1938 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಓವಲ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಬ್ಯಾಟ್ಸ್ʼಮನ್ ಒಬ್ಬರು ಆಸ್ಟ್ರೇಲಿಯಾದ ಬೌಲರ್ʼಗಳನ್ನು ಬೆಂಡೆತ್ತಿದಾಗ ಅಂತಹದ್ದೇ ಒಂದು ಪವಾಡ ಸಂಭವಿಸಿತ್ತು.
13 ಗಂಟೆ ಬ್ಯಾಟಿಂಗ್, 141 ಓವರ್ ಆಟ, 364 ರನ್ ಕೊಡುಗೆ... ಸುದೀರ್ಘ ಇನ್ನಿಂಗ್ಸ್ ಆಡಿದ ಈ ದಾಂಡಿಗನ ಆಟಕ್ಕೆ ಬೆರಗಾಯ್ತು ಕ್ರಿಕೆಟ್ ಜಗತ್ತು!
Longest Individual Innings by balls: ಟೆಸ್ಟ್ ಕ್ರಿಕೆಟ್ ಎಂಬುದು ಸುದೀರ್ಘ ಮತ್ತು ಆಸಕ್ತಿದಾಯಕ ಕ್ರಿಕೆಟ್ ಸ್ವರೂಪಈ ನಟಿಗಾಗಿ ಯುವರಾಜ್-ಧೋನಿ ಮಧ್ಯೆ ನಡೆದಿತ್ತು ಮಾರಾಮಾರಿ! ಕುಚುಕು ಗೆಳೆತನದಲ್ಲಿ ಬಿರುಕಾಗಲು ಕಾರಣವಾದ ಬ್ಯೂಟಿ ಬೇರಾರು ಅಲ್ಲ... ಆ ಕನ್ನಡತಿ!!ರಾತ್ರೋರಾತ್ರಿ ಸ್ಟಾರ್ ಆದ ರಾನು ಮಂಡಲ್ ಈಗ ಎಲ್ಲಿದ್ದಾರೆ.. ಹೇಗಿದ್ದಾರೆ..
ಇದು 1938ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಲಿಯೊನಾರ್ಡ್ ಹಟ್ಟನ್ ಅವರ ಕಥೆಯಾಗಿದೆ. ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಹಟ್ಟನ್ ಮೊದಲ ಇನಿಂಗ್ಸ್ ನಲ್ಲಿ 364 ರನ್ ಗಳಿಸುವ ಮೂಲಕ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ದೊಡ್ಡ ವಿಷಯವೆಂದರೆ ಇಷ್ಟು ರನ್ ಗಳಿಸಲು, ಅವರು 847 ಎಸೆತಗಳನ್ನು ಆಡಿದ್ದರು. ಇದು ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಆಡಿದ ಅತಿ ಸುದೀರ್ಘ ಇನ್ನಿಂಗ್ಸ್ ಆಗಿದೆ. ಇಷ್ಟೇ ಅಲ್ಲ, ಹಟ್ಟನ್ 797 ನಿಮಿಷಗಳ ಕಾಲ ಕ್ರೀಸ್ʼನಲ್ಲಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಟೆಸ್ಟ್ ಕ್ರಿಕೆಟ್ ಸುದೀರ್ಘ ಇನ್ನಿಂಗ್ಸ್ ಲಿಯೊನಾರ್ಡ್ ಹಟ್ಟನ್ ಯಾರು ಕ್ರಿಕೆಟಿಗ ಲಿಯೊನಾರ್ಡ್ ಹಟ್ಟನ್ ಲಿಯೊನಾರ್ಡ್ ಹಟ್ಟನ್ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕ್ರಿಕೆಟ್ ವಿಶೇಷ ದಾಖಲೆ ಟೆಸ್ಟ್ ಕ್ರಿಕೆಟ್ ವಿಶೇಷ ದಾಖಲೆ Leonard Hutton Test Cricket Longest Innings Who Is Leonard Hutton Cricketer Leonard Hutton Leonard Hutton News Cricket News In Kannada Cricket Special Record Test Cricket Special Record
