Mukhesh Ambani Strugggle : ಇಂದು ಮುಖೇಶ್ ಅಂಬಾನಿ ಆಂಟಿಲಿಯಂತಹ ಅರಮನೆಯಲ್ಲಿ ವಾಸವಿದ್ದಾರೆ.ಆದರೆ ಅವರ ಬಾಲ್ಯ ಸವೆದದ್ದು ಮುಂಬಯಿನ ಈ ಪುಟ್ಟ ಮನೆಯಲ್ಲಿ.
27 ಅಂತಸ್ತಿನ ಭವ್ಯ ಬಂಗಲೆಯಲ್ಲಿ ಬದುಕುತ್ತಿರುವ ಮುಖೇಶ್ ಅಂಬಾನಿ ಬಾಲ್ಯ ಕಳೆದದ್ದು ಈ ಪುಟ್ಟ ಮನೆಯಲ್ಲಿ !ಇಲ್ಲಿದೆ ನೋಡಿ ಫೋಟೋ
Mukhesh Ambani Strugggle : ಇಂದು ಮುಖೇಶ್ ಅಂಬಾನಿ ಆಂಟಿಲಿಯಂತಹ ಅರಮನೆಯಲ್ಲಿ ವಾಸವಿದ್ದಾರೆ.ಆದರೆ ಅವರ ಬಾಲ್ಯ ಸವೆದದ್ದು ಮುಂಬಯಿನ ಈ ಪುಟ್ಟ ಮನೆಯಲ್ಲಿ.ಮುಖೇಶ್ ಅಂಬಾನಿಯವರ ಬಗ್ಗೆ ಯಾರೇ ಮಾತನಾಡಿದಾಗ ಮನಸ್ಸಿಗೆ ಬರುವ ಮೊದಲ ಯೋಚನೆ ಅವರ ಸಂಪತ್ತು, ಐಶಾರಾಮ ಬದುಕು. ಆದರೆ, ಅವರು ಹುಟ್ಟುತ್ತಲೇ ಈ ಐಶಾರಾಮ ಜೀವನ ಕಂಡವರಲ್ಲ. ಅವರದ್ದು ಕೂಡಾ ಹೋರಾಟದ ಬದುಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮುಖೇಶ್ ಅಂಬಾನಿ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಅವರ ಐಶಾರಾಮಿ ಬದುಕು. ವಿಶ್ವದ ಶ್ರೀಮಂತ ವ್ಯಕ್ತಿಯ ಜೀವನಶೈಲಿ.ಆದರೆ ಇಂದು ಬಿಲಿಯನೇರ್ ಆಗಿರುವ ಇವರು ಕೂಡಾ ಕಷ್ಟಗಳನ್ನು ಕಂಡವರೇ. ಇಂದು ಮುಖೇಶ್ ಅಂಬಾನಿ ವಾಸಿಸುತ್ತಿರುವುದು ೨೭ ಮಹಡಿಯ ಭವ್ಯ ಬಂಗಲೆಯಲ್ಲಿ. ವಿಶ್ವದ ದುಬಾರಿ ಮನೆಗಳಲ್ಲಿ ಈ ಆಂಟಿಲಿಯಾ ಕೂಡಾ ಒಂದು.
Mukhesh Ambani Success Mukhesh Ambani Family Mukhesh Ambani Business Mukhesh Ambani Children Mukhesh Ambani Wife Mukhesh Ambani Mother ಮುಖೇಶ್ ಅಂಬಾನಿ ಮುಖೇಶ್ ಅಂಬಾನಿ ಜೀವನ ಮುಖೇಶ್ ಅಂಬಾನಿ ಬಿಸಿನೆಸ್ ಮುಖೇಶ್ ಅಂಬಾನಿ ಕುಟುಂಬ ಮುಖೇಶ್ ಅಂಬಾನಿ ಆಸ್ತಿ ಮುಖೇಶ್ ಅಂಬಾನಿ ಸಂಪತ್ತು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಂಬಾನಿ ಮದುವೆಯಲ್ಲಿ ಅಮಿತಾಬ್ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ!superstar Rajinikanth: ಮುಖೇಶ್ ಅಂಬಾನಿ ಮನೆಯಲ್ಲಿ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಮಾರಂಭದಲ್ಲಿ ದೇಶ ವಿದೇಶಗಳ ಅನೇಕ ಗಣ್ಯರು ಭಾಗವಹಿಸಿದ್ದರು.
