ಬಾಳೆಹಣ್ಣಿನಲ್ಲಿ ವಿಟಮಿನ್ C ಮತ್ತು B6 ಸಮೃದ್ಧವಾಗಿವೆ. ವಿಟಮಿನ್ C ಪ್ರತಿರೋಧಕ ಶಕ್ತಿ ವೃದ್ಧಿಸಿದರೆ, ವಿಟಮಿನ್ B6 ಮೆದುಳಿನ ಕಾರ್ಯ ವೃದ್ಧಿಸುತ್ತದೆ. ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ನಾರಿನಾಂಶ ಹಾಗೂ ಪೊಟಾಶಿಯಂ ಇದೆ.
ದೇಹದಲ್ಲಿ ಶಕ್ತಿಯ ಮಟ್ಟವನ್ನು ವೃದ್ಧಿಸಲು ನೈಸರ್ಗಿಕ ವಿಧಾನ ಅನುಸರಿಸಬೇಕು. ಇದಕ್ಕೆ ಬಾಳೆಹಣ್ಣು ನೆರವಾಗಲಿದ್ದು, ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಬಾಳೆಹಣ್ಣಿನಲ್ಲಿ ಅಧಿಕ ಮಟ್ಟದ ಕಾರ್ಬೋಹೈಡ್ರೇಟ್ಸ್‌ಗಳಾದ ಗ್ಲುಕೋಸ್, ಫ್ರಾಕ್ಟೋಸ್ ಮತ್ತು ಸುಕ್ರೋಸ್ ಇದೆ. ದೈಹಿಕ ಚಟುವಟಿಕೆ ವೇಳೆ ಆಗುವ ಹಾನಿ ತಪ್ಪಿಸಲು ಪೊಟಾಶಿಯಂ ಸಹಕಾರಿ. ವಿಟಮಿನ್ C & B6 ಬಾಳೆಹಣ್ಣಿನಲ್ಲಿದ್ದು, ಇದು ಚಯಾಪಚಯ ಪ್ರಕ್ರಿಯೆಗೆ ಸಹಕಾರಿ & ಶಕ್ತಿ ವೃದ್ಧಿಸುತ್ತದೆ. ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು. ಪ್ರತಿಯೊಬ್ಬರೂ ಬಾಳೆಹಣ್ಣು ಇಷ್ಟಪಟ್ಟು ತಿನ್ನುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ಕರುಳಿನ ಕಾರ್ಯ & ಜೀರ್ಣಕ್ರಿಯೆ ಆರೋಗ್ಯ ಸುಧಾರಣೆಯಾಗುತ್ತದೆ. ಬಾಳೆಹಣ್ಣಿನಲ್ಲಿ ಕರಗುವ & ಕರಗದ ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
Bananas Potassium Magnesium Vitamin B6 Bananas Nutrients Digestive Health Heart Health Blood Sugar Levels Brain Health Blood Pressure Vitamin A
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Health benefits of banana: ಪ್ರತಿದಿನ ಒಂದೇ ಒಂದು ಬಾಳೆಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ..?ಬಾಳೆಹಣ್ಣಿನಲ್ಲಿ ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂ ಕೂಡ ಅಧಿಕವಾಗಿದೆ. ಇವು ಸ್ನಾಯುಗಳನ್ನು ವಿಶ್ರಾಂತಿ ಮಾಡುವ ಖನಿಜಗಳನ್ನು ಹೊಂದಿರುತ್ತವೆ.
और पढो »
Health Benefits of Bananas: ಬಾಳೆಹಣ್ಣು ತಿನ್ನಲು ಉತ್ತಮ ಸಮಯ ಯಾವುದು ಗೊತ್ತಾ?ಬಾಳೆಹಣ್ಣುಗಳು ಕರಗುವ ಫೈಬರ್ನಲ್ಲಿ ಸಮೃದ್ಧವಾಗಿವೆ. ಜೀರ್ಣಕ್ರಿಯೆಯ ಸಮಯದಲ್ಲಿ ಕರಗುವ ಫೈಬರ್ ದ್ರವದಲ್ಲಿ ಕರಗಿ ಜೆಲ್ ಅನ್ನು ರೂಪಿಸುತ್ತದೆ. ಬಲಿಯದ (ಹಸಿರು) ಬಾಳೆಹಣ್ಣುಗಳು ಸಹ ನಿರೋಧಕ ಪಿಷ್ಟವನ್ನು ಹೊಂದಿರುತ್ತವೆ, ಇದು ನಿಮ್ಮ ದೇಹವು ಜೀರ್ಣವಾಗದ ಒಂದು ರೀತಿಯ ಫೈಬರ್ ಅನ್ನು ಹೊಂದಿರುತ್ತದೆ.
और पढो »
Health Benefits of Walnuts: ಪ್ರತಿದಿನ ವಾಲ್‌ನಟ್ಸ್ ಸೇವಿಸಿದ್ರೆ ಏನಾಗುತ್ತೆ ಗೊತ್ತಾ..?ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ವಾಲ್‌ನಟ್ಸ್ ಕೂದಲ ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದು ಕೂದಲಿನ ಬಣ್ಣ ಮತ್ತು ವಿನ್ಯಾಸವನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
और पढो »
Hot Water: ಪ್ರತಿದಿನ ಬೆಳಗ್ಗೆ ಬಿಸಿನೀರು ಕುಡಿದ್ರೆ ಏನಾಗುತ್ತೆ ಗೊತ್ತಾ..?ಬಿಸಿನೀರು ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೂಲಕ ಆಹಾರದ ಚಲನೆಯನ್ನು ಉತ್ತೇಜಿಸುತ್ತದೆ. ಹೊಟ್ಟೆಯ ಸ್ನಾಯುಗಳನ್ನು ವಿಶ್ರಾಂತಿಗೊಳಿಸುತ್ತದೆ. ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಉಬ್ಬುವಿಕೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ.
और पढो »
Blood Sugar : ಮಧುಮೇಹ ಇರುವವರು ಲವಂಗ ತಿಂದರೆ ಏನಾಗುತ್ತೆ ಗೊತ್ತಾ?Cloves Health Benefits : ಲವಂಗ ಒಂದು ಮಸಾಲೆ ಪದಾರ್ಥ. ಮಧುಮೇಹಿಗಳು ಇದನ್ನು ತಿಂದರೆ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ.
और पढो »
EPFO Rules: ಈ ಷರತ್ತು ಪೂರೈಸಿದರೆ ಪಿಎಫ್ ಖಾತೆದಾರರಿಗೆ ಸಿಗುತ್ತೆ ₹ 50,000 ನೇರ ಪ್ರಯೋಜನEPFO Rules PF Benefits: ಇಪಿಎಫ್ ಖಾತೆಯಲ್ಲಿ (EPF Account) ಸತತ ಎರಡು ದಶಕಗಳ ಕಾಲ ಎಂದರೆ 20 ವರ್ಷಗಳವರೆಗೆ ಕೊಡುಗೆ ನೀಡಿದ ಪಿಎಫ್ ಖಾತೆದಾರರಿಗೆ ಲಾಯಲ್ಟಿ-ಕಮ್-ಲೈಫ್ ಪ್ರಯೋಜನವನ್ನು ನೀಡುವಂತೆ CBDT ಶಿಫಾರಸು ಮಾಡಿತ್ತು.
और पढो »