6 Sixes in One Over: ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಐವರು ಆಟಗಾರರು ಇವರೇ ನೋಡಿ

6 Sixes In One Over समाचार

6 Sixes in One Over: ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಐವರು ಆಟಗಾರರು ಇವರೇ ನೋಡಿ
Dipendra Singh AireeHerschelle GibbsSouth Africa
  • 📰 Zee News
  • ⏱ Reading Time:
  • 24 sec. here
  • 11 min. at publisher
  • 📊 Quality Score:
  • News: 44%
  • Publisher: 63%

2007ರ ಸೆಪ್ಟೆಂಬರ್ 19ರಂದು ಇಂಗ್ಲೆಂಡ್ ವಿರುದ್ಧದ T20 ವಿಶ್ವಕಪ್ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಭಾರತದ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದರು.

ನೇಪಾಳದ ಆಟಗಾರ ದಿಪೇಂದ್ರ ಸಿಂಗ್ ಐರಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ACC ಪುರುಷರ ಪ್ರೀಮಿಯರ್ ಕಪ್ T20 ಅಂತಾರಾಷ್ಟ್ರೀಯ ಪಂದ್ಯದ ವೇಳೆ ಕತಾರ್ ವಿರುದ್ಧ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ಆಟಗಾರ ಹರ್ಷಲ್ ಗಿಬ್ಸ್ ಈ ಸಾಧನೆ ಮಾಡಿದ್ದರು. ಇದುವರೆಗೆ ಒಟ್ಟು ಐವರು ಆಟಗಾರರು ಈ ದಾಖಲೆ ನಿರ್ಮಿಸಿದಂತಾಗಿದೆ. ದಿಪೇಂದ್ರ ಸಿಂಗ್ T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಮಾನ್‌ನ AI ಅಮರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ACC ಪುರುಷರ ಪ್ರೀಮಿಯರ್ ಕಪ್‌ನ 7ನೇ ಪಂದ್ಯದಲ್ಲಿ ಖತಾರ್ v/s ನೇಪಾಳ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕ್ರಮಾನ್ ಖಾನ್ ಎಸೆದ 20ನೇ ಓವರ್‌ನಲ್ಲಿ​ ನೇಪಾಳ ಆಟಗಾರ ದೀಪೇಂದ್ರ ಸಿಂಗ್ ಐರಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Dipendra Singh Airee Herschelle Gibbs South Africa Stuart Broad Yuvraj Singh Akila Dhananjay Kieran Pollard Jaskaran Malhotra Gaudy Tokara

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್‌ ಟ್ರೈ ಮಾಡಿ ನೋಡಿ.
और पढो »

Health Tips: ಕಿಡ್ನಿ ಬೀನ್ಸ್‌ನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿHealth Tips: ಕಿಡ್ನಿ ಬೀನ್ಸ್‌ನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿಕಿಡ್ನಿ ಬೀನ್ಸ್‌ ರುಚಿಕರವಾದುದಲ್ಲದೆ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಿಂದ ಕೂಡಿದ್ದರೂ, ಫೈಬರ್‌ನ ಶಕ್ತಿ ಕೇಂದ್ರವಾಗಿದೆ.
और पढो »

Mahanati: ಮಹಾನಟಿ ವೇದಿಕೆಯಲ್ಲಿ ಲೀಲಮ್ಮನನ್ನು ನೆನೆದು ಭಾವುಕರಾದ ವಿನೋದ್ ರಾಜ್!Mahanati: ಮಹಾನಟಿ ವೇದಿಕೆಯಲ್ಲಿ ಲೀಲಮ್ಮನನ್ನು ನೆನೆದು ಭಾವುಕರಾದ ವಿನೋದ್ ರಾಜ್!ಅದೇ ಸಂದರ್ಭದಲ್ಲಿ ವಿನೋದ್‌ ರಾಜ್‌ ತಮ್ಮ ತಾಯಿ ಲೀಲಾವತಿಯವರನ್ನು ನೆನೆಪಿಸಿಕೊಂಡು ಭಾವುಕರಾಗಿ ಎಷ್ಟೇ ಮರೆತು ಜೀವನ ಮಾಡಬೇಕು ಎಂದುಕೊಂಡರು ಅದು ಕಷ್ಟವಾಗುತ್ತದೆ. ನೋಡುತ್ತಾ ನೋಡುತ್ತಾ ಕೊನೆ ಫೋಟೋ ನೋಡಿ ನೋವು ತಡೆದುಕೊಳ್ಳುವುದಕ್ಕೆ ಆಗಲಿಲ್ಲ.ಅಮ್ಮ ಬಿಟ್ಟು ಹೋಗಿದ್ದಾರೆ. ನಾನು ಕೂಡ ಹೇಗೆ ನಾಲ್ಕು ತಿಂಗಳು ಕಳೆದುಬಿಟ್ಟೆ ಅನ್ನಿಸುತ್ತಾ ಇದೆ.
और पढो »

Dipendra Singh Airee: 6 गेंद पर 6 छक्के...नेपाल के बल्लेबाज ने मचाया कोहराम, 21 गेंद पर कूट दिए 64 रन, वीडियो वायरलDipendra Singh Airee: 6 गेंद पर 6 छक्के...नेपाल के बल्लेबाज ने मचाया कोहराम, 21 गेंद पर कूट दिए 64 रन, वीडियो वायरलDipendra Singh Airee 6 sixes: नेपाल के बल्लेबाज दीपेन्द्र सिंह ऐरी ने शनिवार (13 अप्रैल) को विश्व क्रिकेट में तहलका मचा दिया. उन्होंने कतर के खिलाफ एसीसी मेंस टी20 इंटरनेशनल प्रीमियर लीग कप में बल्ले से गदर मचा दिया.
और पढो »

BJP Manifesto 2024: Big Highlights Of Modi Ki Guarantee - BJPs Lok Sabha Poll PromisesBJP Manifesto 2024: Big Highlights Of Modi Ki Guarantee - BJPs Lok Sabha Poll PromisesBJP releases Sankalp Patra for Lok Sabha elections 2024. ModiKiGuarantee https:t.co8rxAB1SuU4 — BJP (BJP4India) April 14, 2024 Key points of the BJP manifesto: 1. BJP promised the much-anticipated clarity on one nation, one election and single electoral roll. 2.
और पढो »



Render Time: 2025-02-13 13:47:42