ಹೈಕೋರ್ಟ್‌ಗೆ ದರ್ಶನ್‌ ಆರೋಗ್ಯ ವರದಿ ಸಲ್ಲಿಕೆ..! ರಿಪೋರ್ಟ್‌ನಲ್ಲಿ ಏನಿದೆ..? ಇಲ್ಲಿದೆ ಸಂಪೂರ್ಣ ವಿವರ..

Actor Darshan समाचार

ಹೈಕೋರ್ಟ್‌ಗೆ ದರ್ಶನ್‌ ಆರೋಗ್ಯ ವರದಿ ಸಲ್ಲಿಕೆ..! ರಿಪೋರ್ಟ್‌ನಲ್ಲಿ ಏನಿದೆ..? ಇಲ್ಲಿದೆ ಸಂಪೂರ್ಣ ವಿವರ..
Darshan Health ReportDarshan HealthDarshan News
  • 📰 Zee News
  • ⏱ Reading Time:
  • 9 sec. here
  • 20 min. at publisher
  • 📊 Quality Score:
  • News: 70%
  • Publisher: 63%

Actor Darshan : ಆರೋಪಿ ನಟ ದರ್ಶನ್‌ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಅವರ ವಕೀಲರು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಅಲ್ಲದೆ, ಸದ್ಯದ ನೋವಿನಿಂದ ಅವರು ಚೇತರಿಕೆ ಕಾಣದೇ ಇದ್ದಲ್ಲಿ ಶಸ್ತ್ರಚಿಕಿತ್ಸೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಹೈಕೋರ್ಟ್‌ ಗೆ ದರ್ಶನ್‌ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ ಸಲ್ಲಿಕೆ8th Pay Commission

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಅವರ ವಕೀಲರು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Darshan Health Report Darshan Health Darshan News Darshan Thoogudeepa Darshan Thoogudeepa Wife Darshan Thoogudeepa Family D'boss Darshan Darshans Health Report To The High Court ದರ್ಶನ್ ವರದಿ ದರ್ಶನ್‌ ಆರೋಗ್ಯ ವರದಿ ದರ್ಶನ್ ತೂಗುದೀಪ ದರ್ಶನ್ ತೂಗುದೀಪ ಕುಟುಂಬ ಪವಿತ್ರ ಗೌಡ ದರ್ಶನ್ ಅರೆಸ್ಟ್ ದರ್ಶನ್ ನ್ಯೂಸ್ ದರ್ಶನ್ ಸುದ್ದಿ ದರ್ಶನ್ ಆರೋಗ್ಯ ಹೈಕೋರ್ಟ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸ್ಕ್ಯಾನಿಂಗ್, ಟೆಸ್ಟ್‌ಗಳ ಮೇಲೆ ಟೆಸ್ಟ್..! ಆರೋಪಿ ದರ್ಶನ್‌ ಹೆಲ್ತ್‌ ರಿಪೋರ್ಟ್‌ನಲ್ಲಿ ಏನಿದೆ..? ಇಲ್ಲಿದೆ ಮಾಹಿತಿ..ಸ್ಕ್ಯಾನಿಂಗ್, ಟೆಸ್ಟ್‌ಗಳ ಮೇಲೆ ಟೆಸ್ಟ್..! ಆರೋಪಿ ದರ್ಶನ್‌ ಹೆಲ್ತ್‌ ರಿಪೋರ್ಟ್‌ನಲ್ಲಿ ಏನಿದೆ..? ಇಲ್ಲಿದೆ ಮಾಹಿತಿ..ಮಧ್ಯಂತರ ಜಾಮೀನಿನ ಮೇಲೆ ಹೊರಬಂದು ಆಸ್ಪತ್ರೆ ಸೇರಿರೋ ಕೊಲೆ ಆರೋಪಿ ದರ್ಶನ್‌ಗೆ ಟೆಸ್ಟ್‌ಗಳ ಮೇಲೆ ಟೆಸ್ಟ್ ನಡೀತಿದೆ. ಬೆನ್ನುನೋವು, ಕಾಲಿನೋವಿಗೆ ಅನೇಕ ವೈದ್ಯಕೀಯ ಪರೀಕ್ಷೆಗಳಿಗೆ ದಾಸ ಒಳಗಾಗಿದ್ದಾರೆ. ಇದೆಲ್ಲದರ ರಿಪೋರ್ಟ್ ನಾಳೆ ಹೊರಬೀಳಲಿದ್ದು, ದರ್ಶನ್ ಚಿಕಿತ್ಸೆಯ ಭವಿಷ್ಯ ನಾಳೆ ಗೊತ್ತಾಗಲಿದೆ.
और पढो »

