ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಬಳಸುತ್ತಿದ್ದಾರೆಯೇ ಎನ್ನುವುದನ್ನು ಸುಲಭವಾಗಿ ಹೀಗೆ ತಿಳಿದುಕೊಳ್ಳಿ.
ಸ್ಮಾರ್ಟ್‌ಫೋನ್ ಬಳಸಲು ಸಿಮ್ ಕಾರ್ಡ್ ಅತಿ ಮುಖ್ಯ.ಅಂದಿನ ಪುಟಾಣಿ ಬೇಬಿ ಶಾಮಿಲಿ ಅಕ್ಕ ಕನ್ನಡದ ಜನಪ್ರಿಯ ನಟಿ! ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದ ಚೆಲುವೆ ಈಕೆ... ಇವರ ಗಂಡ ಕೂಡ ಖ್ಯಾತ ಹೀರೋತನ್ನ ನಟನೆಯಿಂದ ಇಂಡಸ್ಟ್ರಿಯನ್ನು ಆಳಿ ಇಂದಿಗೂ ಬಾಡಿಗೆ ಮನೆಯಲ್ಲಿದ್ದಾರೆ ಈ ಸ್ಟಾರ್ ನಟಿ..! ಅಷ್ಟಕ್ಕೂ ಈಕೆ 400 ಕೋಟಿಯ ಒಡತಿಅದೃಷ್ಟ ನಿಮ್ಮ ಜೊತೆಯೇ ಹೆಜ್ಜೆ ಹಾಕಬೇಕಾದರೆ ಬಂಗಾರವಲ್ಲ ಈ ರಾಶಿಯವರು ಬೆಳ್ಳಿ ಧರಿಸಬೇಕು !ಖಂಡಿತವಾಗಿಯೂ ಸಿಗುವುದು ಯಶಸ್ಸಿನ ಹಾದಿ
ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಸ್ಮಾರ್ಟ್ ಫೋನ್ ಬಳಸುತ್ತಾರೆ.ಸ್ಮಾರ್ಟ್‌ಫೋನ್ ಬಳಸಲು ಸಿಮ್ ಕಾರ್ಡ್ ಅತಿ ಮುಖ್ಯ.ಕರೆಗಳನ್ನು ಮಾಡಲು ಅಥವಾ ಸ್ಮಾರ್ಟ್‌ಫೋನ್‌ನಿಂದ ಇಂಟರ್ನೆಟ್ ಬ್ರೌಸ್ ಮಾಡಲು,ಸಿಮ್ ಕಾರ್ಡ್ ಅಗತ್ಯವಿದೆ.ಸಿಮ್ ಇಲ್ಲದೆ ಕರೆ ಮಾಡುವುದು ಸಾಧ್ಯವಾಗುವುದಿಲ್ಲ. ಸಿಮ್ ಕಾರ್ಡ್ ಖರೀದಿಸಲು,ಜನರು ತಮ್ಮ ಆಧಾರ್ ಕಾರ್ಡ್ ಅಥವಾ ಇನ್ನಾವುದೇ ಗುರುತಿನ ಚೀಟಿಯನ್ನು ಒದಗಿಸಬೇಕು.ಇದರ ನಂತರವೇ ಸಿಮ್ ನೀಡಲಾಗುತ್ತದೆ.ಆದರೆ, ಅವುಗಳ ಆಧಾರದ ಮೇಲೆ ಎಷ್ಟು ಸಿಮ್ ಸಮಸ್ಯೆಗಳಿವೆ ಎಂದು ಅನೇಕ ಬಾರಿ ಜನರಿಗೆ ತಿಳಿದಿಲ್ಲ.ಮೂಲಕ ಸಿಮ್ ಖರೀದಿಸುತ್ತಾರೆ. ಇದು ಸಾಮಾನ್ಯ.
ಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆ2. ಇಲ್ಲಿ ಮುಖಪುಟ ಪರದೆಯಲ್ಲಿ Citizen Centric Services ವಿಭಾಗ ಕಾಣಿಸುತ್ತದೆ.7. ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.10. ಇಲ್ಲಿ ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳ ಪಕ್ಕದಲ್ಲಿ 1,2,3 ಅಥವಾ 4 ಸಂಖ್ಯೆಗಳನ್ನು ಬರೆಯಲಾಗಿದೆ.12.ಇಲ್ಲಿ ನಿಮ್ಮದಲ್ಲದ ಯಾವುದೇ ನಂಬರ್ ಇದ್ದರೂ ಅದನ್ನು ಬ್ಲಾಕ್ ಮಾಡಿಸಬಹುದು.15.ಇದರ ನಂತರ ಆ ನಂಬರ್ ಅನ್ನು ಬಂದ್ ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Aishwarya RaiTax Free CountriesBengaluru newsಕ್ಯಾಮೆರಾ ಹಿಡಿದು ಫೋಟೋಗೆ ಪೋಸ್ ಕೊಡುತ್ತಿರುವ ಈ ಮಗು ಸ್ಟಾರ್ ಹೀರೋ ಮಗಳು.. 96 ಕೆಜಿ ತೂಕವಿದ್ದ ಈಕೆ ಈಗ ಕ್ರೇಜಿ ಹೀರೋಯಿನ್..
