Naga Chaitanya : ಹೀರೋ ನಾಗ ಚೈತನ್ಯ ತಮ್ಮ ದುಬಾರಿ ಕಾರುಗಳ ಸಂಗ್ರಹಕ್ಕೆ ಮತ್ತೊಂದು ಕಾರನ್ನು ಸೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಬೆಳ್ಳಿ ಬಣ್ಣದ ಪೋರ್ಷೆ 911 ಜಿಟಿ3 ಕಾರನ್ನು ಖರೀದಿಸಿದೆ. ಈ ಕಾರಿನ ಬೆಲೆ ಎಷ್ಟಿದೆ ನೀವು ತಿಳಿದುಕೊಳ್ಳಿ.
ಕಾರು 7 ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.ನಾಗ ಚೈತನ್ಯ ಅವರು 1.75 ಕೋಟಿ ರೂಪಾಯಿ ಮೌಲ್ಯದ ಫೆರಾರಿ F430 ಮತ್ತು 3.43 ಕೋಟಿ ಮೌಲ್ಯದ ರೇಂಜ್ ರೋವರ್ ಹೊಂದಿದ್ದಾರೆ.ಒಂದು ಲೋಟ ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ: ಮಂಡಿನೋವು ಕೂಡ ನಿವಾರಣೆಯಾಗುತ್ತೆ!ಕಾಫಿಗೆ ಜೊತೆ ಇದನ್ನು ಬೆರೆಸಿ ಸೇವಿಸಿ..
ನಾಯಕ ನಾಗ ಚೈತನ್ಯ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಇದರ ಜೊತೆಗೆ ನಾಗ ಚೈತನ್ಯ ಕಾರು ಕಲೆಕ್ಷನ್ ವಿಚಾರದಲ್ಲೂ ಭಾರೀ ಸಂಚಲನ ಮೂಡಿಸಿದ್ದಾರೆ. ಇದೀಗ ಅವರ ದುಬಾರಿ ಕಾರುಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ ಬಂದಿದೆ. ನಾಗ ಚೈತನ್ಯ ಅವರು ದುಬಾರಿ ಪೋರ್ಷೆ 911 GT3 ಸೂಪರ್ ಕಾರನ್ನು ಖರೀದಿಸಿದ್ದಾರೆ. ಇದರ ಬೆಲೆ ರೂ.3.51 ಕೋಟಿ. ಅತ್ಯಂತ ಆಕರ್ಷಕವಾದ ಈ ಕಾರು ಕೇವಲ 2 ಆಸನಗಳನ್ನು ಹೊಂದಿದೆ. ಇಬ್ಬರಿಗೆ ಮಾತ್ರ ಸರಿಹೊಂದುವ ದುಬಾರಿ ಪೋರ್ಷೆ ಕಾರಿನ ಬಗ್ಗೆ ನಾಗ ಚೈತನ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹೊಸ ಕಾರು ಖರೀದಿಸಿದ್ದಕ್ಕೆ ಸಂತಸವನ್ನೂ ಹಂಚಿಕೊಂಡಿದ್ದಾರೆ.ಚೈತು ಖರೀದಿಸಿರುವ ಪೋರ್ಷೆ 3996 ಸಿಸಿ, 6 ಸಿಲಿಂಡರ್ ಎಂಜಿನ್ ಹೊಂದಿದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 296 ಕಿ.ಮೀ. ಆದರೆ ಈ ಕಾರು ಪ್ರತಿ ಲೀಟರ್ ಪೆಟ್ರೋಲ್ ಗೆ ಕೇವಲ 7.4 ಕಿ.ಮೀ ಮೈಲೇಜ್ ನೀಡುತ್ತದೆ.