और पढो »
ಅನಂತ್ ಅಂಬಾನಿ ಮದುವೆಯಲ್ಲಿ ವಿಶೇಷ ಸಾಮಗ್ರಿಯೊಂದಿಗೆ ಕಾಣಿಸಿಕೊಂಡ ನೀತಾ ಅಂಬಾನಿ!! ಅದೇನದು ?ನೀತಾ ಅಂಬಾನಿ - ರಮಣ್ ಡಿವೋ : ಏಷ್ಯಾದ ದೊರೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ದೇಶ-ವಿದೇಶಗಳ ಅನೇಕ ಪ್ರಸಿದ್ಧ ವ್ಯಕ್ತಿಗಳು ಆಗಮಿಸಿದ್ದರು.
और पढो »
ಅನಂತ್, ರಾಧಿಕಾ ವೆಡ್ಡಿಂಗ್ ಗಿಫ್ಟ್ಸ್ : ಶಾರುಖ್ ಕೊಟ್ಟ ಫ್ರಾನ್ಸ್ ನಲ್ಲಿನ ಅಪಾರ್ಟ್ ಮೆಂಟ್ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?ಇತ್ತೀಚಿಗಷ್ಟೇ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಮದುವೆಯಾದ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಭರ್ಜರಿ ಉಡುಗೊರೆ ನೀಡಿದ್ದಾರೆ
और पढो »
ಮದುವೆಗೆ ಅನಂತ್ ಅಂಬಾನಿ ಧರಿಸಿದ್ದ ವಾಚ್ ಬೆಲೆ ಎಷ್ಟು ಗೊತ್ತಾ..? ರೇಟ್ ಕೇಳಿ ಖಂಡಿತಾ ಶಾಕ್ ಆಗ್ತೀರಾ...Anant Ambani Watch Prize: ಮುಖೇಶ್ ಅಂಬಾನಿ ಹಾಗೂ ನೀತು ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿರುವುದು ಗೊತ್ತೇ ಇದೆ.
और पढो »
ಅತ್ಯಂತ ಸರಳವಾಗಿತ್ತು 2022ರಲ್ಲಿ ನಡೆದ ಅಂಬಾನಿ ಕುಡಿಯ ವಿವಾಹ : ಪ್ರಚಾರ, ಆಡಂಬರ ಇರಲೇ ಇಲ್ಲ !ಫೋಟೋ ಇಲ್ಲಿವೆಮುಖೇಶ್ ಅಂಬಾನಿ ಪುತ್ರನ ಮದುವೆ ಇಷ್ಟು ಅದ್ದುಉರಿಯಾಗಿ ನಡೆದು ವಿಶ್ವ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆದರೆ ಅಂಬಾನಿ ಕುಟುಂಬದ ಪುತ್ರ ಜೈ ಅನ್ಮೋಲ್ ಅಂಬಾನಿ ಮದುವೆ ಅತ್ಯಂತ ಸರಳವಾಗಿ ನೆರವೇರಿತು.
और पढो »
ಸೊಸೆ ರಾಧಿಕಾ ಮನೆಗೆ ಕಾಲಿಡುತ್ತಲೇ ಅಂಬಾನಿಗೆ ಹೊಡೆಯಿತು 10,000 ಕೋಟಿ ಲಾಟರಿ !ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೈ ಜಂಪ್ಸೊಸೆ ರಾಧಿಕಾ ಮನೆಗೆ ಕಾಲಿಡುತ್ತಿದ್ದಂತೆ ಮುಖೇಶ್ ಅಂಬಾನಿ ಸಂಪತ್ತು ಹೆಚ್ಚಾಗಿದೆ.
और पढो »