ನಟಿ ಪ್ರಿಯಾಂಕಾ ಚೋಪ್ರಾ ಉತ್ತರಪ್ರದೇಶದ ಬರೇರಿಯಲ್ಲಿ ಜನಿಸಿ, ಮಿಸ್ ವರ್ಲ್ಡ್ ಆದವರು. ನಟಿ ಲಾಸ್ ಏಂಜಲೀಸ್ ನಲ್ಲಿ ಬೃಹತ್ ಐಷಾರಾಮಿ ಮನೆಯನ್ನು ಹೊಂದಿದ್ದಾರೆ ಇದರ ಬಗ್ಗೆ ಕೇಳಿದರೆ ಶಾಕ್ ಆಗುತ್ತದೆ. ಆದರೆ ಈ ಮನೆಯನ್ನು ನೋಡಿದರಂತೂ ಅರಮನೆ ಹೌದು ಎನ್ನಬಹುದು. ಸುಮಾರು 1666 ಕೋಟಿ ರೂಪಾಯಿಯ ಐಷಾರಾಮಿ ಬಂಗಲೆಯನ್ನು ನಟಿ ಹೊಂದಿದ್ದಾರೆ.
ಐಷಾರಾಮಿ ಮನೆಯನ್ನು ಹೊಂದಿದ್ದಾರೆ ಇದರ ಬಗ್ಗೆ ಕೇಳಿದರೆ ಶಾಕ್ ಆಗುತ್ತದೆ.ಬೊಜ್ಜು ತುಂಬಿದ ಸೊಂಟ ಸ್ಲಿಮ್ ಆಗಬೇಕೆ? ಒಂದು ಚಮಚ ತುಪ್ಪವನ್ನು ಇದರಲ್ಲಿ ಬೆರೆಸಿ ಸೇವಿಸಿ... 5 ದಿನದಲ್ಲಿ ಬಳುಕುವ ಬಳ್ಳಿಯಂತಾಗೋದು ಗ್ಯಾರಂಟಿಬ್ಯಾಟ್ ಖರೀದಿಸಲು ದುಡ್ಡಿಲ್ಲದೆ ಹಾಲು ಮಾರಿದ್ದಈ ಕ್ರಿಕೆಟಿಗ ಇಂದು 200 ಕೋಟಿ ಆಸ್ತಿ ಒಡೆಯ! ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದ್ದೇ ಈತನಿಂದ...
ನಟಿ ಪ್ರಿಯಾಂಕಾ ಚೋಪ್ರಾ ಉತ್ತರಪ್ರದೇಶದ ಬರೇರಿಯಲ್ಲಿ ಜನಿಸಿ, ಮಿಸ್ ವರ್ಲ್ಡ್ ಆದವರು. ನಟಿ ಲಾಸ್ ಏಂಜಲೀಸ್ ನಲ್ಲಿ ಬೃಹತ್ ಐಷಾರಾಮಿ ಮನೆಯನ್ನು ಹೊಂದಿದ್ದಾರೆ ಇದರ ಬಗ್ಗೆ ಕೇಳಿದರೆ ಶಾಕ್ ಆಗುತ್ತದೆ. ಆದರೆ ಈ ಮನೆಯನ್ನು ನೋಡಿದರಂತೂ ಅರಮನೆ ಹೌದು ಎನ್ನಬಹುದು. ಸುಮಾರು 1666 ಕೋಟಿ ರೂಪಾಯಿಯ ಐಷಾರಾಮಿ ಬಂಗಲೆಯನ್ನು ನಟಿ ಹೊಂದಿದ್ದಾರೆ.ಈ ಮನೆ ನೋಡಿದರೆ ಪಕ್ಕ ಫೈವ್ ಸ್ಟಾರ್ ಹೋಟೆಲ್ ಅಂತಲೆ ಎಂದುಕೊಳ್ಳಬಹುದು . ಈ ಮನೆಯು ಸುಮಾರು 20 ಸಾವಿರ ಚದರ ಅಡಿ ವಿಸ್ತಾರವಾಗಿದೆ. ಬಿಳಿ ಮತ್ತು ಕ್ರೀಮ್ ಶೇಡ್ ನಲ್ಲಿ ಈ ಮನೆ ಅಲಂಕೃತಗೊಂಡಿದೆ.ಮನೆಯು ಬೃಹತ್ ಕೊಠಡಿಗಳು, ಸ್ನಾನದ ಕೊಠಡಿ, ಹೊಂದಿದ್ದು ಜೊತೆಗೆ ಜಿಮ್, ಸ್ವಿಮ್ಮಿಂಗ್ ಪೂಲ್ ಉದ್ಯಾನ ಮತ್ತು ಒಳಾಂಗಣ ಆಟದ ಸೌಲಭ್ಯಗಳನ್ನು ಈ ಮನೆ ಒಳಗೊಂಡಿದೆ ಇದರಲ್ಲಿ 7 ಕೊಠಡಿಗಳು ಹಾಗೂ 11 ಸ್ನಾನದ ಗೃಹಗಳನ್ನು ಒಳಗೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...56 ನೇ ವಯಸ್ಸಿನಲ್ಲಿ ತಂದೆಯಾಗಲಿದ್ದಾರಾ ಬಾಲಿವುಡ್ ಸ್ಟಾರ್ ಹೀರೊ..? ನಟನ ಪತ್ನಿಯಿಂದ ಮಾರ್ಮಿಕ ಪೋಸ್ಟ್..!'ಹೀರೋಯಿನ್ಗಳ ಜೊತೆ ಅಫೇರ್ಸ್ ಇದ್ದರೆ ಮಾತ್ರ ಟೀಮ್ ಇಂಡಿಯಾದಲ್ಲಿ ಸ್ಥಾನ...' ಸಿಡಿದೆದ್ದ ಮಾಜಿ ಸ್ಟಾರ್ ಆಟಗಾರ!ನಟನೆ ಏನ್ ಬೇಡ ಜಸ್ಟ್ ತಮನ್ನಾ ಹಾಗೆ ಮಾಡಿದ್ರೆ ಸಾಕು ಸಿನಿಮಾ ಸೂಪರ್ ಹಿಟ್..
