ಬಜಾಜ್ ಪ್ಲಾಟಿನಾ 100 ಬೈಕ್ 102 CC, ಸಿಂಗಲ್-ಸಿಲಿಂಡರ್, DTS-I ಎಂಜಿನ್ ಹೊಂದಿದ್ದು, ಇದು 7.79 BHP ಪವರ್ ಮತ್ತು 8.34 NM ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೈಲೇಜ್ ಬಗ್ಗೆ ಹೇಳುವುದಾದರೆ ಇದು 72 kmpl ನೀಡುತ್ತದೆ.
ಅತ್ಯುತ್ತಮ ಮೈಲೇಜ್ ನೀಡುವ ಬೈಕ್‌ಗಳು: ದೇಶೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮೈಲೇಜ್ ಮತ್ತು ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ನೀಡುವ ಅನೇಕ ಬೈಕ್‌ಗಳಿವೆ. ಈ ಬೈಕ್‌ಗಳು ಕೈಗೆಟುಕವ ಬೆಲೆಯಲ್ಲಿ ಲಭ್ಯವಿದ್ದು, ಭಾರತೀಯ ಗ್ರಾಹಕರಿಗೆ ಇಷ್ಟವಾಗುತ್ತವೆ. ಈ ಬೈಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.ದೇಶೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಹಲವಾರು ಬೈಕುಗಳಿವೆLakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ರಿಯಲ್ ಪತ್ನಿ ಯಾರು ಗೊತ್ತಾ? ಅವರು ಖ್ಯಾತ ಸೀರಿಯಲ್ ನಟಿ!!ವಾರಸುದಾರರೇ ಇಲ್ಲದ ಶರತ್ ಬಾಬು ಎಷ್ಟು ಕೋಟಿ ಆಸ್ತಿಯ ಒಡೆಯಾ ಗೊತ್ತಾ..
ಟ್ರಾನ್ಸ್ಮಿಷನ್ ಬಗ್ಗೆ ಹೇಳುವುದಾದರೆ, ಗ್ರಾಹಕರು 4-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಪಡೆಯುತ್ತಾರೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ. ಇದರ ಬೆಲೆಯ ಬಗ್ಗೆ ಹೇಳುವುದಾರೆ, ಇದು ₹61,617 - ₹66,440 ಬೆಲೆಯಲ್ಲಿ ಲಭ್ಯವಿದೆ.ಟಿವಿಎಸ್ ಸ್ಪೋರ್ಟ್ 109.7 CC, BS 6 ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್ ಆಗಿದ್ದು, ಇದನ್ನು ಟಿವಿಎಸ್ ಮೋಟಾರ್ ಕಂಪನಿ ತಯಾರಿಸಿದೆ. ಇದು ಇಂಧನ ದಕ್ಷತೆ, ಕೈಗೆಟುಕುವ ಬೆಲೆ ಮತ್ತು ಆರಾಮದಾಯಕ ಸವಾರಿಗಾಗಿ ಹೆಸರುವಾಸಿಯಾಗಿದೆ. ಇದರ ಮೈಲೇಜ್ 70 kmpl. ಈ ಮೋಟಾರ್‌ಸೈಕಲ್‌ನ ಎಂಜಿನ್ ಕುರಿತು ಹೇಳುವುದಾರೆ, ಗ್ರಾಹಕರು 109.
Best Mileage Bikes Best Motorcycles Bajaj Platina 100 Bajaj Platina Bikes TVS Sport TVS Motor Company TVS Sport Bikes
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Top 5 Cars: ಇವೇ ನೋಡಿ 2024ರ ಉತ್ತಮ ಶ್ರೇಣಿಯ ಟಾಪ್ 5 ಕಾರುಗಳುಕಿಯಾ ಸೆಲ್ಟೋಸ್ ಆಕರ್ಷಕ ಡೀಸೈನ್ ಮತ್ತು ಅತ್ಯಾಧುನಿಕ ಫೀಚರ್ಸ್‌ನಿಂದ ಗಮನ ಸೆಳೆಯುತ್ತಿದೆ. ಇದು 1.5L ಪೆಟ್ರೋಲ್ 1.4L ಟರ್ಬೋ ಪೆಟ್ರೋಲ್ 1.5L ಡೀಸೆಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 16-20 kmpl ಮೈಲೇಜ್ ನೀಡುತ್ತದೆ.
