30 ವರ್ಷಗಳ ಹಿಂದೆ ಮೃತಪಟ್ಟ ಮಗಳ ಪ್ರೇತ ವಿವಾಹಕ್ಕೆ ವರನ ಹುಡುಕಾಟ : ಪತ್ರಿಕೆಯಲ್ಲಿ ಮೂಡಿ ಬಂತು ಜಾಹೀರಾತು

Preta Vivaha समाचार

30 ವರ್ಷಗಳ ಹಿಂದೆ ಮೃತಪಟ್ಟ ಮಗಳ ಪ್ರೇತ ವಿವಾಹಕ್ಕೆ ವರನ ಹುಡುಕಾಟ : ಪತ್ರಿಕೆಯಲ್ಲಿ ಮೂಡಿ ಬಂತು ಜಾಹೀರಾತು
Preta Vivaha VidhiHow To Make Preta VivahaDakshina Kannada Preta Vivaha
  • 📰 Zee News
  • ⏱ Reading Time:
  • 76 sec. here
  • 10 min. at publisher
  • 📊 Quality Score:
  • News: 58%
  • Publisher: 63%

Pretaha Vivaha : ಈ ಪದ್ದತಿಯಂತೆ ಇದೀಗ ಪ್ರೇತ ವಿವಾಹಕ್ಕೆ ವರ ಬೇಕಾಗಿದ್ದಾರೆ ಎಂದು ಪುತ್ತೂರಿನ ಕುಟುಂಬವೋದ್ನು ಪತ್ರಿಕೆಯಲ್ಲಿ ಜಾಹೀರಾತು ನೀಡಿದೆ. ೩೦ ವರ್ಷಗಳ ಹಿಂದೆ ತೀರಿಕೊಂಡ ತಮ್ಮ ಮಗಳಿಗೆ ಪ್ರೇತ ವಿವಾಹ ಮಾಡಿಸಲು ಆ ಕುಟುಂಬ ಇದೀಗ ಮುಂದಾಗಿದೆ.

ಪ್ರೇತ ವಿವಾಹ ಎನ್ನುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಪದ್ಧತಿManisha Koirala18 ವರ್ಷಕ್ಕೆ ನಿರ್ಮಾಪಕನನ್ನು ಪ್ರೀತಿಸಿ ಇಸ್ಲಾಂಗೆ ಮತಾಂತರಗೊಂಡಿದ್ದ ಈ ಸ್ಟಾರ್‌ ನಟಿಯ ಸಾವು ಇಂದಿಗೂ ನಿಗೂಢ..!ಪ್ಲೇಆಫ್ ಎಂಟ್ರಿ ಪಡೆಯಲು ಚೆನ್ನೈ ವಿರುದ್ಧ ಇಷ್ಟು ಅಂತರದಲ್ಲಿ ಗೆಲ್ಲಲೇಬೇಕು ಬೆಂಗಳೂರು: ಬದಲಾಗುವುದೇ RCB ಅದೃಷ್ಟ?

ಪ್ರೇತ ವಿವಾಹ ಎನ್ನುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಪದ್ಧತಿ. ಈ ಪದ್ದತಿಯಲ್ಲಿ ಮೃತ ವ್ಯಕ್ತಿಗಳ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆ. ಪ್ರೇತ ವಿವಾಹ ಸಂದರ್ಭದಲ್ಲಿ ವಿವಾಹದ ಸಂದರ್ಭದ ಪ್ರತಿಯೊಂದು ಶಾಸ್ತ್ರವನ್ನು ವಿಧಿವತ್ತಾಗಿ ನೆರವೇರಿಸಲಾಗುತ್ತದೆ.ವರ ಬೇಕಾಗಿದ್ದಾರೆ ಎಂದು ಪುತ್ತೂರಿನ ಕುಟುಂಬವೊಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದೆ. ೩೦ ವರ್ಷಗಳ ಹಿಂದೆ ತೀರಿಕೊಂಡ ತಮ್ಮ ಮಗಳಿಗೆ ಪ್ರೇತ ವಿವಾಹ ಮಾಡಿಸಲು ಆ ಕುಟುಂಬ ಇದೀಗ ಮುಂದಾಗಿದೆ. ಈ ನಿಟ್ಟಿನಲ್ಲಿ ಕುಲಾಲ ಜಾತಿಯ ಬಂಗೇರ ಉಪಜಾತಿಯ ಹೆಣ್ಣಿಗೆ ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಲಾಗಿದೆ.

