Amitabh Bachchan-Aishwarya Rai: ಅಭಿಷೇಕ್​-ಐಶ್ವರ್ಯಾ ರೈ ಡಿವೋರ್ಸ್‌ ರೂಮರ್ಸ್​ ನಡುವೆ ವಿವಾಹಿತ ಜೋಡಿಗೆ ʼಇಂತದ್ದೊಂದುʼ ಸಲಹೆ ಕೊಟ್ರು ಅಮಿತಾಬ್​! ಏನದು?

Amitabh Bachchan समाचार

Amitabh Bachchan-Aishwarya Rai: ಅಭಿಷೇಕ್​-ಐಶ್ವರ್ಯಾ ರೈ ಡಿವೋರ್ಸ್‌ ರೂಮರ್ಸ್​ ನಡುವೆ ವಿವಾಹಿತ ಜೋಡಿಗೆ ʼಇಂತದ್ದೊಂದುʼ ಸಲಹೆ ಕೊಟ್ರು ಅಮಿತಾಬ್​! ಏನದು?
Amitabh Bachchan On Married CouplesAbhishek BachchanAishwarya Rai
  • 📰 Zee News
  • ⏱ Reading Time:
  • 24 sec. here
  • 7 min. at publisher
  • 📊 Quality Score:
  • News: 30%
  • Publisher: 63%

amitabh bachchan: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ಪತಿ 16 ಅನ್ನು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ, ನಟ ಮದುವೆಯಾದ ಜೋಡಿಗಳಿಗೂ ಸಲಹೆ ನೀಡಿದ್ದಾರೆ..

Amitabh Bachchan - Aishwarya Rai : ಅಭಿಷೇಕ್​-ಐಶ್ವರ್ಯಾ ರೈ ಡಿವೋರ್ಸ್‌ ರೂಮರ್ಸ್​ ನಡುವೆ ವಿವಾಹಿತ ಜೋಡಿಗೆ ʼಇಂತದ್ದೊಂದುʼ ಸಲಹೆ ಕೊಟ್ರು ಅಮಿತಾಬ್​! ಏನದು?

ಸೋನಿ ತನ್ನ ಪತಿಯೊಂದಿಗೆ ಎಲ್ಲಿಗೆ ಹೋದರೂ ಇಬ್ಬರೂ ಯಾವಾಗಲೂ ರೀಲ್ಸ್‌ ಮಾಡುತ್ತಾರೆ ಎಂದು ಹೇಳಿದರು. ಇದಕ್ಕೆ ನಗುತ್ತಾ ಅಮಿತಾಭ್ ಬಚ್ಚನ್ ಎಲ್ಲಾ ವಿವಾಹಿತ ದಂಪತಿಗಳಿಗೆ ಸಲಹೆ ನೀಡುತ್ತಾರೆ, 'ನೀವು ಗಂಡ ಹೆಂಡತಿಯರಿಗೆ ತುಂಬಾ ಒಳ್ಳೆಯ ಐಡಿಯಾ ನೀಡಿದ್ದೀರಿ. ಪ್ರತಿ ಗಂಡ ಹೆಂಡತಿಯೂ ಎಲ್ಲಿ ಹೋದರೂ ರೀಲ್ಸ್ ಮಾಡಿ"‌ ಎಂದು ಹೇಳಿದ್ದಾರೆ..ತಮ್ಮ ಮಗ ಅಭಿಷೇಕ್ ಬಚ್ಚನ್ ಮತ್ತು ಸೊಸೆ ಐಶ್ವರ್ಯಾ ರೈ ಅವರ ವಿಚ್ಛೇದನದ ವದಂತಿಯು ಜೋರಾದಾಗ ಅಮಿತಾಬ್ ಬಚ್ಚನ್ ಅವರು ಇಂತಹ ಸಲಹೆ ನೀಡಿದ್ದು, ಇದು ಅವರನ್ನೇ ಟಾರ್ಗೆಟ್‌ ಮಾಡಿ ಹೇಳಿದಂತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Amitabh Bachchan On Married Couples Abhishek Bachchan Aishwarya Rai Aishwarya Rai Abhishek Bachchan Divorce Rumours Amitabh Bachchan Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ʼಐಶ್ವರ್ಯಾ ರೈ ತನ್ನ ಅತ್ತೆಯೊಂದಿಗೆ..ʼ ಡಿವೋರ್ಸ್‌ ವದಂತಿ ಮಧ್ಯವೇ ಅಸಲಿ ಸತ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್!!ʼಐಶ್ವರ್ಯಾ ರೈ ತನ್ನ ಅತ್ತೆಯೊಂದಿಗೆ..ʼ ಡಿವೋರ್ಸ್‌ ವದಂತಿ ಮಧ್ಯವೇ ಅಸಲಿ ಸತ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್!!Aishwarya Rai and Abhishek Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿಗಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಸದ್ಯ ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದೆ.
और पढो »

