Andhra Pradesh CM Oath Ceremony: ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಚಂದ್ರಬಾಬು ನಾಯ್ಡು

Andhra Pradesh CM Oath Ceremony समाचार

Andhra Pradesh CM Oath Ceremony: ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಚಂದ್ರಬಾಬು ನಾಯ್ಡು
Chandrababu NaiduAndhra PradeshAndhra Pradesh CM Oath Ceremony
  • 📰 Zee News
  • ⏱ Reading Time:
  • 19 sec. here
  • 14 min. at publisher
  • 📊 Quality Score:
  • News: 53%
  • Publisher: 63%

Andhra Pradesh CM Chandrababhu naidu: ಮೊದಲು 1995ರಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್. ಚಂದ್ರಬಾಬು ನಾಯ್ಡು (Chief Minister of Andhra Pradesh N. Chandrababu Naidu), ಸತತ 2004ರವರೆಗೂ ಅಧಿಕಾರದಲ್ಲಿದ್ದರು.

Andhra Pradesh CM Oath Ceremony: ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಚಂದ್ರಬಾಬು ನಾಯ್ಡು

, ಸತತ 2004ರವರೆಗೂ ಅಧಿಕಾರದಲ್ಲಿದ್ದರು. 2014 ರಲ್ಲಿ, ಚಂದ್ರಬಾಬು ನಾಯ್ಡು ವಿಭಜಿತ ಆಂಧ್ರಪ್ರದೇಶದ ಮೊದಲ ಸಿಎಂ ಆಗಿದ್ದರು ಮತ್ತು 2019 ರವರೆಗೆ ಸೇವೆ ಸಲ್ಲಿಸಿದರು. ಆದರೆ, 2019 ರಲ್ಲಿ ಚುನಾವಣೆಯಲ್ಲಿ ಸೋಲು ಕಂಡರು. ಇದೀಗ 2024ರ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಹಿಂದಿರುಗಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು, ಇಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Chandrababu Naidu Andhra Pradesh Andhra Pradesh CM Oath Ceremony Andhra Pradesh CM Andhra Pradesh Oath Ceremony PM Modi Andhra Pradesh Elections 2024 Andhra Pradesh Assembly Elections 2024 Andhra Pradesh Election Results Andhra Pradesh Government Formation Chandrababu Naidu Oath Ceremony N Chandrababu Naidu

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

PM Narendra Modi Oath Taking Ceremony Live Updates: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿPM Narendra Modi Oath Taking Ceremony Live Updates: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿPM Narendra Modi Oath Taking Ceremony Live Updates: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ
और पढो »

ಜೂನ್ 9 ಕ್ಕೆ ನರೇಂದ್ರ ಮೋದಿ ಪ್ರಮಾಣ ವಚನ, 6 ಜಾಗತಿಕ ನಾಯಕರಿಗೆ ಆಹ್ವಾನಜೂನ್ 9 ಕ್ಕೆ ನರೇಂದ್ರ ಮೋದಿ ಪ್ರಮಾಣ ವಚನ, 6 ಜಾಗತಿಕ ನಾಯಕರಿಗೆ ಆಹ್ವಾನಆರಂಭದಲ್ಲಿ ಜೂನ್ 8ರ ಶನಿವಾರದಂದು ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿದ್ದವು.ಆದರೆ, ಶುಕ್ರವಾರ ಮಧ್ಯಾಹ್ನ ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಎನ್ ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು.
और पढो »

ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ವಲ್ಲೂರಿ ಕಾಮೇಶ್ವರ ರಾವ್ ಪ್ರಮಾಣವಚನ ಸ್ವೀಕಾರಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ವಲ್ಲೂರಿ ಕಾಮೇಶ್ವರ ರಾವ್ ಪ್ರಮಾಣವಚನ ಸ್ವೀಕಾರಬೆಂಗಳೂರು: ರಾಜಭವನದ ಗಾಜಿನಮನೆಯಲ್ಲಿ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ ನ್ಯಾಯಮೂರ್ತಿಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
और पढो »

Annamalai : ಮೋದಿ ನೂತನ ಸಂಪುಟಕ್ಕೆ ಅಣ್ಣಾಮಲೈ ಸೇರ್ಪಡೆ..! ಇಂದು ಅಧಿಕಾರ ಸ್ವೀಕಾರ?Annamalai : ಮೋದಿ ನೂತನ ಸಂಪುಟಕ್ಕೆ ಅಣ್ಣಾಮಲೈ ಸೇರ್ಪಡೆ..! ಇಂದು ಅಧಿಕಾರ ಸ್ವೀಕಾರ?Annamalai in Modi cabinet 2024 : ಪ್ರಧಾನಿ ನರೇಂದ್ರ ಮೋದಿ ಇಂದು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಅವರು ಮೋದಿ ಸಂಪುಟದಲ್ಲಿ ಜಂಟಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
और पढो »

ಮೋದಿ ಸಂಪುಟದಲ್ಲಿ ಯಾವ ಯಾವ ರಾಜ್ಯದ ಎಷ್ಟು ನಾಯಕರಿಗೆ ಸ್ಥಾನ..? ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ..ಮೋದಿ ಸಂಪುಟದಲ್ಲಿ ಯಾವ ಯಾವ ರಾಜ್ಯದ ಎಷ್ಟು ನಾಯಕರಿಗೆ ಸ್ಥಾನ..? ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ..Modi Cabinet 2024 : ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಲ್ಲದೆ ಮೋದಿಯವರು ಜೊತೆ 30 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.. ಹಾಗಿದ್ರೆ ಯಾವ ರಾಜ್ಯದ ಎಷ್ಟು ಸಂಸದರಿಗೆ ಈ ಬಾರಿ ಸಚಿವ ಸ್ಥಾನ ಒಲಿದಿದೆ ಅಂತ ನೋಡೋಣ ಬನ್ನಿ..
और पढो »

Chandrababu Cabinet: బీసీలకు పెద్దపీట, చంద్రబాబు మంత్రివర్గం కూర్పు ఎలా జరిగిందంటేChandrababu Cabinet: బీసీలకు పెద్దపీట, చంద్రబాబు మంత్రివర్గం కూర్పు ఎలా జరిగిందంటేAndhra pradesh new government to take oath today june 12 చంద్రబాబు కొత్త మంత్రివర్గంలో 8 మంది బీసీలున్నారు.
और पढो »



Render Time: 2025-02-19 04:06:11