ಹೆಂಡತಿ ಸದಾ ಖುಷಿಯಾಗಿರಬೇಕೆಂದರೆ.. ಗಂಡ ಈ ಕೆಲಸಗಳನ್ನು ಮಾಡಿದರೆ ಸಾಕು!

Relationship Tips समाचार

ಹೆಂಡತಿ ಸದಾ ಖುಷಿಯಾಗಿರಬೇಕೆಂದರೆ.. ಗಂಡ ಈ ಕೆಲಸಗಳನ್ನು ಮಾಡಿದರೆ ಸಾಕು!
Happy Marriage TipsHow To Make Wife HappyGood Gift For Wife
  • 📰 Zee News
  • ⏱ Reading Time:
  • 36 sec. here
  • 8 min. at publisher
  • 📊 Quality Score:
  • News: 39%
  • Publisher: 63%

relationship tips: ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿ ಸದಾ ಸಂತೋಷವಾಗಿರಲು ಗಂಡ ಈ ಕೆಲಸಗಳನ್ನು ಮಾಡಬೇಕು.

ವೈವಾಹಿಕ ಜೀವನವನ್ನು ಬಲಪಡಿಸಲು ಏನು ಮಾಡಬೇಕು?Aishwarya Raiಮನಿಪ್ಲಾಂಟ್ ಅನ್ನು ಇದೇ ದಿಕ್ಕಿನಲ್ಲಿ ನೆಟ್ಟು ಈ ವಸ್ತು ಹಾಕಿದರೆ ಮಾತ್ರ ಹಣ, ಯಶಸ್ಸು ತಂದು ಕೊಡುವುದು !ಇಲ್ಲವಾದರೆ ಅದೊಂದು ಸಾಮಾನ್ಯ ಗಿಡದಂತೆಈ ಎಲೆಯನ್ನು ಕಿವುಚಿ ಮನೆಯ ಬಾಗಿಲು ಮತ್ತು ಕಿಟಕಿ ಬಳಿ ಇಡಿ: ಸೊಳ್ಳೆ, ನೊಣ, ಜಿರಳೆ, ಹಲ್ಲಿ ಯಾವುದೂ ಬರಲ್ಲ... ಅದರ ವಾಸನೆಗೇ ಓಡಿ ಹೋಗುತ್ತೆ

ಯಾವಾಗಲೂ ಗೌರವದಿಂದ ನೋಡಿಕೊಳ್ಳಿ: ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿಯನ್ನು ಗೌರವದಿಂದ ಕಾಣುವ ಪುರುಷನು ಅವರ ವೈವಾಹಿಕ ಬಂಧವನ್ನು ಗಟ್ಟಿಗೊಳಿಸಬಹುದು. ಅಂತಹ ವ್ಯಕ್ತಿ ತನ್ನ ಹೆಂಡತಿಯಿಂದ ಗೌರವವನ್ನು ಮರಳಿ ಪಡೆಯುತ್ತಾನೆ. ಪತಿ ತನಗೆ ಸಾಕಷ್ಟು ಗೌರವ ಕೊಡುತ್ತಾನೆ ಎಂದು ಪತ್ನಿ ಸಂತಸವನ್ನೂ ವ್ಯಕ್ತಪಡಿಸುತ್ತಾಳೆ.ಸ್ನೇಹಿತನಂತೆ ವರ್ತಿಸುವುದು: ಪತಿ-ಪತ್ನಿ ಸ್ನೇಹಿತರಂತೆ ಬಾಳುವುದರಿಂದ ದಾಂಪತ್ಯ ಸುಖಮಯವಾಗಿ ಸಾಗುತ್ತದೆ. ಚಾಣಕ್ಯನ ಪ್ರಕಾರ ಗಂಡ ಹೆಂಡತಿ ಇಬ್ಬರೂ ಸ್ನೇಹಿತರಂತೆ ಬಾಳಬೇಕು. ಗೆಳೆಯರು ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯಗಳಲ್ಲಿ ಒಬ್ಬರಿಗೊಬ್ಬರು ಜೊತೆ ಇರುತ್ತಾರೆ.

