18 ವರ್ಷಗಳ ಬಳಿಕ ಸೂರ್ಯ ಮತ್ತು ಕೇತು ಒಂದೇ ರಾಶಿಯಲ್ಲಿ ಸೇರಲಿದ್ದಾರೆ.ಇದರ ಪ್ರಭಾವ ಕೆಲವು ರಾಶಿಯವರ ಮೇಲೆ ವಿಶೇಷವಾಗಿ ಆಗಲಿದೆ.
ಸೂರ್ಯನ ರಾಶಿ ಬದಲಾವಣೆಯೊಂದಿಗೆ ಕೇತುವಿನ ಜೊತೆ ಸಂಯೋಗವನ್ನು ರೂಪಿಸುತ್ತಾನೆ.Bigg Boss 8ಭಾಗ್ಯದ ಬಾಗಿಲು ತೆರೆಯಲು ಈ ಕೈಗೆ ಇದೇ ಬಣ್ಣದ ವಾಚ್ ಕಟ್ಟಿ.. ಅಲ್ಲಿಂದ ಶುರುವಾಗುತ್ತೆ ನಿಮ್ಮ ಲಕ್ಕಿ ಟೈಮ್ !ವೈದಿಕ ಜ್ಯೋತಿಷ್ಯದ ಪ್ರಕಾರ,ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.ಸೆಪ್ಟೆಂಬರ್‌ನಲ್ಲಿ,ಸೂರ್ಯನ ರಾಶಿ ಬದಲಾವಣೆಯೊಂದಿಗೆ ಕೇತುವಿನ ಜೊತೆ ಸಂಯೋಗವನ್ನು ರೂಪಿಸುತ್ತಾನೆ.ಸಿಂಹ ರಾಶಿಯನ್ನು ತೊರೆದು ಕನ್ಯಾರಾಶಿಗೆ ಪ್ರವೇಶಿಸುತ್ತಿದ್ದ ಹಾಗೆ ಸೂರ್ಯ ಮತ್ತು ಕೇತು ಒಂದೇ ರಾಶಿಯಲ್ಲಿ ಸೇರಿಕೊಂಡ ಹಾಗೆ ಆಗುತ್ತದೆ.
ಮನೆ ಯಜಮಾನನ ಆಯಸ್ಸು, ಐಶ್ವರ್ಯವನ್ನು ಕಾಪಾಡಬೇಕಾದರೆ ಈ ದಿನ ತುಳಸಿಯನ್ನು ಮುಟ್ಟಲೇ ಬಾರದು!ಪೂಜೆಯ ಭರದಲ್ಲಿ ಈ ತಪ್ಪು ಮಾಡದಿರಿ ಹಿಂದೂ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ 16 ರಂದು ರಾತ್ರಿ 8 ಗಂಟೆಗೆ, ಸೂರ್ಯನು ತನ್ನ ಪ್ರಸ್ತುತ ರಾಶಿಯನ್ನು ಬಿಟ್ಟು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ಮತ್ತು ಕೇತುಗಳ ಸಂಯೋಗವು ಈ ರಾಶಿಯವರಿಗೆ ಅದೃಷ್ಟ ತರುತ್ತದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ತುಲಾ ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.ಈ ಸಮಯದಲ್ಲಿ, ಸೂರ್ಯನು ಹನ್ನೆರಡನೇ ಮನೆಗೆ ಪ್ರವೇಶಿಸುತ್ತಾನೆ. ಹೀಗಾಗಿ ನಿಮ್ಮ ಮೇಲೆ ಸೂರ್ಯ ದೇವರ ವಿಶೇಷ ಆಶೀರ್ವಾದ ಇರುತ್ತದೆ.ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.ಹಣ ಗಳಿಸಲು ಹೊಸ ಅವಕಾಶಗಳು ಬರಲಿವೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.ಹನ್ನೊಂದನೇ ಮನೆಗೆ ಪ್ರವೇಶಿಸಲಿದ್ದಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Viral video: ತನ್ನ ಮೊಟ್ಟೆ ಕದಿಯಲು ಬಂದ ಮಹಿಳೆಯ ಮೇಲೆ ಕರಾಟೆ ಕಲೆ ಪ್ರದರ್ಶಿಸಿದ ನವಿಲು! "ವಾಟ್ ಆ ಶಾಟ್" ಎಂದ ನೆಟ್ಟಿಗರುSiddaramaiahರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಲು ಕೋರ್ಟ್‌ನಲ್ಲಿ ಹೋರಾಟ : ಗೃಹ ಸಚಿವ ಪರಮೇಶ್ವರಗೃಹಿಣಿಯರಿಗೆ ಗುಡ್ ನ್ಯೂಸ್...
