14 ಬೌಂಡರಿ, 4 ಸಿಕ್ಸರ್​, 118 ರನ್...​ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ​ ಬಂದು ಸಿಡಿಲಬ್ಬರದ ಶತಕ ಸಿಡಿಸಿದ ಸ್ಟಾರ್‌ ಬೌಲರ್; ಕ್ರಿಕೆಟ್‌ ಜಗತ್ತೇ ಅಚ್ಚರಿ

ಗಸ್ ಅಟ್ಕಿನ್ಸನ್ समाचार

14 ಬೌಂಡರಿ, 4 ಸಿಕ್ಸರ್​, 118 ರನ್...​ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ​ ಬಂದು ಸಿಡಿಲಬ್ಬರದ ಶತಕ ಸಿಡಿಸಿದ ಸ್ಟಾರ್‌ ಬೌಲರ್; ಕ್ರಿಕೆಟ್‌ ಜಗತ್ತೇ ಅಚ್ಚರಿ
ಗಸ್ ಅಟ್ಕಿನ್ಸನ್ ಶತಕಗಸ್ ಅಟ್ಕಿನ್ಸನ್ ದಾಖಲೆಗಸ್ ಅಟ್ಕಿನ್ಸನ್ ಟೆಸ್ಟ್‌ ದಾಖಲೆ
  • 📰 Zee News
  • ⏱ Reading Time:
  • 67 sec. here
  • 16 min. at publisher
  • 📊 Quality Score:
  • News: 75%
  • Publisher: 63%

ಟೆಸ್ಟ್ ಪಂದ್ಯದ ಎರಡನೇ ದಿನ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ʼಗೆ ಬಂದ ಇಂಗ್ಲೆಂಡ್‌ʼನ 26 ವರ್ಷದ ವೇಗಿ ಗಸ್ ಅಟ್ಕಿನ್ಸನ್ ಶತಕ ಬಾರಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಶತಕವಾಗಿದೆ. ಇದನ್ನು ಪೂರ್ಣಗೊಳಿಸಲು ಅಟ್ಕಿನ್ಸನ್ ಕೇವಲ 103 ಎಸೆತಗಳನ್ನು ತೆಗೆದುಕೊಂಡಿದ್ದಾರೆ.

14 ಬೌಂಡರಿ, 4 ಸಿಕ್ಸರ್​, 118 ರನ್...​ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ​ ಬಂದು ಸಿಡಿಲಬ್ಬರದ ಶತಕ ಸಿಡಿಸಿದ ಸ್ಟಾರ್‌ ಬೌಲರ್; ಕ್ರಿಕೆಟ್‌ ಜಗತ್ತೇ ಅಚ್ಚರಿ

Gus Atkinson Hundred: ಇಂಗ್ಲೆಂಡ್‌ʼನ 26 ವರ್ಷದ ವೇಗಿ ಲಾರ್ಡ್ಸ್‌ʼನ ಐತಿಹಾಸಿಕ ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆಶತಕದೊಂದಿಗೆ ಅವರು ಲಾರ್ಡ್ಸ್‌ʼನಲ್ಲಿ ಅದ್ಭುತ ಸಾಧನೆ ಮಾಡಿದ 5 ಬೌಲರ್‌ʼಗಳ ಕ್ಲಬ್‌ʼಗೆ ಸೇರಿಕೊಂಡರುಬಚ್ಚನ್‌ ಕುಟುಂಬ ಮಾತ್ರವಲ್ಲ.. ಸ್ವಂತ ಸಹೋದರನಿಗೂ ಐಶ್ವರ್ಯ ರೈ ಮೇಲೆ ಕೋಪ! ಕಾರಣ ಏನು ಗೊತ್ತೇ?ಇಂಗ್ಲೆಂಡ್‌ʼನ 26 ವರ್ಷದ ವೇಗಿ ಲಾರ್ಡ್ಸ್‌ʼನ ಐತಿಹಾಸಿಕ ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ.

