2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್!‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್

ಆಕಾಶ್‌ದೀಪ್ समाचार

2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್!‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್
ಆಕಾಶ್‌ದೀಪ್ 2 ವಿಕೆಟ್‌ಆಕಾಶ್‌ದೀಪ್ 2 ಎಸೆತಕ್ಕೆ 2 ವಿಕೆಟ್‌ಆಕಾಶ್‌ದೀಪ್ ಯಾರು
  • 📰 Zee News
  • ⏱ Reading Time:
  • 54 sec. here
  • 20 min. at publisher
  • 📊 Quality Score:
  • News: 88%
  • Publisher: 63%

ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಅನ್ನು ಆರಂಭಿಕರಾದ ಶದ್ಮನ್ ಇಸ್ಲಾಂ ಮತ್ತು ಜಾಕಿರ್ ಹಸನ್ ಆರಂಭಿಸಿದರು. ಭಾರತ ಪರ ಜಸ್ಪ್ರೀತ್ ಬುಮ್ರಾ ಮೊದಲ ಓವರ್ ಬೌಲ್ ಮಾಡಿ, ಬಾಂಗ್ಲಾ ಆಟಗಾರರಿಗೆ ನಡುಕ ಹುಟ್ಟಿಸಿದ್ದರು.

2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್ !‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್

Chanakya Neeti: ಚಾಣಕ್ರ ಪ್ರಕಾರ ನಿಮ್ಮ ಹೆಂಡತಿಯೊಂದಿಗೆ ಎಂದಿಗೂ ಈ ರಹಸ್ಯಗಳನ್ನು ಹಂಚಿಕೊಳ್ಳಬೇಡಿ! ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿಭಾಗ್ಯ ಅಲ್ಲ, ಬಾಲಿವುಡ್ ಬೆಡಗಿಯರನ್ನೂ ಮೀರಿಸುವ ಸೌಂದರ್ಯ ಭಾಗ್ಯಲಕ್ಷ್ಮೀಯ ತಾಂಡವ್ ರಿಯಲ್ ಪತ್ನಿಯದ್ದು !ಕನ್ನಡದ ಖ್ಯಾತ ನಟಿಯೇ ಇವರ ಮುದ್ದು ಮಡದಿಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಸರಣಿ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯ ಚೆನ್ನೈ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ʼನಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್‌ʼಗೆ ಇಳಿದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಮೊದಲ ಇನ್ನಿಂಗ್ಸ್ 376 ರನ್‌ʼಗಳಿಗೆ ಕೊನೆಗೊಂಡಿತು.

ಅಷ್ಟೇ ಅಲ್ಲದೆ, ಬುಮ್ರಾ ಓವರ್‌ʼನ ಕೊನೆಯ ಎಸೆತದಲ್ಲಿ ಶದ್ಮನ್ ಇಸ್ಲಾಂ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಬುಮ್ರಾ ನಂತರ ಆಕಾಶ್ ದೀಪ್ ಬಾಂಗ್ಲಾದೇಶದ ಅಗ್ರ ಬ್ಯಾಟಿಂಗ್‌ʼಗೆ ಸಿಂಹಸ್ವಪ್ನವಾಗಿ ಕಾಡಿದರು. ಇನ್ನು ಟೆಸ್ಟ್‌ ಆರಂಭದ ದಿನ ನಾಯಕ ರೋಹಿತ್ ಶರ್ಮಾ , ಶುಭಮನ್ ಗಿಲ್ , ಮತ್ತು ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದರು. ಯುವ ಬೌಲರ್ ಹಸನ್ ಮಹಮೂದ್ ಇವರನ್ನೆಲ್ಲಾ ಪೆವಿಲಿಯನ್ʼಗೆ ಕಳುಹಿಸುವ ಮೂಲಕ ಟೀಂ ಇಂಡಿಯಾಗೆ ಆಘಾತ ನೀಡಿದ್ದರು. ಇದಾದ ಬಳಿಕ ಯಶಸ್ವಿ ಜೈಸ್ವಾಲ್ ಮತ್ತು ರಿಷಬ್ ಪಂತ್ ಇನಿಂಗ್ಸ್ ಕೈಗೆತ್ತಿಕೊಂಡು ಅರ್ಧಶತಕದ ಜೊತೆಯಾಟ ನೀಡಿದರೂ ಭಾರತ ತಂಡ 144 ರನ್ʼಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಎಲ್ ರಾಹುಲ್ ಕೂಡ ಕೇವಲ 16 ರನ್ ಗಳಿಸಿ ವಿಫಲರಾದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಆಕಾಶ್‌ದೀಪ್ 2 ವಿಕೆಟ್‌ ಆಕಾಶ್‌ದೀಪ್ 2 ಎಸೆತಕ್ಕೆ 2 ವಿಕೆಟ್‌ ಆಕಾಶ್‌ದೀಪ್ ಯಾರು ಆಕಾಶ್‌ದೀಪ್ ಹಿನ್ನೆಲೆ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ ಆರ್‌ ಅಶ್ವಿನ್‌ ರವೀಂದ್ರ ಜಡೇಜಾ ಭಾರತ ಬಾಂಗ್ಲಾದೇಶ ಟೆಸ್ಟ್‌ Akashdeep Akashdeep 2 Wickets Akashdeep 2 Wickets For 2 Balls Who Is Akashdeep Akashdeep Background Cricket News In Kannada R Ashwin Rabindranath Jade India India

