Amruthadhaare Serial: ಗೌತಮ್‌ ಹುಟ್ಟು ಹಬ್ಬದ ಸಡಗರ: ಮಂದಾಕಿನಿ ಅಳಿಯನಿಗೆ ಕೊಟ್ಟ ರೋಲ್ಡ್ ಗೋಲ್ಡ್ ಸರದಿಂದ ಅವಾಂತರ!

Amrutadhare समाचार

Amruthadhaare Serial: ಗೌತಮ್‌ ಹುಟ್ಟು ಹಬ್ಬದ ಸಡಗರ: ಮಂದಾಕಿನಿ ಅಳಿಯನಿಗೆ ಕೊಟ್ಟ ರೋಲ್ಡ್ ಗೋಲ್ಡ್ ಸರದಿಂದ ಅವಾಂತರ!
SerialZee Kannnadaಸೀರಿಯಲ್
  • 📰 Zee News
  • ⏱ Reading Time:
  • 19 sec. here
  • 24 min. at publisher
  • 📊 Quality Score:
  • News: 88%
  • Publisher: 63%

ಮಂದಾಕಿನಿ ಚೀಟಿ ದುಡ್ಡನ್ನು ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ, ಅನಿವಾರ್ಯವಾಗಿ ಹಣ ಕೈಗೆ ಸೇರದಿದ್ದರೂ, ಗೌತಮ್ ಹುಟ್ಟು ಹಬ್ಬಕ್ಕೆ ಭಾರಿ ಗಿಫ್ಟ್ ನೀಡಿದ್ದಾಳೆ.[node:summary]

Amruthadhaare Kannada Serial : ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ತಾಯಿ ಮಂದಾಕಿನಿ ಅಳಿಯ ಗೌತಮ್ ಹುಟ್ಟುಹಬ್ಬಕ್ಕೆ ಎಲ್ಲರ ಮುಂದೆ ಸರವನ್ನು ಕೊರಳಿಗೆ ಹಾಕಿದ್ದಾಳೆ. ಇದರಿಂದ ಅವಾಂತರ ಸೃಷ್ಠಿಯಾಗಿದೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.ಗೌತಮ್ ಗೋಸ್ಕರ ಭೂಮಿಕಾ ತಾನೇ ಕೇಕ್ ತಯಾರಿಸಿ ರೂಮ್ಗೆ ತಂದು ಅಲ್ಲಿಯೇ ಕಟ್ ಮಾಡಿಸಿದ್ದಾಳೆ.White Hair Remedy: ಯಾವುದೇ ಹೇರ್‌ ಡೈ ಬೇಡ... ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ʼಈʼ ಎಲೆ!!ಮೇಷದಲ್ಲಿ ಶುಕ್ರ.. ಈ 4 ರಾಶಿಯವರ ಹಣೆಬರಹವೇ ಬದಲಾಗುವುದು, ವೃತ್ತಿಯಲ್ಲಿ ಪ್ರಗತಿ..

ಎಲ್ಲರ ಜೊತೆಗೆ ತನ್ನ ಹಳೆಯ ದಿನಗಳ ಬಗ್ಗೆ ಹೇಳುತ್ತಾ ಮಂದಾಕಿನಿ ಮಾಮೂಲಿಯಂತೆಯೇ ಮಾತನಾಡುತ್ತಿರುತ್ತಾಳೆ. ಶಕುಂತಲಾ ಸ್ನೇಹಿತೆ ಜಾನಕಿ ಮಂದಾಕಿನಿಗೆ ಆ ಸರವನ್ನು ಎಲ್ಲಿ ಖರೀದಿಸಿದ್ದು ಎಂದು ಪ್ರಶ್ನೆ ಮಾಡುತ್ತಾಳೆ. ಅವಾಗ ಮಂದಾಕಿನಿ ಬಾಯಿಗೆ ಬಂದ ಅಂಗಡಿ ಹೆಸರನ್ನು ಹೇಳುತ್ತಾಳೆ. ಅದಕೆ ಜಾನಕಿ ಆ ಅಂಗಡಿಗೆ ನಾನೂ ಹೋಗಿದ್ದೆ ಆದರೆ, ನನಗೆ ಆ ಡಿಸೈನ್ ಕಾಣಿಸಲೇ ಇಲ್ಲ ಎಂದು ಹೇಳುತ್ತಾಳೆ. ನಿಜವೇನೆಂದರೆ ಮಂದಾಕಿನಿ ರೋಲ್ಡ್ ಗೋಲ್ಡ್ ಸರವನ್ನು ನೀಡಿರುತ್ತಾಳೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Serial Zee Kannnada ಸೀರಿಯಲ್ ಅಮೃತಧಾರೆ ಗೆಜ್ಜೆ Amruthadhaare Serial Today Episode Amrithadhare Kannada Serial Today Episode Youtube Amrithadhare Serial Timings Today Amrithadhare Serial Wikipedia Amritha̧dhare Serial Remake Amrithadhare Kannada Serial Dubbeamruthadhaare Se Kannada Serial Gautham Birthday Suprise Party Gautham Bhumika Anand Mandakini Shakuntala Zee Kannada Rold Gold Chain Janaki

