ಶುಕ್ರವಾರ ಹುಳಿ ಪದಾರ್ಥಗಳು, ಇಲೆಕ್ಟ್ರಾನಿಕ್ ವಸ್ತುಗಳು, ಆಸ್ತಿ, ವಾಹನ ಖರೀದಿಗೂ ಸೂಕ್ತ ದಿನವಲ್ಲ. ಅಷ್ಟೇ ಏಕೆ ಶುಕ್ರವಾರ ಯಾರಾದರೂ ವಸ್ತು ಅಥವಾ ಹಣವನ್ನು ಸಾಲವಾಗಿ ಕೇಳಿದರೂ ಕೊಡಲು ಹೋಗಬೇಡಿ. ಇದರಿಂದ ನಿಮಗೆ ದಾರಿದ್ರ್ಯ ಉಂಟಾಗುವ ಅಪಾಯವಿರುತ್ತದೆ.
Goddess Lakshmi Devi : ಪೂಜಾ ಸಾಮಗ್ರಿಗಳು ಮಂಗಳಕರ ವಸ್ತುವಾದರೂ ಶುಕ್ರವಾರ ಇವುಗಳನ್ನು ಖರೀದಿಸಿ ತಂದರೆ ನಿಮ್ಮ ಹಾಗೂ ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಅಪ್ಪಿತಪ್ಪಿಯೂ ಶುಕ್ರವಾರ ಪೂಜಾ ಸಾಮಗ್ರಿಗಳನ್ನು ಮನೆಗೆ ತರಬಾರದು.ಪೂಜಾ ಸಾಮಗ್ರಿಗಳು ಮಂಗಳಕರ ವಸ್ತುವಾದರೂ ಶುಕ್ರವಾರ ಇವುಗಳನ್ನು ಖರೀದಿಸಬಾರದುSun TransitPuneeth Rajkumar ASTROLOGY Goddess Lakshmi Devi :
ಶುಕ್ರವಾರ ತಾಯಿ ಲಕ್ಷ್ಮೀದೇವಿಯ ವಾರವೆಂದೇ ಪರಿಗಣಿಸಲಾಗಿದೆ. ಈ ದಿನವನ್ನು ಶುಭ ಕೆಲಸಗಳಿಗೆ ಯೋಗ್ಯವೆಂದು ನಂಬಲಾಗಿದೆ. ಆದರೆ ಕೆಲವೊಂದು ವಸ್ತುಗಳನ್ನು ಈ ದಿನ ಖರೀದಿಸಿ ಮನೆಗೆ ತಂದರೆ ದಾರಿದ್ರ್ಯ ಬರುತ್ತದೆ ಎಂದು ಹೇಳಲಾಗಿದೆ. ಇಂತಹ ವಸ್ತುಗಳು ಯಾವುವು ಅಂತಾ ತಿಳಿದುಕೊಳ್ಳಿರಿ.ಮಂಗಳಕರ ವಸ್ತುವಾದರೂ ಶುಕ್ರವಾರ ಇವುಗಳನ್ನು ಖರೀದಿಸಿ ತಂದರೆ ನಿಮ್ಮ ಹಾಗೂ ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಅಪ್ಪಿತಪ್ಪಿಯೂ ಶುಕ್ರವಾರ ಪೂಜಾ ಸಾಮಗ್ರಿಗಳನ್ನು ಮನೆಗೆ ತರಬಾರದು. ಹೀಗೆ ಮಾಡಿದರೆ ನಿಮಗೆ ದಾರಿದ್ರ್ಯ ಬರಬಹುದು.
ಶುಕ್ರವಾರ ಅಡುಗೆ ಮನೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಮನೆಗೆ ತಂದರೆ ತಾಯಿ ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಧಾನ್ಯ ನಷ್ಟವಾಗುವ ಭೀತಿಯಿರುತ್ತದೆ. ಹೀಗಾಗಿ ಈ ದಿನ ಅಡುಗೆ ಮನೆಯ ವಸ್ತುಗಳನ್ನು ಅಪ್ಪಿತಪ್ಪಿಯೂ ಖರೀದಿ ಮಾಡಬೇಡಿ.ಶುಕ್ರವಾರ ಹುಳಿ ಪದಾರ್ಥಗಳು, ಇಲೆಕ್ಟ್ರಾನಿಕ್ ವಸ್ತುಗಳು, ಆಸ್ತಿ, ವಾಹನ ಖರೀದಿಗೂ ಸೂಕ್ತ ದಿನವಲ್ಲ. ಅಷ್ಟೇ ಏಕೆಯಾರಾದರೂ ವಸ್ತು ಅಥವಾ ಹಣವನ್ನು ಸಾಲವಾಗಿ ಕೇಳಿದರೂ ಕೊಡಲು ಹೋಗಬೇಡಿ. ಇದರಿಂದ ನಿಮಗೆ ದಾರಿದ್ರ್ಯ ಉಂಟಾಗುವ ಅಪಾಯವಿರುತ್ತದೆ.
