17-18 ವರ್ಷಗಳ ಕಾಲ ಕೆಲವು ರಾಶಿಯವರ ಅದೃಷ್ಟ ಕೈ ಹಿಡಿಯುವುದು. ಇವರು ಮಾಡುವ ಪ್ರತಿ ಕಾರ್ಯ ಕೈ ಗೂಡುವುದು
17 ವರ್ಷಗಳವರೆಗೆ ಈ ರಾಶಿಯವರಿಗೆ ರಾಜ ಯೋಗ ! ಹರಿದು ಬರುವುದು ಅನಿರೀಕ್ಷಿತ ಧನ ಸಂಪತ್ತು! ಹೆಚ್ಚುತ್ತಲೇ ಹೋಗುವುದು ಐಶಾರಾಮ !ಯಮ 17 ವರ್ಷ 26 ದಿನಗಳ ಕಾಲ ಮಕರ ರಾಶಿಯಲ್ಲಿ ಇರುತ್ತಾನೆ. 17 ವರ್ಷಗಳ ಕಾಲ ಮಕರ ರಾಶಿಯಲ್ಲಿಯೇ ಇರುವುದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಕೈ ಹಿಡಿಯುವುದು. ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹವನ್ನು ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಆದರೆ ಪ್ಲೂಟೊ ಎಂಬ ಸಣ್ಣ ಗ್ರಹವಿದೆ. 2006 ರಲ್ಲಿ, ನಾಸಾ ಈ ಗ್ರಹವನ್ನು ಸೌರವ್ಯೂಹದ ಭಾಗವಾಗಿ ತಿರಸ್ಕರಿಸಿತು.ಆದರೆ ಹಿಂದೂ ಧರ್ಮಗ್ರಂಥಗಳಲ್ಲಿ ಇದು ಇನ್ನೂ ಬಹಳ ಮುಖ್ಯವಾಗಿದೆ.ಈ ಗ್ರಹವನ್ನು ಯಮ ಎಂದು ಕರೆಯಲಾಗುತ್ತದೆ.
ಒಟ್ಟೊಟ್ಟಿಗೆ 2 ಮಹಾ ರಾಜಯೋಗಗಳ ನಿರ್ಮಾಣ: ಈ ರಾಶಿಯವರ ಬಾಳಲ್ಲಿ ಶುಕ್ರ ದೆಸೆಯೊಂದಿಗೆ ಶನಿ ಮಹಾತ್ಮನ ಕೃಪೆ, ಕೋಟ್ಯಾಧಿಪತಿ ಯೋಗ!
Rajayoga Effect Rajayoga Effect On Zodiac Sign Yama Gochara Yama Gochara Effect On Zodiac Sign ಯಾವ ರಾಶಿಯಲ್ಲಿ ರಾಜಯೋಗ ರಾಜಯೋಗದ ಪರಿಣಾಮ ರಾಜಯೋಗದ ಶುಭ ಫಲ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಿನಭವಿಷ್ಯ 23-12-2024: ಸೋಮವಾರದಂದು ಉತ್ತರಾ ನಕ್ಷತ್ರ, ಸೌಭಾಗ್ಯ ಯೋಗ: ಈ ರಾಶಿಯವರಿಗೆ ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿSomavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಸೋಮವಾರದ ಈ ದಿನ ಉತ್ತರಾ ನಕ್ಷತ್ರ, ಸೌಭಾಗ್ಯ ಯೋಗ, ತೈತಿಲ ಕರಣ. ಇಂದು ಮೇಷದಿಂದ ಮೀನ ರಾಶಿಯವರೆಗೆ ನಿಮ್ಮ ರಾಶಿಯ ಫಲಾಫಲ ಹೇಗಿದೆ.
और पढो »
ದಿನಭವಿಷ್ಯ 27-12-2024: ಶುಕ್ರವಾರದಂದು ಧೃತಿ ಯೋಗ, ಈ 6 ರಾಶಿಯವರಿಗೆ ಲಕ್ಷ್ಮಿ ಅನುಗ್ರಹShukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿಯ ಇದು ಶುಕ್ರವಾರ. ಈ ದಿನ ವಿಶಾಖಾ ನಕ್ಷತ್ರ, ಧೃತಿ ಯೋಗ, ಕೌಲವ ಕರಣ. ಇಂದು ಯಾವ ರಾಶಿಯವರಿಗೆ ಅದೃಷ್ಟ ತಿಳಿಯಿರಿ.
और पढो »
ದಿನಭವಿಷ್ಯ 02-01-2025: ಗುರುವಾರದಂದು ಶ್ರವಣ ನಕ್ಷತ್ರದಲ್ಲಿ ಹರ್ಷಣ ಯೋಗ, ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲುGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಗುರುವಾರದ ಈ ದಿನ ಶ್ರವಣ ನಕ್ಷತ್ರ, ಹರ್ಷಣ ಯೋಗ, ತೈತಿಲ್ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 07-01-2025: ಮಂಗಳವಾರದಂದು ರೇವತಿ ನಕ್ಷತ್ರದಲ್ಲಿ ಶಿವ ಯೋಗ, ಈ ರಾಶಿಯವರಿಗೆ ದಿಢೀರ್ ಧನಲಾಭ...!Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿಯ ಈ ದಿನ ಮಂಗಳವಾರ, ರೇವತಿ ನಕ್ಷತ್ರ, ಶಿವ ಯೋಗ, ಬಾಲವ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
और पढो »
ಶುಕ್ರ ಸಂಕ್ರಮಣ: ಈ ರಾಶಿಯವರಿಗೆ ಲಕ್ಷ್ಮಿ ಲಿಂಗಶುಕ್ರ ಗ್ರಹದ ನಕ್ಷತ್ರ ಬದಲಾವಣೆ ಕೆಲವು ರಾಶಿಯವರಿಗೆ ಲಾಭ, ಸಂಪತ್ತು ಮತ್ತು ಅದೃಷ್ಟವನ್ನು ತರಬಹುದು
और पढो »
ಶನಿಗೋಚರ 2025: 3 ರಾಶಿಗೆ ಕುಬೇರನ ಸಂಪತ್ತು!ಶನಿದೇವನು 2025ರಲ್ಲಿ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಮಿಥುನ, ಕುಂಭ ರಾಶಿಯವರಿಗೆ ಶನಿದೇವನ ಕೃಪೆ ಹಾಗೂ ಸಂಪತ್ತು ಸಿಗಲಿದೆ.
और पढो »