ಹೆಣ್ಣಾಗಿ ಬದಲಾದ ಖ್ಯಾತ ನಟ..! ಫೋಟೋಸ್‌ ನೋಡಿ ಪ್ಯಾನ್ಸ್‌ ಶಾಕ್‌

Actor Kavin समाचार

ಹೆಣ್ಣಾಗಿ ಬದಲಾದ ಖ್ಯಾತ ನಟ..! ಫೋಟೋಸ್‌ ನೋಡಿ ಪ್ಯಾನ್ಸ್‌ ಶಾಕ್‌
Kavin Lady Get UpMelody SongStar Movie
  • 📰 Zee News
  • ⏱ Reading Time:
  • 70 sec. here
  • 11 min. at publisher
  • 📊 Quality Score:
  • News: 59%
  • Publisher: 63%

Star movie updates : ತಮಿಳು ಕಿರುತೆರೆಯ ಮೂಲಕ ಕೆವಿನ್‌ ಅಭಿಮಾನಿಗಳಿಗೆ ಪರಿಚಯವಾದವರು. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಜನಮನ್ನಣೆ ಪಡೆದುಕೊಂಡರು. ಕೆವಿನ್ ಸದ್ಯ ‘ಸ್ಟಾರ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕೆವಿನ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌‌Actress Suhasini: ನಟಿ ಸುಹಾಸಿನಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ಸಖತ್‌ ಫೇಮಸ್!!ಅಭಿಷೇಕ್‌ ಬಚ್ಚನ್‌ ಜೊತೆಗಿಲ್ಲ ಐಶ್ವರ್ಯಾ ರೈ..‌ ಮಗಳೊಂದಿಗೆ ಗಂಡನ ಮನೆ ಬಿಟ್ಟು ಬಂದಿದ್ದೇ ನಿಜ! ಆನಿವರ್ಸರಿ ದಿನವೇ ಬಯಲಾಯ್ತು ಎಲ್ಲ ಸತ್ಯ!!ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?

Actor Kavin lady look : ಜನಪ್ರಿಯ ನಟ ಕೆವಿನ್ ಹೆಣ್ಣಾಗಿ ಬದಲಾಗಿದ್ದು, ಈ ಕುರಿತ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟ ಏಕಾಎಕಿ ಬದಲಾಗಿದ್ದು, ನೋಡಿ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ. ನಟ ಮಹಿಳೆಯಂತೆ ಬಟ್ಟೆ ಧರಿಸಲು ಕಾರವೇನು..? ಬನ್ನಿ ತಿಳಿಯೋಣ.. ಕಾಲಿವುಡ್‌ ನಟ ಕೆವಿನ್ ತಮಿಳು ಚಿತ್ರರಂಗದಲ್ಲಿ ಉದಯೋನ್ಮುಖ ನಾಯಕ. ಸಧ್ಯ ಕವಿನ್‌ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಕೆಲವು ಹೊಸ ಫೋಟೋಗಳನ್ನು ಪ್ರಕಟಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.ತಮಿಳು ಕಿರುತೆರೆಯ ಮೂಲಕ ಕೆವಿನ್‌ ಅಭಿಮಾನಿಗಳಿಗೆ ಪರಿಚಯವಾದವರು. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಜನಮನ್ನಣೆ ಪಡೆದುಕೊಂಡರು. ಕೆವಿನ್ ಸದ್ಯ ‘ಸ್ಟಾರ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇದರ ನಡುವೆ, ಸ್ಟಾರ್‌ ಸಿನಿಮಾದ ಮೊದಲ ಸಿಂಗಲ್ ಇಂದು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಕೆವಿನ್‌ ಯುವತಿಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಲಿರಿಕಲ್‌ ಸಾಂಗ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಲೆಡಿ ಗೆಟಪ್‌ನಲ್ಲಿ ಕೆವಿನ್‌ ನೋಡಿ ಪ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...IPL 2024: 'ಇದು ಎಲ್ಲಕ್ಕಿಂತ ಮಿಗಿಲಾದದ್ದು...', ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?ನೇಹಾ ಸಾವಿಗೆ ಆಕ್ರೋಶ ಹೊರ ಹಾಕಿದ ಆಂಜನೇಯ ಭಕ್ತ ಧ್ರುವ ಸರ್ಜಾ..! ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕು ಎಂದ ನಟಧರ್ಮ ಧರ್ಮದ ನಡುವೆ ಜಗಳ ಹಚ್ಚಬೇಡ ರೀಲ್ಸ್‌ ರಾಣಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kavin Lady Get Up Melody Song Star Movie Kavin Movie Star Actor Kavin Movie Release Kavn In Lady Get Up Kavin Latest News Kavin In Lady Get Up Star Movie

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದ್ವಾರಕೀಶ್‌ ಕೊನೆಯ ಆಸೆ ಈಡೇರಿಸಿದ ನಟಿ ಶ್ರುತಿ !ದ್ವಾರಕೀಶ್‌ ಕೊನೆಯ ಆಸೆ ಈಡೇರಿಸಿದ ನಟಿ ಶ್ರುತಿ !Shruti On Dwarakish Last Wish : ​ದ್ವಾರಕೀಶ್ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕನ್ನಡ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
और पढो »

Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್‌ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ ನಟಿಸಿದ್ದಾರೆ..
और पढो »

Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!‌Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!‌ನಟ ಅಬ್ಬಾಸ್‌ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು.[node:summary]
और पढो »

Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
और पढो »

ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್‌ ಟ್ರೈ ಮಾಡಿ ನೋಡಿ.
और पढो »

ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್​ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
और पढो »



Render Time: 2025-02-19 10:49:08