Actress Sridevi Death Mystery: ಆರು ವರ್ಷಗಳೇ ಕಳೆದವು.. ಆದರೆ ನಟಿ ಶ್ರೀದೇವಿ ಸಾವು ಇಂದಿಗೂ ನಿಗೂಢ. ಎಷ್ಟೇ ಭಿನ್ನ ವಾದಗಳು ಕೇಳಿ ಬಂದರೂ.. ಶ್ರೀದೇವಿ ಸಾವಿನ ಬಗ್ಗೆ ಅಭಿಮಾನಿಗಳಿಗೆ ಹಲವು ಅನುಮಾನಗಳಿವೆ.
ದಕ್ಷಿಣ ಚಿತ್ರರಂಗದ ಜೊತೆಗೆ, ಶ್ರೀದೇವಿ ಒಂದು ದಶಕಕ್ಕೂ ಹೆಚ್ಚು ಕಾಲ ಬಾಲಿವುಡ್ ಅನ್ನು ರಾಣಿಯಂತೆ ಆಳಿದ್ದಾರೆ.Shani Sade Sati: ಈ ರಾಶಿಯವರಿಗೆ ಶನಿ ಸಾಡೇ ಸಾತಿ ಪ್ರಾರಂಭ, ಹೆಜ್ಜೆ ಹೆಜ್ಜೆಗೂ ಕಾಡಲಿದ್ದಾನೆ ಶನಿ ಮಹಾತ್ಮಮೇಷದಲ್ಲಿ ಶುಕ್ರ ಸಂಚಾರ... ಈ 6 ಜನ್ಮರಾಶಿಗಳಿಗೆ ಶುಕ್ರದೆಸೆ, ಧನ ಸಂಪತ್ತಿನ ಮಳೆ..
ಶ್ರೀದೇವಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣ ಪುಟಗಳನ್ನು ಬರೆದು.. ತಲೆಮಾರುಗಳಿಂದ ಮರೆಯಲಾಗದ ಖ್ಯಾತಿಯನ್ನು ಗಳಿಸಿದ್ದಾರೆ.. ಆದರೆ ಆಕೆಯ ಸಾವು ಶ್ರೀದೇವಿಯನ್ನು ಪ್ರೀತಿಸುವ ಎಲ್ಲರಿಗೂ ಆಘಾತವನ್ನುಂಟು ಮಾಡಿತ್ತು.. ಅಷ್ಟೇ ಅಲ್ಲ ಅವರ ಸಾವು ಇಂದಿಗೂ ನಿಗೂಢವಾಗಿದೆ. ಶ್ರೀದೇವಿ ಅನೇಕರ ಮನಸ್ಸಿನಲ್ಲಿ ಮರೆಯಲಾಗದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀದೇವಿಗೆ ಸಿನಿಮಾವೇ ಪ್ರಪಂಚ... ಅಲ್ಲದೇ ಅವರಿಗೆ ತಮ್ಮಿಬ್ಬರು ಹೆಣ್ಣು ಮಕ್ಕಳನ್ನೂ ತೆರೆಯ ಮೇಲೆ ನೋಡುವ ಆಸೆ. ಆದರೆ ಆಕೆಯ ಆಸೆ ಈಡೇರುವ ಮೊದಲೇ ಇಹಲೋಕ ತ್ಯಜಿಸಿದರು. ಶ್ರೀದೇವಿ ಸಾಯುವವರೆಗೂ ಚಿತ್ರವೇ ಅವರಿಗೆ ಪ್ರಪಂಚವಾಗಿ ಉಳಿದುಕೊಂಡಿತ್ತು. ನಾಯಕಿಯಾಗಿ ಗ್ಲಾಮರ್ ಹಾಳಾಗದಂತೆ ತುಂಬಾ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿದ್ದರು..ಫೆಬ್ರವರಿ 24, 2018 ರಂದು, ಶ್ರೀದೇವಿ ಅನಿರೀಕ್ಷಿತವಾಗಿ ನಿಧನರಾದರು. ಕುಟುಂಬದ ಕಾರ್ಯಕ್ರಮಕ್ಕೆ ದುಬೈಗೆ ತೆರಳಿದ್ದ ಶ್ರೀದೇವಿ ಬಾತ್ ರೂಂನ ಬಾತ್ ಟಬ್ ನಲ್ಲಿ ಶವವಾಗಿ ಕಾಣಿಸಿಕೊಂಡರು...
