Actress pregnant before marriage: ಬಾಲಿವುಡ್ ನ ಈ ಟಾಪ್ ಹೀರೋಯಿನ್ ಸಹ ಮದುವೆಗೂ ಮುನ್ನವೇ ಪ್ರೆಗ್ನಂಟ್ ಆಗಿದ್ದರೆಂದು ಹೇಳಲಾಗುತ್ತದೆ.
ಬಾಲಿವುಡ್ ನ ಈ ಟಾಪ್ ಹೀರೋಯಿನ್ ಸಹ ಮದುವೆಗೂ ಮುನ್ನವೇ ಪ್ರೆಗ್ನಂಟ್ ಆಗಿದ್ದರೆಂದು ಹೇಳಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸ್ಟಾರ್‌ಕಿಡ್ ಆಗಿ ಬೆಳೆದ ಮಹೇಶ್ ಭಟ್ ಅವರ ಮಗಳು ಆಲಿಯಾ ಭಟ್ ಚಿಕ್ಕ ವಯಸ್ಸಿನಲ್ಲಿಯೇ ಛಾಪು ಮೂಡಿಸಿದ್ದರು. ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟು, ಮೊದಲ ಸಿನಿಮಾದಲ್ಲೇ ಖ್ಯಾತಿ ಪಡೆದರು.
ಆಲಿಯಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ರಣಬೀರ್ ಕಪೂರ್ ಅವರನ್ನು ವಿವಾಹವಾದರು. ಬ್ರಹ್ಮಾಸ್ತ್ರ ಸಿನಿಮಾ ಸೆಟ್‌ನಲ್ಲಿ ಇಬ್ಬರೂ ಸ್ನೇಹಿತರಾದರು, ಆ ಬಳಿಕ ಪ್ರೀತಿಯಲ್ಲಿ ಬಿದ್ದರು ಎನ್ನಲಾಗುತ್ತದೆ. ಆಲಿಯಾ ಭಟ್ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರು ಎಂಬ ವದಂತಿಯೊಂದಿದೆ. ಮದುವೆಯಾದ 5 - 6 ತಿಂಗಳಲ್ಲೇ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದು ಈ ವದಂತಿಗೆ ಕಾರಣವಾಯಿತು.ಸದ್ಯ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಆಲಿಯಾ ಭಟ್. RRR ಮೂಲಕ ಆಲಿಯಾ ದಕ್ಷಿಣ ಸಿನಿರಂಗಕ್ಕೂ ಪದಾರ್ಪಣೆ ಮಾಡಿದರು.
Alia Bhatt Age Alia Bhatt Baby Born Alia Bhatt Daughter Alia Bhatt Marriage Pics Alia Bhatt Baby Name Alia Bhatt Baby Pics ಮದುವೆಗೂ ಮುನ್ನ ಗರ್ಭಿಣಿಯಾದ ನಟಿಯರು ಆಲಿಯಾ ಭಟ್ ಆಲಿಯಾ ಭಟ್ ಮಗಳು ಆಲಿಯಾ ಭಟ್ ಸಿನಿಮಾ ಆಲಿಯಾ ಭಟ್ ಮದುವೆ ಫೋಟೋ ಆಲಿಯಾ ಭಟ್ ಪತಿ ರಣಬೀರ್ ಕಪೂರ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕುಡಿದ ಮತ್ತಿನಲ್ಲಿ ರವೀನಾ ಟಂಡನ್ ಜಗಳ? ಮಧ್ಯ ರಾತ್ರಿ ನಡು ರಸ್ತೆಯಲ್ಲಿ KGF ನಟಿ ಮೇಲೆ ಹಲ್ಲೆ !Attack on Raveena Tandon: ಬಾಲಿವುಡ್ ನಟಿ ರವೀನಾ ಟಂಡನ್‌ಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
और पढो »
Janhvi Kapoor: 13 ವರ್ಷದವಳಿದ್ದಾಗಲೇ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದ ನಟಿ ಜಾನ್ವಿ ಕಪೂರ್ !Janhvi Kapoor about her childhood: ಬಾಲಿವುಡ್ ನಟಿ ಜಾನ್ವಿ ಕಪೂರ್ ಹೇಳಿದ ವಿಚಾರವೊಂದು ಎಲ್ಲೆಡೆ ವೈರಲ್ ಆಗಿದೆ.
और पढो »
15 ವರ್ಷಕ್ಕೆ ಕನ್ಯತ್ವ ಕಳೆದುಕೊಂಡ ಈಕೆ ಇಂದು ಸ್ಟಾರ್ ಹೀರೋಯಿನ್!!Bollywood Actress: ಸ್ಟಾರ್ ಹೀರೋಗಳು, ನಿರ್ದೇಶಕರು, ನಟರ ಮಕ್ಕಳು ಸಿನಿಮಾ ಪ್ರವೇಶಿಸುವುದು ಕಷ್ಟವೇನಲ್ಲ. ಚಿತ್ರರಂಗಕ್ಕೆ ಬಂದು ಬೆಳೆಯಬೇಕಾದರೆ ಪ್ರತಿಭೆಯ ಜೊತೆಗೆ ಅದೃಷ್ಟವೂ ಬೇಕು.
और पढो »
Famous Anchor: ಖ್ಯಾತ ಆಂಕರ್ ಬಾಯ್‌ಫ್ರೆಂಡ್ ಜೊತೆಗಿನ ಪೋಟೋಸ್ ವೈರಲ್!Famous Anchor Boyfriend: ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ ಮದುವೆಗೂ ಮುನ್ನ ತನ್ನ ಗೆಳೆಯನೊಂದಿಗೆ ಎಂಜಾಯ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
और पढो »
ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!Natasa Stankovic Background: ನತಾಶಾ ಸ್ಟಾಂಕೋವಿಕ್ ಈಕೆ ಸರ್ಬಿಯಾ ಮೂಲದ ನಟಿ, ರೂಪದರ್ಶಿ ಮತ್ತು ಡ್ಯಾನ್ಸರ್. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನತಾಶಾ ಕೊಂಚಮಟ್ಟಿಗೆ ಫೇಮಸ್ ಆಗಿದ್ದರು.
और पढो »
ನಯನತಾರಾ.. ದೀಪಿಕಾ.. ಇವರ್ಯಾರು ಅಲ್ಲ.. ಪ್ರತಿ ಚಿತ್ರಕ್ಕೆ 40 ಕೋಟಿ ಸಂಭಾವನೆ ಪಡೆಯುವ ನಟಿ ಈಕೆ!!Bollywood Actress: ಬಾಲಿವುಡ್ ನಲ್ಲಿ ಮಾತ್ರವಲ್ಲ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು ಎನ್ನುವ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಹೇಳಲಿದ್ದೇವೆ..
और पढो »