deepavali graha gochar : ಧನ ತ್ರಯೋದಶಿಯ ದಿನದಂದು ಐದು ರಾಶಿಗಳ ಶುಭ ಘಳಿಗೆ ಪ್ರಾರಂಭವಾಗುತ್ತದೆ. ಇದರಿಂದ ಈ ಜನರು ಅಪಾರ ಲಾಭವನ್ನ ಪಡೆಯುವರು.
59 ವರ್ಷ ಬಳಿಕ ಧನ ತ್ರಯೋದಶಿ ದಿನ ಅಪರೂಪದ ಯೋಗ.. 5 ಜನ್ಮರಾಶಿಯರಿಗೆ ಹಣದ ಹೊಳೆ, ಅಷ್ಟೈಶ್ವರ್ಯ ಪ್ರಾಪ್ತಿ... ಇನ್ನೂ ನಿಮ್ಮ ಗೆಲುವನ್ನು ತಡೆಯೋರಿಲ್ಲ!ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮೂರು ದಿನಗಳ ಈ ಹಬ್ಬದಲ್ಲಿ ಧನ ತ್ರಯೋದಶಿ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...dhanteras 2024 shubh yoga: ಮೇಷದಯಲ್ಲಿಯ ಗುರು, ಕನ್ಯಾ ರಾಶಿಯಲ್ಲಿನ ಶುಕ್ರ, ಕುಂಭದಲ್ಲಿರುವ ಶನಿ, ತುಲಾ ರಾಶಿಯಲ್ಲಿರುವ ಸೂರ್ಯನಿಂದಾಗಿ ಅಪರೂಪದ ಯೋಗ ಸಂಭವಿಸಲಿದೆ. 59 ವರ್ಷಗಳ ನಂತರ ಈ ಅಪರೂಪದ ಯೋಗ ಧನ ತ್ರಯೋದಶಿಯಂದು ಸಂಭವಿಸಲಿದೆ. ಈ ಸಮಯದಲ್ಲಿ ಐದು ರಾಶಿಗಳ ಜನರ ಅದೃಷ್ಟದ ಬಾಗಿಲು ತೆರೆದು ಸಕಲ ಸುಖವೂ ಪ್ರಾಪ್ತಿಯಾಗಲಿದೆ.
ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಲಕ್ಷ್ಮೀ ಅವತಾರ; ಗಂಡನ ಮನೆಯ ಅದೃಷ್ಟ ದೇವತೆ, ತಾಳಿ ಕಟ್ಟುತ್ತಿದ್ದಂತೆ ಬೆಳಗುವುದು ಭಾಗ್ಯ, ಉಕ್ಕುವುದು ಸಿರಿಸಂಪತ್ತು !ಬ್ರೇಕಪ್ ಬಳಿಕ ಸೀತಾರಾಮ ಧಾರಾವಾಹಿಯಲ್ಲಿ ಸ್ಮಾರ್ಟ್ ಆಗಿ ನಟಿಸ್ತಿರುವ ರಾಮ್ ಅವರ ಮಾಜಿ ಗರ್ಲ್‌ಫ್ರೆಂಡ್ ಯಾರು ಗೊತ್ತಾ? ಈಕೆ ಕೂಡ ಫೇಮಸ್ ಆರ್ಟಿಸ್ಟ್‌ಹೃದಯಾಘಾತವಾಗುವ ಒಂದು ವಾರಕ್ಕೂ ಮುನ್ನ ಈ 5 ಲಕ್ಷಣಗಳು ಕಾಣಿಸಿಕೊಳ್ಳುತ್ತವೆ..! ನಿರ್ಲಕ್ಷಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ!!