ನಟಿ ಶ್ರೀದೇವಿ ಸೌತ್ ನಟಿ ಶ್ರೀದೇವಿ ನಟಿ ಶ್ರೀದೇವಿ ಸಾವಿನ ರಹಸ್ಯ ನಟಿ ಶ್ರೀದೇವಿ ನಿಗೂಢ ಸಾವಿಗೆ ಕಾರಣ ನಟಿ ಶ್ರೀದೇವಿ ಗಂಡ ನಟಿ ಶ್ರೀದೇವಿ ಮಕ್ಕಳು ನಟಿ ಶ್ರೀದೇವಿ ಜೀವನ ಬಾಲಿವುಡ್ ನಟಿ ಶ್ರೀದೇವಿ Actress Sridevi Death Secreat Actress Sridevi News In Kannada Actress Sridevi Latest News Bollywood Bony Kapoor Dubai Heroine Sridevi Janhvi Kapoor Shocking Facts About Sridevi Life Sridevi Sridevi Death Sridevi Death Mystery Tollywood
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Soundarya Jagadish: ನಿರ್ಮಾಪಕ ಸೌಂದರ್ಯ ಜಗದೀಶ್ ಸಾವಿಗೆ ಅಸಲಿ ಕಾರಣ ಏನು ಗೊತ್ತಾ?!Soundarya Jagadish: ಕನ್ನಡದ ಚಿತ್ರನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ ಇಂದು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಜಗದೀಶ್ ಸಾವಿಗೆ ಕಾರಣ ಏನು ಅನ್ನೋದು ನಿಗೂಢವಾಗೇ ಉಳಿದಿದೆ.
और पढो »
Health Tips: ಅಡುಗೆಯಲ್ಲಿ ಬಳಸುವ ಚಕ್ರಮೊಗ್ಗಿನ ಆರೋಗ್ಯಕರ ಪ್ರಯೋಜನಗಳುಚಕ್ರಮೊಗ್ಗು ಸೇವನೆಯಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ಇದು ಚಯಾಪಚಯವನ್ನು ಉತ್ತಮಪಡಿಸುತ್ತದೆ.
और पढो »
ನಯನತಾರಾ ಹಾಕಿರುವ ಈ ಚಿನ್ನದ ವಾಚ್ ಬೆಲೆ ಎಷ್ಟು ಕೋಟಿ ಗೊತ್ತೇ ?Nayanthara watch price: ಸೌತ್ ಬ್ಯೂಟಿ ನಯನತಾರಾ ಖಾಸಗಿ ಜೆಟ್, ದುಬಾರಿ ಬಂಗಲೆ ಮತ್ತು ಕಾರುಗಳನ್ನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
और पढो »
Health Tips: ಬೇಸಿಗೆಯಲ್ಲಿ ಹೆಚ್ಚು ನಿಂಬೆ ಜ್ಯೂಸ್ ಕುಡಿದ್ರೆ ಏನಾಗುತ್ತೆ?ನಿಂಬೆ ಜ್ಯೂಸ್‌ನಲ್ಲಿ ಪೊಟ್ಯಾಸಿಯಮ್ ಇರುವುದರಿಂದ, ಇದು ನಿರ್ಜಲೀಕರಣ ಮತ್ತು ಸ್ನಾಯು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ.
और पढो »
Health Tips: ಬೇಸಿಗೆಯಲ್ಲಿ ಎಳನೀರು ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆಬೇಸಿಗೆಯಲ್ಲಿ ತಾಜಾ ಎಳನೀರು ಕುಡಿಯುವುದರಿಂದ ದೇಹದಲ್ಲಿ ದ್ರವ ಸಮತೋಲನ ಕಾಪಾಡಿಕೊಳ್ಳಬಹುದು. ಸ್ನಾಯುಗಳು ಮತ್ತು ನರಗಳ ಆರೋಗ್ಯ ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
और पढो »
ರಾಹುಲ್ ಗಾಂಧಿ ಮುಸ್ಲಿಂ ಲೀಗ್ ಧ್ವಜ ಹಿಡಿದು ಹಿಂದೂ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡಿದ್ದಾರೆ: ಪ್ರಹ್ಲಾದ ಜೋಶಿ ಕಿಡಿರಾಜ್ಯದಲ್ಲಿ ಹಿಂದೂ ವಿರೋಧಿ ಘಟನೆಗಳಿಗೆ ಕಾಂಗ್ರೆಸ್ ನ ಪರಮೋಚ್ಚ ನಾಯಕ ರಾಹುಲ್ ಗಾಂಧಿಯೇ ಕಾರಣ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
और पढो »