Sandalwood Actor Shobaraj: ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಖಡಕ್ ವಿಲನ್ ಪಾತ್ರಗಳಿಗೆ ಜೀವ ತುಂಬಿದ್ದ ನಟ ಶೋಭರಾಜ್.. ಚಿಕ್ಕಂದಿನಿಂದಲೂ ನಟನಾಗಬೇಕು ಎಂದು ಕನಸು ಕಂಡಿದ್ದ ಇವರ ಬಾಳಲ್ಲಿ ಬೆಳಕಾಗಿ ಬಂದದ್ದು ಶೈತ್ರದ ಪ್ರೇಮಾಂಜಲಿ ನಟ ರಘುವೀರ್..
ನಟ ಶೋಭರಾಜ್ ಹೆಸರು ಕೇಳುತ್ತಿದ್ದಂತೆ ನೆನಪಾಗುವುದು ಅವರ ಖಡಕ್ ವಿಲನ್ ಪಾತ್ರಗಳು... ಇವರಿಗೆ ಚಿಕ್ಕಂದಿನಿಂದಲೂ ನಟನಾಗಬೇಕೆಂಬ ಬಯಕೆ ಇತ್ತು.. ಆದರೆ ನಮಗೆಲ್ಲ ಯಾರು ಸಿನಿಮಾ ಅವಕಾಶ ಕೊಡುತ್ತಾರೆ ಎಂದು ಸುಮ್ಮನಾಗಿದ್ದರಂತೆ... ಅಂತಹ ಸಂದರ್ಭದಲ್ಲಿ ಅವರ ಕೈ ಹಿಡಿದಿದ್ದು ಶೃಂಗಾರ ಕಾವ್ಯ ಖ್ಯಾತಿಯ ನಟ ರಘುವೀರ್.. ಹೌದು ಶೋಭರಾಜ್ ಅವರಿಗೆ ಸಿನಿಮಾದ ಮೇಲೆ ಎಲ್ಲಿಲ್ಲದ ಹುಚ್ಚು.. ಯಾವುದೇ ಸಿನಿಮಾ ಬಿಡುಗಡೆಯಾದರೂ ಫಸ್ಟ್ ಡೇ ಫಸ್ಟ್ ಶೋ ನೋಡಬೇಕೆನ್ನುವ ಹಂಬಲ.. ಇದೇ ಸಂದರ್ಭದಲ್ಲಿ ನಟ ಶೋಭರಾಜ್ ಅವರಿಗ ರಘುವೀರ್ ಅವರ ಪರಿಚಯವಾಯಿತು.. ನಂತರ ಸ್ನೇಹ ಚಿಗುರಿ.. ಸ್ನೇಹಿತರೆಲ್ಲ ಸಿನಿಮಾ ಮಾಡಲು ಮುಂದಾಗುತ್ತಾರೆ.
ಹೀಗೆ ತಮ್ಮ ಅದ್ಭುತ ಅಭಿನಯ ಹಾಗೂ ವಿಭಿನ್ನ ಶೈಲಿಯ ನಟನೆಯಿಂದ ಅಭಿಮಾನಿಗಳ ಹೃದಯ ಗೆದ್ದ ಶೋಭರಾಜ್ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.. ಇನ್ನು ನಟ ಶೋಭರಾಜ್ 2021ರಲ್ಲಿ ಸಕ್ಕತ್ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದರು.. ಆನಂತರ ಅವರಿಗೆ ಉತ್ತನ ಅವಕಾಶಗಳು ಸಿಗದ ಕಾರಣ ಸಿನಿರಂದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.. ಆದರೆ ಸಾಕಷ್ಟು ನೆಗೆಟಿವ್ ರೋಲ್‌ಗಳಲ್ಲಿ ಅದ್ಭುತವಾಗಿ ನಟಿಸಿದ್ದ ಈ ಕಲಾವಿದನನ್ನು ಕನ್ನಡ ಸಿನಿ ರಂಗ ಕಡೆಗಣಿಸಿದೆ ಎಂದೇ ಹೇಳಬಹುದು.. ಶೋಭರಾಜ್ ಇಂದಿಗೂ ಸಿನಿಮಾಗಳಲ್ಲಿ ನಟಿಸುವ ಸಾಮರ್ಥ್ಯ ಹೊಂದಿದ್ದಾರೆ..
