ಹಾರ್ದಿಕ್ ಕೇವಲ ಒಂದು ಪಂದ್ಯವನ್ನು ಆಡಿದರೆ ಈ ದಾಖಲೆ ಮುರಿಯುವುದು ಗ್ಯಾರಂಟಿ. ಪಾಂಡ್ಯ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅವಶ್ಯಕ. ಈ ಐಸಿಸಿ ಟೂರ್ನಿಯಲ್ಲಿ ಆಡಿದರೆ ಗಂಗೂಲಿ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಗಲಿದೆ.
ಹಾರ್ದಿಕ್ ಪಾಂಡ್ಯ ಇನ್ನೊಂದು ಪಂದ್ಯ ಆಡಿದ್ರೆ ಸಾಕು ಗಂಗೂಲಿಯ ಈ ವಿಶ್ವದಾಖಲೆ ಉಡೀಸ್...! ಕೊಹ್ಲಿಯೂ ಮುಟ್ಟದ ಅಸಾಮಾನ್ಯ ರೆಕಾರ್ಡ್ ಅದು
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ 2024 ರ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಇದೀಗ ತಂಡದ ಕಣ್ಣು ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ನೆಟ್ಟಿದೆ. 2013ರಿಂದ ಭಾರತಕ್ಕೆ ಈ ಟೂರ್ನಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಗುರಿ ಭಾರತದ ದಂತಕಥೆ ಸೌರವ್ ಗಂಗೂಲಿ ಅವರ ವಿಶ್ವ ದಾಖಲೆಯಾಗಿದೆ. ಇದನ್ನು ಮುರಿಯುವ ಓಟದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಹಿಂದುಳಿದಿದ್ದಾರೆ.
ಸೌರವ್ ಗಂಗೂಲಿ ಹಾರ್ದಿಕ್ ಪಾಂಡ್ಯ ವಿಶ್ವದಾಖಲೆ ಸೌರವ್ ಗಂಗೂಲಿ ವಿಶ್ವದಾಖಲೆ ಮಾಜಿ ನಾಯಕ ಸೌರವ್ ಗಂಗೂಲಿ ರೋಹಿತ್ ಶರ್ಮಾ ಭಾರತ ಕ್ರಿಕೆಟ್ ತಂಡ 2024 Hardik Pandya Sourav Ganguly Hardik Pandya World Record Sourav Ganguly World Record Former Captain Sourav Ganguly Rohit Sharma India Cricket Team 2024
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!white hair home remedy: ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಸಾಕು 10 ನಿಮಿಷದಲ್ಲಿ ಮರಳಿ ಕಪ್ಪಾಗುತ್ತವೆ.
और पढो »
ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?Hardik Pandya: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಪರಸ್ಪರ ಬೇರ್ಪಟ್ಟಿದ್ದಾರೆ. ಇದೀಗ ಹಾರ್ದಿಕ್ ತನ್ನ ಸಂಪತ್ತಿನ ಶೇ.70ರಷ್ಟು ಹಣವನ್ನು ನತಾಶಾಗೆ ನೀಡಬೇಕಾಗುತ್ತದೆ ಎನ್ನಲಾಗಿದೆ.
और पढो »
Hardik-Natasha divorce Case: ಹಾರ್ದಿಕ್ ಪಾಂಡ್ಯ-ನತಾಶಾ ಡಿವೋರ್ಸ್‌ಗೆ ಇದೇ ನೋಡಿ ಅಸಲಿ ಕಾರಣ!ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಹಾರ್ದಿಕ್ ಮತ್ತು ನತಾಶಾ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ. ಮದುವೆ ಸಂಬಂಧದಲ್ಲಿ ಮುಂದುವರಿದರೆ ಅದು ಸಾಧ್ಯವಾಗುವುದಿಲ್ಲವೆಂದೂ ಸ್ಪಷ್ಟಪಡಿಸಿದ್ದಾರೆಂದು ಹೇಳಲಾಗಿದೆ.
और पढो »
ಹಾರ್ದಿಕ್ ಪಾಂಡ್ಯ-ನತಾಶಾ ವಿಚ್ಛೇದನ, ಈಗ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ?Hardik Pandya Divorce: ನತಾಶಾ ಮತ್ತು ಹಾರ್ದಿಕ್ ಪಾಂಡ್ಯ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಆದರೆ ಈಗ ಅವರ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ ಎಂಬುದು ಪ್ರಶ್ನೆಯಾಗಿದೆ.
और पढो »
ಡೈರೆಕ್ಟ್ ಮುಖಕ್ಕೆ ಬಡಿದ ಬಾಲ್..! ಬೌಲರ್ ಮುಖದಿಂದ ನದಿಯಂತೆ ಸುರಿದ ರಕ್ತ..ಬೌಲರ್ ಸ್ಥಿತಿ ಕಂಡು ಬ್ಯಾಟರ್‌ಗೆ ಅಘಾತ...Pacer Carmi: ಕ್ರಿಕೆಟ್ ಕೇವಲ ಸುಂದರವಲ್ಲ, ಕೆಲವೊಮ್ಮೆ ಅದು ಮಾರಕವೂ ಆಗುತ್ತದೆ. ಈ ಆಟದ ಅಪಾಯಕಾರಿ ರೂಪವು ಬುಧವಾರದಂದು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಬೆಳಕಿಗೆ ಬಂದಿದ್ದು, ದಕ್ಷಿಣ ಆಫ್ರಿಕಾದ ವೇಗಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
और पढो »
ಶುಗರ್ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸುತ್ತೆ ಈ ಮ್ಯಾಜಿಕ್ ಮಸಾಲಾ!benefits of cinnamon: ಕೆಲವು ನೈಸರ್ಗಿಕ ಮತ್ತು ಸರಳ ವಿಧಾನಗಳಲ್ಲಿ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಎರಡನ್ನೂ ನಿಯಂತ್ರಿಸಸಬಹುದು... ಅದಕ್ಕೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಮಸಾಲಾ ಸಾಕು.
और पढो »