ಕಾರು 7 ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರು 518 bhp ಪವರ್ ಮತ್ತು 465 Nm ಟಾರ್ಕ್ ಹೊಂದಿದೆ. ಆದ್ದರಿಂದ ಅದರ ಕಾರ್ಯಕ್ಷಮತೆ ಅದ್ಭುತವಾಗಿದೆ. 37ರ ಹರೆಯದ ನಾಯಕ ನಾಗ ಚೈತನ್ಯ ಅವರ ಒಟ್ಟು ಆಸ್ತಿ ಮೌಲ್ಯ 154 ಕೋಟಿ ರೂ. ಅವರು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಭವ್ಯವಾದ ಅರಮನೆಯನ್ನು ಸಹ ಹೊಂದಿದ್ದಾರೆ.ನಾಗ ಚೈತನ್ಯ ಅವರು 1.75 ಕೋಟಿ ರೂಪಾಯಿ ಮೌಲ್ಯದ ಫೆರಾರಿ F430 ಮತ್ತು 3.43 ಕೋಟಿ ಮೌಲ್ಯದ ರೇಂಜ್ ರೋವರ್ ಹೊಂದಿದ್ದಾರೆ. 13 ಲಕ್ಷ ಬೆಲೆಯ BWM ಬೈಕ್, ಟ್ರಯಂಫ್ ಥ್ರಕ್ಸ್‌ಟನ್ ಆರ್ ಬೈಕ್ ಕೂಡ ಹಲವಾರು ಬಾರಿ ಕಾಣಿಸಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
New Porsche 911 GT3 Car Price Luxury Car Porsche 911 GT3 Celebrity Cars Naga Chaitanya Porsche Automobile News High-End Cars Car Enthusiasts Actor's New Car Expensive Cars Automotive Industry Celebrity Lifestyle Naga Chaitanya Latest News Porsche Price In India
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
और पढो »
Naga Chaitanya: ಹೆತ್ತ ತಾಯಿಯಿಂದ ದೂರವಾಗಿದ್ದೇಕೆ ನಾಗ ಚೈತನ್ಯ? ಅಮೆರಿಕದಲ್ಲಿರುವ ಚೈತು ನಿಜವಾದ ಅಮ್ಮ ಇವರೇ ನೋಡಿ.!Nagarjuna First Wife Lakshmi Daggubati: ಅಕ್ಕಿನೇನಿ ನಾಗ ಚೈತನ್ಯ ಅವರ ನಿಜವಾದ ತಾಯಿಯ ಹೆಸರು ಲಕ್ಷ್ಮಿ ದಗ್ಗುಬಾಟಿ.
और पढो »
ನೀತಾ ಅಂಬಾನಿಯ ಈ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ? ಅದು ಕೇವಲ 178 ರೂಪಾಯಿಗೆ ಸಿಗುತ್ತದಂತೆ !!Nita Ambani : ಅನಂತ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ ಯಾರಿಗಾದರೂ ಕಣ್ಣು ತಿರುಗಲೇ ಬೇಕು ಅದರ ಬೆಲೆ ಎಷ್ಟು ಗೊತ್ತಾ.
और पढो »
ತಲೈವಾ ಕೂಲಿ ಸಿನಿಮಾ ನಿರ್ದೇಶನಕ್ಕಾಗಿ ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ!?Kooli : ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ಲೋಕೇಶ್ ಕನಕರಾಜ್ ಅವರ ನಿರ್ದೇಶನದಲ್ಲಿ ಸಿನಿಮಾ ಸಜ್ಜಾಗುತ್ತಿದ್ದು, ರಜನೀಕಾಂತ್ ಅವರೊಂದಿಗೆ ಇದು ಮೊದಲ ಯೋಜನೆಯಾಗಿದ್ದು, ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ ...
और पढो »
ಮೋಸ ಮಾಡಿದ್ದನ್ನು ಒಪ್ಪಿಕೊಂಡ ನಾಗ ಚೈತನ್ಯ! ಪರಸ್ತ್ರೀ ಸಹವಾಸವೇ ಸಮಂತಾ ಮನಸ್ಸು ಮುರಿಯಲು ಕಾರಣ, ವಿಚ್ಛೇದನವಾಗಿದ್ದೇ ಈಕೆಯಿಂದ!Samantha Divorce Reason : ನಾಗ ಚೈತನ್ಯ ಮತ್ತು ಸಮಂತಾ ಡಿವೋರ್ಸ್ ಸುದ್ದಿ ಅಂದು ಅವರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು.
और पढो »
ಬಿಡುಗಡೆಯಾಯಿತು ಹೊಸ ಮಾರುತಿ ಸ್ವಿಫ್ಟ್ ಪ್ರೈಸ್ ಲಿಸ್ಟ್ : ಯಾವ ವೆರಿಯೆಂಟ್ ಗೆ ಎಷ್ಟು ಬೆಲೆ ಇಲ್ಲಿದೆ ಮಾಹಿತಿ2024 New Maruti Swift:ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.ಇದು 4 th ಜನರೇಶನ್ ಸ್ವಿಫ್ಟ್ ಆಗಿದ್ದು LXi, VXi, VXi (O), ZXi ಮತ್ತು ZXi+ ಎನ್ನುವ ಒಟ್ಟು ಐದು ಟ್ರಿಮ್‌ಗಳಲ್ಲಿ ಲಭ್ಯವಿದೆ.
और पढो »