ನಟಿ ಶ್ವೇತಾ ತಿವಾರಿ 44 ವರ್ಷ ವಯಸ್ಸಿನಲ್ಲೂ 20ರ ಹರೆಯದೆ ಯುವತಿಯಷ್ಟು ಬ್ಯೂಟಿಫುಲ್ ಆಗಿರುವ ನಟಿ.
18 ಕ್ಕೆ ಮದುವೆ.. ಎರಡು ವಿಚ್ಛೇದನ.. 44 ನೇ ವಯಸ್ಸಿನಲ್ಲಿ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್ ಮಾಡ್ತಿದ್ದಾರಾ 23 ವರ್ಷದ ಮಗಳಿರುವ ಈ ನಟಿ?: 18 ವರ್ಷಕ್ಕೆ ಮೊದಲ ಮದುವೆಯಾದ ಈ ನಟಿಗೆ ಈಗ 44 ವರ್ಷ ವಯಸ್ಸು. 23 ವರ್ಷದ ಮಗಳನ್ನು ಹೊಂದಿರುವ ಈ ನಟಿ ತನಗಿಂತ 10 ವರ್ಷ ಚಿಕ್ಕ ನಟನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂಬ ವದಂತಿಯಿದೆ. ಹಿಂದಿಯಲ್ಲಿ ಕಸೌತಿ ಜಿಂದಗಿ ಕೆ ಎಂಬ ಧಾರಾವಾಹಿಯ ಮೂಲಕ ಖ್ಯಾತಿ ಪಡೆದ ಶ್ವೇತಾ ತಿವಾರಿ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕಿರಿತೆರೆಯ ತಾರೆಯಾಗಿದ್ದಾರೆ. ಶ್ವೇತಾ ತಿವಾರಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಇಷ್ಟೊಂದು ಯಂಗ್ ಆಗಿ ಕಾಣುವ ಶ್ವೇತಾ ತಿವಾರಿಗೆ 23 ವರ್ಷದ ಮಗಳಿದ್ದಾಳೆ. ಶ್ವೇತಾ ತಿವಾರಿ ಎರಡು ಮದುವೆ ಆಗಿದ್ದರು. ಆದರೆ ಎರಡೂ ಡಿವೋರ್ಸ್ ನಲ್ಲೇ ಕೊನೆಗೊಂಡಿವೆ.ನಟಿ ಶ್ವೇತಾ ತಿವಾರಿ 18ನೇ ವಯಸ್ಸಿನಲ್ಲಿ ನಟ ರಾಜಾ ಚೌಧರಿ ಅವರನ್ನು ಪ್ರೀತಿಸಿ ಮದುವೆಯಾದರು. 20ನೇ ವಯಸ್ಸಿಗೆ ಮಗಳು ಹುಟ್ಟಿದಳು. ಆ ನಂತರ ಸಂಬಂಧದಲ್ಲಿ ಬಿರುಕು ಮೂಡಿದ ಕಾರಣ ವಿಚ್ಛೇದನ ಪಡೆದರು.ಬಳಿಕ ಅಭಿವನ್ ಕೊಹ್ಲಿ ಎಂಬ ವ್ಯಕ್ತಿಯನ್ನು ಪ್ರೀತಿಸಿ 2013 ರಲ್ಲಿ ವಿವಾಹವಾದರು. ಮಗ ಜನಿಸಿದನು. ಈ ಮದುವೆ ಸಹ ಡಿವೋರ್ಸ್‌ನಲ್ಲೇ ಕೊನೆಗೊಂಡಿತು. ಮಗ ಮತ್ತು ಮಗಳೊಂದಿಗೆ ಶ್ವೇತಾ ತಿವಾರಿ ವಾಸಿಸುತ್ತಿದ್ದಾರೆ.
