3 ಕರ್ಪೂರವನ್ನು ರಾತ್ರಿಹೊತ್ತು ಈ ರೀತಿ ಹಚ್ಚಿದರೆ ನಿಮ್ಮ ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿ, ಆರ್ಥಿಕ ಲಾಭ..!

ಕರ್ಪೂರ ಬೆಳಗುವ ಸಮಯ समाचार

3 ಕರ್ಪೂರವನ್ನು ರಾತ್ರಿಹೊತ್ತು ಈ ರೀತಿ ಹಚ್ಚಿದರೆ ನಿಮ್ಮ ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿ, ಆರ್ಥಿಕ ಲಾಭ..!
ರಾತ್ರಿ ಕರ್ಪೂರ್‌ ಬೆಳಗುವುದುಪೂಜೆ ಮಾಡಲು ಸರಿಯಾದ ಸಮಯರಾತ್ರಿಹೊತ್ತು ಕರ್ಪೂರ ಬೆಳಗಿದರೆ ಏನಾಗುತ್ತೆ
  • 📰 Zee News
  • ⏱ Reading Time:
  • 25 sec. here
  • 32 min. at publisher
  • 📊 Quality Score:
  • News: 118%
  • Publisher: 63%

Benefits of Burning Camphor : ಕರ್ಪೂರವನ್ನು ವಿಶೇಷವಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ಇದು ಪರಿಮಳವನ್ನು ನೀಡುವುದಲ್ಲದೆ, ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಕರ್ಪೂರ ಎಂದರೆ ಧನಾತ್ಮಕತೆ, ಇದು ದೃಷ್ಟಿ ದೋಷವನ್ನೂ ದೂರ ಮಾಡುತ್ತದೆ. ಮನೆಯಲ್ಲಿ ಕರ್ಪೂರವನ್ನು ಉರಿಸುವುದು ದೇವರ ಗಮನ ಸೆಳೆಯುವಂತೆ ಮಾಡುತ್ತದೆ.

Karpoora burn benefits : ಕರ್ಪೂರವನ್ನು ವಿಶೇಷವಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಇದನ್ನು ಬೆಳಗಿಸುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ಹಾಗಿದ್ರೆ ಯಾವ ಸಮಯದಲ್ಲಿ ಕರ್ಪೂರ ಬೆಳಗಬೇಕು, ಯಾವ ವಿಧಾನದಲ್ಲಿ ಬೆಳಗಬೇಕು..? ಬನ್ನಿ ತಿಳಿಯೋಣ..ಇದು ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಸ್ಪರ್ಧಿ, ಸಿರೀಯಲ್‌ ನಟಿ ಸಿರಿ! ಹುಡುಗ ಯಾರು ಗೊತ್ತಾ?ಕೆಟ್ಟ ಕಾಮೆಂಟ್ಸ್‌ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಎಂದು ಮಗನಿಗೆ ಬುದ್ದಿ ಹೇಳಿದ್ದ ದರ್ಶನ್‌..

ವಾಸ್ತು ಪ್ರಕಾರ ಕರ್ಪೂರದ ಎಲೆಯನ್ನು ಮನೆಯಲ್ಲಿ ಸುಡುವುದರಿಂದ ಮನೆಯ ಗಾಳಿಯೂ ಶುದ್ಧವಾಗುತ್ತದೆ. ವಾಸ್ತು ಪ್ರಕಾರ, ಕರ್ಪೂರದ ಜೊತೆ ಲವಂಗವನ್ನು ರಾತ್ರಿ ಸುಡುವುದರಿಂದ ಮನೆಯಲ್ಲಿರುವ ಗಾಳಿ ಶುದ್ಧವಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.ಲವಂಗ ಮತ್ತು ಕರ್ಪೂರವನ್ನು ಮನೆಯಲ್ಲಿ ಸುಡುವುದರಿಂದ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆರ್ಥಿಕ ಸಮಸ್ಯೆ ಇರುವವರು ಹಗಲು ಮತ್ತು ರಾತ್ರಿ ಕರ್ಪೂರವನ್ನು ಉರಿಸಬೇಕು. ಹಗಲು ಮತ್ತು ರಾತ್ರಿ ಐದು ಲವಂಗಗಳನ್ನು ಕರ್ಪೂರದ ಜೊತೆ ಸುಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರಾತ್ರಿ ಕರ್ಪೂರ್‌ ಬೆಳಗುವುದು ಪೂಜೆ ಮಾಡಲು ಸರಿಯಾದ ಸಮಯ ರಾತ್ರಿಹೊತ್ತು ಕರ್ಪೂರ ಬೆಳಗಿದರೆ ಏನಾಗುತ್ತೆ ಪೂಜಾ ವಿಧಾನ ಧನ ಪೂಜೆ ಲಕ್ಷ್ಮೀ ಪೂಜೆ Karpoora Benefits Karpura Use Camphor Benefits Camphor Oil Benefits Karpura Burn At Night Benefits Of Camphor Camphor Burning Camphor Camphor Health Benefits Burning Camphor And Cloves Benefits Amazing Benefits Of Camphor Oil Benefits Of Camphor Oil Camphor Uses Camphor Benefits For Skin Health Benefits Of Camphor Burning Camphor At Home How To Use Camphor Camphor Oil What Is The Benfits Of Burning Camphor Camphor For Skin Camphor Tree Camphor Blocks Camphor Lamp Benefits Benefits Of Camphor For Skin

