1ನೇ ತರಗತಿಗೆ 4.27 ಲಕ್ಷ ರೂ. ಫೀಸ್‌; ಖಾಸಗಿ ಶಾಲೆಯೊಂದರ ಶುಲ್ಕ ರಶೀದಿ ವೈರಲ್..!

School समाचार

1ನೇ ತರಗತಿಗೆ 4.27 ಲಕ್ಷ ರೂ. ಫೀಸ್‌; ಖಾಸಗಿ ಶಾಲೆಯೊಂದರ ಶುಲ್ಕ ರಶೀದಿ ವೈರಲ್..!
Viral StoryPrivate School FeeSchool Fee Receipt
  • 📰 Zee News
  • ⏱ Reading Time:
  • 34 sec. here
  • 11 min. at publisher
  • 📊 Quality Score:
  • News: 48%
  • Publisher: 63%

ರಿಷಬ್‌ ಜೈನ್‌ ಅವರ ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅವರ ಈ ಪೋಸ್ಟ್‌ ನೋಡಿದ ನೆಟಿಜನ್ಸ್‌ ಖಾಸಗಿ ಶಾಲೆಗಳ ಧನದಾಹಕ್ಕೆ ಛೀಮಾರಿ ಹಾಕುತ್ತಿದ್ದಾರೆ.

ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಫೀಸ್‌ ಸ್ಟ್ರೆಕ್ಚರ್‌ನಲ್ಲಿ ನೋಂದಣಿ ಶುಲ್ಕ 2 ಸಾವಿರ ರೂ., ಪ್ರವೇಶ ಶುಲ್ಕ 40 ಸಾವಿರ ರೂ., ವಾರ್ಷಿಕ ಶಾಲಾ ಶುಲ್ಕ 2 ಲಕ್ಷ 52 ಸಾವಿರ ರೂ., ರಿಫಂಡೆಬಲ್‌ ಮನಿ 5 ಸಾವಿರ ರೂ., ಬಸ್‌ಚಾರ್ಜ್‌ 1 ಲಕ್ಷ 8 ಸಾವಿರ ರೂ., ಬುಕ್‌ ಹಾಗೂ ಸಮವಸ್ತ್ರದ ಶುಲ್ಕ 20 ಸಾವಿರ ರೂ., ಹೀಗೆ ಇವೆಲ್ಲವೂ ಸೇರಿ ವರ್ಷಕ್ಕೆ ಸುಮಾರು 4 ಲಕ್ಷ 27 ಸಾವಿರ ರೂ. ಎಂದಿದೆ.ದುಬಾರಿ ದುನಿಯಾದಲ್ಲಿ ತಂದೆಯ ಅಳಲು ಕೇಳೋರ್ಯಾರು?pushpa 2 trailerSun-Saturn conjunctionBlood Sugar Control TipsRs 4.

ಕರ್ನಾಟಕ ಸೇರಿದಂತೆ ದೇಶದಾದ್ಯಂತ ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿ ಜೋರಾಗಿದೆ. ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳ ಶುಲ್ಕ ಏರಿಕೆಯಾಗುತ್ತಲೇ ಇದೆ. LKG, UKGಗೆ ಇಂದು ಶುಲ್ಕದ ರೂಪದಲ್ಲಿ ಲಕ್ಷ ಲಕ್ಷ ಹಣ ಪೀಕಲಾಗುತ್ತಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಮಕ್ಕಳ ಫೀಸ್‌ ಹೊಂದಿಸಲು ಇನ್ನಿಲ್ಲದ ಸರ್ಕಸ್‌ ಮಾಡಬೇಕಾಗಿದೆ.ದ ಶಾಲೆ-ಕಾಲೇಜಿಗೆ ಸೇರಬೇಕೆಂದು ಅನೇಕರು ಲಕ್ಷ ಲಕ್ಷ ಶುಲ್ಕವನ್ನು ಪಾವತಿಸಿ ಓದಿಸುತ್ತಿರುತ್ತಾರೆ. ಆದರೆ ಇಂದು ಖಾಸಗಿ ಶಾಲೆಗಳು ರಕ್ತವನ್ನು ಹೀರುವಂತಹ ತಿಗಣೆಗಳಾಗಿ ಪರಿವರ್ತೆನೆಯಾಗಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Viral Story Private School Fee School Fee Receipt Social Media Quality Education Daylight Robbery Donation Scam Fee Hike Admission Fee