ಗಸ್ ಅಟ್ಕಿನ್ಸನ್ ಅವರು ಲಾರ್ಡ್ಸ್‌ʼನ ಎಲ್ಲಾ ಆನರ್ಸ್ ಬೋರ್ಡ್‌ಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ ಆರನೇ ಕ್ರಿಕೆಟಿಗರಾಗಿದ್ದಾರೆ. ಇದಕ್ಕೂ ಮುನ್ನ ಗ್ಯಾಬಿ ಅಲೆನ್ , ಕೀತ್ ಮಿಲ್ಲರ್ , ಇಯಾನ್ ಬೋಥಮ್ , ಸ್ಟುವರ್ಟ್ ಬ್ರಾಡ್ ಮತ್ತು ಕ್ರಿಸ್ ವೋಕ್ಸ್ ಈ ಸಾಧನೆ ಮಾಡಿದ್ದಾರೆ. ಈ ಎಲ್ಲಾ 6 ಕ್ರಿಕೆಟಿಗರು ಲಾರ್ಡ್ಸ್‌ʼನಲ್ಲಿ ಒಂದು ಇನಿಂಗ್ಸ್‌ʼನಲ್ಲಿ ಐದು ವಿಕೆಟ್, ಒಂದು ಪಂದ್ಯದಲ್ಲಿ 10 ವಿಕೆಟ್ ಮತ್ತು ಶತಕ ಗಳಿಸುವ ಮೂಲಕ ಎಲ್ಲಾ ಮೂರು ಗೌರವ ಮಂಡಳಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಟ್ಕಿನ್ಸನ್ 10 ವಿಕೆಟ್ ಕಬಳಿಸಿದರು. ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್‌ʼನಲ್ಲಿ 7 ವಿಕೆಟ್‌ ಮತ್ತು ಎರಡನೇ ಇನ್ನಿಂಗ್ಸ್‌ʼನಲ್ಲಿ 5 ವಿಕೆಟ್‌ ಕಬಳಿಸಿದ್ದರು. ಇದು ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ವಿದಾಯ ಟೆಸ್ಟ್ ಪಂದ್ಯವೂ ಆಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಗಸ್ ಅಟ್ಕಿನ್ಸನ್ ಶತಕ ಗಸ್ ಅಟ್ಕಿನ್ಸನ್ ದಾಖಲೆ ಗಸ್ ಅಟ್ಕಿನ್ಸನ್ ಟೆಸ್ಟ್‌ ದಾಖಲೆ ಇಂಗ್ಲೆಂಡ್‌ ಶ್ರೀಲಂಕಾ ಟೆಸ್ಟ್‌ ಗಸ್ ಅಟ್ಕಿನ್ಸನ್ ಕ್ರಿಕೆಟ್‌ ಸುದ್ದಿ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ Gus Atkinson Gus Atkinson Century Gus Atkinson Record Gus Atkinson Test Record England Sri Lanka Test Gus Atkinson Cricket News Cricket News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಎಲ್ಲಾ ಮಾದರಿ ಕ್ರಿಕೆಟ್‌ʼಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್‌ ವೇಗಿ: 10 ರನ್‌ʼಗೆ 4 ವಿಕೆಟ್‌ ಕಬಳಿಸಿ ಮಿಂಚಿದ್ದ ಬೌಲರ್ ಈತಎಲ್ಲಾ ಮಾದರಿ ಕ್ರಿಕೆಟ್‌ʼಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್‌ ವೇಗಿ: 10 ರನ್‌ʼಗೆ 4 ವಿಕೆಟ್‌ ಕಬಳಿಸಿ ಮಿಂಚಿದ್ದ ಬೌಲರ್ ಈತBarinder Sran Retirement: ಭಾರತೀಯ ಕ್ರಿಕೆಟಿಗ ಬರೀಂದರ್ ಸ್ರಾನ್ ತಮ್ಮ 31ನೇ ವಯಸ್ಸಿನಲ್ಲಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡುವ ಮೂಲಕ ಎಡಗೈ ವೇಗದ ಬೌಲರ್ ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »

ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ...ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ...ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಅನ್ನು 19 ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಎಂಬವರು ಬಾರಿಸಿದ್ದರು. ಅಂದು ಅವರು ಬಾರಿಸಿದ ಸಿಕ್ಸರ್, ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟಿ ಹೊರಹೋಗಿತ್ತು.
और पढो »

ಅಂತಾರಾಷ್ಟ್ರೀಯ ಕ್ರಿಕೆಟ್ ​ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ! ಮಾರ್ಗನ್, ಧೋನಿ ದಾಖಲೆಗಳೆಲ್ಲಾ ಪುಡಿಗಟ್ಟಿದ ಹಿಟ್‌ ಮ್ಯಾನ್ಅಂತಾರಾಷ್ಟ್ರೀಯ ಕ್ರಿಕೆಟ್ ​ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ! ಮಾರ್ಗನ್, ಧೋನಿ ದಾಖಲೆಗಳೆಲ್ಲಾ ಪುಡಿಗಟ್ಟಿದ ಹಿಟ್‌ ಮ್ಯಾನ್Rohit Sharma: ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ಸಿಕ್ಸರ್‌ʼಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಮಾತ್ರವಲ್ಲ, ಈಗ ನಾಯಕನಾಗಿ, ಅಂತರರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ಸಿಕ್ಸರ್‌ʼಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ.
और पढो »