ಹೆಂಡತಿಯೊಂದಿಗೆ ಪ್ರಾಮಾಣಿಕತೆ: ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಸಂಬಂಧದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ನೀವು ಪ್ರಾಮಾಣಿಕರಾಗಿದ್ದರೆ ಬಂಧ ಮುರಿಯುವುದಿಲ್ಲ. ನೀವು ಸಂತೋಷದ ವೈವಾಹಿಕ ಜೀವನವನ್ನು ಹೊಂದಲು ಬಯಸಿದರೆ ಯಾವಾಗಲೂ ನಿಮ್ಮ ಹೆಂಡತಿಯೊಂದಿಗೆ ಪ್ರಾಮಾಣಿಕವಾಗಿರಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Happy Marriage Tips How To Make Wife Happy Good Gift For Wife Husband And Wife Tips ಹೆಂಡತಿ ಖುಷಿಯಾಗಲು ಏನು ಮಾಡಬೇಕು ಪತಿ ಪತ್ನಿಯರ ಸಂಬಂಧ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಒಂದು ನಂಬರ್ ಗೆ ಡಯಲ್ ಮಾಡಿದರೆ ಸಾಕು ಆಕ್ಟಿವ್ ಆಗಿ ಬಿಡುತ್ತದೆ BSNL 4G ಸಿಮ್!ಈ ಒಂದು ನಂಬರ್ ಗೆ ಡಯಲ್ ಮಾಡಿದರೆ ಸಾಕು ಆಕ್ಟಿವ್ ಆಗಿ ಬಿಡುತ್ತದೆ BSNL 4G ಸಿಮ್!ಈಗ BSNL 4G ಸಿಮ್ ಖರೀದಿ ಮಾತ್ರವಲ್ಲ ಅದನ್ನು ಆಕ್ಟಿವ್ ಮಾಡುವುದು ಕೂಡಾ ಬಹಳ ಸುಲಭ.
और पढो »

ಔಷಧಿ, ಪಥ್ಯದ ಬದಲು ಈ ತರಕಾರಿಯನ್ನು ಸೇವಿಸುತ್ತಾ ಬನ್ನಿ ! ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುವುದು !ಔಷಧಿ, ಪಥ್ಯದ ಬದಲು ಈ ತರಕಾರಿಯನ್ನು ಸೇವಿಸುತ್ತಾ ಬನ್ನಿ ! ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುವುದು !Vegetables For Diabetes:ಮಧುಮೇಹ ರೋಗಿಗಳು ಈ ತರಕಾರಿಯನ್ನು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ಸದಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »

ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!white hair home remedy: ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಸಾಕು 10 ನಿಮಿಷದಲ್ಲಿ ಮರಳಿ ಕಪ್ಪಾಗುತ್ತವೆ.
और पढो »

ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್‌ʼ ಉಪನಾಮ ಸೇರಿಸಿದ್ದಕ್ಕೆ ಗರಂ.!ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್‌ʼ ಉಪನಾಮ ಸೇರಿಸಿದ್ದಕ್ಕೆ ಗರಂ.!Abhishek Bachchan Aishwarya Rai : ಈ ವೇಳೆ ನಟಿಯನ್ನು ‘ಐಶ್ವರ್ಯ ರೈ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ನಟಿ ಕೇವಲ ಐಶ್ವರ್ಯಾ ಸಾಕು ಎಂದು ಉತ್ತರಿಸಿದರು.
और पढो »

40ರ ಹರೆಯದಲ್ಲೇ ಮುಖದ ಮೇಲೆ ಸುಕ್ಕು ಕಾಣಿಸುತ್ತಿದೆಯೇ? ಈ 2 ತರಕಾರಿಯನ್ನು ನಿತ್ಯ ಸೇವಿಸಿ40ರ ಹರೆಯದಲ್ಲೇ ಮುಖದ ಮೇಲೆ ಸುಕ್ಕು ಕಾಣಿಸುತ್ತಿದೆಯೇ? ಈ 2 ತರಕಾರಿಯನ್ನು ನಿತ್ಯ ಸೇವಿಸಿSkin Care Tips: ಪ್ರತಿಯೊಬ್ಬರೂ ಕೂಡ ಸದಾ ಯಂಗ್ ಆಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಆದರೆ, ಈ ಒತ್ತಡಭರಿತ ಜೀವನಶೈಲಿಯಿಂದಾಗಿ 40ವರ್ಷಕ್ಕಿಂತ ಮೊದಲೇ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ.
और पढो »

ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಪಡೆಯುವುದಷ್ಟೇ ಅಲ್ಲ, ಟ್ಯಾಕ್ಸ್ ಕೂಡ ಉಳಿಸಬಹುದು!ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಪಡೆಯುವುದಷ್ಟೇ ಅಲ್ಲ, ಟ್ಯಾಕ್ಸ್ ಕೂಡ ಉಳಿಸಬಹುದು!Tax Saving Tips: ಸರ್ಕಾರದ ನಿಯಮಾನುಸಾರ ಪ್ರತಿ ಹಣಕಾಸು ವರ್ಷದಲ್ಲಿ ಮಿತಿಗಿಂತ ಹೆಚ್ಚು ಆದಾಯ ಹೊಂದಿರುವವರು ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು. ಆಷ್ಟೆ ಅಲ್ಲ, ಈ ಹೂಡಿಕೆಗಳಿಂದ ಉತ್ತಮ ಹಣವನ್ನು ಕೂಡ ಗಳಿಸಬಹುದು.
और पढो »



Render Time: 2025-02-14 00:02:22