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೆಫ್ರಿ ವಾಂಡರ್ಸೆ ಮಾರಕ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾ ತತ್ತರ..!ಇವರಿಗೆ ಸಾಥ್ ನೀಡಿದ ಅಸಲಂಕಾ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾ ತಂಡವನ್ನು ಕೇವಲ 42.2 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 208 ರನ್ ಗಳನ್ನು ಮಾತ್ರ ಗಳಿಸಿತು.ಆ ಮೂಲಕ 32 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು
और पढो »
ಕ್ರಿಕೆಟ್ ಇತಿಹಾಸದಲ್ಲಿ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯ! ಭಾರತದ ದಿಗ್ಗಜರ ರೆಕಾರ್ಡ್ಸ್ ಕೂಡ ಈ ಪಟ್ಟಿಯಲ್ಲಿದೆUnbreakable World Records of Cricket: ಕ್ರಿಕೆಟ್ ಇತಿಹಾಸದಲ್ಲಿ ಬ್ರೇಕ್ ಮಾಡಲು ಅಸಾಧ್ಯವೆನ್ನುವ ಕೆಲ ದಾಖಲೆಗಳಿವೆ. ಅಂತಹ ದಾಖಲೆಗಳ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »
ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್ ವಿನ್ನರ್ ಈತನೇ: ರನ್ ಮೆಷಿನ್ ವಿರಾಟ್ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು?ಪಂದ್ಯ ಆರಂಭದ ಮೊದಲು ನಡೆದ ಮಾತುಕತೆ ವಿಡಿಯೋವನ್ನು BCCI ಹಂಚಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಇಂದಿನ ಕ್ರಿಕೆಟ್ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿರುವ ರಿಯಾನ್ʼಗೆ ಅಭಿನಂದನೆಗಳು.
और पढो »
Karwar Rain Updates: ಕಾರವಾರದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕುಸಿತBridge collapse at Karwar: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿಯಿದ್ದ ಈ ಸೇತುವೆ ನಿನ್ನೆ ಧ್ಯ ರಾತ್ರಿ 1 ಗಂಟೆ ಸುಮಾರಿಗೆ ಕುಸಿದಿದೆ.
और पढो »
ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಪ್ರಕಾರ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್ ದಾಖಲೆ ಮುರಿಯಬಲ್ಲ ಕ್ರಿಕೆಟಿಗ ಈತನೇ!ಟೆಸ್ಟ್ ಕ್ರಿಕೆಟ್ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಜೋ ರೂಟ್ ಮುರಿಯಬಹುದು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.
और पढो »
Actor Ravichandran: ಸಾಕಷ್ಟು ಅವಕಾಶಗಳಿದ್ದರೂ ʼಈʼ ಒಂದು ಕಾರಣಕ್ಕೆ ಡಾ. ರಾಜ್‌ಕುಮಾರ್ ಅವರೊಂದಿಗೆ ನಟಿಸಲಿಲ್ಲವಂತೆ ರವಿಚಂದ್ರನ್!Ravichandran and Dr Rajkumar: 80-90 ರ ದಶಕದಲ್ಲಿ ಕನ್ನಡ ಸಿನಿರಂಗಕ್ಕೆ ಸಾಕಷ್ಟು ಪ್ರತಿಭಾನ್ವಿತ ನಟ-ನಟಿಯರು ಕಾಲಿಟ್ಟರು.. ಚಂದನವನವನ್ನು ದೊಡ್ಡ ಮಟ್ಟಕ್ಕೆ ಕೊಂಡಯ್ಯುವಲ್ಲಿ ಈ ಕಾಲಘಟ್ಟದ ಕೊಡುಗೆ ಅಪಾರವಾಗಿದೆ..
और पढो »