12 ಮಕ್ಕಳನ್ನ ಹೆರುವ ಆಸೆ ವ್ಯಕ್ತಪಡಿಸಿದ ಕನ್ನಡದ ಕೂಲ್​ ಸಿನಿಮಾ ನಟಿ ಸನಾ ಖಾನ್! ಇವರ ಪತಿ ಯಾರು ಗೊತ್ತಾ?

Actress Sana Khan समाचार

12 ಮಕ್ಕಳನ್ನ ಹೆರುವ ಆಸೆ ವ್ಯಕ್ತಪಡಿಸಿದ ಕನ್ನಡದ ಕೂಲ್​ ಸಿನಿಮಾ ನಟಿ ಸನಾ ಖಾನ್! ಇವರ ಪತಿ ಯಾರು ಗೊತ್ತಾ?
ಸನಾ ಖಾನ್ಕನ್ನಡ ನಟಿ ಸನಾ ಖಾನ್ಕೂಲ್‌ ಸಿನಿಮಾ ನಟಿ ಸನಾ ಖಾನ್
  • 📰 Zee News
  • ⏱ Reading Time:
  • 51 sec. here
  • 15 min. at publisher
  • 📊 Quality Score:
  • News: 69%
  • Publisher: 63%

Sana Khan : ಇಸ್ಲಾಂ ಧರ್ಮದ ಹಾದಿಯಲ್ಲಿ ಸಾಗುತ್ತಿರುವ ನಟಿ ಸನಾ ಖಾನ್ ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.

ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಸನಾ ತನಗೆ 10-12 ಮಕ್ಕಳು ಬೇಕು ಎಂದು ಹೇಳಿದ್ದಾರೆ.ಚಳಿಗಾಲದಲ್ಲಿ ಖರ್ಜೂರ ಸೇವಿಸಿದ್ರೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ; ಹಲವಾರು ಕಾಯಿಲೆಗಳಿಂದ ಮುಕ್ತಿ ಸಿಗುತ್ತೆ!ಆಸ್ಪತ್ರೆಯಲ್ಲಿ ಡಾಕ್ಟರ್‌, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..ಗ್ಲಾಮರ್ ಇಂಡಸ್ಟ್ರಿಗೆ ಗುಡ್ ಬೈ ಹೇಳಿರುವ ಕನ್ನಡದ ಕೂಲ್​ ಸಿನಿಮಾ ನಟಿ ಸನಾ ಖಾನ್ ಇಸ್ಲಾಂ ಧರ್ಮದ ಹಾದಿ ಹಿಡಿದಿದ್ದಾರೆ. ಸಲ್ಮಾನ್ ಖಾನ್ ಅವರ ಪ್ರಸಿದ್ಧ ರಿಯಾಲಿಟಿ ಶೋ 'ಬಿಗ್ ಬಾಸ್ 6' ನಲ್ಲಿ ಸನಾ ಖಾನ್ ಕಾಣಿಸಿಕೊಂಡಿದ್ದರು.

ಸನಾ ಖಾನ್ ತಾನು ಇಸ್ಲಾಂ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದ್ದರು. ಕಳೆದ ವರ್ಷ ಸನಾ ಖಾನ್ ತಾರಿಕ್ ಜಮೀಲ್ ಎಂಬ ಮಗನಿಗೆ ಜನ್ಮ ನೀಡಿದ್ದರು. ಆದರೆ ಈಗ ನಟಿ ಮತ್ತೆ ಗರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.ಈ ವಿಡಿಯೋವನ್ನು ಸನಾ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಅವರು ಹೇಳುತ್ತಿದ್ದಾರೆ, 'ನಾನು ನನ್ನ ಪ್ರೆಗ್ನನ್ಸಿ ಬಗ್ಗೆ ತಿಳಿಸಿದಾಗ, ಮೂರು ತಿಂಗಳಾಗಿತ್ತು.ಈ ಗರ್ಭಾವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿವೆ. ಪತಿ ತುಂಬಾ ಕಾಳಜಿ ವಹಿಸುತ್ತಿದ್ದಾರೆ. ಇದು ನಮ್ಮಿಬ್ಬರಿಗೂ ತುಂಬಾ ಭಾವನಾತ್ಮಕ ಸಮಯ ಎಂದಿದ್ದಾರೆ.

