Anchor Anushree Education-Qualification: ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಅನುಶ್ರೀ ತಮ್ಮ ಚಟಚಟ ಮಾತಿನ ಮೂಲಕವೇ ಪ್ರೇಕ್ಷಕರಿಗೆ ಮೋಡಿಮಾಡಿದ್ದಾರೆ.. ಹಾಗಾದ್ರೆ ಮಂಗಳೂರಿನ ಈ ಚೆಲುವೆ ಓದಿದ್ದೇನು? ಎನ್ನುವ ಸಣ್ಣ ಮಾಹಿತಿಯನ್ನು ಇದೀಗ ತಿಳಿಯೋಣ..
Anchor Anushree : ಚಟಪಟ ಅಂತ ಅಚ್ಚ ಕನ್ನಡದಲ್ಲೇ ಮಾತನಾಡೋ ಆಂಕರ್ ಅನುಶ್ರೀ ಓದಿದ್ದೇನು ಗೊತ್ತಾ? ಮಂಗಳೂರು ಚೆಲುವೆಯ ವಿದ್ಯಾರ್ಹತೆ ಗೊತ್ತಾದ್ರೆ ಶಾಕ್ ಆಗ್ತೀರಾ!!
ನಟಿ ಆಂಕರ್ ಆಗಿ ಗುರುತಿಸಿಕೊಳ್ಳುತ್ತಿರುವ ಅನುಶ್ರೀ ತಮ್ಮ ಆರಂಭಿಕ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ ಈ ಮಟ್ಟಕ್ಕೆ ಬೆಳದಿದ್ದಾರೆ.. ಇವರ ನಿರೂಪಣೆ ಇಲ್ಲವಾದರೇ ಆ ಕಾರ್ಯಕ್ರಮವೇ ಅಪೂರ್ಣ ಎನ್ನಿಸುವಷ್ಟರ ಮಟ್ಟಿಗೆ ತಮ್ಮ ಕ್ರೇಜ್ ಬೆಳೆಸಿಕೊಂಡಿದ್ದಾರೆ.. ಆಂಕರ್ ಅನುಶ್ರೀ ಅಚ್ಚ ಕನ್ನಡದಲ್ಲೇ ಚೊಕ್ಕವಾಗಿ ಮಾತನಾಡಿ ಕನ್ನಡಿಗರ ಮನೆಮಗಳಾಗಿದ್ದಾಳೆ.. ಒಂದು ಕಾಲದಲ್ಲಿ ಹಣಕ್ಕಾಗಿ ಪರದಾಡಿದ್ದ ಇವರು ಈಗ ಎಪಿಸೋಡ್ ಒಂದಕ್ಕೆ ಒಂದು ಲಕ್ಷದ ವರೆಗೂ ಸಂಭಾವನೆ ಪಡೆಯಿತ್ತಿದ್ದಾರೆ..
ಆಂಕರ್ ಅನುಶ್ರೀ ಆಂಕರ್ ಅನುಶ್ರೀ ವಿದ್ಯಾರ್ಹತೆ ಆಂಕರ್ ಅನುಶ್ರೀ ಶಿಕ್ಷಣ ಆಂಕರ್ ಅನುಶ್ರೀ ಕಾಲೇಜ್ ಆಂಕರ್ ಅನುಶ್ರೀ ಸಂಭಾವನೆ ಆಂಕರ್ ಅನುಶ್ರೀ ಮದುವೆ ಆಂಕರ್ ಅನುಶ್ರೀ ಫ್ಯಾಮಿಲಿ ಆಂಕರ್ ಅನುಶ್ರೀ ಸುದ್ದಿ ಕಿರುತೆರೆ ನಿರೂಪಕಿ ಟಾಪ್ ನಿರೂಪಕಿ ಸ್ಯಾಂಡಲ್‌ವುಡ್ Anchor Anushree Education And Qualification Anchor Anushree College Anchor Anushree Family Anchor Anushree Marriage Anchor Anushree School Anchor Anushree Village Anchor Anushree News In Kannada Anchor Anushree Latest News Sandalwood
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Anchor Anushree: ಸರಿಗಮಪ ಸೀಸನ್ 20 ನಿರೂಪಣೆಗೆ ಆಂಕರ್ ಅನುಶ್ರೀ ಪಡೆದ ಸಂಭಾವನೆ ಎಷ್ಟು ಗೊತ್ತಾ?Anchor Anushree Remuneration: ತಮ್ಮ ಮುದ್ದು ಚಟಪಟ ಮಾತಿನ ಮೂಲಕವೇ ಕನ್ನಡಿಗರ ಹೃದಯ ಗೆದ್ದ ಚೆಲುವೆ ಅನುಶ್ರೀ.. ಇವರ ನಿರೂಪಣೆ ಇಲ್ಲದೇ ಕಾರ್ಯಕ್ರಮ ಅಪೂರ್ಣ ಎನ್ನುವ ಮಟ್ಟಿಗೆ ಕ್ರೇಜ್ ಗಿಟ್ಟಿಸಿಕೊಂಡಿರುವ ಆಂಕರ್ ಅನು ಸತತವಾಗಿ ಸರಿಗಮಪ ಶೋವನ್ನು ನಡೆಸಿಕೊಡುತ್ತಿದ್ದಾರೆ..
