Janhvi Kapoor car : ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿರುವ ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸಖತ್ ಸುದ್ದಿಯಲ್ಲಿದ್ದಾರೆ.. ಅಷ್ಟಾಗಿ ಹಿಟ್ ಸಿನಿಮಾ ನೀಡಿಲ್ಲ ಅಂದ್ರೂ ನಟಿಯ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ...
Janhvi Kapoor car price : ನಟಿ ಜಾನ್ವಿ ಕಪೂರ್ ಲೆಕ್ಸಸ್ ಎಲ್ ಎಂ 350 ಎಂಬ ಐಶಾರಾಮಿಯ ಕಾರೊಂದನ್ನು ಖರೀದಿಸಿದ್ದಾರೆ. ಈ ಕಾರಿನ ಬೇಲೆ ಟಾಕ್ ಆಪ್ ದಿ ಡೇ ಆಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸಖತ್ ಸುದ್ದಿಯಲ್ಲಿದ್ದಾರೆ..ಈ ಎಲೆಯನ್ನು ʻಹೀಗೆʼ ಬಳಸಿ ಕೂದಲನ್ನು ಬಲವಾಗಿ, ದಟ್ಟವಾಗಿ ಅಷ್ಟೆ ಅಲ್ಲದೆ ಹೊಳೆಯುವಂತೆ ಮಾಡಿ"..!ಈ ಎಲೆಯನ್ನು ಕಿವುಚಿ ಮನೆಯ ಬಾಗಿಲು ಮತ್ತು ಕಿಟಕಿ ಬಳಿ ಇಡಿ: ಸೊಳ್ಳೆ, ನೊಣ, ಜಿರಳೆ, ಹಲ್ಲಿ ಯಾವುದೂ ಬರಲ್ಲ...
ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿರುವ ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸಖತ್ ಸುದ್ದಿಯಲ್ಲಿದ್ದಾರೆ.. ಅಷ್ಟಾಗಿ ಹಿಟ್ ಸಿನಿಮಾ ನೀಡಿಲ್ಲ ಅಂದ್ರೂ ನಟಿಯ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ... ಈ ಸುಂದರಿ ಚಲನಚಿತ್ರಗಳಿಂದ ಮಾತ್ರವಲ್ಲದೆ ಜಾಹೀರಾತು, Instagram ಪೋಸ್ಟ್‌ಗಳು ಮತ್ತು ಇತರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ಹಣವನ್ನು ಗಳಿಸುತ್ತಿದ್ದಾಳೆ.. ಸಧ್ಯ ಜಾನ್ವಿ ಹೊಸ ಕಾರು ಖರೀದಿಸಿದ್ದು, ಎಲ್ಲರ ಕಣ್ಣು ಅದರ ಬೆಲೆ ಮೇಲೆ ಬಿದ್ದಿದೆ..ಬಾಲಿವುಡ್ ಹೀರೋಯಿನ್ ಜಾನ್ವಿ ಕಪೂರ್ ಸದ್ಯ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾಸ್ ಡೈರೆಕ್ಟರ್ ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಯಂಗ್ ಟೈಗರ್ ಎನ್‌ಟಿಆರ್‌ಗೆ ನಾಯಕನಾಗಿ ಅಭಿನಯಿಸಿದ್ದಾರೆ. ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರದ ಇತ್ತೀಚಿಗೆ ಬಿಡುಗಡೆಯಾದ ಸಾಂಗ್ ಸಖತ್ ವೈರಲ್ ಆಗುತ್ತಿದೆ.
ಇದರ ನಡುವೆ ನಟಿ ಐಶಾರಾಮಿಯ ಕಾರು ಖರೀದಿಸಿದ್ದಾರೆ. ಜಾನ್ವಿ ಖರೀದಿಸಿರುವ ಕಾರಿನ ಬೇಲೆ ಟಾಕ್ ಆಪ್ ದಿ ಡೇ ಆಗಿದೆ. ಲೆಕ್ಸಸ್ ಎಲ್ ಎಂ 350 ಎಂಬ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 2.50 ಕೋಟಿ. ಕಾರು ನೋಂದಣಿ ಮತ್ತು ಹೆಚ್ಚುವರಿ ಫಿಟ್ಟಿಂಗ್ ಸೇರಿದಂತೆ ಸುಮಾರು 3 ಕೋಟಿ ರೂ.ಈ ಕಾರಿನ ಹಿಂದಿನ ಸೀಟಿಗೆ ಪ್ರತ್ಯೇಕ ಟಿವಿ ವ್ಯವಸ್ಥೆ, ಮಲಗುವ ವ್ಯವಸ್ಥೆ, ವಿಶೇಷ ಬೆಳಕಿನ ವ್ಯವಸ್ಥೆ, ಹಿಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಈ ಕಾರು ಹಲವು ಆಯ್ಕೆಗಳನ್ನು ನೀಡುತ್ತದೆ. ನಟ ರಣಬೀರ್ ಕಪೂರ್ ಕೂಡ ಈ ಕಾರನ್ನು ಹೊಂದಿದ್ದಾರೆ. ಇದೀಗ ಜಾನ್ವಿ ಕಪೂರ್ ಕೂಡ ಅದೇ ಕಾರನ್ನು ಖರೀದಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೆಮಿಕಲ್ ತೊಟ್ಟಿಗೆ ಬಿದ್ದ ಬಳಿಕ ಈ ನಟನ ತಲೆಯಲ್ಲಿ ಬೆಳೆಯಲಿಲ್ಲ ಒಂದೇ ಒಂದು ಕೂದಲು! ಬೋಳು ತಲೆಯ ಈ ಹಾಸ್ಯನಟ ಇಂದು ಕೋಟ್ಯಾಧಿಪತಿ! ಯಾರೆಂದು ಗೊತ್ತಾಯ್ತ?ಜಾತಕದಲ್ಲಿ ಗುರುಬಲ...
