2025ರ ವೇಳೆಗೆ ಭಾರತದಲ್ಲಿ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅಮೆಜಾನ್ ಸಮ್ಮೇಳನದಲ್ಲಿ ಹೇಳಿದೆ. ಕಂಪನಿಯು ತನ್ನ ವ್ಯಾಪಾರವನ್ನು ಹೆಚ್ಚಿಸಲು ಮತ್ತು ವಿತರಣಾ ಸೇವೆಯನ್ನು ಸುಧಾರಿಸಿವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ.
ಅಮೆಜಾನ್ ಇಂಡಿಯಾ ಹೊಸ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಪ್ರಕಟಿಸಿದೆ.ಈ 7 ಸೂಪರ್‌ಫುಡ್‌ಗಳನ್ನ ನಿಮ್ಮ ಚಳಿಗಾಲದ ಸ್ನೇಹಿತರನ್ನಾಗಿಸಿ; ಕೆಮ್ಮು, ಶೀತ & ಅಸ್ತಮಾ ಸೇರಿ ಯಾವುದೇ ಕಾಯಿಲೆ ಬರಲ್ಲ!ಈ ಜನ್ಮರಾಶಿಗೆ ಗಜಕೇಸರಿ ಯೋಗ... ಶ್ರೀಹರಿಲಕ್ಷ್ಮಿ ಕೃಪೆಯಿಂದ ಸಂಪತ್ತು, ಕೀರ್ತಿ, ವೈಭೋಗ ಅರಸಿ ಬರುವುದು! ಶ್ರೀಮಂತಿಕೆಯ ಬಾಗಿಲು ತೆರೆಯಲು ಇನ್ನಿಲ್ಲ ಹೆಚ್ಚು ಸಮಯ
ಅಮೆಜಾನ್ ಇಂಡಿಯಾ ಹೊಸ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಪ್ರಕಟಿಸಿದೆ. ಈ ಸೇವೆಯ ಅಡಿಯಲ್ಲಿ, ಗ್ರಾಹಕರು ಕೇವಲ 15 ನಿಮಿಷಗಳಲ್ಲಿ ಮನೆಯಲ್ಲಿ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಅಮೆಜಾನ್ ಇಂಡಿಯಾ ಕಂಟ್ರಿ ಮ್ಯಾನೇಜರ್ ಸಮೀರ್ ಕುಮಾರ್ ನವದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಈ ಘೋಷಣೆ ಮಾಡಿದ್ದಾರೆ.ಮೊದಲಿಗೆ, Tez ಅನ್ನು ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು. ನಂತರ ಈ ಸೇವೆಯನ್ನು ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸಲಾಗುವುದು.ನಂತಹ ಕಂಪನಿಗಳಿಂದ Amazon ಮೇಲೆ ಒತ್ತಡ ಹೆಚ್ಚಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಿತ್ರರಂಗದ ಕರಾಳತೆ.. ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿ ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡ ಜನಪ್ರಿಯ ನಟಿ ಈಕೆ!Priyanka Haldar dress cutting videoವಯಸ್ಸು 41 ಆದ್ರೆ ಇನ್ನೂ ಸಿಂಗಲ್.. ಪ್ರಖ್ಯಾತ ರಾಜಕಾರಣಿಯೊಂದಿಗೆ ಅಫೇರ್ ರೂಮರ್ಸ್..
Amazon 15 Minute Deliery Service Amazon Tez Service Amazon Tez Service In India Amazon Tez Starting Date ಅಮೆಜಾನ್ ಅಮೆಜಾನ್ ತೇಜ್ ಅಮೆಜಾನ್ ೧೫ ನಿಮಿಷಗಳ ಡೆಲಿವೆರಿ Technology News In Kannada Kannada Technology News Kannada News Kannada Today Kannada News Zee Kannada News Latest Kannada News Latest Kannada News Live News In Kannada Breaking News In Kannada Today Kannada News ಕನ್ನಡ ನ್ಯೂಸ್ ಕನ್ನಡದಲ್ಲಿ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಜೀ ನ್ಯೂಸ್ ಕನ್ನಡ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾತ್ರಿ ಮಲಗುವಾಗ ಮೊಬೈಲ್ ನೋಡಿಕೊಂಡೇ ನಿದ್ದೆಗೆ ಜಾರುವ ಅಭ್ಯಾಸವಿದೆಯಾ ? ಈ 5 ಸಮಸ್ಯೆ ನಿಮ್ಮನ್ನು ಕಾಡುವುದು ಸುಳ್ಳಲ್ಲಬಹು ದೊಡ್ಡ ತಪ್ಪು ಎನ್ನುವ ಅರಿವು ಆ ಕ್ಷಣಕ್ಕೆ ಅವರಿಗೆ ಆಗಲಿಕ್ಕಿಲ್ಲ. ಆದರೆ ಮುಂದೊಂದು ದಿನ ಈ ಚಟವನ್ನು ಬಿಡಿಸುವುದು ಬಹಳ ಕಷ್ಟವಾಗಿ ಪರಿಣಮಿಸುತ್ತದೆ.