और पढो »
Rishabh Shetty: ಕಾಂತಾರ ಸಿನಿಮಾ ಮೂಲಕ ಘರ್ಜಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಓದಿದ್ದೇನು ಗೊತ್ತಾ? ಇವರ ವಿದ್ಯಾರ್ಹತೆ ಗೊತ್ತಾದ್ರೆ ಶಾಕ್ ಆಗ್ತೀರಾ!!Actor Rishabh Shetty Education: ಕನ್ನಡದ ಭರವಸೆಯ ನಿರ್ದೇಶಕ ಹಾಗೂ ನಟ ರಿಷಭ್ ಶೆಟ್ಟಿ ಬೆಲ್ ಬಾಟ್‌ಮ್‌ನಂತಹ ಸಣ್ಣ ಪುಟ್ಟ ಸಿನಿಮಾಗಳನ್ನು ಮಾಡಿಕೊಂಡಿದ್ದರು. ಇವರಿಗೆ ದೊಡ್ಡ ಖ್ಯಾತಿ ತಂದುಕೊಟ್ಟಿದ್ದು ಕಾಂತಾರ ಸಿನಿಮಾ.. ಈ ಚಿತ್ರ ಮೂಲಕ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು..
और पढो »
Anchor Anushree: ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ.. ಆಂಕರ್ ಅನುಶ್ರೀ ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?Anchor Anushree Remuneration for one Episode: ಪಟಾಕಿಯ ಹಾಗೇ ಚಟಪಟ ಮಾತಿನ ಮೂಲಕವೇ ಪ್ರೇಕ್ಷಕರನ್ನು ರಂಜಿಸುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ.. ಶುದ್ಧ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನೆಮಗಳಾದ ಈ ಚೆಲುವೆಯ ನಿರೂಪಣೆಗೆ ಮಾರುಹೋಗದವರೇ ಇಲ್ಲ..
और पढो »
Salman Khan: ಕೋಟ್ಯಾಂತರ ರುಪಾಯಿ ಆಸ್ತಿಯಿದ್ದರೂ ಸಲ್ಲು ಇರೋದು 1 BHK ಮನೆಯಲ್ಲಿ: ಇದರ ಬೆಲೆ ಗೊತ್ತಾದ್ರೆ ಶಾಕ್ ಆಗ್ತಿರಾ!ಬಿ-ಟೌನ್ ಬಾಡಿಗಾರ್ಡ್ ಸಲ್ಮಾನ್ ಆಗಾಗ್ಗ ತಮ್ಮ ಮನೆಯ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ನಟನ ವಾಸಿಸುತ್ತಿರುವ ಮನೆ ಸಮುದ್ರಕ್ಕೆ ಎದುರಿನಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಇದೆ. ಸಲ್ಮಾನ್ ಖಾನ್ ಮನೆಯನ್ನು ಹೊರಗಿನಿಂದ ನೋಡಲು ಫ್ಯಾನ್ಸ್‌ಗಳು ಮುಗಿ ಬೀಳುತ್ತಿರುತ್ತಾರೆ.
और पढो »
ಎಲ್ಲರ ಮುಂದೆಯೇ ಬಟ್ಟೆ ಬದಲಾಯಿಸು ಎಂದರು.. ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ಕ್ರೀಡಾ ನಿರೂಪಕಿ!!Famous Sports Anchor: ಇತ್ತೀಚೆಗೆ ಯಾವುದೇ ಮನರಂಜನಾ ಕ್ಷೇತ್ರವಾದರೂ ಕಾಸ್ಟಿಂಗ್ ಕೌಚ್ ಎನ್ನುವಂತದ್ದು ಸಾಮಾನ್ಯ ಎನ್ನುವಂತಾಗಿದೆ.. ಅದೇ ರೀತಿ ಇದೀಗ ಸ್ಟಾರ್ ಆಂಕರ್ ಒಬ್ಬರು ತಾವು ಅನುಭಿಸಿದ ನೋವನ್ನು ಹೇಳಿಕೊಂಡಿದ್ದಾರೆ..
और पढो »
RCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿRCB Owner: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಲೋಕದಲ್ಲಿ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಲೀಗ್’ಗಳಲ್ಲಿ ಒಂದಾಗಿದೆ. ಪ್ರಸಿದ್ಧವಾಗಿರುವುದರ ಹೊರತಾಗಿ, ಇದು ವಿಶ್ವದ ಅತ್ಯಂತ ಯಶಸ್ವಿ ಮತ್ತು ಲಾಭದಾಯಕ ಕ್ರಿಕೆಟ್ ಲೀಗ್ ಆಗಿದೆ.
और पढो »