ಕೇಂದ್ರ ಸರ್ಕಾರಿ ನೌಕರರ ಪ್ರಸ್ತುತ ಕನಿಷ್ಠ ಮೂಲ ವೇತನ 18,000 ರೂಪಾಯಿ.ಹೊಸ ವರ್ಷದಲ್ಲಿ ಕೇಂದ್ರ ನೌಕರರಿಗೆ ಬಂಪರ್ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.
8ನೇ ವೇತನ ಆಯೋಗವನ್ನು ತರಲು ಸರಕಾರ ಚಿಂತನೆ ನಡೆಸುತ್ತಿದೆ. ಇದು ಸಂಭವಿಸಿದಲ್ಲಿ, ಸಂಬಳವನ್ನು ಲೆಕ್ಕಾಚಾರ ಮಾಡಲು ಬಳಸುವ ಫಿಟ್‌ಮೆಂಟ್ ಅಂಶವು ಹೆಚ್ಚಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಹಳಷ್ಟು ಒಳ್ಳೆಯ ಸುದ್ದಿ ಕಾದಿದೆ. ಅದರಲ್ಲಿ ಪ್ರಮುಖವಾದದ್ದು 8ನೇ ವೇತನ ಆಯೋಗದ ರಚನೆಯ ಘೋಷಣೆ. ನೌಕರರ ಕನಿಷ್ಠ ಮೂಲ ವೇತನ 18,000 ರೂ.ಯಿಂದ 51,480 ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. 8ನೇ ವೇತನ ಆಯೋಗವನ್ನು ತರಲು ಸರಕಾರ ಚಿಂತನೆ ನಡೆಸಿದೆ.
7Th Pay Commission Salary Hike 186 Percent Salary Hike Central Government Employees Pension Hike Minimum Basic Salary Fitment Factor Pensioners Joint Consultative Machinery Dearness Allowance Central Government Pension Basic Salary
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸರ್ಕಾರಿ ನೌಕರರಿಗೆ ಹೊಸ ವರ್ಷದಲ್ಲಿ ಡಬಲ್ ಜಾಕ್‌ಪಾಟ್ !ಮೂಲ ವೇತನದಲ್ಲಿಯೇ ಆಗುವುದು ಭಾರೀ ಏರಿಕೆ !ಎಷ್ಟಾಗುವುದು ಹೆಚ್ಚಳ ಇಲ್ಲಿದೆ ಲೆಕ್ಕಾಚಾರಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ವರ್ಷದಲ್ಲಿ 2 ಶುಭ ಸುದ್ದಿಗಳಿವೆ. ಇದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
और पढो »
ಮೂಲ ವೇತನದಲ್ಲಿ 52% ದಷ್ಟು ಹೆಚ್ಚಳ! ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ್ ಗಿಫ್ಟ್ !8ನೇ ವೇತನ ಆಯೋಗವನ್ನು ಸ್ಥಾಪಿಸುವ ಸಮಯ ಬಂದಿದೆ. ಬಜೆಟ್‌ನಲ್ಲಿ ಈ ಆಯೋಗದ ಸ್ಥಾಪನೆಯನ್ನು ಘೋಷಿಸಬಹುದು ಎಂದು ಹೇಳಲಾಗಿದೆ.
और पढो »
EPFO ಗೆ ಸಂಬಂಧಿಸಿದಂತೆ ಸರ್ಕಾರದ ಹೊಸ ನಿಯಮ !ಕ್ಲೈಂ ಮಿತಿಯಲ್ಲಿ ಹೆಚ್ಚಳ !ರಿಟರ್ನ್ ನಲ್ಲಿಯೂ ಆಗುವುದು ಭಾರೀ ಲಾಭಹೊಸ ನೀತಿಯ ಪ್ರಕಾರ, ಕನಿಷ್ಠ ಐದು ವರ್ಷಗಳವರೆಗೆ ನಿಧಿಯನ್ನು ಇಡುವುದು ಕಡ್ಡಾಯವಾಗಿದೆ. ಉಳಿದ ಮೊತ್ತವನ್ನು ಸರ್ಕಾರಿ ಭದ್ರತೆಗಳು ಮತ್ತು ಕಾರ್ಪೊರೇಟ್ ಬಾಂಡ್‌ಗಳಂತಹ ಇತರ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ.
और पढो »
ರಾಜ್ಯದ ಜನರಿಗೆ ಮತ್ತೊಂದು ಶಾಕ್: ಉಪಚುನಾವಣೆ ಬಳಿಕ ಏರಿಕೆ ಆಗಲಿದೆ ಬಸ್ ಟಿಕೆಟ್ ದರಈಗಾಗಲೇ ಬಸ್ ಪ್ರಯಾಣ ದರ ಶೇ 15 ರಿಂದ 20 ರಷ್ಟು ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಎಸ್ಆರ್ ಟಿಸಿ, ಬಿಎಂಟಿಸಿ ಪ್ರಸ್ತಾವನೆಗೆ ಸರ್ಕಾರ ಅಸ್ತಿ ಎಂದಿದೆ ಎನ್ನಲಾಗಿದೆ.
और पढो »
ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ ಲಂಚ ನೀಡಿದ ಅದಾನಿ ಗ್ರೂಪ್- ಯುಎಸ್ ಅಟಾರ್ನಿ ಕಚೇರಿ ಆರೋಪಈ ಸುದ್ದಿ ಹೊರಬಿಳುತ್ತಿದ್ದಂತೆ ಅದಾನಿ ಸಮೂಹದ ಬಾಂಡ್‌ಗಳು ಶೇ 20 ರಷ್ಟು ಕುಸಿದಿವೆ. ಹೆಚ್ಚುವರಿಯಾಗಿ, ಅದಾನಿ ಎಂಟರ್‌ಪ್ರೈಸಸ್, ಸಂಘಟಿತ ಸಂಸ್ಥೆಯು $600 ಮಿಲಿಯನ್ ಬಾಂಡ್-ಮಾರಾಟ ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.
और पढो »
ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಹೆಸರು ಕಾಳು ಖರೀದಿಯ ಅವಧಿ ಮತ್ತೆ ವಿಸ್ತರಣೆಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
और पढो »