ಸಣ್ಣ ವಯಸ್ಸಿನಲ್ಲಿಯೇ ಹುಡುಗಿ ಅಥವಾ ಹುಡುಗ ತೀರಿಕೊಂಡರೆ, ಅಥವಾ ಮದುವೆಯಾಗುವುದಕ್ಕೆ ಮುನ್ನ ಯಾರಾದರೂ ತೀರಿಕೊಂಡರೆ ಅವರು ಮದುವೆಯ ವಯಸ್ಸಿಗೆ ಬರುವ ಹೊತ್ತಿಗೆ ಪ್ರೇತ ವಿವಾಹದ ಮೂಲಕ ಮದುವೆ ಕಾರ್ಯವನ್ನು ನಡೆಸಲಾಗುತ್ತದೆ.ಹೀಗೆ ಪ್ರೇತ ವಿವಾಹ ಮಾಡಿಸುವಾಗ ವಯಸ್ಸು, ಜಾತಿ, ಉಪಜಾತಿ ಎಲ್ಲವನ್ನೂ ನೋಡಲಾಗುತ್ತದೆ. ಈಎರಡೂ ಕಡೆಯವರ ಮಧ್ಯೆ ಸಂಬಂಧ ಏರ್ಪಡುತ್ತದೆ.ಈ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಬೇಕು.ಪ್ರೇತ ವಿವಾಹ ತಾನೇ ಎಂದು ಅಲ್ಲಿಗೆ ಬಿಟ್ಟು ಬಿಡುವಂತಿಲ್ಲ. ಎರಡು ಪರಿವಾರದಲ್ಲಿ ಏನೇ ಶುಭ ಅಶುಭ ಕಾರ್ಯಗಳು ನಡೆದರೂ ಎರಡೂ ಪರಿವಾರದವರು ಅಲ್ಲಿರಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೃತ ವ್ಯಕ್ತಿ ಬಿಟ್ಟುಹೋದ ಬಟ್ಟೆ ಮತ್ತು ಆಭರಣಗಳನ್ನು ಧರಿಸಬೇಕೆ ಅಥವಾ ಬೇಡವೇ? ಇದರ ಬಗ್ಗೆ ಶಾಸ್ತ್ರಗಳು ಹೇಳುವುದೇನು?Rain NewsCBSE 12th Result 2024 Out

CBSE Class 12th Result 2024 OUT : 12 ನೇ ತರಗತಿಯ ಫಲಿತಾಂಶ ಪ್ರಕಟ :87.98ಶೇ. ಫಲಿತಾಂಶ ದಾಖಲು !ಬಾಲಕಿಯರದ್ದೇ ಮೇಲುಗೈತಲೈವಾ 'ಕೂಲಿ' ಸಿನಿಮಾ ನಿರ್ದೇಶನಕ್ಕಾಗಿ ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ!?

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Preta Vivaha Vidhi How To Make Preta Vivaha Dakshina Kannada Preta Vivaha Udupi Preta Vivaha Preta Vivaha Rituals ಪ್ರೇತ ವಿವಾಹ ಪ್ರೇತ ವಿವಾಹ ಆಚರಣೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೀರಾಮಂಡಿಗಾಗಿ ರೇಖಾ ನನ್ನನ್ನು ಹೊಗಳಿದರು, ಅವರಿಗೆ ಈ ಪಾತ್ರ 20 ವರ್ಷದ ಹಿಂದೆಯೇ ನೀಡಲಾಗಿತ್ತು: ಮನೀಶಾ ಕೊಯಿರಾಲಾಹೀರಾಮಂಡಿಗಾಗಿ ರೇಖಾ ನನ್ನನ್ನು ಹೊಗಳಿದರು, ಅವರಿಗೆ ಈ ಪಾತ್ರ 20 ವರ್ಷದ ಹಿಂದೆಯೇ ನೀಡಲಾಗಿತ್ತು: ಮನೀಶಾ ಕೊಯಿರಾಲಾHeeramandi : ಹೀರಾಮಂಡಿಗಾಗಿ ರೇಖಾ ತನ್ನನ್ನು ಹೇಗೆ ಹೊಗಳಿದರು ಎಂಬುದನ್ನು ಮನೀಶಾ ಕೊಯಿರಾಲಾ ಬಹಿರಂಗಪಡಿಸಿದ್ದಾರೆ. ಅವರಿಗೆ ಈ ಪಾತ್ರವನ್ನು 20 ವರ್ಷಗಳ ಹಿಂದೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
और पढो »