Aadhar Card Sim Card How To Get Sim Card Unkonwn Person Using Sim Card Of Your Name Technology News Technology News In Kannada Kannada Technology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಒಂದು ನಂಬರ್ ಗೆ ಡಯಲ್ ಮಾಡಿದರೆ ಸಾಕು ಆಕ್ಟಿವ್ ಆಗಿ ಬಿಡುತ್ತದೆ BSNL 4G ಸಿಮ್!ಈಗ BSNL 4G ಸಿಮ್ ಖರೀದಿ ಮಾತ್ರವಲ್ಲ ಅದನ್ನು ಆಕ್ಟಿವ್ ಮಾಡುವುದು ಕೂಡಾ ಬಹಳ ಸುಲಭ.
और पढो »
BSNL ಸಿಮ್ ಗಾಗಿ ಬಹಳ ದಿನ ಕಾಯುವ ಅಗತ್ಯ ಇಲ್ಲ!ಆರ್ಡರ್ ಮಾಡಿದ 90 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪುತ್ತದೆ ಸಿಮ್ !BSNL 4G SIM home delivery :ಇದೀಗ BSNL ಸಿಮ್ ಕಾರ್ಡ್ ಅನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಬಹುದು. ಆರ್ಡರ್ ಮಾಡಿದ ಒಂದೂವರೆ ಗಂಟೆಗಳ ಒಳಗೆ ಸಿಮ್ ಕಾರ್ಡ್ ಮನೆ ಬಾಗಿಲಿಗೆ ಬರುತ್ತದೆ.
और पढो »
ಜಿಯೋ, ಏರ್ ಟೆಲ್ ಬಿಟ್ಟು BSNLಗೆ ಪೋರ್ಟ್ ಆಗುತ್ತೀರಾ? ನಿಮ್ಮ ಸುತ್ತ ಮುತ್ತ ಬಿಎಸ್ಎನ್ಎಲ್ ಟವರ್ ಇದೆಯಾ ಹೀಗೆ ಚೆಕ್ ಮಾಡಿಕೊಳ್ಳಿ !BSNL tower near you:BSNLಗೆ ಪೋರ್ಟ್ ಆಗುವ ಮುನ್ನ ನಿಮ್ಮ ಸುತ್ತ ಮುತ್ತ ಅಥವಾ ಸಮೀಪದಲ್ಲಿ ಬಿಎಸ್ಎನ್ಎಲ್ ಟವರ್ ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.
और पढो »
ನಾಳೆಯಿಂದ ಈ ರಾಶಿಯವರಿಗೆ ಶುಕ್ರದೆಸೆ !ಇನ್ನು ಮುಂದೆ ಜೀವನದಲ್ಲಿ ಅಷ್ಟೈಶ್ವರ್ಯ ಕರುಣಿಸುತ್ತಾಳೆ ಮಹಾಲಕ್ಷ್ಮಿ!ಸಾಧ್ಯವೇ ಇಲ್ಲ ಎನ್ನುವಂಥ ಕೆಲಸಗಳೂ ಕೈಗೂಡುವುದುನವ ಗ್ರಹಗಳಲ್ಲಿ ಶುಕ್ರನನ್ನು ಉತ್ತಮ ಜೀವನ, ಪ್ರೀತಿ, ಮದುವೆ, ಮಕ್ಕಳು, ಸಮೃದ್ಧಿ ಮತ್ತು ಸಂಪತ್ತಿನ ಅಂಶ ಎಂದು ಪರಿಗಣಿಸಲಾಗುತ್ತದೆ.
और पढो »
ನಿಮ್ಮ ಇಷ್ಟಕ್ಕೆ ತಕ್ಕಂತೆ ಕುಣಿಯೋಕೆ ಸಾಧ್ಯ ಇಲ್ಲ: ಹಠ ಹಿಡಿದ ಗಂಭೀರ್..ಕಾರಣ ಏನು..?IND vs SL T20: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದ್ದು, ಮೂರನೇ ಪಂದ್ಯ ಮಂಗಳವಾರ ಅಂದರೆ ಜಲೈ 30ರಂದು ನಡೆಯಲಿದೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಅವಕಾಶ ಸಿಗದ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಲಾಗುತ್ತದೆ.
और पढो »
ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೂ ʻಈರುಳ್ಳಿʼ ರಾಮಬಾಣ..!ಹೀಗೆ ಬಳಸಿ..!Onion juice for hairfall: ವಯಸ್ಸಿನ ಭೇದವಿಲ್ಲದೆ ಇಂದು ನೇಕರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬೇಸತ್ತಿದ್ದಾರೆ. ಯುವಕರಾಗಲಿ, ಹಿರಿಯರಾಗಲಿ ಎಲ್ಲರೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದಕ್ಕೆ ಹಲವು ಕಾರಣಗಳಿವೆ. ಕೆಲವರಿಗೆ ತಲೆಹೊಟ್ಟಿನಿಂದ ಕೂದಲು ಉದುರುತ್ತದೆ. ಇನ್ನು ಕೆಲವರಿಗೆ ಕೂದಲಿಗೆ ಬೇಕಾದ ಪೋಷಣೆ ಸಿಗದೆ ಕೂದಲು ಉದುರುತ್ತದೆ.
और पढो »