और पढो »
World Population Day 2024: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ 10 ದೇಶಗಳು, ಅಗ್ರ ಸ್ಥಾನದಲ್ಲಿ ಭಾರತWorld Population Day 2024: ಪ್ರಸ್ತುತ ಜಾಗತಿಕ ಜನಸಂಖ್ಯೆಯು 8,120,886,060ಕ್ಕಿಂತಲೂ ಹೆಚ್ಚಿದೆ. ಗಮನಾರ್ಹವಾಗಿ, ಇಡೀ ವಿಶ್ವದಲ್ಲಿ ಜನಸಂಖ್ಯೆಯು 1 ಬಿಲಿಯನ್ ತಲುಪಲು ಶತಮಾನಗಳನ್ನು ತೆಗೆದುಕೊಂಡಿತು. ಆದರೆ, ಕಳೆದೊಂದು ಶತಮಾನದಲ್ಲಿ ಜನಸಂಖ್ಯಾ ಪ್ರಮಾಣ ಏಳು ಪಟ್ಟು ಹೆಚ್ಚಾಗಿದೆ.
और पढो »
ಕನ್ನಡ ನಟಿಯರಲ್ಲಿ ಅತೀ ಹೆಚ್ಚು ಇನ್ಸ್ಟಾಗಾಮ್ ಫಾಲೋವರ್ಸ್ ಹೊಂದಿರುವ ನಟಿ ಇವರೇ ನೋಡಿ...Ashika Rangannath: ಕನ್ನಡತಿ ಆಶಿಕಾ ರಂಗನಾಥ್ ಸ್ಯಾಂಡಲ್‌ವುಡ್‌ನಲ್ಲಿ ಅಷ್ಟೇ ಅಲ್ಲ ಟಾಲಿವುಡ್ ಇಂಡಷ್ಟ್ರಿಯಲ್ಲಿಯೂ ಕೂಡ ತಮ್ಮ ನಟನೆಯ ಚಾಪು ಮೂಡಿಸಿದ್ದಾರೆ.
और पढो »
Best 32 Inch Smart TV: 20 ಸಾವಿರಕ್ಕಿಂತ ಕಡಿಮೆ ಬೆಲೆಯ 32 ಇಂಚಿನ ಟಾಪ್ ಸ್ಮಾರ್ಟ್‌ಟಿವಿಗಳು!ಕೊಡಾಕ್‌ನ ಈ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದು ಅನೇಕ ಅಪ್ಲಿಕೇಶನ್‌ಗಳು, ಗೇಮ್ಸ್ ಮತ್ತು ಆನ್‌ಲೈನ್ ಕಂಟೆಂಟ್‌ಗಳನ್ನು ವೀಕ್ಷಿಸುವ ಸೌಲಭ್ಯವನ್ನು ಹೊಂದಿದೆ. Chromecast ಮತ್ತು Google Assistantನಂತಹ ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ.
और पढो »
Yellow Teeth: ಮೊಸರಿನಲ್ಲಿ ಈ ಪದಾರ್ಥ ಬೆರೆಸಿ ಉಜ್ಜಿ.. ನಿಮ್ಮ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ..!Home remedies for yellow teeth: ಕೆಲವರು ದಿನಕ್ಕೆರಡು ಬಾರಿ ಬ್ರಷ್ ಮಾಡಿದರೂ ಹಲ್ಲುಗಳಿಂದ ಹಳದಿ ಬಣ್ಣ ಹೋಗುವುದಿಲ್ಲ... ಹಾಗಾದ್ರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
और पढो »
ಕಣ್ಮನ ಸೆಳೆಯುತ್ತಿದೆ ಕಡಲೂರ ಕಣ್ಮಣಿ ಟ್ರೇಲರ್: ವಿಭಿನ್ನ ಪ್ರೇಮಕಥೆಯ ಸಿನಿಮಾ ಜು.19 ರಂದು ತೆರೆಗೆಕಡಲೂರ ಕಣ್ಮಣಿ ಪ್ರೇಮಕಥಾಹಂದರ ಹೊಂದಿರುವ ಚಿತ್ರ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ಇದು ವಿಭಿನ್ನ ಪ್ರೇಮಕಥೆ ಎನ್ನಬಹುದು
और पढो »