Actress Soundarya: ಖ್ಯಾತ ನಟಿ ಸೌಂದರ್ಯ ಪತಿ ಇವರೇ!! ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ?

SOUNDARYA HUSBAND समाचार

Actress Soundarya: ಖ್ಯಾತ ನಟಿ ಸೌಂದರ್ಯ ಪತಿ ಇವರೇ!! ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ?
ನಟಿ ಸೌಂದರ್ಯಸೌಂದರ್ಯಸೌಂದರ್ಯ ಪತಿ
  • 📰 Zee News
  • ⏱ Reading Time:
  • 24 sec. here
  • 20 min. at publisher
  • 📊 Quality Score:
  • News: 76%
  • Publisher: 63%

Actress Soundarya Husband: ಸೌಂದರ್ಯದ ಗಣಿ ನಟಿ ಸೌಂದರ್ಯ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿದ್ದ ಅದ್ಭುತ ಕಲಾವಿದೆ ಇವರು..

ಭಾರತೀಯ ಸಿನಿರಂಗದಲ್ಲಿ ಮಿಂಚಿ ಮರೆಯಾದ ತಾರೆ ಸೌಂದರ್ಯ ತಮ್ಮ ಅಧ್ಬುತ ಅಭಿನಯದ ಮೂಲಕವೇ ಅಭಿಮಾನಿಗಳ ಮನಗೆದ್ದಿದ್ದರು.. ನಟಿ ಸಿನಿರಂಗದಲ್ಲಿ ಉತ್ತುಂಗದಲ್ಲಿಯುವಾಗಲೇ 2003ಲ್ಲಿ ಬಾಲ್ಯ ಸ್ನೇಹಿತ ರಘು ಅವರನ್ನು ಮದುವೆಯಾಗಿದ್ದರು.. ಆದರೆ ದಾಂಪತ್ಯ ನಡೆಸುವ ಅದೃಷ್ಟ ಇವರ ಪಾಲಿಗಿರಲಿಲ್ಲ.. ನಟಿ ಸೌಂದರ್ಯ 2004ರಲ್ಲಿ ಹೆಲಿಕ್ಯಾಪ್ಟರ್‌ ಅಪಾಘತದಿಂದ ಮೃತಪಟ್ಟರು.. ಇವರು ಸಾವನ್ನಪ್ಪಿದಾಗ ರಘು ಅವರನ್ನು ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ.. ಪತ್ನಿ ಸೌಂದರ್ಯ ನೆನಪಿನಲ್ಲಿ ರಘು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.. ಅಲ್ಲದೇ ಈಗಲೂ ಅವರು ಹೆಸರಿನಲ್ಲಿ ಶಾಲೆಯೊಂದನ್ನು ನಡೆಸುತ್ತ.. ಸಮಾಜಸೇವೆ ಮಾಡಿದ್ದಾರೆ..

ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಯಾರಿಗೂ ತಿಳಿದಿಲ್ಲ.. ಇನ್ನು ನಟಿ ಸೌಂದರ್ಯ ನಮ್ಮನ್ನಾಗಲಿ ಸುಮಾರು ವರ್ಷಗಳೇ ಆದರೂ ಅವರ ನೆನಪು ಮಾತ್ರ ಶಾಶ್ವತ ಎಂದರೇ ಅತಿಶಯೋಕ್ತಿಯಲ್ಲ.. ಅವರ ನಟನೆ.. ಅದ್ಭುತ ಸೌಂದರ್ಯದಿಂದಲೇ ಮೋಡಿ ಮಾಡಿದ್ದ ಚೆಲುವೆಗೆ ಅಷ್ಟು ಬೇಗ ವಿದಾಯ ಹೇಳಿದ್ದು ಬೇಸರದ ಸಂಗತಿ.. ಸೌಂದರ್ಯ ಕನ್ನಡದ ಹಲವಾರು ದಿಗ್ಗಜ ನಟನರೊಂದಿಗೆ ಸೈ ಎನಿಸಿಕೊಂಡಿದ್ದಾರೆ.. ಅವರ ಸಿನಿಮಾಗಳನ್ನು ಈಗ ನೋಡಿದರೇ ಅವರು ನಮ್ಮೊಂದಿಗೆ ಇದ್ದಾರೆ ಎನ್ನುವ ಭಾವನೇ ಬರುವುದಂತೂ ಸುಳ್ಳಲ್ಲ.. IND vs SL: "ನನ್ನಿಂದ ಬ್ಯಾಟಿಂಗ್‌ ಮಾಡಲು ಸಾಧ್ಯವಿಲ್ಲ"...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ಸೌಂದರ್ಯ ಸೌಂದರ್ಯ ಸೌಂದರ್ಯ ಪತಿ ಸೌಂದರ್ಯ ಮದುವೆ ಸಾಂಡಲ್‌ವುಡ್‌ ನಟಿ ಸೌತ್‌ ನಟಿ SOUNDARYA HUSBAND PHOTOS SOUNDARYA MARRIAGE PHOTOS SOUNDARYA MARRIAGE SOUNDARYA ACTRESS SOUNDARYA DEATH SOUNDARYA AGE SOUNDARYA GALLERY KANNADA NEWS ACTRESS SOUNDARYA NEWS IN KANNADA ACTRESS SOUNDARYA LATEST NEWS SANDALWOOD SOUTH ACTRESS

