147 ವರ್ಷದಲ್ಲಿ ಯಾವ ಆಟಗಾರರು ಮಾಡಿರದ ಇತಿಹಾಸ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್! ದಿಗ್ಗಜ ಆಟಗಾರರ ಹಲವಾರು ಆಲ್‌ ಟೈಮ್‌ ರೆಕಾರ್ಡ್‌ ಪೀಸ್‌ ಪೀಸ್‌

Cricket समाचार

147 ವರ್ಷದಲ್ಲಿ ಯಾವ ಆಟಗಾರರು ಮಾಡಿರದ ಇತಿಹಾಸ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್! ದಿಗ್ಗಜ ಆಟಗಾರರ ಹಲವಾರು ಆಲ್‌ ಟೈಮ್‌ ರೆಕಾರ್ಡ್‌ ಪೀಸ್‌ ಪೀಸ್‌
ಕ್ರಿಕೆಟ್ಟೀಮ್ ಇಂಡಿಯಾಬಾಂಗ್ಲಾದೇಶ ಕ್ರಿಕೆಟ್ ತಂಡ
  • 📰 Zee News
  • ⏱ Reading Time:
  • 34 sec. here
  • 43 min. at publisher
  • 📊 Quality Score:
  • News: 160%
  • Publisher: 63%

yashasvi jaiswal: ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇತಿಹಾಸ ಸೃಷ್ಟಿಸಿದ್ದಾರೆ. ಟೆಸ್ಟ್ ವೃತ್ತಿಜೀವನದ ಮೊದಲ 10 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

147 ವರ್ಷದಲ್ಲಿ ಯಾವ ಆಟಗಾರರು ಮಾಡಿರದ ಇತಿಹಾಸ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್ ! ದಿಗ್ಗಜ ಆಟಗಾರರ ಹಲವಾರು ಆಲ್‌ ಟೈಮ್‌ ರೆಕಾರ್ಡ್‌ ಪೀಸ್‌ ಪೀಸ್‌

ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇತಿಹಾಸ ಸೃಷ್ಟಿಸಿದ್ದಾರೆ. ಟೆಸ್ಟ್ ವೃತ್ತಿಜೀವನದ ಮೊದಲ 10 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಅನುಕ್ರಮದಲ್ಲಿ ಯಶಸ್ವಿ ಜೈಸ್ವಾಲ್ ಲೆಜೆಂಡರಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಈ ವರ್ಷದ ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಆರಂಭಕ್ಕೂ ಮುನ್ನ ನಾಲ್ಕನೇ ಸ್ಥಾನದಲ್ಲಿದ್ದ ಜೈಸ್ವಾಲ್ ಇಬ್ಬರನ್ನೂ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಈ ಪಟ್ಟಿಯಲ್ಲಿ ಜೋ ರೂಟ್ ಅಗ್ರಸ್ಥಾನದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್ , ಕಮಿಂದು ಮೆಂಡಿಸ್ ಮತ್ತು ಒಲಿ ಪೋಪ್ ನಂತರದ ಸ್ಥಾನಗಳಲ್ಲಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕ್ರಿಕೆಟ್ ಟೀಮ್ ಇಂಡಿಯಾ ಬಾಂಗ್ಲಾದೇಶ ಕ್ರಿಕೆಟ್ ತಂಡ ಭಾರತ Vs ಬಾಂಗ್ಲಾದೇಶ ಭಾರತ Vs ಬಾಂಗ್ಲಾದೇಶ ಟೆಸ್ಟ್ ಸರಣಿ ಯಶಸ್ವಿ ಜೈಸ್ವಾಲ್ ಟೀಮ್ ಇಂಡಿಯಾ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಯಶಸ್ವಿ ಜೈಸ್ವಾಲ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ದ ಯಶಸ್ವಿ ಜೈಸ್ವಾಲ್ ಹೊಸ ದಾಖಲೆ ಯಶಸ್ವಿ ಜೈಸ್ವಾಲ್ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕಿದ್ದಾ ಯಶಸ್ವಿ ಜೈಸ್ವಾಲ್ ಸುದ್ದಿ ಕ್ರಿಕೆಟ್ ಸುದ್ದಿ ಕ್ರೀಡಾ ಸುದ್ದಿ ಕನ್ನಡ ಕ್ರೀಡಾ ಸುದ್ದಿ Yashasvi Jaiswal Historic Feat Test Cricket Bangladesh India India Vs Bangladesh Yashasvi Jaiswal Record ಯಶಸ್ವಿ ಜೈಸ್ವಾಲ್ ಯಶಸ್ವಿ ಜೈಸ್ವಾಲ್ ದಾಖಲೆ ಬಾಂಗ್ಲಾದೇಶ ಭಾರತ ಟೆಸ್ಟ್ ಕ್ರಿಕೆಟ್ Team India Bangladesh Criket Team India Vs Bangladesh India Vs Bangladesh Test Series Yashasvi Jaiswal Team India Youngster Yashasvi Jaiswal Yashasvi Jaiswal Created New Record In Internatio Yashasvi Jaiswal New Record Yashasvi Jaiswal Overtook Sunil Gavaskar Former Legendary Batsman Sunil Gavaskar Yashasvi Jaiswal News Cricket News Sports News Kannada Sports News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Video:ಅಭ್ಯಾಸದ ವೇಳೆ ಸಿಡಿದೆದ್ದ ಕೊಹ್ಲಿ? ಕಿಂಗ್‌ ಸಿಕ್ಸರ್‌ಗೆ ಸ್ಟೇಡಿಯಂನ ಗೋಡೆ ಪೀಸ್‌ ಪೀಸ್‌!Video:ಅಭ್ಯಾಸದ ವೇಳೆ ಸಿಡಿದೆದ್ದ ಕೊಹ್ಲಿ? ಕಿಂಗ್‌ ಸಿಕ್ಸರ್‌ಗೆ ಸ್ಟೇಡಿಯಂನ ಗೋಡೆ ಪೀಸ್‌ ಪೀಸ್‌!Virat Kohli viral video: ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಭಾರತೀಯ ಕ್ರಿಕೆಟಿಗರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಆಡಲಿದ್ದಾರೆ.
और पढो »

ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್‌ಗಾಗಿ ತನ್ನ ಹಾಸನ ಬಿಟ್ಟುಕೊಟ್ಟು ಎದ್ದುನಿಂತ ಶ್ರೇಯಸ್‌ ಐಯ್ಯರ್‌..ಆಟಗಾರನ ನಡೆಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್‌ಗಾಗಿ ತನ್ನ ಹಾಸನ ಬಿಟ್ಟುಕೊಟ್ಟು ಎದ್ದುನಿಂತ ಶ್ರೇಯಸ್‌ ಐಯ್ಯರ್‌..ಆಟಗಾರನ ನಡೆಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌Shreyas Iyer Rohit sharma: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿಯೂ ಹಲವಾರು ಆಟಗಾರರು ರೋಹಿತ್‌ ಅವರ ಅಭಿಮಾನಿಗಳೆಂದೇ ಹೇಳಬಹುದು.
और पढो »

ಊಟಕ್ಕೂ ಮುನ್ನ ಈ ಕೆಂಪು ಹಣ್ಣಿನ ಒಂದು ಪೀಸ್ ಸೇವಿಸಿ: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗಿಯೇ ಇರುತ್ತೆ!ಊಟಕ್ಕೂ ಮುನ್ನ ಈ ಕೆಂಪು ಹಣ್ಣಿನ ಒಂದು ಪೀಸ್ ಸೇವಿಸಿ: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗಿಯೇ ಇರುತ್ತೆ!Chakotra or Grapefruit For Diabetes Control: ಇಂದಿನ ದಿನಗಳಲ್ಲಿ, ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಜನರು ಹೆಚ್ಚಾಗಿ ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ತಪ್ಪು ಆಹಾರ ಪದ್ಧತಿಯು ಕ್ರಮೇಣ ವ್ಯಕ್ತಿಯನ್ನು ಒಳಗಿನಿಂದ ಟೊಳ್ಳಾಗಿಸುತ್ತಿದೆ.
और पढो »

ಬೇರಿನಿಂದಲೇ ಬಿಳಿಕೂದಲನ್ನು ಕಡುಕಪ್ಪಾಗಿಸಲು ಈ ಹಣ್ಣಿನ ಒಂದೇ ಒಂದು ಪೀಸ್ ತಿನ್ನಿ: ತಿಂಗಳಾನುಗಟ್ಟಲೆ ಕೂದಲು ಕಪ್ಪಾಗಿಯೇ ಇರುತ್ತೆ!ಬೇರಿನಿಂದಲೇ ಬಿಳಿಕೂದಲನ್ನು ಕಡುಕಪ್ಪಾಗಿಸಲು ಈ ಹಣ್ಣಿನ ಒಂದೇ ಒಂದು ಪೀಸ್ ತಿನ್ನಿ: ತಿಂಗಳಾನುಗಟ್ಟಲೆ ಕೂದಲು ಕಪ್ಪಾಗಿಯೇ ಇರುತ್ತೆ!Healthy Fruits: ಕೂದಲಿಗೆ ಒಳ್ಳೆಯದು ಎಂದು ಪರಿಗಣಿಸುವ ಅನೇಕ ಹಣ್ಣುಗಳಿವೆ ಮತ್ತು ಈ ಹಣ್ಣುಗಳನ್ನು ಸೇವಿಸುವ ಮೂಲಕ ದೇಹವು ಆರೋಗ್ಯಕರ ಕೂದಲಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಎಲ್ಲಾ ಪೋಷಕಾಂಶಗಳು ಮತ್ತು ಗುಣಗಳನ್ನು ಪಡೆಯುತ್ತದೆ.
और पढो »

ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಬಾಬರ್‌ ಅಜಮ್ !ಕೊಹ್ಲಿ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಬಾಬರ್‌ ಅಜಮ್ !Babar Azam Break Virat Kohli Record: ಪಾಕಿಸ್ತಾನದ ಚಾಂಪಿಯನ್ಸ್ ಏಕದಿನ ಕಪ್‌ನಲ್ಲಿ ಬಾಬರ್ ಅದ್ಭುತ ಶತಕ ಬಾರಿಸಿದ್ದಾರೆ.
और पढो »

ಯುವಕನ ಅದೃಷ್ಟ ಬದಲಿಸಿದ ಒಂದು ಓವರ್‌! ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ Jr. ಯುವರಾಜ್‌?ಯುವಕನ ಅದೃಷ್ಟ ಬದಲಿಸಿದ ಒಂದು ಓವರ್‌! ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ Jr. ಯುವರಾಜ್‌?RCB: 2025ರ ಐಪಿಎಲ್‌ ಸೀಸನ್‌ ಭಾರಿ ಕುತೂಹಲ ಹುಟ್ಟುಹಾಕಿದೆ, ಹರಾಜಿಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಾಗಲೇ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ, ಯಾವ ಆಟಗಾರರನ್ನು ಕೈ ಬಿಟಲಿದೆ, ಇನ್ನೂ ತಂಡಕ್ಕೆ ಯಾವ ಆಟಗಾರರು ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲವನ್ನು ಹುಟ್ಟು ಹಾಕಿದೆ.
और पढो »



Render Time: 2025-02-19 13:32:11