Aishwarya Rai Video: ನಟಿ ಐಶ್ವರ್ಯಾ ರೈ ವಿಚ್ಛೇದನದ ವದಂತಿ ಮಧ್ಯೆ ವಿಡಿಯೋವೊಂದು ವೈರಲ್ ಆಗುತ್ತಿದೆ.
ಇದೀಗ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಈ ಹಣ್ಣನ್ನು ಊಟಕ್ಕೂ 10 ನಿಮಿಷ ಮುಂಚೆ ತಿಂದರೆ ಬ್ಲಡ್ ಶುಗರ್ ತಿಂಗಳಾನುಗಟ್ಟಲೇ ಹೆಚ್ಚಾಗೋದೇ ಇಲ್ಲ!ಶೋಭಿತ- ನಾಗಚೈತನ್ಯ ಮದುವೆಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಎಫೆಕ್ಟ್! ಮದುವೆ ಮುಂದೂಡಿದ ನಾಗಾರ್ಜುನ?!ಎಂತಾ ಕಾಲ ಬಂತಪ್ಪಾ..! ಇನ್ಮುಂದೆ ಉಸಿರಾಡುವ ಗಾಳಿಯನ್ನು ಕೂಡ ದುಡ್ಡು ಕೊಟ್ಟು ಕೊಳ್ಳಬೇಕು!! ಬೆಲೆ ಕೇಳಿದ್ರಂತು ನೀವು ಶಾಕ್ ಆಗ್ತೀರ
1999 ಮತ್ತು 2002ರ ನಡುವೆ ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಅವರ ಸಂಬಂಧವು ಹೆಚ್ಚು ಚರ್ಚೆಯಲ್ಲಿತ್ತು. ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರದ ಸೆಟ್‌ನಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಬಿದ್ದರು ಎನ್ನಲಾಗುತ್ತದೆ. ಐಶ್ವರ್ಯಾ ಮೇಲೆ ಸಲ್ಮಾನ್ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆ ಸಮಯದಲ್ಲಿ ಆರೋಪಿಸಲಾಗಿತ್ತು. ಹಮ್ ದಿಲ್ ದೇ ಚುಕೆ ಸನಮ್ ಸಮಯದಲ್ಲಿ ಪ್ರೀತಿ ಪ್ರಾರಂಭವಾಯಿತು. ಆದರೆ ಅವರ ಸಂಬಂಧವು ಅರ್ಧಕ್ಕೆ ಮುರಿದುಬಿದ್ದಿತು. ಐಶ್ವರ್ಯಾ ಮೇಲೆ ಸಲ್ಮಾನ್ ಹಲ್ಲೆ ಮಾಡುತ್ತಾರೆ ಎಂಬ ಆರೋಪದ ನಡುವೆ ಪ್ರಶಸ್ತಿ ಕಾರ್ಯಕ್ರಮದ ಸಮಯದಲ್ಲಿ ಐಶ್ವರ್ಯಾ ಮೈಮೇಲೆ ಗಾಯಗಳು ಕಾಣಿಸಿದವು.
ಐಶ್ವರ್ಯಾ ರೈ ಅವರ ಆ ಹಳೆಯ ವೀಡಿಯೊ ಈಗ ವೈರಲ್ ಆಗಿದೆ. ತನ್ನ ಗಾಯದ ಗುರುತುಗಳನ್ನು ಕ್ಯಾಮರಾ ಮುಂದೆ ಮರೆಮಾಡಲು ಐಶ್ವರ್ಯಾ ರೈ ಗೆ ಸಾಧ್ಯವಾಗಲಿಲ್ಲ. ಇಂತಹ ಸ್ಥಿತಿಯಲ್ಲಿ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದ ಐಶ್ವರ್ಯಾ ರೈ ಅವರನ್ನು ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. 2002 ರಲ್ಲಿ ನಡೆದ ಫಿಲ್ಮ್‌ಫೇರ್ ಪ್ರಶಸ್ತಿಯ ಸಂದರ್ಭದ ವಿಡಿಯೋ ಇದಾಗಿದೆ.