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ ಸರ್ಕಾರ : ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆಕಟ್ಟಡ ಕುಸಿತ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಿಸಿದ ಸರ್ಕಾರ : ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ತಲಾ 2 ಲಕ್ಷ ಮತ್ತು ಬಿಬಿಎಂಪಿಯಿಂದ 3 ಲಕ್ಷ ಹೀಗೆ ಒಟ್ಟು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಣೆ ಮಾಡಲಾಗಿದೆ.
और पढो »

ನಟಿ ಸಮಂತಾ ಖಾಸಗಿ ವಿಡಿಯೋ ಲೀಕ್.. ಸೋಷಿಯಲ್‌ ಮಿಡಿಯಾದಲ್ಲಿ ಬಿರುಗಾಳಿ!ನಟಿ ಸಮಂತಾ ಖಾಸಗಿ ವಿಡಿಯೋ ಲೀಕ್.. ಸೋಷಿಯಲ್‌ ಮಿಡಿಯಾದಲ್ಲಿ ಬಿರುಗಾಳಿ!Samantha Private Video Leak: ಟಾಲಿವುಡ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ಸಮಂತಾ ಅವರ ಖಾಸಗಿ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಕಿಡಿಕಾರಿದ್ದಾರೆ.
और पढो »

Optical Illusion: ಈ ಹೂವುಗಳ ಮಧ್ಯ ಮುತ್ತಿನಹಾರ ಎಲ್ಲಿದೆ ಎಂದು ಗುರುತಿಸಬಲ್ಲಿರಾ? ಇದಕ್ಕೆ ನಿಮ್ಮ ಹತ್ರ ಇರೋದು ಬರೀ 7 ಸೆಕೆಂಡ್‌ ಮಾತ್ರ!!Optical Illusion: ಈ ಹೂವುಗಳ ಮಧ್ಯ ಮುತ್ತಿನಹಾರ ಎಲ್ಲಿದೆ ಎಂದು ಗುರುತಿಸಬಲ್ಲಿರಾ? ಇದಕ್ಕೆ ನಿಮ್ಮ ಹತ್ರ ಇರೋದು ಬರೀ 7 ಸೆಕೆಂಡ್‌ ಮಾತ್ರ!!Find Pearl necklace: ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ.. ಇದೀಗ ಅಂತದ್ದೇ ಒಂದು ಫೋಟೋ ವೈರಲ್ ಆಗುತ್ತಿದ್ದು, ಅದರಲ್ಲಿರುವ ಮುತ್ತಿನ ಹಾರವನ್ನು ಗುರುತಿಸೋಣ..
और पढो »

ಲೈವ್‌ ಶೋನಲ್ಲಿ ವರ್ತೂರ್‌ ಸಂತೋಷ್‌ಗೆ ಪ್ರಪೋಸ್‌ ಮಾಡಿದ ತಿನಿಷಾ ಕುಪ್ಪಂಡ!! ಶೀಘ್ರವೇ ಹಸೆಮಣೆ ಏರಲಿದ್ದಾರೆ ಬಿಗ್‌ಬಾಸ್‌ ಜೋಡಿ..?!ಲೈವ್‌ ಶೋನಲ್ಲಿ ವರ್ತೂರ್‌ ಸಂತೋಷ್‌ಗೆ ಪ್ರಪೋಸ್‌ ಮಾಡಿದ ತಿನಿಷಾ ಕುಪ್ಪಂಡ!! ಶೀಘ್ರವೇ ಹಸೆಮಣೆ ಏರಲಿದ್ದಾರೆ ಬಿಗ್‌ಬಾಸ್‌ ಜೋಡಿ..?!Varthur Santhosh Tanisha Kuppanda: ಬಿಗ್‌ಬಾಸ್‌ ಸೀಸನ್‌ 10ರ ವೈರಲ್‌ ಜೋಡಿ ಹಕ್ಕಿ ತನಿಷಾ ಕುಪ್ಪಂಡ ಅವರು ಸಂದರ್ಶನವೊಂದರಲ್ಲಿ ವರ್ತೂರ್‌ ಸಂತೋಷ್‌ ಅವರಿಗೆ ಐ ಲವ್‌ ಯು ಎಂದಿದ್ದಾರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
और पढो »