166 Crore Bungalow Complete View Luxurious Home Celebrity House Bollywood Actress Lavish Property Celebrity Real Estate Priyanka's Mansion High-Value Property Luxury Living Hollywood Star Architectural Design Home Tour Expensive Bungalow Celebrity Lifestyle Opulent Residence Priyanka Chopra's Home Extravagant House Real Estate Value Luxury Property Celebrity Home Tour Interior Design Priyanka Chopra Jonas Star Residence Exclusive Property
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...Soundarya net worth : ದಿವಂಗತ ನಟಿ ಸೌಂದರ್ಯಾ ಅಪಘಾತದಲ್ಲಿ ಸಾವಿಗೀಡಾಗುವ ಮುನ್ನ ತಮ್ಮ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಗೆ ಸಂಬಂಧಿಸಿ ಉಯಿಲು ಬರೆದಿದ್ದರು ಎನ್ನಲಾಗಿದೆ.. ಈ ಕುರಿತು ಶಾಕಿಂಗ್ ಮಾಹಿತಿ ಹೊರಬಿದ್ದಿದೆ..
और पढो »
ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆAnil Ambani House :ಅನಿಲ್ ಅಂಬಾನಿ ವಾಸಿಸುವ ಮನೆ ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಅದರ ಬೆಲೆ ಸುಮಾರು 5000 ಕೋಟಿ ರೂ.
और पढो »
ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
और पढो »
ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
और पढो »
ಅನಂತ್, ರಾಧಿಕಾ ವೆಡ್ಡಿಂಗ್ ಗಿಫ್ಟ್ಸ್ : ಶಾರುಖ್ ಕೊಟ್ಟ ಫ್ರಾನ್ಸ್ ನಲ್ಲಿನ ಅಪಾರ್ಟ್ ಮೆಂಟ್ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?ಇತ್ತೀಚಿಗಷ್ಟೇ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಮದುವೆಯಾದ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಭರ್ಜರಿ ಉಡುಗೊರೆ ನೀಡಿದ್ದಾರೆ
और पढो »
NEET UG 2024 Re-Test Result ಪ್ರಕಟ :ಇಲ್ಲಿದೆ ಕಂಪ್ಲೀಟ್ ಮಾಹಿತಿ !NEET UG 2024 Retest Result: 1,563 ಅಭ್ಯರ್ಥಿಗಳಿಗೆ ನಡೆಸಲಾದ NEET UG 2024 ಮರು ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ಪ್ರಕಟಿಸಿದೆ.
और पढो »