ವಿಚ್ಛೇದನ ವದಂತಿ ನಿಜವೇ? ಅಭಿಷೇಕ್‌ ಜೊತೆಗಿನ ದಾಂಪತ್ಯ ಉಳಿಸಿಕೊಳ್ಳಲು ಐಶ್ವರ್ಯ ಮಾಡಿದ್ದೇನು ಗೊತ್ತಾ?ವಿಚ್ಛೇದನ ವದಂತಿ ನಿಜವೇ? ಅಭಿಷೇಕ್‌ ಜೊತೆಗಿನ ದಾಂಪತ್ಯ ಉಳಿಸಿಕೊಳ್ಳಲು ಐಶ್ವರ್ಯ ಮಾಡಿದ್ದೇನು ಗೊತ್ತಾ?Aishwarya Rai and Abhishek Bachchan: ಕೆಲವು ದಿನಗಳಿಂದ ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದ ಬಗ್ಗೆ ಚರ್ಚೆಯಾಗುತ್ತಿದ್ದು, ಐಶ್ವರ್ಯಾ ರೈ ಬಚ್ಚನ್ ಕುಟುಂಬದ ನಡುವೆ ಅಂತರ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
और पढो »

ಐಶ್ವರ್ಯಾ ರೈ ಜೀವನದಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದು ಹೇಗೆ? ಸದ್ಯ ವಿಚ್ಛೇದನ ಸುದ್ದಿ ಹರಿದಾಡ್ತಿರೋದು ಏಕೆ? ಇಲ್ಲಿದೆ ಅಸಲಿ ಸತ್ಯ!ಐಶ್ವರ್ಯಾ ರೈ ಜೀವನದಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದು ಹೇಗೆ? ಸದ್ಯ ವಿಚ್ಛೇದನ ಸುದ್ದಿ ಹರಿದಾಡ್ತಿರೋದು ಏಕೆ? ಇಲ್ಲಿದೆ ಅಸಲಿ ಸತ್ಯ!Abhishek Bachchan-Aishwarya Rai: ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಅತ್ಯುತ್ತಮ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ 2007 ರಲ್ಲಿ ವಿವಾಹವಾದರು.
और पढो »

ಬಾಲಿವುಡ್‌ ಪವರ್‌ ಕಪಲ್‌ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ನಡುವೆ ತುಂಬಾ ವಯಸ್ಸಿನ ವ್ಯತ್ಯಾಸವಿದೆ! ಎಷ್ಟು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!ಬಾಲಿವುಡ್‌ ಪವರ್‌ ಕಪಲ್‌ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ನಡುವೆ ತುಂಬಾ ವಯಸ್ಸಿನ ವ್ಯತ್ಯಾಸವಿದೆ! ಎಷ್ಟು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!Abhishek Bachchan and Aishwarya Rai: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಜೋಡಿಯನ್ನು ಅಭಿಮಾನಿಗಳು ಯಾವಾಗಲೂ ಇಷ್ಟಪಡುತ್ತಾರೆ. ಆದರೆ, ಕೆಲ ದಿನಗಳಿಂದ ಇವರಿಬ್ಬರ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
और पढो »

ಐಶ್ವರ್ಯಾಗೆ ನನ್ನ ಅನುಮತಿ ಅಗತ್ಯವಿಲ್ಲ, ವಿಚ್ಛೇದನದ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಟ್ವೀಟ್ ವೈರಲ್! ಡಿವೋರ್ಸ್ ಫಿಕ್ಸ್?!‌ಐಶ್ವರ್ಯಾಗೆ ನನ್ನ ಅನುಮತಿ ಅಗತ್ಯವಿಲ್ಲ, ವಿಚ್ಛೇದನದ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಟ್ವೀಟ್ ವೈರಲ್! ಡಿವೋರ್ಸ್ ಫಿಕ್ಸ್?!‌Abhishek Bachchan tweet on Aishwarya Rai: ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ವದಂತಿಗಳ ಮಧ್ಯೆ ಅಭಿಷೇಕ್ ಬಚ್ಚನ್ ಅವರ ಟ್ವೀಟ್ ವೈರಲ್ ಆಗುತ್ತಿದ್ದು, ಅದರಲ್ಲಿ ಆಕೆಗೆ ನನ್ನ ಅನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ
और पढो »

ʼಅಭಿಷೇಕ್‌ ಜೊತೆ ಮನಸ್ಥಾಪ ಇರೋದು ನಿಜ ಆದರೆʼ.. ವಿಚ್ಛೇದನ ವದಂತಿ ಮಧ್ಯವೇ ಐಶ್ವರ್ಯಾ ರೈ ಬಿಚ್ಚಿಟ್ರು ಅಸಲಿ ಸತ್ಯ! ವಿಡಿಯೋ ವೈರಲ್!!‌‌ʼಅಭಿಷೇಕ್‌ ಜೊತೆ ಮನಸ್ಥಾಪ ಇರೋದು ನಿಜ ಆದರೆʼ.. ವಿಚ್ಛೇದನ ವದಂತಿ ಮಧ್ಯವೇ ಐಶ್ವರ್ಯಾ ರೈ ಬಿಚ್ಚಿಟ್ರು ಅಸಲಿ ಸತ್ಯ! ವಿಡಿಯೋ ವೈರಲ್!!‌‌Aishwarya Rai revealed the real truth: ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸದ್ಯ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ..
और पढो »



Render Time: 2025-02-15 02:47:52