ಹಳೆಯ 1 ರೂಪಾಯಿ ನಾಣ್ಯವನ್ನು ಈ ಸೈಟ್‌ನಲ್ಲಿ ಮಾರಾಟ ಮಾಡಿದ್ರೆ 10 ಲಕ್ಷ ರೂಪಾಯಿ ಪಡೆಯಬಹುದು! ಕಾಯಿನ್‌ ಮಾರಾಟ ಮಾಡುವ ಸೈಟ್ ಇಲ್ಲಿದೆಹಳೆಯ 1 ರೂಪಾಯಿ ನಾಣ್ಯವನ್ನು ಈ ಸೈಟ್‌ನಲ್ಲಿ ಮಾರಾಟ ಮಾಡಿದ್ರೆ 10 ಲಕ್ಷ ರೂಪಾಯಿ ಪಡೆಯಬಹುದು! ಕಾಯಿನ್‌ ಮಾರಾಟ ಮಾಡುವ ಸೈಟ್ ಇಲ್ಲಿದೆWhich 1 rupee coin is valuable: ಹಣೆಯ ನಾಣ್ಯ ಮತ್ತು ನೋಟುಗಳನ್ನು ಸಂಗ್ರಹಿಸುವುದು ಅನೇಕರಿಗೆ ಹವ್ಯಾಸವಿದೆ. ಆದರೆ ಈ ಹವ್ಯಾಸವೇ ಲಕ್ಷ-ಕೋಟಿ ಸಂಪಾದನೆಗೆ ಕಾರಣವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಇತ್ತೀಚೆಗೆ ಆನ್‌ಲೈನ್ ಹರಾಜಿನಲ್ಲಿ ರೂ. 1 ಅಪರೂಪದ ನಾಣ್ಯ ರೂ. 10 ಕೋಟಿಗೆ ಮಾರಾಟವಾಗಿತ್ತು. ಅಂತೆಯೇ ಹಳೆಯ 1, 2, 5 ರೂ.
और पढो »

ಆಲಿಯಾ ಭಟ್ ಮುಖಕ್ಕೆ ಪಾರ್ಶ್ವವಾಯು.. ಫ್ಯಾನ್ಸ್ ಆತಂಕಕ್ಕೆ ಕಾರಣವಾದ ಬಾಲಿವುಡ್‌ ಬ್ಯೂಟಿ ಪೋಸ್ಟ್!‌ಆಲಿಯಾ ಭಟ್ ಮುಖಕ್ಕೆ ಪಾರ್ಶ್ವವಾಯು.. ಫ್ಯಾನ್ಸ್ ಆತಂಕಕ್ಕೆ ಕಾರಣವಾದ ಬಾಲಿವುಡ್‌ ಬ್ಯೂಟಿ ಪೋಸ್ಟ್!‌Alia Bhatt partially paralyzed rumours: ನಟಿ ಆಲಿಯಾ ಭಟ್ ಅವರ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆ ಎಂಬ ಸುದ್ದಿ ವೈರಲ್‌ ಆಗಿದೆ.
और पढो »



Render Time: 2025-02-13 17:02:54