Astrology Astro Tips Vastu Tips For Laxmi Wealth And Prosperity Lord Kuber Laxmi Devi How To Attract Goddess Lakshmi
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
30 ದಿನ ಮಾದಪ್ಪನ ಹುಂಡಿಯಲ್ಲಿ ಕೋಟಿ- ಕೋಟಿ ಹಣ..!ಚಾಮರಾಜನಗರ : ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 30 ದಿನಗಳ ಅವಧಿಯಲ್ಲಿ 2.20 ಕೋಟಿ ರೂ. ಸಂಗ್ರಹವಾಗಿದೆ.
और पढो »
iVOOMi S1: ಕೇವಲ 55,999 ರೂ.ಗೆ 3-ವರ್ಷ ವಾರಂಟಿ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ERW 1 ದರ್ಜೆಯ ಚಾಸಿಸ್‌ನೊಂದಿಗೆ ನಿರ್ಮಿಸಲಾದ ಈ ಸ್ಕೂಟರ್, 170mm ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ. S1 Lite 18 ಲೀಟರ್‌ಗಳ ಅಂಡರ್ ಸೀಟ್ ಸ್ಟೋರೇಜ್, 12 ಮತ್ತು 10 ಇಂಚಿನ ವೀಲ್‌ಗಳು ಲಭ್ಯವಿದೆ.
और पढो »
ಕೋಪದ ಕೈಗೆ ಬುದ್ಧಿ ಕೊಟ್ಟರೆ ಅವಗಡ ನಿಶ್ಚಿತ : ದರ್ಶನ, ಉಮಾಪತಿ ವಿಚಾರವಾಗಿ ಮಾರ್ಮಿಕವಾಗಿ ಭವಿಷ್ಯ ನುಡಿದ ಕೋಡಿಶ್ರೀಗಳುರೇಣುಕಾ ಸ್ವಾಮಿ ಕೊಲೆ ಆರೋಪಿಯಾಗಿರುವ ನಟ ದರ್ಶನ್ ಕುರಿತಂತೆ ಹಲವು ಸೆಲೆಬ್ರಿಟಿಗಳು, ನಿರ್ದೇಶಕರಿಂದ ಬೇರೆಬೇರೆ ಮಾತುಗಳು ಕೇಳಿ ಬರುತ್ತದೆ ಇದೀಗ ಈ ಕುರಿತಂತೆ ಕೋಡಿ ಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ.
और पढो »
ಮೋದಿ ಜೊತೆ ಮೆಲೋನಿ ಕ್ಯೂಟ್ ಪೋಸ್ಟ್: ಟ್ವೀಟ್ ಆದ ಕೆಲವೇ ನಿಮಿಷಗಳಲ್ಲಿ ವಿಡಿಯೋ ಫುಲ್ ವೈರಲ್Melodi: ಇಟಲಿ ಪ್ರಧಾನಿ ಹಾಗೂ ನರೇಂದ್ರ ಮೋದಿ ಶುಕ್ರವಾರ ನಡೆದ G7 ಶ್ರಂಗಸಭೆಯಲ್ಲಿ ಬೇಟಿಯಾಗಿದ್ದರು. ಈ ವೇಳೆ ಮೆಲೋನಿ, ಮೋದಿ ಅವರೊಂದಿಗೆ ಪೋಸ್ಟ್ ಮಾಡಿರುವ ವಿಡಿಯೋ ಸಕತ್ ವೈರಲ್ ಆಗ್ತಾ ಇದೆ.
और पढो »
ಏನೇ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ಇದೊಂದು ಕೆಲಸ ಮಾಡಿ ಸಾಕು, ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸWeight lose Tips : ತೂಕ ಕಳೆದುಕೊಳ್ಳಬೇಕಾದರೆ ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ ಸಾಕು.ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿದರೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
और पढो »
ಎರಡು ಎಸಳು ಬೆಳ್ಳುಳ್ಳಿಗೆ ಈ ಹಣ್ಣನ್ನು ಬೆರೆಸಿ ಮಧ್ಯಾಹ್ನ ಊಟದ ಹೊತ್ತಿಗೆ ಸೇವಿಸಿ !ಸಂಜೆಯ ಒಳಗೆ ಬ್ಲಡ್ ಶುಗರ್ ಆಗುವುದು ನಾರ್ಮಲ್ಮಳೆಗಾಲದಲ್ಲಿ ಮಧ್ಯಾಹ್ನದ ಊಟಕ್ಕೆ ಈ ಚಟ್ನಿಯನ್ನು ತಯಾರಿಸಿಕೊಳ್ಳಬಹುದು.ಈ ಚಟ್ನಿಯ ಸಹಾಯದಿಂದ ಸಕ್ಕರೆಯ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
और पढो »