और पढो »
ಅಯ್ಯಪ್ಪನ ಭಕ್ತರಿಗೆ ಕೇಂದ್ರ ಸರ್ಕಾರದ ಬಹು ದೊಡ್ಡ ಯೋಜನೆ !ಶಬರಿ ಮಲೆಗೆ ತೆರಳುವವರಿಗೆ ಬಂಪರ್ ಗಿಫ್ಟ್ಇದೀಗ ಶಬರಿಮಲೆ ಯಾತ್ರಾರ್ಥಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ.
और पढो »
ವಿರಾಟ್ ಹಾಗೂ ಅನುಷ್ಕಾ ಬೇರೆ ದೇಶದಲ್ಲಿ ನೆಲೆಯೂರುತ್ತಿರುವುದೇಕೆ ಗೊತ್ತೇ? ಇದರ ಹಿಂದಿದೆ ಬಹು ದೊಡ್ಡ ಕಾರಣ!!Virat Kohli-Anushka Sharma: ಟೀಂ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ದುಬೈನಲ್ಲಿ ನೆಲೆಸಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಟ್ರಾಫಿಕ್ ಜಾಮ್ ನಿಂದ ತಪ್ಪಿಸಿಕೊಳ್ಳಲು ದುಬೈಗೆ ಹೋಗಿದ್ದೆ ಎಂದು ಉತ್ತಪ್ಪ ಬಹಿರಂಗಪಡಿಸಿದ್ದಾರೆ. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ಕೂಡ ಲಂಡನ್ ನಲ್ಲಿ ತಂಗಿರುವುದು ಗೊತ್ತೇ ಇದೆ.
और पढो »
ಧಾರಾವಾಹಿಗಳಲ್ಲಿ ನಾಯಕಿಯರಿಗೆ ಹೆಚ್ಚಿದ ಬೇಡಿಕೆ! ದಿನಕ್ಕೆ 1 ಲಕ್ಷ ಸಂಭಾವನೆ ಪಡೆಯುವ ಏಕೈಕ ಸಿರೀಯಲ್ ನಟಿ ಯಾರು ಗೊತ್ತಾ?Famous Serial Actress: ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ದಿನಕ್ಕೆ ರು.1 ಲಕ್ಷ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಧಾರಾವಾಹಿಯ ನಾಯಕ ಪರೋಕ್ಷವಾಗಿ ಹೇಳಿದ್ದಾರೆ.
और पढो »
43 ಬೌಂಡರಿ, 24 ಸಿಕ್ಸರ್... 152 ಎಸೆತಗಳಲ್ಲಿ 419 ರನ್ ಗಳಿಸಿದ 15 ವರ್ಷದ ಕ್ರಿಕೆಟಿಗ..! ಸಚಿನ ತೆಂಡೂಲ್ಕರ್ ಅವರ ದಾಖಲೆಗಳನ್ನು ಮುರಿದ ಈ ಬಾಲಕ ಯಾರು ಗೊತ್ತಾ..?Aysuh shinde: ಹ್ಯಾರಿಸ್ ಶೀಲ್ಡ್ ಟೂರ್ನಿಯಲ್ಲಿ ಯುವ ಆರಂಭಿಕ ಆಟಗಾರ ಆಯುಷ್ ಶಿಂಧೆ 419 ರನ್ ಗಳಿಸಿದ್ದಾರೆ. 152 ಎಸೆತಗಳಲ್ಲಿ 43 ಬೌಂಡರಿ ಹಾಗೂ 24 ಸಿಕ್ಸರ್‌ಗಳನ್ನು ಸಿಡಿಸಿ ದೊಡ್ಡ ಮೊತ್ತವನ್ನು ಕಲೆಹಾಕಿದ್ದಾರೆ.
और पढो »
ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ, ಆಸ್ಪತ್ರೆಗಳ ಅಭಿವೃದ್ಧಿಗೆ ಹೊರೆತು ಗ್ಯಾರಂಟಿಗಳಿಗಲ್ಲ : ದಿನೇಶ್ ಗುಂಡೂರಾವ್ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ. ಆಯಾ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
और पढो »