Vi Tariff Plan: 4G ಅನುಭವವನ್ನು ಇನ್ನಷ್ಟು ಸುಧಾರಿಸಲು ಮತ್ತು 5G ಸೇವೆಗಳನ್ನು ಪ್ರಾರಂಭಿಸಲು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಲು Vi ಯೋಜಿಸಿದೆ ಎಂದು ಟೆಲಿಕಾಂ ಕಂಪನಿ ಮಾಹಿತಿ ನೀಡಿದೆ. ಗಮನಾರ್ಹವಾಗಿ, 2021ರ ನಂತರ ಟೆಲಿಕಾಂ ಕಂಪನಿಗಳಿಂದ ಟ್ಯಾರಿಫ್ ಪ್ಲಾನ್ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ಇದೇ ಮೊದಲು.
Vodafone-Idea Recharge Plans: ಏರ್‌ಟೆಲ್, ಜಿಯೋ ಬೆನ್ನಲ್ಲೇ ಇದೀಗ ವೊಡಾಫೋನ್-ಐಡಿಯಾ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹಚ್ಚಿಸಿದ್ದು ಗ್ರಾಹಕರಿಗೆ ಶಾಕ್ ನೀಡಿದೆ. ಗಮನಾರ್ಹವಾಗಿ, 2021 ರ ನಂತರ ಟೆಲಿಕಾಂ ಕಂಪನಿಗಳಿಂದ ಟ್ಯಾರಿಫ್ ಪ್ಲಾನ್ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿರುವುದು ಇದೇ ಮೊದಲು.ಜುಲೈ 3 ರಿಂದ ಜಿಯೋ ಮೊಬೈಲ್ ಸೇವೆಗಳ ದರವನ್ನು ಶೇಕಡಾ 12 ರಿಂದ 27 ರಷ್ಟು ಹೆಚ್ಚಿಸಲಿದೆಜಿಯೋ 47 ಕೋಟಿಗೂ ಹೆಚ್ಚು ಮೊಬೈಲ್ ಚಂದಾದಾರರನ್ನು ಹೊಂದಿದೆ ಮತ್ತು ಅದರ ಮಾರುಕಟ್ಟೆ ಪಾಲು ಶೇಕಡಾ 41 ರಷ್ಟಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ವೋಡಾಫೋನ್-ಐಡಿಯಾ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಹೊಸ ಪ್ಲಾನ್ ಬೆಲೆಗಳು ಈ ಕೆಳಕಂಡಂತಿದೆ:-
Vodafone Idea (Vi) Follows Jio And Airtel Vodafone Idea (Vi) Recharge Plans Vodafone Idea Tariff Plan For 28 Days Vodafone Idea Tariff Plan For 1 Year Vi Recharge Plan 2024 Vodafone Recharge Plan Vi Recharge Plan Only Calling Vodafone Recharge Plan Without Data Vi Recharge Plan 99 Vi Recharge Plan Only Calling Unlimited
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Jio, Vi, Airtel: 600 रुपये तक महंगे हुए सभी कंपनियों के प्लान, यहां देखें पूरी लिस्टAirtel Jio and Vi New Tariff plan full list here know all details; Jio, Vi, Airtel के टैरिफ प्लान की कीमतों में 600 रुपये तक का इजाफा हुआ है।
और पढो »
ಕೊಹ್ಲಿ, ಧೋನಿಯಂತಹ ದಿಗ್ಗಜ ಕ್ರಿಕೆಟಿಗರು ಬಳಸುವ ಬ್ಯಾಟ್ ಬೆಲೆ ಎಷ್ಟಿರುತ್ತೆ ಗೊತ್ತೆ..? ದರ ಕೇಳಿದ್ರೆ ದಂಗಾಗ್ತೀರಾ..cricket bat price: ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಬಳಸುವ ಬ್ಯಾಟ್ ಮತ್ತು ಬಾಲ್ ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರ. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಯಾವ ಕಂಪನಿಯ ಚೆಂಡನ್ನು ಬಳಸಲಾಗುತ್ತದೆ ಎಂದು ಇಲ್ಲಿ ತಿಳಿಯಿರಿ.
और पढो »
जियो के बाद एयरटेल के रिचार्ज 21% तक महंगे: ₹179 का सबसे सस्ता प्लान ₹199 में मिलेगा, शेयर 1536 रुपए के रिक...After Jio, Airtel's mobile plans are costlier
और पढो »
ಗ್ರಾಹಕರ ಕೊರಳಿಗೆ ಬೆಲೆ ಏರಿಕೆ ಪಾಶ: ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ ಜೋಶಿ ಕಿಡಿNewdelhi : ಅಗತ್ಯ ವಸ್ತುಗಳು ಬೆಲೆ ಹೆಚ್ಚಿಸುತ್ತ ರಾಜ್ಯ ಸರ್ಕಾರ ಕನ್ನಡಿಗರ ಕೊರಳಿಗೆ ಬೆಲೆ ಏರಿಕೆ ಪಾಶ ಹಾಕುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
और पढो »
ಸರ್ಕಾರದ ಅತಿ ದೊಡ್ಡ ಡಿಜಿಟಲ್ ಸ್ಟ್ರೈಕ್ !ಗುಜುರಿ ಸೇರಲಿದೆ ಈ ಸ್ಮಾರ್ಟ್ ಫೋನ್ ಗಳು !ಭಾರತದಲ್ಲಿ ದೂರಸಂಪರ್ಕ ಇಲಾಖೆ (DoT) 392 ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡಿದೆ. ಈ ಮೊಬೈಲ್ ಫೋನ್‌ಗಳನ್ನು ವಿದ್ಯುತ್ KYC ಅಪ್‌ಡೇಟ್ ಹಗರಣದಲ್ಲಿ ಬಳಸಲಾಗುತ್ತಿತ್ತು.
और पढो »
ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ನಟ ದರ್ಶನ್ ಹಾಗೂ ಗ್ಯಾಂಗ್!ದರ್ಶನ್ ಅಂಡ್ ಗ್ಯಾಂಗ್ನ ಕ್ರೂರತೆಯ ಬಗ್ಗೆ ತಿಳಿಸಿರುವ ಹಿರಿಯ ವಕೀಲ ಪ್ರಸನ್ನ ಕುಮಾರ್, ʼರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದ್ದು, ಆ ಕರೆಂಟ್ ಶಾಕ್ ನೀಡಲು ಬಳಸಿದ್ದ ಮೆಗ್ಗರ್ ಯಂತ್ರವನ್ನು ವಶಪಡಿಸಿಕೊಳ್ಳಬೇಕಿದೆ ಅಂತಾ ಹೇಳಿದ್ದಾರೆ.
और पढो »