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
और पढो »

ʼನನಗೆ ಆ ವಿಷಯದಲ್ಲಿ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!ʼನನಗೆ ಆ ವಿಷಯದಲ್ಲಿ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!Actress Nagma: ಖ್ಯಾತ ಕ್ರಿಕೆಟಿಗ ಗಂಗೂಲಿ ಜೊತೆಗಿನ ಗಾಸಿಪ್ ಬಗ್ಗೆ ನಟಿ ನಗ್ಮಾ ಹಂಚಿಕೊಂಡ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಯೋಣ..
और पढो »

ಡಬೂ ರತ್ನಾನಿ ಕ್ಯಾಮರಾಗೆ ಕಲರ್ಫುಲ್ ಪೋಸ್ ನೀಡಿದ ಕಾಟೇರಾ ಬೆಡಗಿ ಆರಾಧನಾಡಬೂ ರತ್ನಾನಿ ಕ್ಯಾಮರಾಗೆ ಕಲರ್ಫುಲ್ ಪೋಸ್ ನೀಡಿದ ಕಾಟೇರಾ ಬೆಡಗಿ ಆರಾಧನಾActress Aradhana: ಖ್ಯಾತ ನಟಿ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ ಜ್ಯುವೆಲರಿ ಶೋಗಾಗಿ ಫೋಸ್ ನೀಡಿದ್ದು ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.
और पढो »

Sonakshi Sinha: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋ ಹಂಚಿಕೊಂಡ ಪತಿ ಜಹೀರ್ ಇಕ್ಬಾಲ್!Sonakshi Sinha: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋ ಹಂಚಿಕೊಂಡ ಪತಿ ಜಹೀರ್ ಇಕ್ಬಾಲ್!Sonakshi Sinha Bedroom Photos: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋಗಳನ್ನು ಪತಿ ಜಹೀರ್ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
और पढो »

Actress Padmaja: ಖ್ಯಾತ ನಟಿ ಪದ್ಮಜಾ ರಾವ್ ರಿಯಲ್ ಪತಿ ಯಾರು ಗೊತ್ತಾ? ಇವರ ಮಗ ಕೂಡ ತುಂಬಾ ಫೇಮಸ್!!Actress Padmaja: ಖ್ಯಾತ ನಟಿ ಪದ್ಮಜಾ ರಾವ್ ರಿಯಲ್ ಪತಿ ಯಾರು ಗೊತ್ತಾ? ಇವರ ಮಗ ಕೂಡ ತುಂಬಾ ಫೇಮಸ್!!Actress Padmaja Family: ಕನ್ನಡ ಟಾಪ್‌ ನಟಿಯರಲ್ಲಿ ಒಬ್ಬರಾದ ಪದ್ಮಜಾ ರಾವ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.. ಸಿನಿಪ್ರೇಮಿಗಳಿಗೆ ಇವರ ವಿಶೇಷ ಪರಿಚಯದ ಅಗತ್ಯವೇ ಇಲ್ಲ.. ಏಕೆಂದರೇ ಆ ಮಟ್ಟಿಗೆ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ. ‌
और पढो »

ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!ಮದುವೆಗೆ ಸಜ್ಜಾದ ತರುಣ್‌ ಸುಧೀರ್‌-ಸೋನಾಲ್‌ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!Tharun Sudhir Real Age: ರಾಬರ್ಟ್ ನಟಿ ಸೋನಾಲ್ ಜೊತೆ ಸಪ್ತಪದಿ ತುಳಿಯಲು ನಿರ್ದೇಶಕ ತರುಣ್‌ ಸುಧೀರ್‌ ಸಜ್ಜಾಗಿದ್ದಾರೆ. ನಟಿ ಸೋನಾಲ್‌ ಹಾಗೂ ತರುಣ್ ನಿಜವಾದ ವಯಸ್ಸು‌ ಎಷ್ಟು ಗೊತ್ತಾ?
और पढो »



Render Time: 2025-02-16 12:19:57