shannon gabriel announces retirement: 12 ವರ್ಷಗಳ ಕಾಲ ದೇಶಕ್ಕಾಗಿ ಆಡಿದ ಈ ಆಟಗಾರ ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರ ತಂಡ ಹಾಗೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ.
36 ವರ್ಷ ವಯಸ್ಸಿನ ವೆಸ್ಟ್ ಇಂಡೀಸ್ ವೇಗದ ಬೌಲರ್ ಶಾನನ್ ಗೇಬ್ರಿಯಲ್ ಕ್ರಿಈ ಎಲೆಯ ರಸ ಹಚ್ಚಿದ್ರೆ ಸಾಕು 5 ನಿಮಿಷದಲ್ಲಿ ಕಪ್ಪುಬಣ್ಣಕ್ಕೆ ತಿರುಗುತ್ತೆ ಬಿಳಿಕೂದಲು! ನಟಿ ಸಾಯಿಪಲ್ಲವಿ ಕೂದಲು ದಷ್ಟಪುಷ್ಟವಾಗಿರಲು ಕಾರಣ ಕೂಡ ಇದೇಬ್ಯಾಟ್ಸ್‌ಮೆನ್‌ಗಳ ಬೆವರಿಳಿಸಿದ್ದ ಈತ ತನಗಿಂತ 18 ವರ್ಷ ಚಿಕ್ಕವಳನ್ನು ವರಿಸಿ ಸಂಚಲನ ಸೃಷ್ಟಿಸಿದ್ದ! ಈ ಸ್ಟಾರ್ ಕ್ರಿಕೆಟರ್ ಯಾರು ಗೊತ್ತಾ?ಹೊಟ್ಟೆ ಹುಣ್ಣಾಗುವಂತೆ ಎಲ್ಲರನ್ನು ನಕ್ಕು ನಲಿಸಿದ್ದ ಖ್ಯಾತ ಕಾಮಿಡಿ ನಟ ಸಾವು..
ನಿವೃತ್ತಿ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ 12 ವರ್ಷಗಳಿಂದ ವೆಸ್ಟ್ ಇಂಡೀಸ್ ಪರ ಸಂಪೂರ್ಣ ಸಮರ್ಪಣೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ. ಅದನ್ನು ಬೇರೆಯ ಮಟ್ಟಕ್ಕೆ ಕೊಂಡೊಯ್ಯುವಾಗ ಆಗುವ ಖುಷಿ ಅಪಾರ, ಆದರೆ ಒಳ್ಳೇದು ಕೂಡ ಕೊನೆಗೊಳ್ಳುತ್ತದೆ ಎಂಬ ಮಾತು ನಮ್ಮಲ್ಲಿದೆ. ಅದಕ್ಕಾಗಿಯೇ ನಾನು ಇಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ.
ದೇಶವನ್ನು ಪ್ರತಿನಿಧಿಸಲು ಹಲವು ಅವಕಾಶಗಳು ಸಿಕ್ಕಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು. ನನ್ನ ಕುಟುಂಬ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ, ಸಹಾಯಕ ಸಿಬ್ಬಂದಿ ಮತ್ತು ತರಬೇತುದಾರರಿಗೆ ಧನ್ಯವಾದ.. ವಿಶೇಷವಾಗಿ ನನ್ನ ಸಹ ಆಟಗಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ" ಎಂದು ಹೇಳುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
Shannon Gabriel Cricket News Shannon Gabriel Retirement Shannon Gabriel Retirement Career
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ʼನನಗೆ ಆ ವಿಷಯದಲ್ಲಿ ನಿಜಕ್ಕೂ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!Actress Nagma: ಖ್ಯಾತ ಕ್ರಿಕೆಟಿಗ ಗಂಗೂಲಿ ಜೊತೆಗಿನ ಗಾಸಿಪ್ ಬಗ್ಗೆ ನಟಿ ನಗ್ಮಾ ಹಂಚಿಕೊಂಡ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಯೋಣ..
और पढो »
ವಿಶೇಷ ವ್ಯಕ್ತಿಯ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರೋಹಿತ್ ಶರ್ಮಾ! ಗೆಳಯನ ನೆನೆದು ಹಿಟ್‌ಮ್ಯಾನ್ ಕಣ್ಣೀರುROHIT SHARMA: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ಆಟಕ್ಕೆ ವಿದಾಯ ಹೇಳಿದ್ದಾರೆ. ಇತ್ತೀಚೆಗೆ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »
ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್ ಮಾಹಿತಿ ಬಹಿರಂಗ!!Actress Trisha: ನಟಿ ತ್ರಿಷಾ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಖ್ಯಾತ ಚಿತ್ರ ವಿಮರ್ಶಕರೊಬ್ಬರು ಮಾಹಿತಿ ನೀಡಿದ್ದಾರೆ..
और पढो »
Mangala Guru Yuti: ಬರೋಬ್ಬರಿ 12 ವರ್ಷಗಳ ಬಳಿಕ ಸನಿಹಕ್ಕೆ ಬಂದ ಮಂಗಳ-ಗುರು: ಈ ಜನರಿಗೆ ವೃತ್ತಿಯಲ್ಲಿ ಪ್ರಗತಿ, ಕೈತುಂಬಾ ಹಣMangala Guru Yuti: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 12 ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಮಂಗಳ-ಗುರು ಸಂಯೋಗ ರಚನೆಯಾಗಿದ್ದು, ಕೆಲವು ರಾಶಿಯವರಿಗೆ ಅದೃಷ್ಟ ಎಂತಲೇ ಹೇಳಲಾಗುತ್ತಿದೆ.
और पढो »
ಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ ಶಾಕಿಂಗ್ ಹೇಳಿಕೆExtramarital Affair : ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸಬಾರದು ಎಂದು ಖ್ಯಾತ ನಟಿ ಹೇಳಿದ್ದಾರೆ.
और पढो »
100 ವರ್ಷ ನಂತರ ಈ ರಾಶಿಗಳಿಗೆ ಬಂಪರ್ ಲಾಟರಿ.. ಮಾಲವ್ಯ - ಭದ್ರ ರಾಜಯೋಗದಿಂದ ಉಕ್ಕಿಬರಲಿದೆ ಸಂಪತ್ತು, ಆದಾಯ ದುಪ್ಪಟ್ಟು.. ಬ್ರಹ್ಮಾಂಡ ಯಶಸ್ಸು !Malavya Rajyoga Effects: 100 ವರ್ಷಗಳ ಬಳಿಕ ಮಾಲವ್ಯ ಮತ್ತು ಭದ್ರ ರಾಜಯೋಗಗಳು ರೂಪಗೊಳ್ಳಲಿದ್ದು, ಕೆಲವು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ.
और पढो »