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಡುಗೆ ಮನೆಯಲ್ಲಿ ಮಾಡುವ ಈ ತಪ್ಪೇ ನಿಮ್ಮ ಬಡತನಕ್ಕೆ ಕಾರಣವಾಗಬಹುದು !ಅಡುಗೆ ಮನೆಯಲ್ಲಿ ಮಾಡುವ ಈ ತಪ್ಪೇ ನಿಮ್ಮ ಬಡತನಕ್ಕೆ ಕಾರಣವಾಗಬಹುದು !Grocery Items Should Never Run Out:ಈ ಪದಾರ್ಥಗಳು ಖಾಲಿಯಾದರೆ ದಾರಿದ್ರ್ಯ ಎದುರಾಗುತ್ತದೆ ಎದ್ನು ಹೇಳಲಾಗುತ್ತದೆ.ಮಾತ್ರವಲ್ಲ ವಾಸ್ತು ದೋಷ ಕೂಡಾ ಕಾಡುತ್ತದೆಯಂತೆ.
और पढो »

Bedroom Vastu Tips: ಬೆಡ್​ರೂಮ್‌ನ ಈ ವಾಸ್ತು ಸಲಹೆ ಪಾಲಿಸಿದ್ರೆ ಸುಖ-ಶಾಂತಿ ನಿಮ್ಮದಾಗುತ್ತದೆ!Bedroom Vastu Tips: ಬೆಡ್​ರೂಮ್‌ನ ಈ ವಾಸ್ತು ಸಲಹೆ ಪಾಲಿಸಿದ್ರೆ ಸುಖ-ಶಾಂತಿ ನಿಮ್ಮದಾಗುತ್ತದೆ!ವಾಸ್ತು ಶಾಸ್ತ್ರದ ಪ್ರಕಾರ, ತಿಳಿ ಗುಲಾಬಿ, ನೀಲಿಬಣ್ಣದ ಬಣ್ಣ, ಕಂದು ಅಥವಾ ಹಸಿರು ಬಣ್ಣವನ್ನು ಮಲಗುವ ಕೋಣೆಯ ಗೋಡೆಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯ ಗೋಡೆಗಳ ಬಣ್ಣವು ಅಲ್ಲಿ ವಾಸಿಸುವ ಸದಸ್ಯರ ಮೇಲೆ ಪರಿಣಾಮ ಬೀರುತ್ತದೆ.
और पढो »

ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
और पढो »

Dina Bhavishya: ಇಂದು ಈ ರಾಶಿಗಳಿಗೆ ಅದೃಷ್ಟದ ದಿನ, ವ್ಯಾಪಾರದಲ್ಲಿ ಆರ್ಥಿಕ ಲಾಭ!Dina Bhavishya: ಇಂದು ಈ ರಾಶಿಗಳಿಗೆ ಅದೃಷ್ಟದ ದಿನ, ವ್ಯಾಪಾರದಲ್ಲಿ ಆರ್ಥಿಕ ಲಾಭ!Today Horoscope 02 June 2024: ಈ ದಿನ ವಿಷ್ಣುವನ್ನು ಪೂಜಿಸುವ ಸಂಪ್ರದಾಯವಿದೆ. ಸೂರ್ಯೋದಯ: ಬೆಳಗ್ಗೆ 5:23. ಸೂರ್ಯಾಸ್ತ: ಸಂಜೆ 7:14ಕ್ಕೆ.
और पढो »

ನಿಮ್ಮ ಫೋನ್ ನಲ್ಲಿ ಈ App ಇದ್ದರೆ ಸಾಕು!ಕೈಯ್ಯಲ್ಲಿ DL ಇಲ್ಲದಿದ್ದರೂ ಬೀಳುವುದಿಲ್ಲ ದಂಡ !ನಿಮ್ಮ ಫೋನ್ ನಲ್ಲಿ ಈ App ಇದ್ದರೆ ಸಾಕು!ಕೈಯ್ಯಲ್ಲಿ DL ಇಲ್ಲದಿದ್ದರೂ ಬೀಳುವುದಿಲ್ಲ ದಂಡ !Vehicle Documents:ನಿಮ್ಮ ಫೋನ್‌ನಲ್ಲಿ ಈ ಆಪ್ ಇದ್ದರೆ ನೀವು ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಬಹುದು. ಪ್ರತಿಯೊಬ್ಬ ವಾಹನ ಸವಾರರು ಈ ಆಪ್ ಬಗ್ಗೆ ತಿಳಿದುಕೊಳ್ಳಬೇಕು.
और पढो »

ರಾತ್ರಿ ದೇಹದ ಈ ಭಾಗಕ್ಕೆ ತುಪ್ಪ ಮತ್ತು ಈ ಎಣ್ಣೆಯನ್ನು ಹಚ್ಚಿದರೆ ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುತ್ತದೆ!ರಾತ್ರಿ ದೇಹದ ಈ ಭಾಗಕ್ಕೆ ತುಪ್ಪ ಮತ್ತು ಈ ಎಣ್ಣೆಯನ್ನು ಹಚ್ಚಿದರೆ ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುತ್ತದೆ!White Hair Permanent Remedy : ಹೊಕ್ಕಳಿಗೆ ತುಪ್ಪ ಮತ್ತು ಎಣ್ಣೆ ಹಚ್ಚುವುದರಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎನ್ನುವ ಮಾಹಿತಿ ನಿಮಗೆ ಇದೆಯೇ?
और पढो »



Render Time: 2025-02-13 13:42:10