Anchor Anushree favourite Work: ನಿರೂಪಕಿ, ನಟಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್, ವದಂತಿಗಳು ಹೀಗೆ ಹಲವಾರು ಜೀವನದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
ನಟಿ, ಆಂಕರ್ ಅನುಶ್ರೀ ತುಳು ಯೂಟ್ಯೂಬ್ ಚಾನೆಲ್‌ಗೆ ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅನು ತಮ್ಮ ಜೀವನದ ಸಾಕಷ್ಟು ಕುತೂಹಲಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಂಗಳೂರಿನಿಂದ ಪ್ರಯಾಣ ಆರಂಭಿಸಿದ ಅನುಶ್ರೀ ಮೊದಲು ಮಂಗಳೂರು ಕನ್ನಡದಲ್ಲೇ ಮಾತನಾಡುತ್ತಿದ್ದರು.. ನಂತರ ಬೆಂಗಳೂರಿನಲ್ಲಿ ತರಕಾರಿ ಮಾರಾಟ ಮಾರುವವರ ಬಳಿ ಮಾತನಾಡುತ್ತ ಬೆಂಗಳೂರು ಕನ್ನಡ ಮಾತನಾಡಲು ಕಲಿತುಕೊಂಡಿದ್ದರಂತೆ.. ಬಾಲ್ಯದ ಕೆಲವು ಕರಾಳ ದಿನಗಳನ್ನು ನೆನಪಿಸಿಕೊಂಡ ಅನುಶ್ರೀ ತಂದೆ ಇಲ್ಲದೇ ಬೆಳೆದ ಅನುಭವವನ್ನು ಮನಬಿಚ್ಚಿ ಮಾತನಾಡಿದ್ದರು..
ಆಂಕರ್ ಅನುಶ್ರೀ ಟೆಲಿ ಕಾಲರ್ ಆಗಿ ಕೆಲಸ ಮಾಡುತ್ತಿರುವಾಗ ದಕ್ಷಿಣ ಕನ್ನಡದ ಅರುಣ್ ಆಳ್ವಾ ಎಂಬ ಡಾನ್ಸರ್ ಪರಿಚಯವಾಗಿ ಅವರಿಂದ ಬ್ಯಾಕ್ ಡಾನ್ಸರ್ ಆಗಿ ಕೆಲಸ ಮಾಡಿದ್ದರು.. ಈ ಬಗ್ಗೆ ಮಾತನಾಡಿದ ಅನುಶ್ರೀ ನಂಗೆ ಆಂಕರಿಂಗ್‌ಗಿಂತ ಡಾನ್ಸ್ ಮಾಡೋದು ತುಂಬಾ ಇಷ್ಟ.. ಡ್ಯಾನ್ಸ್ ಬಗ್ಗೆ ತುಂಬಾ ಕ್ರೇಜ್ ಇತ್ತು ಎಂದಿದ್ದಾರೆ.. ಚಟಪಟ ಮಾತಿನ ಮೂಲಕ ಎಲ್ಲರನ್ನು ರಂಜಿಸುತ್ತಿರೋ ಆಂಕರ್ ಕಮ್ ನಟಿ ಅನುಶ್ರೀ ತಮ್ಮ ಆರಂಭಿಕ ಜೀವನದಲ್ಲಿ ಸಾಕಷ್ಟು ಏರುಪೇರು ಕಂಡಿದ್ದಾರೆ.. ನೋವನ್ನೇ ಸವಾಲಾಗಿ ಸ್ವೀಕರಿಸಿದ ಈ ಚೆಲುವೆ ಇಂದು ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯಾಗಿ ಹೊರಹೊಮ್ಮಿದ್ದಾರೆ..
ಆಂಕರ್ ಅನುಶ್ರೀ ಅನುಶ್ರೀ ಇಷ್ಟವಾದ ಕೆಲಸ ಡಾನ್ಸರ್ ಅನುಶ್ರೀ ಅನುಶ್ರೀ ಸಂಭಾವನೆ ಅನುಶ್ರೀ ಮದುವೆ ಅನುಶ್ರೀ ಕುಟುಂಬ ಅನುಶ್ರೀ ತಂದೆ ತಾಯಿ Anchor Anushree Favourite Work Dancing Anchor Anushree News Anchor Anushree Latest News In Kannada Anchor Anushree Family Anchor Anushree Marriage Anchor Anushree Marriage News Anchor Anushree Remunration Anchor Anushree Father Mother Anchor Anushree Viral News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
और पढो »
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
और पढो »
Kaustubha Mani: ಬಾಲಿಯಲ್ಲಿ ಹನಿಮೂನ್ ಎಂಟಾಯ್ ಮಾಡುತ್ತಿರುವ ʻನನ್ನರಸಿ ರಾಧೆʼ ಸೀರಿಯಲ್ ಸುಂದರಿ!!ಕೌಸ್ತುಭ ಮಣಿ ವಿದೇಶದಲ್ಲಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮುಂದೆ ಈ ನಟಿಯೂ ಕೂಡ ಫಾರೆನ್‌ಗೆ ಹಾರಿ ಅಲ್ಲಿಯೇ ನೆಲೆಸಬಹುದು ಎನ್ನಲಾಗಿದೆ.
और पढो »
WhatsApp Statusನಲ್ಲೂ ಶೇರ್ ಮಾಡಬಹುದು ಉದ್ದುದ್ದ ವಾಯ್ಸ್ ನೋಟ್ : ಈ ರೀತಿ ಕೆಲಸ ಮಾಡಲಿದೆ ಈ ವೈಶಿಷ್ಟ್ಯwhatsApp ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಅದರ ಅಡಿಯಲ್ಲಿ ಬಳಕೆದಾರರು ಈಗ ಸ್ಟೇಟಸ್ ಅಪ್ಡೇಟ್ ಮಾಡುವಾಗ ವಾಯ್ಸ್ ನೋಟ್ ಗಳನ್ನೂ ಸೇರಿಸುವುದು ಸಾಧ್ಯವಾಗುತ್ತದೆ.
और पढो »
ಸಮಂತಾ ಅಲ್ಲ, ಜಾನ್ವಿ ಅಲ್ಲವೇ ಅಲ್ಲ, ಪುಷ್ಪಾ 2 ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಸುಂದರಿ..!Allu arjun Pushpa 2 : ಪುಷ್ಪಾ ಮೊದಲ ಭಾಗದಲ್ಲಿ ಊ ಅಂತೀಯಾ ಮಾವಾ.. ಎಂಬ ಹಾಡು ಸಖತ್ ಹಿಟ್ ಆಗಿತ್ತು. ಈ ಹಾಡಿನಲ್ಲಿ ಸಮಂತಾ ಸೊಂಟ ಬಳುಕಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ಕ್ರೇಜ್ ಗಿಟ್ಟಿಸಿಕೊಂಡಿತ್ತು.
और पढो »
ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.. ತೂಕ ಕೂಡ ಇಳಿಕೆಯಾಗುತ್ತೆ!Soak Rice before cooking benefits: ಅನ್ನವನ್ನು ಬೇಯಿಸುವಾಗ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ತೂಕ ಇಳಿಕೆಯಾಗುವುದುರ ಜೊತೆ ಮಧುಮೇಹ ಸಹ ನಿಯಂತ್ರಣಕ್ಕೆ ಬರುತ್ತದೆ.
और पढो »