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ!ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ!Unique Cricket Records: ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್‌ʼನ ದೊಡ್ಡ ಕನಸು. ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸಲು ಬೌಲರ್‌ʼಗಳು ವಿಭಿನ್ನ ವಿಧಾನಗಳನ್ನು ಪ್ರಯತ್ನಿಸುತ್ತಾರೆ.
और पढो »

12 ದ್ವಿಶತಕ, 2 ತ್ರಿಶತಕ: ಟೆಸ್ಟ್‌ ಬಿಟ್ಟರೆ ಬೇರಾವ ಸ್ವರೂಪವನ್ನೂ ಆಡದ ಈ ದಿಗ್ಗಜ ಇಂದು ಕ್ರಿಕೆಟ್‌ ಲೋಕಕ್ಕೇ ʼಅರಸʼ12 ದ್ವಿಶತಕ, 2 ತ್ರಿಶತಕ: ಟೆಸ್ಟ್‌ ಬಿಟ್ಟರೆ ಬೇರಾವ ಸ್ವರೂಪವನ್ನೂ ಆಡದ ಈ ದಿಗ್ಗಜ ಇಂದು ಕ್ರಿಕೆಟ್‌ ಲೋಕಕ್ಕೇ ʼಅರಸʼDon Bradman: ಬ್ರಾಡ್ಮನ್ ತಮ್ಮ 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಬೌಲರ್‌ʼಗಳನ್ನು ಬೆಂಡೆತ್ತಿದ್ದರು, ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಬರೆದ ಅವರು, ಇಂದಿಗೂ ಕ್ರಿಕೆಟ್‌ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.
और पढो »

364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!364 ರನ್‌, 847 ಎಸೆತ, 13 ಗಂಟೆ ಬ್ಯಾಟಿಂಗ್‌... ಕ್ರೀಸ್‌ ಬಿಟ್ಟು ಕದಲದೆ ಸುದೀರ್ಘ ಇನ್ನಿಂಗ್ಸ್‌ ಆಡಿದ ಈ ಕ್ರಿಕೆಟಿಗನ ಆಟಕ್ಕೆ ಬೆಕ್ಕಸಬೆರಗಾಯ್ತು ಕ್ರಿಕೆಟ್‌ ಜಗತ್ತು!Unbreakable Record: ಈ ಬ್ಯಾಟ್ಸ್‌ಮನ್ 13 ಗಂಟೆಗಳ ಕಾಲ ಕ್ರೀಸ್‌ʼನಲ್ಲಿ ಉಳಿದು ಟೆಸ್ಟ್‌ʼನಲ್ಲಿ ಅತಿ ಹೆಚ್ಚು ಎಸೆತಗಳನ್ನು ಆಡಿದ ದಾಖಲೆಯನ್ನು ನಿರ್ಮಿಸಿದ್ದಾನೆ. ಅಷ್ಟಕ್ಕೂ ಆತ ಬೇರಾರು ಅಲ್ಲ, ಲಿಯೊನಾರ್ಡ್ ಹಟ್ಟನ್.
और पढो »

Century in 100th test: 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳುCentury in 100th test: 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳು1990ರಲ್ಲಿ ವೆಸ್ಟ್‌ ಇಂಡೀಸ್‌ನ ಗಾರ್ಡನ್‌ ಗ್ರೀನಿಡ್ಜ್‌ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಅವರು 149 ರನ್‌ ಗಳಿಸಿ ಅದ್ಭುತ ಇನ್ನಿಂಗ್ಸ್‌ ಆಡಿದ್ದರು.
और पढो »

ನನ್ನನ್ನು ತಡೆಯುವವರು ಜಗತ್ತಿನಲ್ಲಿ ಯಾರೂ ಇಲ್ಲ ಬ್ಯಾಟ್ಸ್‌ಮನ್‌ಗಳಿಗೆ ಬುಮ್ರಾ ಓಪನ್‌ ಚಾಲೆಂಜ್!!ನನ್ನನ್ನು ತಡೆಯುವವರು ಜಗತ್ತಿನಲ್ಲಿ ಯಾರೂ ಇಲ್ಲ ಬ್ಯಾಟ್ಸ್‌ಮನ್‌ಗಳಿಗೆ ಬುಮ್ರಾ ಓಪನ್‌ ಚಾಲೆಂಜ್!!jasprit bumrah: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವದಾದ್ಯಂತ ಬ್ಯಾಟ್ಸ್‌ಮನ್‌ಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಇದೀಗ ಆ ಕಾಮೆಂಟ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..
और पढो »

147 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ಆಂಗ್ಲ ಬ್ಯಾಟ್ಸ್ʼಮನ್! ಮೊದಲ ಬಾರಿಗೆ ಇಂತಹ ಶ್ರೇಷ್ಠ ದಾಖಲೆ ಸೃಷ್ಟಿ.147 ವರ್ಷಗಳ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ಆಂಗ್ಲ ಬ್ಯಾಟ್ಸ್ʼಮನ್! ಮೊದಲ ಬಾರಿಗೆ ಇಂತಹ ಶ್ರೇಷ್ಠ ದಾಖಲೆ ಸೃಷ್ಟಿ.ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ವಿಶ್ವ ದಾಖಲೆ ನಿರ್ಮಾಣವಾಗಿದೆ. ಶ್ರೀಲಂಕಾ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ ಮೊದಲ ದಿನವೇ ಆಲಿ ಪೋಪ್ ಶತಕ ಸಿಡಿಸಿದ್ದಾರೆ. ಇದು ಒಲಿ ಪೋಪ್ ವೃತ್ತಿಜೀವನದ ಏಳನೇ ಟೆಸ್ಟ್ ಶತಕವಾಗಿದೆ.
और पढो »



Render Time: 2025-02-16 14:13:53