Shruthi Prakash: ಬಾಲಿವುಡ್‌ಗೆ ಲಗ್ಗೆಯಿಟ್ಟ ಬಿಗ್ ‌ಬಾಸ್‌ ಬೆಡಗಿ: ಸ್ಟಾರ್‌ ಡೈರೆಕ್ಟರ್‌ ಚಿತ್ರದಲ್ಲಿ ಕನ್ನಡತಿ!Shruthi Prakash: ಬಾಲಿವುಡ್‌ಗೆ ಲಗ್ಗೆಯಿಟ್ಟ ಬಿಗ್ ‌ಬಾಸ್‌ ಬೆಡಗಿ: ಸ್ಟಾರ್‌ ಡೈರೆಕ್ಟರ್‌ ಚಿತ್ರದಲ್ಲಿ ಕನ್ನಡತಿ!ನಟಿ ಶೃತಿ ಪ್ರಕಾಶ್‌ ಇದಕ್ಕೂ ಮುಂಚೆ ಹಿಂದಿ ಕಿರುತೆರೆಯಲ್ಲಿ ಮೂಡಿ ಮಾಡಿದವರು, ಇದೀಗ ಬಾಲಿವುಡ್‌ನಲ್ಲಿ ರಾರಾಜಿಸಲು ರೆಡಿಯಾಗಿದ್ದಾರೆ.
और पढो »

ಶಂಕರ್ ಮಾಸ್ಟರ್ ಪೀಸ್ ಭಾರತೀಯುಡು ಸಿನಿಮಾಗೆ 28 ವರ್ಷಗಳ ಸಂಭ್ರಮಶಂಕರ್ ಮಾಸ್ಟರ್ ಪೀಸ್ ಭಾರತೀಯುಡು ಸಿನಿಮಾಗೆ 28 ವರ್ಷಗಳ ಸಂಭ್ರಮBharatiyadu : ಎಸ್ ಶಂಕರ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಭಾರತೀಯುಡು ತೆರೆ ಕಂಡು ಇಂದಿಗೆ 28 ವರ್ಷಗಳ ಸಂಭ್ರಮದಲ್ಲಿದೆ.
और पढो »

SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ಶುಭ ಹಾರೈಸಿದ ಡಿಸಿಎಂ ಡಿಕೆ ಶಿವಕುಮಾರ್SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ಶುಭ ಹಾರೈಸಿದ ಡಿಸಿಎಂ ಡಿಕೆ ಶಿವಕುಮಾರ್ಅಂಕಿತಾ ಅವರ ತಂದೆ ಬಸಪ್ಪ ಜತೆಯೂ ಮಾತನಾಡಿ ಮಗಳ ಸಾಧನೆಗೆ ಶುಭಕೋರಿ ಸಂತಸ ವ್ಯಕ್ತಪಡಿಸಿದರು.
और पढो »

ರಾಮರಸ ಸಿನಿಮಾ ಟೈಟಲ್‌ ಬಿಡುಗಡೆ ಮಾಡಿದ ಧ್ರುವ ಸರ್ಜಾರಾಮರಸ ಸಿನಿಮಾ ಟೈಟಲ್‌ ಬಿಡುಗಡೆ ಮಾಡಿದ ಧ್ರುವ ಸರ್ಜಾRamarasa Movie: ಗುರು ದೇಶಪಾಂಡೆ ಅವರು ಈ ಹಿಂದೆ ಸಾಂಗ್ ರೆಕಾರ್ಡಿಂಗ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು.
और पढो »

Salman Khan: ವೈರಲ್ ಆಗುತ್ತಿದೆ ಸಲ್ಮಾನ್ ಖಾನ್ 34 ವರ್ಷಗಳ ಹಿಂದೆ ಬರೆದ ಪ್ರೇಮ ಪತ್ರ! ಯಾರಿಗೆ ಬರೆದಿದ್ದು ಗೊತ್ತಾ?Salman Khan: ವೈರಲ್ ಆಗುತ್ತಿದೆ ಸಲ್ಮಾನ್ ಖಾನ್ 34 ವರ್ಷಗಳ ಹಿಂದೆ ಬರೆದ ಪ್ರೇಮ ಪತ್ರ! ಯಾರಿಗೆ ಬರೆದಿದ್ದು ಗೊತ್ತಾ?Bollywood Actor Salman Khan: ಬಾಲಿವುಡ್‌ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ.. ಈ ಮೋಸ್ಟ್‌ ಎಲಿಜಿಬಲ್ ಬ್ಯಾಚುಲರ್ 34 ವರ್ಷಗಳ ಹಿಂದೆ ತಮ್ಮ ಹತ್ತಿರದವರಿಗಾಗಿ ಬರೆದಿದ್ದ ಲೆಟರ್‌ವೊಂದು ಸಖತ್‌ ವೈರಲ್‌ ಆಗುತ್ತಿದೆ.
और पढो »



Render Time: 2025-02-16 01:54:49