Janhvi Kapoor New Car Janhvi Kapoor Car Price Janhvi Kapoor Boyfriend Janhvi Kapoor Movie Janhvi Kapoor News Janhvi Kapoor Films Janhvi Kapoor Age Janhvi Kapoor Love Is Janhvi Kapoor In A Relationship Which Language Does Janhvi Kapoor Speak Are Arjun Kapoor And Janhvi Kapoor Siblings Who Is The Real Mother Of Janhvi Kapoor Lexus Lm 350H
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೊಸ ಕಾರು ಖರೀದಿಸಿದ ಜಾನ್ವಿ ಕಪೂರ್.. ಬೆಲೆ ತಿಳಿದ್ರೆ ತಲೆ ತಿರುಗುತ್ತೆ..! ನಡೆದಾಡುವ ಅರಮೆನೆ ಗುರು..Janhvi Kapoor car : ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿರುವ ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸಖತ್ ಸುದ್ದಿಯಲ್ಲಿದ್ದಾರೆ.. ಅಷ್ಟಾಗಿ ಹಿಟ್ ಸಿನಿಮಾ ನೀಡಿಲ್ಲ ಅಂದ್ರೂ ನಟಿಯ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ...
और पढो »
ಹೊಸ ಐಷಾರಾಮಿ ಕಾರು ಖರೀದಿಸಿದ ಅನನ್ಯಾ ಪಾಂಡೆ : ಬೆಲೆ ಕೇಳಿ ಬಾಲಿವುಡ್ ಗೆ ಭಾರೀ ಶಾಕ್..!Ananya Pandey : ನಟಿ ಅನನ್ಯ ಪಾಂಡೆ ಹೊಸ ಐಷಾರಾಮಿ ಕಾರ್ ಒಂದನ್ನು ಖರೀದಿಸಿದ್ದು, ಇದನ್ನು ನೋಡಿ ಬಾಲಿವುಡ್ ಬೆಚ್ಚಿ ಬೀಳುವಂತಾಗಿದೆ. ತನ್ನ ಹೊಸ ಕಾರಿನಿಂದ ಕ್ಯಾಶುಯಲ್ ಆಗಿ ಪೋಸ್ ಕೊಟ್ಟದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
और पढो »
ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಮಾಧವನ್..! ಬೆಲೆ ತಲೆ ಸುತ್ತಿಸುತ್ತೆ..R Madhavan : ಒಂದು ಕಾಲದಲ್ಲಿ ಸೌತ್ ಚಿತ್ರರಂಗದಲ್ಲಿ ಚಾಕಲೇಟ್ ಬಾಯ್ ಆಗಿದ್ದ ನಟ ಮಾಧವನ್ 20 ವರ್ಷಕ್ಕೂ ಹೆಚ್ಚು ಕಾಲ ಕನ್ನಡ, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಧವನ್ 1998 ರಲ್ಲಿ ಶಾಂತಿ ಶಾಂತಿ ಶಾಂತಿ ಎಂಬ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.
और पढो »
ತಿರುಮಲಕ್ಕೆ ಬಾಯ್‌ಫ್ರೆಂಡ್ ಜೊತೆ ಜಾನ್ವಿ ಕಪೂರ್ ಬಂದಿದ್ದು ಇದಕ್ಕೇನಾ? ವೈರಲ್ ಆಗ್ತಿದೆ ʻಆʼ ಒಂದು ಫೋಟೋ !ಬಾಲಿವುಡ್ ನಟಿ ಜಾನ್ವಿ ಕಪೂರ್ ತಿರುಮಲ ಶ್ರೀಗಳ ದರ್ಶನ ಪಡೆದರು.
और पढो »
ಅಭಿಷೇಕ್-ಐಶ್ವರ್ಯಾ ಡಿವೋರ್ಸ್ ಸುದ್ದಿ ಸುಳ್ಳು...!? ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿಯೇಬಿಡ್ತು ಆ ಫೋಟೋAbhishek Bachchan surprises Aishwarya Rai: ಮಾಧ್ಯಮ ವರದಿಗಳ ಪ್ರಕಾರ, ಅಭಿಷೇಕ್ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇನ್ನು ಈ ಹೊಸ ಕಾರು, ಐಶ್ವರ್ಯಾ ರೈಗೆ ಗಿಫ್ಟ್ ಆಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
और पढो »
ಬಾಯ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಖುಷಿ ಕಪೂರ್.. ಶ್ರೀದೇವಿ ಎರಡನೇ ಪುತ್ರಿಯ ಗೆಳೆಯ ಯಾರು ಗೊತ್ತಾ?Kushi Kapoor relationship: ಶ್ರೀದೇವಿ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರಿಗೆ ಸಂಬಂಧಿಸಿದ ಸುದ್ದಿಗಳು ಸದಾ ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಆಗಿರುತ್ತವೆ.
और पढो »