ಶುಕ್ರ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ರಾಜಯೋಗ ನಡೆಯುತ್ತದೆ.
20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ ! ಶುಕ್ರ ಗ್ರ ಹದ ಸ್ಥಾನ ಜಾತಕದಲ್ಲಿ ಬಲವಾಗಿದ್ದರೆ ಅವರ ಜೀವನದಲ್ಲಿ ಎಲ್ಲವೂ ಶುಭವೇ ಆಗುವುದು.ಆರ್ಥಿಕ ಸಂಸ್ಯೆಗಳು ಎಂದೂ ಎದುರಾಗುವುದಿಲ್ಲ. ಶುಕ್ರ ದೆಸೆ ಇದ್ದಾಗ ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶುಕ್ರ ಮಹಾದಶಾ ಬರೋಬ್ಬರಿ 20 ವರ್ಷಗಳವರೆಗೆ ಇರುತ್ತದೆ. ಈ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ರಾಜಯೋಗ ನಡೆಯುತ್ತದೆ. ಇಷ್ಟು ವರ್ಷ ಈ ರಾಶಿಯವರ ಜೀವನದಲ್ಲಿ ನೋವು, ಕಷ್ಟ, ಸೋಲು ಎದುರಾಗುವುದೇ ಇಲ್ಲ ಎನ್ನಲಾಗಿದೆ. ಮೇಷ ರಾಶಿ :ಈ ರಾಶಿಯವರಿಗೆ ಇದು ಸುವರ್ಣ ಯುಗ.ಯಾವ ಕೆಲಸ ಮಾಡಿದರೂ ಅದೃಷ್ಟ ಕೈ ಹಿಡಿಯುವುದು.
A Shukra Gochra Effect Venus Transit Effect Venus Transit Effect On Zodiac Sign Shukra Mahadasha Shukra Mahadasha Effect Shukra Dese Prabhava ಶುಕ್ರ ಮಹಾದಷಾ ಪ್ರಭಾವ ಶುಕ್ರ ಮಹಾದಷಾ ಪರಿಣಾಮ ಶುಕ್ರ ದೆಸೆ ಯಾರಿಗೆ ಲಾಭ ಯಾವ ರಾಶಿಯಲ್ಲಿ ಶುಕ್ರ ದೆಸೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನವರಾತ್ರಿಯ ಮೂರನೇ ದಿನ ಶುಕ್ರ ನಕ್ಷತ್ರ ಪರಿವರ್ತನೆ: ಈ 5 ರಾಶಿಯವರಿಗೆ ಶುಕ್ರ ದೆಸೆ, ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದೇ..!Shukra nakshatra transit effects: ನವರಾತ್ರಿಯಲ್ಲಿ ಕೆಲವು ರಾಶಿಯವರಿಗೆ ಶುಕ್ರದೆಸೆ ಆರಂಭವಾಗಲಿದೆ. ಶುಕ್ರನ ಮಹಾದಶೆ ಯಾವ ರಾಶಿಗೆ ಹೆಚ್ಚು ಲಾಭ ತರಲಿದೆ ತಿಳಿಯಿರಿ.
और पढो »
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
ಮುಂದಿನ 18 ದಿನಗಳ ಕಾಲ ಈ ರಾಶಿಯವರಿಗೆ ಶುಕ್ರ ದೆಸೆ: ಮುಟ್ಟಿದ್ದೆಲ್ಲಾ ಚಿನ್ನShukra dese effect: ತುಲಾ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಕೆಲವರ ಜೀವನದಲ್ಲಿ ಶುಕ್ರ ಮಹಾದಶಾ ಪ್ರಭಾವ. ಶುಕ್ರ ದೆಸೆ ಯಾವ ರಾಶಿಯವರಿಗೆ ತರಲಿದೆ ಲಾಭ.
और पढो »
7 ವರ್ಷಗಳ ಕಾಲ ಈ ರಾಶಿಯವರಿಗೆ ರಾಜಯೋಗ !ಸ್ವಂತ ಮನೆ,ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ !ಒಲಿದು ಬರುವುದು ಸಕಲ ಐಶ್ವರ್ಯ7 ವರ್ಷಗಳ ಈ ರಾಶಿಯವರದ್ದು ಬರೀ ಯಶಸ್ಸಿನ ಹಾದಿ. ಸ್ವಂತ ಮನೆ,ವಾಹನ ಖರೀದಿ ಉನ್ನತ ಸ್ಥಾನ ಮಾನದ ಭಾಗ್ಯ ಒಲಿದು ಬರುವುದು.
और पढो »
ಈ ರಾಶಿಯಲ್ಲಿ ಶುಭ ಮಹಾಲಕ್ಷ್ಮಿ ಯೋಗ!ಮನೆ ತುಂಬುವರು ಧನ ಧಾನ್ಯ ಲಕ್ಷ್ಮೀಯರು! ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು ! ಸೋಲಿನ ಭಯ ಇಲ್ಲದೆ ಮುನ್ನಡೆಯುವ ಕಾಲMahalakshmi Yoga Effect :ಮಹಾಲಕ್ಷ್ಮಿ ಯೋಗದ ಪರಿಣಾಮ ಮೂರು ರಾಶಿಯವರಿಗೆ ಶುಭ ಫಲಗಳನ್ನೇ ನೀಡಲಿದೆ. ಈ ರಾಶಿಯವರ ಮನಸ್ಸಿನ ಸರ್ವ ಬಯಕೆ ಈಡೇರುವ ಕಾಲ ಇದು.
और पढो »
ದೀಪಾವಳಿ ಮುನ್ನಾ ದಿನ ಈ ಒಂದು ವಸ್ತುವನ್ನು ಖರೀದಿಸಿ ತಂದರೆ ಜೊತೆಯಲ್ಲಿಯೇ ಮನೆ ಪ್ರವೇಶಿಸುತ್ತಾಳೆ ಮಹಾಲಕ್ಷ್ಮೀ!ಬಂಗಲೆ, ವಾಹನ ಆಸ್ತಿ ಪಾಸ್ತಿ ಜೀವನದ ಸರ್ವ ಸುಖವೂ ಆಗುವುದು ಪ್ರಾಪ್ತಿ !ಧನತ್ರಯೋದಶಿಗೆ ವಿಶೇಷ ಮನ್ನಣೆ ಇದೆ.ಈ ದಿನದಂದು ಜನರು ತಮ್ಮ ಅಗತ್ಯಗಳಿಗೆ ಮತ್ತು ಸ್ಥಾನಮಾನಕ್ಕೆ ಅನುಗುಣವಾಗಿ ವಸ್ತುಗಳನ್ನು ಖರೀದಿಸುತ್ತಾರೆ.
और पढो »