ನಟ ಶೋಭರಾಜ್ ಖಳನಾಯಕ ಖಡಕ್ ವಿಲನ್ ಕ್ನನಡದ ನಟ ಸಿನಿಮಾರಂಗ ಶೋಭರಾಜ್ ಜೀವನ ಶೋಭರಾಜ್ ಪತ್ನಿ ಶೋಭರಾಜ್ ಮಕ್ಕಳು ಸ್ಯಾಂಡಲ್‌ವುಡ್ ಶೋಭರಾಜ್ ಸಿನಿರಂಗದಿಂದ ಕಣ್ಮರೆಯಾಗಿದ್ದೇಕೆ Actor Shobaraj Life Actor Shobaraj Why Not Acting In Movie Villan Sandalwood Famous Villan In Sandalwood Actor Shobaraj News In Kannada Actor Shobaraj Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Pakistan Rain Alert : ಪಾಕಿಸ್ತಾನದಲ್ಲಿ ಬಿರುಗಾಳಿ ಸಹಿತ ಮಳೆ, ತುರ್ತು ಪರಿಸ್ಥಿತಿ ಘೋಷಣೆPakistan : ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಸಿಡಿಲು ಮತ್ತು ಭಾರೀ ಮಳೆಗೆ ತತ್ತರಿಸಿದ್ದು, ನೂರಾರು ಜನರು ಸಾವನ್ನಪ್ಪಿದ್ದಾರೆ.ನೂರಾರು ಜನರು ಸಾವನ್ನಪ್ಪಿದ್ದಾರೆ.
और पढो »
Actor Shashikumar: ನಟ ಶಶಿ ಕುಮಾರ್ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್.. ಆರಂಭದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
और पढो »
ʼಈʼ ಕಾರಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?Actor Rajinikanth: ಖಳನಾಯಕನಾಗಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಆಕಸ್ಮಿಕವಾಗಿ ಎಂಟ್ರಿಕೊಟ್ಟ ರಜನಿಕಾಂತ್ ತಮಿಳಿನಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಇವರು ಬಣ್ಣದ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ..
और पढो »
Actress Gayathri: ಅನಂತ್ ನಾಗ್ ಪತ್ನಿ, ನಟಿ ಗಾಯತ್ರಿ ಸಿನಿರಂಗದಿಂದ ದೂರ ಉಳಿದಿದ್ದೇಕೆ ಗೊತ್ತಾ? ಕಾರಣ ತಿಳಿದ್ರೆ ಶಾಕ್ ಆಗ್ತೀರ!!Reason for Actress Gayathri stay away from the film industry: ಕನ್ನಡ ಚಿತ್ರರಂಗ ಕಂಡತಹ ಅದ್ಭುತ ಕಾಲವಿದರಲ್ಲಿ ನಟಿ ಗಾಯತ್ರಿ ಕೂಡ ಒಬ್ಬರು.. ತಮ್ಮ ಸರಳ ನಟನೆ ಹಾಗೂ ಸೌಂದರ್ಯದ ಮೂಲಕವೇ ಸಿನಿಪ್ರೇಮಿಗಳ ಮನಸ್ಸನ್ನು ಕದ್ದ ಚೆಲುವೆ ಉತ್ತುಂಗದಲ್ಲಿದ್ದರು ಸಿನಿಮಾರಂಗದಿಂದ ದೂರ ಉಳಿದರು..
और पढो »
ದ್ವಾರಕೀಶ್ ಚಿತ್ರರಂಗಕ್ಕೆ ಬರಲು ಕಾರಣ ಯಾರು ಗೊತ್ತಾ? ಇವರತ್ರ ಅಂಗಲಾಚಿ ಬೇಡಿಕೊಂಡಿದ್ರಂತೆ ಕುಳ್ಳ!Dwarkeesh : ಚಿತ್ರರಂಗದ ಪ್ರಚಂಡ ಕುಳ್ಳ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಇವರಹತ್ರ ಅಂಗಲಾಚಿ ಬೇಡಿಕೊಂಡಿದ್ರಂತೆ, ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿ ಅಂತ ಅದ್ಯಾರು ಗೊತ್ತಾ , ಮಾಹಿತಿ ಇಲ್ಲಿದೆ ತಿಳ್ಕೊಳ್ಳಿ
और पढो »
ಡ್ರಾಮಾ ಜೂನಿಯರ್ಸ್ ಸೀಸನ್-5 ಫಿನಾಲೆ ಡೇಟ್ ಅನೌನ್ಸ್: ಈ ದಿನ ನಡೆಯಲಿದೆ ಮಹಾಸಂಚಿಕೆDrama Juniors Season-5 Finale: ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ನೂರಾರು ಬಾಲ ಪ್ರತಿಭೆಗಳನ್ನ ನಿರಂತರವಾಗಿ ತಿದ್ದಿತೀಡಿ ಮಾರ್ಗದರ್ಶನ ಮಾಡುವ ಮೂಲಕ, ಮಕ್ಕಳಲ್ಲಿರುವ ನಟನಾ ಪ್ರತಿಭೆಗೆ ದೊಡ್ಡ ವೇದಿಕೆಯನ್ನೇ ನೀಡಿತ್ತು ಡ್ರಾಮಾ ಜೂನಿಯರ್ಸ್ ಸೀಸನ್-5.
और पढो »