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Amruthadhaare Serial: ಯುಗಾದಿ ಹಬ್ಬದಂದು ಶಕುಂತಲಾಳ ಕುತಂತ್ರ ಬಯಲು: ಅತ್ತೆಗೆ ಶಾಕ್‌ ಕೊಟ್ಟ ಭೂಮಿಕಾ!Amruthadhaare Serial: ಯುಗಾದಿ ಹಬ್ಬದಂದು ಶಕುಂತಲಾಳ ಕುತಂತ್ರ ಬಯಲು: ಅತ್ತೆಗೆ ಶಾಕ್‌ ಕೊಟ್ಟ ಭೂಮಿಕಾ!ಅದೇ ಸಂದರ್ಭದಲ್ಲಿ ಭೂಮಿಕಾ ಗುರುಗಳ ಬಗ್ಗೆ ಬಹಳ ಅದ್ಭುತವಾದ ಮಾತನಾಡುತ್ತಾಳೆ. ಇವರು ಸಾಮಾನ್ಯ ಗುರುಗಳು ಅಲ್ಲ ವೇದಾ ಅಭ್ಯಾಸ ಮಾಡಿದ ಪಂಡಿತರು. ಯುಗಾದಿ ಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಾಳೆ. ತಕ್ಷಣ ಗುರುಗಳಿಗೆ ಭೂಮಿಕಾ ಉತ್ತಮ ಆತಿಥ್ಯ ಸತ್ಕಾರ ಮಾಡುತ್ತಾಳೆ. ತದನಂತರ ತನ್ನ ಮತ್ತು ಗೌತಮ್ ಜಾತಕವನ್ನು ಗುರುಗಳ ಹತ್ತಿರ ತೋರಿಸುತ್ತಾಳೆ.
और पढो »

Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್‌ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ ನಟಿಸಿದ್ದಾರೆ..
और पढो »

IPL 2024: KKR vs RCB ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿದ Shreyas Iyer-Gautam Gambhir ವಿಡಿಯೋ ನೋಡಿIPL 2024: KKR vs RCB ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿದ Shreyas Iyer-Gautam Gambhir ವಿಡಿಯೋ ನೋಡಿIPL 2024 ರಲ್ಲಿ ನಿನ್ನೆ ನಡೆದ ಕೋಲ್ಕತಾ ವಿರುದ್ಧ ಬೆಂಗಳೂರು ಪಂದ್ಯದ ವೇಳೆ ಡಗ್ ಔಟ್ ಬಳಿ ಗೌತಮ್ ಗಂಭೀರ್ ನಾಲ್ಕನೇ ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದಿರುವುದನ್ನು ಗಮನಿಸಲಾಗಿದೆ
और पढो »

Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!ಇಂದು ಸಮಂತಾ ರುತ್‌ ಪ್ರಭು 36 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಕುರಿತ ಸೀಕ್ರೇಟ್‌ ಹೊರಬಿದ್ದಿದೆ.
और पढो »

ಅದಾನಿ ಬಹುಕೋಟಿ ಸಾಮ್ರಾಜ್ಯ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ವ್ಯಕ್ತಿ! ಗೌತಮ್ ಅದಾನಿ ರೈಟ್ ಹ್ಯಾಂಡ್ ಈ ಪ್ರೊಫೆಸರ್ಅದಾನಿ ಬಹುಕೋಟಿ ಸಾಮ್ರಾಜ್ಯ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ವ್ಯಕ್ತಿ! ಗೌತಮ್ ಅದಾನಿ ರೈಟ್ ಹ್ಯಾಂಡ್ ಈ ಪ್ರೊಫೆಸರ್Gautam Adani Right Hand :ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿಭಾಯಿಸಲು ಗೌತಮ್ ಅದಾನಿ ಅವರ ಕುಟುಂಬ ಮತ್ತು ಬಹಳ ಹತ್ತಿರವಿರುವ ಕೆಲವು ಜನರ ಸಹಾಯ ಪಡೆಯುತ್ತಾರೆ.ಅವರಲ್ಲಿ ಬಹು ಮುಖ್ಯವಾದ ವ್ಯಕ್ತಿ ಇವರೇ.
और पढो »

ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ ರೈತಸಂಘಟನೆ ಕರಪತ್ರ ಅಭಿಯಾನಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ ರೈತಸಂಘಟನೆ ಕರಪತ್ರ ಅಭಿಯಾನಕೊಟ್ಟ ಮಾತಿನಂತೆ ನರೇಂದ್ರ ಮೋದಿ (Narendra Modi) ರೈತರ ಸಾಲಮನ್ನಾ ಮಾಡಿಲ್ಲ, ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಟ್ಟಿಲ್ಲ, ರೈತರ ವಿರುದ್ಧ ಹಾಕಲಾಗಿದ್ದ ಕೇಸ್ ಗಳನ್ನು ವಾಪಾಸ್ ಪಡೆದಿಲ್ಲ, ಈಗಲೂ ಹಿಂಬಾಗಿಲಿನಿಂದ ರೈತ ವಿರೋಧಿ ಕಾನೂನು ತರಲು ಪ್ರಯತ್ನಿಸುತ್ತಿದ್ದಾರೆಂದು ಕರಪತ್ರದಲ್ಲಿ ಬರೆಯಲಾಗಿದೆ.
और पढो »



Render Time: 2025-02-16 13:36:41