ಓದಿದ್ದು 8ನೇ ಕ್ಲಾಸ್‌, ಆಗಿದ್ದು ಟೀಂ ಇಂಡಿಯಾದ ಸ್ಟಾರ್‌ ಬೌಲರ್...‌ 200 ರೂಗೆ ಕ್ರಿಕೆಟ್‌ ಆಡಿದ್ದ ಈತ ಇಂದು ಕೋಟಿ ಕೋಟಿ ಆಸ್ತಿ ಮಾಲೀಕ: ಯಾರೆಂದು ಗೆಸ್‌ ಮಾಡಿಓದಿದ್ದು 8ನೇ ಕ್ಲಾಸ್‌, ಆಗಿದ್ದು ಟೀಂ ಇಂಡಿಯಾದ ಸ್ಟಾರ್‌ ಬೌಲರ್...‌ 200 ರೂಗೆ ಕ್ರಿಕೆಟ್‌ ಆಡಿದ್ದ ಈತ ಇಂದು ಕೋಟಿ ಕೋಟಿ ಆಸ್ತಿ ಮಾಲೀಕ: ಯಾರೆಂದು ಗೆಸ್‌ ಮಾಡಿhardik pandya life story: ಅತಿ ಕಡಿಮೆ ಸಮಯದಲ್ಲೇ ಖ್ಯಾತಿ ಪಡೆದು ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಕೆಲವೇ ಕೆಲ ಆಟಗಾರರಲ್ಲಿ ಹಾರ್ದಿಕ್‌ ಪಾಂಡ್ಯ ಕೂಡ ಒಬ್ಬರು.
और पढो »

ವಿಶೇಷ ವ್ಯಕ್ತಿಯ ಕುರಿತು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ರೋಹಿತ್‌ ಶರ್ಮಾ! ಗೆಳಯನ ನೆನೆದು ಹಿಟ್‌ಮ್ಯಾನ್‌ ಕಣ್ಣೀರುವಿಶೇಷ ವ್ಯಕ್ತಿಯ ಕುರಿತು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ರೋಹಿತ್‌ ಶರ್ಮಾ! ಗೆಳಯನ ನೆನೆದು ಹಿಟ್‌ಮ್ಯಾನ್‌ ಕಣ್ಣೀರುROHIT SHARMA: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ಆಟಕ್ಕೆ ವಿದಾಯ ಹೇಳಿದ್ದಾರೆ. ಇತ್ತೀಚೆಗೆ ಧವನ್‌ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »

ಜಗತ್ತಿಗೇ ಶ್ರೇಷ್ಠ ಕ್ರಿಕೆಟಿಗರಾದ್ರೂ ಫೀಲ್ಡಿಂಗ್‌ʼನಲ್ಲಿ ಇವರಷ್ಟು ಕಳಪೆ ಮತ್ಯಾರೂ ಇಲ್ಲ! ಈ ಪಟ್ಟಿಯಲ್ಲಿದ್ದಾರೆ ಟೀಂ ಇಂಡಿಯಾದ ಮೂವರುಜಗತ್ತಿಗೇ ಶ್ರೇಷ್ಠ ಕ್ರಿಕೆಟಿಗರಾದ್ರೂ ಫೀಲ್ಡಿಂಗ್‌ʼನಲ್ಲಿ ಇವರಷ್ಟು ಕಳಪೆ ಮತ್ಯಾರೂ ಇಲ್ಲ! ಈ ಪಟ್ಟಿಯಲ್ಲಿದ್ದಾರೆ ಟೀಂ ಇಂಡಿಯಾದ ಮೂವರುTop 10 Poor Fielders: ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಆಟಗಾರರು ರನ್ ಮತ್ತು ವಿಕೆಟ್‌ ಗಳನ್ನು ಗಳಿಸುವ ಮೂಲಕ ಶ್ರೇಷ್ಠತೆಯ ಶಿಖರವನ್ನು ಮುಟ್ಟಿದ್ದಾರೆ
और पढो »



Render Time: 2025-02-19 20:57:45