Fruits to butn Belly Fat :ಹೊಟ್ಟೆಯ ಕೊಬ್ಬು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಿಂದ ಸ್ಥೂಲಕಾಯತೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
Fruits to butn Belly Fat :ಹೊಟ್ಟೆಯ ಕೊಬ್ಬು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿಯಿಂದ ಸ್ಥೂಲಕಾಯತೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ದೇಹದ ತೂಕವನ್ನು ನಿಯಂತ್ರಿಸುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ಹೊಟ್ಟೆಯ ಕೊಬ್ಬನ್ನು ಕರಗಿಸುವುದನ್ನು ಬ್ರಹ್ಮ ಪ್ರಯತ್ನವಾಗಿ ನೋಡಲಾಗುತ್ತದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಕೆಲವರು ಜಿಮ್‌ಗೆ ಹೋಗುತ್ತಾರೆ,ಕೆಲವರು ಕಟ್ಟುನಿಟ್ಟಾದ ಆಹಾರಕ್ರಮದ ಮೊರೆ ಹೋಗುತ್ತಾರೆ. ತೂಕ ಇಳಿಸಿಕೊಳ್ಳಲು ಕೆಲವು ಸರಳ ನೈಸರ್ಗಿಕ ಮಾರ್ಗಗಳಿವೆ.
ದ್ರಾಕ್ಷಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳಾದ ರೆಸ್ವೆರಾಟ್ರೊಲ್ ಮತ್ತು ಆಂಥೋಸಯಾನಿನ್ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಅನಾನಸ್ ಬ್ರೋಮೆಲಿನ್ ಅನ್ನು ಹೊಂದಿರುತ್ತದೆ.ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರಲ್ಲಿನ ಫೈಬರ್ ಮತ್ತು ನೀರಿನ ಅಂಶವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೀರಿನಂಶ ಹೆಚ್ಚಿದ್ದು ಕ್ಯಾಲೋರಿ ಕಡಿಮೆ ಇರುವ ಹಣ್ಣು ಕಲ್ಲಂಗಡಿ. ನೀರಿನಂಶ ಅಧಿಕವಾಗಿರುವುದರಿಂದ ತೂಕ ಇಳಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಇದು ನೆರವಾಗುತ್ತದೆ.
32 Foods That Burn Belly Fat Fast How To Lose Belly Fat Overnight What To Eat To Lose Belly Fat In 1 Week What To Drink To Lose Belly Fat In 1 Week How To Reduce Belly Fat In 7 Days How To Lose Belly Fat Naturally In 1 Week How To Lose Belly Fat Exercise 10 Best Foods To Eat To Lose Belly Fat
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದು ಗ್ಲಾಸ್ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ!Benefits of buttermilk to burn fat: ಇತ್ತೀಚಿನ ದಿನಗಳಲ್ಲಿ ಅನೇಕ ಜನರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ವಿಶೇಷವಾಗಿ ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಈ ಸಮಸ್ಯೆಗೆ ಹೆಚ್ಚಾಗುತ್ತಿದೆ. ಒಂದು ವೇಳೆ ನಿಮಗೂ ತೂಕ ಇಳಿಸುವ ಆಲೋಚನೆ ಇದ್ದರೆ ಮಜ್ಜಿಗೆಯ ಸಹಾಯವನ್ನು ಪಡೆದುಕೊಳ್ಳಬಹುದು.
और पढो »
ಮಲಗುವ ಮುನ್ನ ಇದೊಂದು ಹಣ್ಣು ಸೇವೀದರೆ ಕ್ಷಣ ಮಾತ್ರದಲ್ಲಿ ಆವರಿಸುವುದು ಗಾಢ ನಿದ್ದೆ !ಇದು ನೈಸರ್ಗಿಕ ನಿದ್ದೆ ಮಾತ್ರೆ ಎಂದರೆ ತಪ್ಪಲ್ಲ !ಈ ಹಣ್ಣು ನೈಸರ್ಗಿಕ ನಿದ್ದೆ ಮಾತ್ರೆಯಂತೆ ಕೆಲಸ ಮಾಡುತ್ತದೆ. ನಿಮಗೂನಿದ್ರಾಹೀನತೆಯ ಸಮಸ್ಯೆ ಕಾಡುತ್ತಿದ್ದರೆ ಮಲಗುವ ಮುನ್ನ ಈ ಹಣ್ಣನ್ನು ಸೇವಿಸಿ.