ನಾನು ಹೆಚ್ಚು ಮಕ್ಕಳನ್ನು ಹೊಂದಲು ಬಯಸುತ್ತೇನೆ. ಹಿಂದಿನ ಕಾಲದಲ್ಲಿ ಮಹಿಳೆಯರು 10-12 ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ನನಗೂ 10-12 ಮಕ್ಕಳು ಬೇಕು. ಕುಟುಂಬ ವಿಸ್ತಾರ ಆಗಬೇಕು. ಇದು ನನ್ನ ಆಸೆ. ನನ್ನ ಆಸೆಯನ್ನು ಈಡೇರಿಸಿಕೊಳ್ಳುತ್ತೇನೆ. 12 ಮಕ್ಕಳು ಆಗದಿದ್ದರೂ 10 ಮಕ್ಕಳನ್ನಾದರೂ ಮಾಡಿಕೊಳ್ಳುತ್ತೇನೆ ಎಂದು ಸನಾ ಖಾನ್‌ ಹೇಳದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸನಾ ಖಾನ್ ಕನ್ನಡ ನಟಿ ಸನಾ ಖಾನ್ ಕೂಲ್‌ ಸಿನಿಮಾ ನಟಿ ಸನಾ ಖಾನ್ ಮಕ್ಕಳ ಬಗ್ಗೆ ಸನಾ ಖಾನ್ ಹೇಳಿಕೆ ಸನಾ ಖಾನ್ ಹೇಳಿಕೆಗೆ ಟ್ರೋಲ್ ಸನಾ ಖಾನ್‌ಗೆ 12 ಮಕ್ಕಳು ಬೇಕಂತೆ ಗಣೇಶ್‌ Sana Khan About Children Sana Khan Trolled For Statement Sana Khan Wants 12 Children Kannada Cool Movie Actress Sana Khan Sana Khan Husband Sana Khan Kannada Movie

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?Actress Shobitha Shivanna: ಬ್ರಹ್ಮ ಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಇದೀಗ ಇಡೀ ಚಿತ್ರ ರಂಗವೇ ಬೆಚ್ಚಿಬಿದ್ದಿದೆ.
और पढो »

Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
और पढो »

ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು ಗೊತ್ತಾ?ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು ಗೊತ್ತಾ?Highest Paid Bollywood Actress: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಬೋಲ್ಡ್ ಬ್ಯೂಟಿ ಕರೀನಾ ಕಪೂರ್, ಹಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ, ಹಾಲಿನಂಥ ಹುಡುಗಿ ತಮನ್ನಾ ಭಾಟಿಯಾ, ನೂಲಿನಂಥ ಚೆಲುವೆ ಕತ್ರಿನಾ ಕೈಫ್ ಇತ್ಯಾದಿ ಇತ್ಯಾದಿ ಸುರಸುಂದರಿಯರನ್ನು ಮೀರಿಸಿದ್ದಾರೆ ದಕ್ಷಿಣದ ಈ ಮೂವರು.
और पढो »

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »

‌ಲಕ್ಷ್ಮಿ ನಿವಾಸ ಧಾರಾವಾಹಿ ನಟಿ ಶ್ವೇತಾ ಅವರ ನಿಜವಾದ ಪತಿ ಯಾರು? ಇವರ ರಿಯಲ್‌ ಲೈಪ್ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!!‌ಲಕ್ಷ್ಮಿ ನಿವಾಸ ಧಾರಾವಾಹಿ ನಟಿ ಶ್ವೇತಾ ಅವರ ನಿಜವಾದ ಪತಿ ಯಾರು? ಇವರ ರಿಯಲ್‌ ಲೈಪ್ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ!!Lakshmi Nivasa Serial: ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಸಾಕಷ್ಟು ಹಿಟ್‌ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದ ಈ ನಟಿಯ ಬದುಕಿನ ಒಂದಷ್ಟು ವಿವರ ಇಲ್ಲಿದೆ.
और पढो »

ಸೂಪರ್‌ಸ್ಟಾರ್‌ ಜೊತೆ ಡೇಟಿಂಗ್‌.. 39 ನೇ ವರ್ಷಕ್ಕೆ ಅಜ್ಜಿ.. ಸಿನಿಮಾ ಇಂಡಸ್ಟ್ರಿಯನ್ನೆ ಹುಚ್ಚಿಬಿಸಿ ಕುಣಿಸಿದ್ದ ಈ ನಟಿ ಯಾರು ಗೊತ್ತಾ..?ಸೂಪರ್‌ಸ್ಟಾರ್‌ ಜೊತೆ ಡೇಟಿಂಗ್‌.. 39 ನೇ ವರ್ಷಕ್ಕೆ ಅಜ್ಜಿ.. ಸಿನಿಮಾ ಇಂಡಸ್ಟ್ರಿಯನ್ನೆ ಹುಚ್ಚಿಬಿಸಿ ಕುಣಿಸಿದ್ದ ಈ ನಟಿ ಯಾರು ಗೊತ್ತಾ..?Barbara Mori: ಹೃತಿಕ್‌ ರೋಷನ್‌ ಅವರ ನಟನೆಯ ಕೈಟ್ಸ್ ಸಿನಿಮಾ 2010ರಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಅಷ್ಟೇನು ಕಲೆಕ್ಷನ್‌ ಮಾಡಿಲ್ಲವಾದರೂ, ಹೃತಿಕ್‌ ರೋಷನ್‌ ಅವರ ಅಭಿನಯ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು.
और पढो »



Render Time: 2025-02-13 13:58:29