ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ (ARRS) ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ಅವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಅದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
King Cobra Viral Video : ಈ ವಿಡಿಯೋದಲ್ಲಿ ಕರ್ನಾಟಕದ ಆಗುಂಬೆಯಲ್ಲಿ ವನ್ಯಜೀವಿ ಅಧಿಕಾರಿಗಳ ಸಹಾಯದಿಂದ 12 ಅಡಿ ಉದ್ದದ ಬೃಹತ್ ಕಿಂಗ್ ಕೋಬ್ರಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.ಆಗುಂಬೆಯಲ್ಲಿ 12 ಅಡಿ ಉದ್ದದ ಬೃಹತ್ ಕಿಂಗ್ ಕೋಬ್ರಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆShani Shukra YutiRahu Ketu12-foot King Cobra Viral Video :
ಈ ವಿಡಿಯೋದಲ್ಲಿ ಕರ್ನಾಟಕದ ಆಗುಂಬೆಯಲ್ಲಿ ವನ್ಯಜೀವಿ ಅಧಿಕಾರಿಗಳ ಸಹಾಯದಿಂದ 12 ಅಡಿ ಉದ್ದದ ಬೃಹತ್ ಕಿಂಗ್ ಕೋಬ್ರಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ಅವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಅದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Agumbe Ghat Western Ghat South Karnataka 12-Foot King Cobra Karnataka Viral Video Social Media Cobra Video Cobra News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕಾಳಿಂಗ ಸರ್ಪಕ್ಕೆ ವೈಜ್ಞಾನಿಕ ಹೆಸರು: ಈಶ್ವರ ಖಂಡ್ರೆ ಘೋಷಣೆದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಓಫಿಯೋಫೇಗಸ್ ಅಂದರೆ ಕಾಳಿಂಗ ಸರ್ಪಗಳೆಲ್ಲಾ ಒಂದೇ ಎಂದು ಬಹುತೇಕರು ಭಾವಿಸಿದ್ದರು. ಆದರೆ ಡಾ. ಗೌರಿಶಂಕರ್ ಮತ್ತು ತಂಡದವರು ಈ ಬಗ್ಗೆ ಅಧ್ಯಯನ ಮಾಡಿ ಕರ್ನಾಟಕದ ಕಾಳಿಂಗ ಸರ್ಪ ವಿಭಿನ್ನ ಪ್ರಭೇದಕ್ಕೆ ಸೇರಿದ್ದೆಂಬ ಅಂಶವನ್ನು ತಿಳಿಸಿರುತ್ತಾರೆ.. ಅಲ್ಲದೆ..
और पढो »
History: ಇಂದು ಪಾಕಿಸ್ತಾನಕ್ಕೆ ಬಹಳ ವಿಶೇಷವಾದ ದಿನ, 2007ರಲ್ಲಿ ಏನಾಯಿತು ಗೊತ್ತಾ..?ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್‌ನ ನಾಯಕ ನವಾಜ್ ಷರೀಫ್ ಎರಡು ಬಾರಿ ದೇಶಭ್ರಷ್ಟತೆಯ ನೋವನ್ನು ಎದುರಿಸಬೇಕಾಯಿತು. ಮೊದಲ ಬಾರಿಗೆ 2000ರಿಂದ 2007ರವರೆಗೆ ದೇಶದಿಂದ ಹೊರಗುಳಿಯಬೇಕಾಯಿತು.
और पढो »
ಚೈತ್ರಾ ಕುಂದಾಪುರ ಅವರನ್ನು ಉಳಿಸಲು ಹೋಗಿ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದ ಶಿಶಿರ್ ಶಾಸ್ತ್ರಿ ಮನೆಯಿಂದ ಔಟ್?! ವೈರಲ್ ಆಯ್ತು ಕಿಚ್ಚನ ಜೊತೆಗಿನ ಫೋಟೋShishir Shastry: ಬಿಗ್ ಬಾಸ್ ಸೀಸನ್ 11 ಹಲವಾರು ಟ್ವಿಸ್ಟ್ ಹಾಗೂ ರೋಚಕ ಬೆಳವಣಿಗೆಗಳಿಂದ ಮುಂದುವರೆಯುತ್ತಿದೆ, ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರ ಕುಂದಾಪುರ ಅವರನ್ನು ಉಳಿಸಲು,ಶಿಶಿರ್ ಶಾಸ್ತ್ರಿ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದಾರೆ.
और पढो »
ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ವಿರುದ್ದ ಕಣಕ್ಕಿಳಿಯಲಿರುವ ಬಿಜೆಪಿ ಅಭ್ಯರ್ಥಿ ಇವರೇ ?Delhi Assembly Election 2025: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ ಎನ್ನುವುದೇ ಸದ್ಯದ ಕುತೂಹಲ.
और पढो »
ದೇವರಿಗೆ ಅರ್ಪಿಸಿದ ಹೂವು ಯಾವ ಕಡೆ ಬಿದ್ದರೆ ಶುಭ.. ಇದು ಏನನ್ನು ಸೂಚಿಸುತ್ತದೆ?Astro Tips : ಅನೇಕ ಬಾರಿ ದೇವರ ವಿಗ್ರಹಕ್ಕೆ ಅರ್ಪಿಸಿದ ಮಾಲೆ ಅಥವಾ ಹೂವುಗಳು ಬೀಳುತ್ತವೆ. ಆಗ ನಮ್ಮ ಮನಸ್ಸಿನಲ್ಲಿ ಹಲವಾರು ರೀತಿಯ ಆಲೋಚನೆಗಳು ಬರಲು ಪ್ರಾರಂಭಿಸುತ್ತವೆ.
और पढो »
ಈ ದೇವಾಲಯದಲ್ಲಿ ಒಂದೇ ಒಂದು ಬಾರಿ ಬೇಡಿಕೊಂಡ್ರೆ ಸಾಕು ನಿಮ್ಮ ಕಷ್ಟ ನೀರಿನಂತೆ ಕರಗುತ್ತದಂತೆ!ಇಲ್ಲಿ ಪ್ರತಿ ಪ್ರದೋಷಗಳಿಗೆ ಮಹಾ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯ ಪೂಜೆ ನಡೆಯುತ್ತದೆ. ಪ್ರತಿದಿನಕ್ಕಿಂತ ಪ್ರದೋಷದ ದಿನ ಅತಿ ಹೆಚ್ಚಿನ ಭಕ್ತರು ಆಗಮಿಸಿ ಕಾಶಿ ವಿಶ್ವನಾಥನ ದರ್ಶನ ಮಾಡುತ್ತಾರೆ. ಅಲ್ಲದೆ ಈ ದೇಗುಲದಲ್ಲಿ ತೀರ್ಥಸ್ನಾನ ಮಾಡುತ್ತಾರೆ.
और पढो »