ಉದ್ಯಮಿ ರತನ್ ಟಾಟಾ ಸಾವಿಗೆ ಕಾರಣವಾದ ಲೋ ಬಿಪಿ..! ಈ ಆರೋಗ್ಯ ಸಮಸ್ಯೆಯ ಲಕ್ಷಣಗಳೇನು? ಇಲ್ಲಿದೆ ಸಂಪೂರ್ಣ ವಿವರಉದ್ಯಮಿ ರತನ್ ಟಾಟಾ ಸಾವಿಗೆ ಕಾರಣವಾದ ಲೋ ಬಿಪಿ..! ಈ ಆರೋಗ್ಯ ಸಮಸ್ಯೆಯ ಲಕ್ಷಣಗಳೇನು? ಇಲ್ಲಿದೆ ಸಂಪೂರ್ಣ ವಿವರಆರೋಗ್ಯವಂತ ವಯಸ್ಕರಲ್ಲಿ BP ಮಟ್ಟವು 120 80 mmHg ಅಥವಾ ಆಸುಪಾಸಿನಲ್ಲಿ ಇರಬೇಕು. ನಿಮ್ಮ BP 90 60 mmHg ಗಿಂತ ಕಡಿಮೆಯಿದ್ದರೆ ಅದನ್ನು ಲೋ ಬಿಪಿ ಎಂದು ಪರಿಗಣಿಸಲಾಗುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಹೈಪೊಟೆನ್ಷನ್ ಎಂದು ಕರೆಯಲಾಗುತ್ತದೆ.
और पढो »

ತಿರುವಿನಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು, ಓರ್ವನಿಗೆ ಗಾಯತಿರುವಿನಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು, ಓರ್ವನಿಗೆ ಗಾಯಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ..
और पढो »

ರಾಘವೇಂದ್ರ ರಾಜಕುಮಾರ್‌ ಪತ್ನಿ ಯಾರು... ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?ರಾಘವೇಂದ್ರ ರಾಜಕುಮಾರ್‌ ಪತ್ನಿ ಯಾರು... ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?Raghavendra Rajkumar Net worth And Wife Details : ರಾಘವೇಂದ್ರ ರಾಜಕುಮಾರ್‌ ಪತ್ನಿ ಯಾರು ಮತ್ತು ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...
और पढो »

ದರ್ಶನ್‌ಗೆ ಬೇಲ್‌ ಸಿಗ್ತಿದ್ದಂತೆ ಪತ್ನಿ ವಿಜಯಲಕ್ಷ್ಮೀ ಸ್ಪೆಷಲ್‌ ಥ್ಯಾಂಕ್ಸ್‌ ಹೇಳಿದ್ದು ಯಾರಿಗೆ?ದರ್ಶನ್‌ಗೆ ಬೇಲ್‌ ಸಿಗ್ತಿದ್ದಂತೆ ಪತ್ನಿ ವಿಜಯಲಕ್ಷ್ಮೀ ಸ್ಪೆಷಲ್‌ ಥ್ಯಾಂಕ್ಸ್‌ ಹೇಳಿದ್ದು ಯಾರಿಗೆ?Darshan Bail Conditions: ದರ್ಶನ್‌ಗೆ ಅಂತೂ ಇಂತೂ ಜೈಲಿನಿಂದ ಹೊರಬರುವ ಭಾಗ್ಯ ದೊರೆತಿದೆ. ವೈದ್ಯಕೀಯ ವರದಿ ಆಧರಿಸಿ ದರ್ಶನ್ ಗೆ ಜಾಮೀನು ಮಂಜೂರು ಮಾಡಲಾಗಿದೆ.
और पढो »

ಸರ್ಕಾರಿ ನೌಕರರ ವೇತನದಲ್ಲಿ 92% ಹೆಚ್ಚಳ !ಇಲ್ಲಿಯವರೆಗಿನ ಅತಿ ದೊಡ್ಡ ಹೈಕ್ ಇದು !ಸಂಪೂರ್ಣ ಅಂಕಿ ಅಂಶ ಇಲ್ಲಿದೆ ನೋಡಿಸರ್ಕಾರಿ ನೌಕರರ ವೇತನದಲ್ಲಿ 92% ಹೆಚ್ಚಳ !ಇಲ್ಲಿಯವರೆಗಿನ ಅತಿ ದೊಡ್ಡ ಹೈಕ್ ಇದು !ಸಂಪೂರ್ಣ ಅಂಕಿ ಅಂಶ ಇಲ್ಲಿದೆ ನೋಡಿಸರ್ಕಾರಿ ನೌಕರರ ವೇತನದಲ್ಲಿ ಶೇ.92ರಷ್ಟು ಏರಿಕೆಯಾಗಲಿದೆ.ಪಿಂಚಣಿದಾರರ ಪಿಂಚಣಿಯಲ್ಲೂ ದೊಡ್ಡ ಮೊತ್ತದ ಏರಿಕೆ ಕಾಣಲಿದೆ.
और पढो »



Render Time: 2025-02-14 00:15:43