Surya Ketu Yuti Effect Surya Ketu Yuti Effect On Zodiac Sign Surya Gochara Effect Ketu Gochara Effect Astrology News In Kannada Kannada Asstrology News In Kannada ಸೂರ್ಯ ಕೇತು ಪ್ರಭಾವ ಯಾವ ರಾಶಿಯ ಮೇಲೆ ಸೂರ್ಯ ಕೇತು ಪ್ರಭಾವ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »
100 ವರ್ಷ ನಂತರ ಈ ರಾಶಿಗಳಿಗೆ ಬಂಪರ್ ಲಾಟರಿ.. ಮಾಲವ್ಯ - ಭದ್ರ ರಾಜಯೋಗದಿಂದ ಉಕ್ಕಿಬರಲಿದೆ ಸಂಪತ್ತು, ಆದಾಯ ದುಪ್ಪಟ್ಟು.. ಬ್ರಹ್ಮಾಂಡ ಯಶಸ್ಸು !Malavya Rajyoga Effects: 100 ವರ್ಷಗಳ ಬಳಿಕ ಮಾಲವ್ಯ ಮತ್ತು ಭದ್ರ ರಾಜಯೋಗಗಳು ರೂಪಗೊಳ್ಳಲಿದ್ದು, ಕೆಲವು ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ.
और पढो »
ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದ ಈ ರಾಶಿಯವರ ಜೀವನದಲ್ಲಿ ಅದೃಷ್ಟ ಹರಿದು ಬರಲಿದೆ.ದಿಡೀರನೆ ಈ ರಾಶಿಯವರ ಸಂಪತ್ತು ಕೂಡಾ ಹೆಚ್ಚಾಗುವುದು.
और पढो »
ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ !ಒಂದೇ ಸಮನೆ ಹೆಚ್ಚುತ್ತಾ ಹೋಗುವುದು ಸಿರಿ ಸಂಪತ್ತು!ಒಲಿದು ಬರುವುದು ನಿರೀಕ್ಷೆಗೂ ಮೀರಿದ ಯಶಸ್ಸುಇನ್ನೊಂದೇ ವಾರ. ಈ ರಾಶಿಯವರ ಜೀವನದಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. ಇದಾದ ಬಳಿಕ ನಿರೀಕ್ಷೆಗೂ ಮೀರಿದ ಯಶಸ್ಸು, ಸಂಪತ್ತು ನಿಮ್ಮದಾಗುವುದು.
और पढो »
ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಸುವರ್ಣ ಯುಗ!ಜಾತಕದಲ್ಲಿ ಬಲವಾಗಿದ್ದಾನೆ ಗುರು !ಅಂದು ಕೊಂಡ ಕಾರ್ಯ ಸಾಧಿಸಲು ಇದುವೇ ಸರಿಯಾದ ಸಮಯಗುರು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಿಸುವುದು.ಹಾಗಾಗಿ ಇನ್ನು ಒಂದು ವರ್ಷದವರೆಗೆ ಈ ಕೆಲವು ರಾಶಿಯವರ ಜಾತಕದಲ್ಲಿ ಗುರು ದೆಸೆ ಬಲವಾಗಿರುತ್ತದೆ.
और पढो »
Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್ ಬಾಸ್ !bigg boss: ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
और पढो »