और पढो »
ಈ ಒಂದು ಹಣ್ಣು ಸಾಕು ಕ್ಯಾನ್ಸರ್ ನಿವಾರಣೆಗೆ!ಸ್ತನ ಕ್ಯಾನ್ಸರ್ ಗೆ ಈ ಹಣ್ಣಿನ ಎಲೆಯೇ ಪರಿಹಾರ !ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ನೋವುದಾಯಕ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
और पढो »
ಮಧ್ಯಾಹ್ನ ಊಟದ ಹೊತ್ತಲ್ಲಿ ಈ ಹಣ್ಣು ತಿನ್ನಿ: ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾದ ಬೊಜ್ಜು ಕೇವಲ 5 ದಿನದಲ್ಲಿಯೇ ಸರಾಗವಾಗಿ ಇಳಿಯುವುದು!fruits for weight loss: ಸ್ಥೂಲಕಾಯತೆಯು ಅನೇಕ ಗಂಭೀರ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಅಧಿಕ ತೂಕ ಹೊಂದಿರುವ ಜನರು ಮಧುಮೇಹ, ಕ್ಯಾನ್ಸರ್, ಥೈರಾಯ್ಡ್ ಮತ್ತು ಇತರ ಅನೇಕ ಗಂಭೀರ ಜೀವನಶೈಲಿ ರೋಗಗಳ ಅಪಾಯವನ್ನು ಹೊಂದಿರುತ್ತಾರೆ. ತೂಕವನ್ನು ಕಳೆದುಕೊಳ್ಳಲು, ಜನರು ವಿವಿಧ ಆಹಾರಕ್ರಮಗಳನ್ನು ಅನುಸರಿಸುತ್ತಾರೆ.
और पढो »
ಈ ಹಣ್ಣಿನ ಸಿಪ್ಪೆ ಬೇಯಿಸಿದ ನೀರು ಕುಡಿದರೆ ದುಂಡು ಹೊಟ್ಟೆ ವಾರದಲ್ಲಿಯೇ ಚಪ್ಪಟ್ಟೆಯಾಗುವುದು !ಕ್ಯಾನ್ಸರ್ ನಿಂದಲೂ ನೀಡುವುದು ಮುಕ್ತಿದಾಳಿಂಬೆ ಬೀಜಗಳಲ್ಲಿ ಅನೇಕ ಪೋಷಕಾಂಶಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ದೌರ್ಬಲ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ದಾಳಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ಅನೇಕ ರೋಗಗಳ ಅಪಾಯವೂ ಕಡಿಮೆಯಾಗುತ್ತದೆ.
और पढो »
ಒಂದು ಲೋಟ ಎಳನೀರಿಗೆ ಇದನ್ನು ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿದ ಅತಿಯಾದ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!Tender Coconut water for Weight Loss: ತೂಕ ನಷ್ಟಕ್ಕೆ ಬೇಸಿಗೆ ಕಾಲವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ದೇಹವು ಹೆಚ್ಚು ಬೆವರುವುದು ಮಾತ್ರವಲ್ಲದೆ, ದೇಹದ ಕ್ಯಾಲೊರಿಗಳು ಸಹ ವೇಗವಾಗಿ ಸುಡುತ್ತವೆ. ದೇಹವನ್ನು ಹೈಡ್ರೇಟ್ ಮಾಡಲು, ಆಗಾಗ್ಗೆ ನೀರನ್ನು ಕುಡಿಯುವುದು ಒಳ್ಳೆಯದು. ಇದು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
और पढो »