ಐಶ್ವರ್ಯಾ ರೈ ವಿಚ್ಛೇದನ ಐಶ್ವರ್ಯಾ ರೈ ಮೈಮೇಲೆ ಗಾಯದ ಕಲೆ ಐಶ್ವರ್ಯಾ ರೈ ಸುದ್ದಿ ಐಶ್ವರ್ಯಾ ರೈ ವಿಡಿಯೋ ಐಶ್ವರ್ಯಾ ರೈ ಸಲ್ಮಾನ್ ಖಾನ್ Aishwarya Rai Divorce Aishwarya Rai Video Aishwarya Rai News Aishwarya Rai Abhishek Bachchan Aishwarya Rai Salman Khan
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ಜೊತೆ ನಿಮ್ರಿತ್ ಕೌರ್ ವಿಡಿಯೋ ವೈರಲ್! ಐಶ್ವರ್ಯ ರೈ ಹಾರ್ಟ್ ಬ್ರೇಕ್ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ಐಶ್ವರ್ಯ ರೈ ಅತಿಲೋಕ ಸುಂದರಿ ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ವಿಡಿಯೋ ವೈರಲ್Abhishek Aishwarya Divorce: ಪ್ರಸ್ತುತ, ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆ ಅಭಿಷೇಕ್ ಬಚ್ಚನ್ ಡೇಟಿಂಗ್ ನಲ್ಲಿದ್ದಾರೆ. ಈಕೆಯಿಂದಲೇ ಅಭಿಷೇಕ್ ಐಶ್ವರ್ಯ ನಡುವೆ ಬಿರುಕು ಮೂಡಿದೆ ಎಂಬಿತ್ಯಾದಿ ವರದಿಗಳು ಹರಿದಾಡುತ್ತಿವೆ. ಏತನ್ಮಧ್ಯೆ, ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಥ್ರೋಬ್ಯಾಕ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ಸಲ್ಮಾನ್ ಖಾನ್ ಜೊತೆ ಗುಟ್ಟಾಗಿ ಮದುವೆ, ನ್ಯೂಯಾರ್ಕ್‌ನಲ್ಲಿ ಹನಿಮೂನ್! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!!Salman Khan-Aishwarya Rai: ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ರಹಸ್ಯ ಮದುವೆ ಮತ್ತು ಹನಿಮೂನ್ ವದಂತಿಗಳ ಬಗ್ಗೆ ಐಶ್ವರ್ಯಾ ಮೌನ ಮುರಿದಿದ್ದಾರೆ.
और पढो »
ಸಲ್ಮಾನ್ ಖಾನ್ ಜೊತೆ ಐಶ್ವರ್ಯ ರೈ ರಹಸ್ಯ ಮದುವೆ!! ಫೋಟೋಸ್ ವೈರಲ್, ಬೆಚ್ಚಿಬಿದ್ದ ಫ್ಯಾನ್ಸ್?!Salman Khan Aishwarya Rai: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »
ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್! ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!abhishek bachchan-Aishwarya Rai: ಅಭಿಷೇಕ್ ಐಶ್ವರ್ಯ ರೈ ಡಿವೋರ್ಸ್ ವದಂತಿಯ ಮಧ್ಯವೇ ನಟ ಖ್ಯಾತ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು.. ಇದೀಗ ಈ ವಿಚಾರವಾಗಿ ಅಭಿಷೇಕ್ ಮೌನ ಮುರಿದಿದ್ದಾರೆ.
और पढो »
ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್ ಕಪಲ್?Abhishek Bachchan on divorce rumours: ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್ ಅವರ ವೀಡಿಯೊ ವೈರಲ್ ಆಗಿದೆ.
और पढो »