Dhanteras 2024 Shubh Yoga ಧನತ್ರಯೋದಶಿ 2024 ದಿನಾಂಕ ಮತ್ತು ಸಮಯ ರಾಶಿಗಳ ಮೇಲೆ ದೀಪಾವಳಿ ಪ್ರಭಾವ ದೀಪಾವಳಿ ರಾಶಿ ಭವಿಷ್ಯ ದೀಪಾವಳಿ ಯಾವ ರಾಶಿಗೆ ಅದೃಷ್ಟ Dhanteras 2024 Lucky Zodiac Sign Deepavali Graha Gochar Effects Diwali 2024 Horoscope
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ರಾಶಿಗಳಿಗೆ 30 ವರ್ಷ ಬಳಿಕ ದಸರಾ ಹಬ್ಬದಂದೇ ತೆರೆಯುವುದು ಅದೃಷ್ಟದ ಬಾಗಿಲು, ಧನ ಸಂಪತ್ತಿನ ಸುರಿಮಳೆ.. ಅಷ್ಟೈಶ್ವರ್ಯ ಪ್ರಾಪ್ತಿ, ರಾಜವೈಭೋಗ !Shasha Rajayoga 2024: ಈ ವರ್ಷ ದಸರಾದಲ್ಲಿ ಮಂಗಳಕರ ಗ್ರಹಗಳ ಸಂಯೋಜನೆಯು ನಡೆಯುತ್ತಿದೆ. ಇದು ಕೆಲವು ರಾಶಿಗಳಿಗೆ ಪ್ರಯೋಜನಕಾರಿಯಾಗಿದೆ.
और पढो »
ನವರಾತ್ರಿಯಿಂದ ಈ ರಾಶಿಯವರ ಬದುಕು ಬಂಗಾರ.. ಹಣದ ಹೊಳೆ ಸಕಲೈಶ್ವರ್ಯ ಪ್ರಾಪ್ತಿ, ಧನ ಸಂಪತ್ತಿನ ಮಳೆ, ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ !Navaratri 2024 Horoscope: ನವರಾತ್ರಿ ಹಬ್ಬ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಅನೇಕ ಗ್ರಹಗಳ ಸಂಚಾರದ ಕಾರಣದಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿಯಲಿದೆ.
और पढो »
ಮಕ್ಕಳಿಗೆ 18 ವರ್ಷವಾಗುವಾಗ ಹೆತ್ತವರ ಕೈ ಸೇರುವುದು 78 ಲಕ್ಷ ರೂಪಾಯಿ!ಸರ್ಕಾರದ ಈ ಯೋಜನೆಗೆ ಇಂದೇ ನೋಂದಾಯಿಸಿಕೊಳ್ಳಿ18 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿಈ ಯೋಜನೆಯಲ್ಲಿ ಖಾತೆ ತೆರೆಯಬಹುದು. ಮಗುವಿಗೆ 18 ವರ್ಷ ತುಂಬಿದಾಗ ನಿಮ್ಮ ಕೈಗೆ ದೊಡ್ಡ ಮೊತ್ತದ ಹಣ ಬಂದು ಸೇರುತ್ತದೆ.
और पढो »
ದಿನಭವಿಷ್ಯ 23-09-2024: ರೋಹಿಣಿ ನಕ್ಷತ್ರ, ಸಿದ್ಧಿ ಯೋಗ ಈ ರಾಶಿಯವರಿಗೆ ಬಂಪರ್!Today Horoscope 23rd September 2024:ಈ ದಿನ ಸೋಮವಾರ, ರೋಹಿಣಿ ನಕ್ಷತ್ರ, ಸಿದ್ಧಿ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ...!
और पढो »
ದಿನಭವಿಷ್ಯ 25-09-2024: ಇಂದು ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿBudhavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಬುಧವಾರ ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ದ್ವಾದಶ ರಾಶಿಗಳ ಫಲಾಫಲ ಏನು?
और पढो »
ದಿನಭವಿಷ್ಯ 26-09-2024: ಇಂದು ಪುನರ್ವಸು ನಕ್ಷತ್ರ, ಪರಿಘ ಯೋಗ ದ್ವಾದಶ ರಾಶಿಗಳಲ್ಲಿ ಯಾರಿಗೆ ಏನು ಫಲ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಗುರುವಾರ ಪುನರ್ವಸು ನಕ್ಷತ್ರ, ಪರಿಘ ಯೋಗ ದ್ವಾದಶ ರಾಶಿಗಳ ಫಲಾಫಲ ಏನು?
और पढो »