Shweta Tiwari Husband Shweta Tiwari Daughter Shweta Tiwari Hot Shweta Tiwari Birthday Shweta Tiwari Photos Shweta Tiwari Boy Friend Shweta Tiwari Hot Photos Sweta Tiwari Third Marriage Shweta Tiwari Happy Birthday Shweta Tiwari Shweta Tiwari Family Shweta Tiwari Husband Shweta Tiwari Lifestyle Shweta Tiwari House Shweta Tiwari Career ಶ್ವೇತಾ ತಿವಾರಿ ಡೇಟಿಂಗ್ ಸುದ್ದಿ ಶ್ವೇತಾ ತಿವಾರಿ ಮದುವೆ ಶ್ವೇತಾ ತಿವಾರಿ ಮಗಳು ಶ್ವೇತಾ ತಿವಾರಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಿಎಂ ಜೊತೆ ಮದುವೆ..ಮನೆಯವರ ಜೊತೆ ಕಲಹ..ತನಗಿಂತ 12 ವರ್ಷ ಹಿರಿಯ ರಾಜಕಾರಣಿಯನ್ನು ಎರಡನೇ ವಿವಾಹವಾದ ಈ ಸ್ಟಾರ್ ನಟಿ ಯಾರು ಗೊತ್ತಾ..?RADHIKA KUMARASWAMY: ಕರ್ನಾಟಕದಲ್ಲಿ ಈ ನಟಿಯ ಮದುವೆ ವಿಷಯ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಸ್ಯಾಂಡಲ್‌ವುಡ್‌ನಲ್ಲಂತೂ ಈ ನಟಿಯ ಮದುವೆ ವಿಚಾರ ಬಿರುಗಾಳಿ ಎಬ್ಬಿಸಿತ್ತು. ಅಷ್ಟಕ್ಕೂ ತನ್ನ ಮೈ ಮಾಟದಿಂದ ಮೋಡಿ ಮಾಡಿದ್ದ ಆ ನಟಿ ಸಡನ್ ಆಗಿ ಕರ್ನಾಟಕ ಜನತೆಗೆ ಶಾಕ್ ಕೊಟ್ಟಿದ್ದರು, ಮಾಜಿ ಮುಖ್ಯಮಂತ್ರಿಯನ್ನು ಮದುವೆಯಾಗಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು.
और पढो »
ತನಗಿಂತ 15 ವರ್ಷ ಹಿರಿಯ ವ್ಯಕ್ತಿಯನ್ನು ಪ್ರೀತಿಸಿ 16 ನೇ ವಯಸ್ಸಿನಲ್ಲಿ ಸಹೋದರಿಯ ಮ್ಯಾನೇಜರ್ ಅನ್ನು ಮದುವೆಯಾದ ಈಕೆ ಯಾರು ಗೊತ್ತಾ..?Asha Bhosle: ಸಂಗೀತ ಕ್ಷೇತ್ರದ ಜೀವಂತ ದಂತಕಥೆ, ಆಶಾ ಭೋಂಸ್ಲೆ, ಭರವಸೆಯ ಕಿರಣ, ಅವರ ಧ್ವನಿಯು ಒಮ್ಮೆ ಕಿವಿಗೆ ತಲುಪಿದರೆ ಅದು ಹೃದಯಕ್ಕೆ ಶಾಂತಿ ಮತ್ತು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಂದು ಈ ಮೆಲೋಡಿ ರಾಣಿ ಗೆ 91 ವರ್ಷ. ಈಕೆ ಕೇವಲ ಗಾಯಕಿ ಅಷ್ಟೆ ಅಲ್ಲ ಮಿಣುಕು ಕಂಠದ ರಾಣಿ ಆಶಾ ಭೋಂಸ್ಲೆ ಬಾಲಿವುಡ್‌ಗೆ ವಿಭಿನ್ನವಾದ ಗುರುತನ್ನು ನೀಡಿದವರು.
और पढो »
Ramya Wedding: ನವೆಂಬರ್‌ನಲ್ಲಿ ಉದ್ಯಮಿ ಜೊತೆ ನಟಿ ರಮ್ಯಾ ಮದುವೆ..?ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿತ್ತು. ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ.
और पढो »
Samsung ಬಿಡುಗಡೆ ಮಾಡಿದೆ 4K Smart TV! ಬೆಲೆಯೂ ದುಬಾರಿಯೇನಲ್ಲ !ಸ್ಯಾಮ್‌ಸಂಗ್ ಹೊಸ ಕ್ರಿಸ್ಟಲ್ 4K ಡೈನಾಮಿಕ್ ಟಿವಿಯನ್ನು ಬಿಡುಗಡೆ ಮಾಡಿದೆ.ಈ ಟಿವಿ ಎರಡು ಗಾತ್ರಗಳಲ್ಲಿ ಲಭ್ಯವಿದೆ.
और पढो »
ಚಿಕ್ಕ ವಯಸ್ಸಿನಲ್ಲೇ ಸ್ಟಾರ್‌ಡಮ್.. ಅದ್ದೂರಿ ಜೀವನ.. ಕೇವಲ 24 ವರ್ಷಕ್ಕೆ ಶಾರುಖ್ ಖಾನ್ ಪುತ್ರಿ ಎಷ್ಟು ಕೋಟಿ ಆಸ್ತಿ ಗೆ ಒಡತಿ ಗೊತ್ತೇ?Suhana Khan Net Worth: ಕೇವಲ 24 ನೇ ವಯಸ್ಸಿನಲ್ಲಿ ಸುಹಾನಾ ಖಾನ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ.
और पढो »
ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್ ನಟಿ ಈಕೆ !ಈ ನಟಿ ಬಾಲಿವುಡ್ ಮತ್ತು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
और पढो »