Beurer India ಬ್ರಾಂಡ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ನೇಮಕ : ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಬಿಡುಗಡೆ

Blood Glucose Monitor समाचार

Beurer India ಬ್ರಾಂಡ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ನೇಮಕ : ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಬಿಡುಗಡೆ
Beurer India Blood GlucoseMonitorBeurer India Wellness Product
  • 📰 Zee News
  • ⏱ Reading Time:
  • 37 sec. here
  • 10 min. at publisher
  • 📊 Quality Score:
  • News: 46%
  • Publisher: 63%

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಪನಿ ಈ ಕುರಿತು ಮಾಹಿತಿ ನೀಡಿದೆ.ಮಾರುಕಟ್ಟೆ ವಿಸ್ತರಿಸುವ ಉದ್ದೇಶದೊಂದಿಗೆ Beurer India ಭಾರತೀಯ ಮಾರುಕಟ್ಟೆಗೆಂದೇ ರೂಪಿತವಾಗಿರುವ ಹೆಲ್ತ್ ಡಿವೈಸ್ ಅನ್ನು ಪರಿಚಯಿಸಿದೆ.

Beurer India ಬ್ರಾಂಡ್ ಅಂಬಾಸಿಡರ್ ಆಗಿ ಸೌರವ್ ಗಂಗೂಲಿ ನೇಮಕ : ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಬಿಡುಗಡೆ

ಕ್ರಿಕೆಟಿಗ ಸೌರವ್ ಗಂಗೂಲಿಯನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ Beurer India PVT Ltd ನೇಮಕ ಮಾಡಿದೆ. ಈ ಮೂಲಕ ಭಾರತದ ಹೋಂ ಹೆಲ್ತ್ ಮತ್ತು ವೆಲ್ ನೆಸ್ ವಲಯದಲ್ಲಿ ವಿಸ್ತರಣೆಯ ಯೋಜನೆಯನ್ನು ಪ್ರಕಟಿಸಿದೆ. ಮಧುಮೇಹ ನಿರ್ವಹಣೆಯಲ್ಲಿ ಕಂಪನಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಮೇಡ್ ಇನ್ ಇಂಡಿಯಾ ಬ್ಲಡ್ ಗ್ಲೂಕೋಸ್ ಮಾನಿಟರ್ ಅನ್ನು ಹೊರ ತಂದಿರುವುದಾಗಿ ಘೋಷಿಸಿದೆ. "ಆರೋಗ್ಯ ಮತ್ತು ಯೋಗಕ್ಷೇಮ" ನನಗೆ ಅತ್ಯಂತ ಇಷ್ಟವಾದ ವಿಚಾರ. ಆರೋಗ್ಯ ಕ್ಷೇತ್ರದಲ್ಲಿ ಜನರ ಸೇವೆಗೆ ಇಳಿದಿರುವ ಬೇರರ್ ಕಂಪನಿಯ ಉದ್ದೇಶಕ್ಕೆ ತನ್ನಿಂದ ಸಾಧ್ಯವಾಗುವ ಕೊಡುಗೆ ನೀಡಲು ಕಾತರನಾಗಿದ್ದೇನೆ ಎಂದಿದ್ದಾರೆ.

“ಬೇರರ್ ಕಂಪನಿಯ ಜಾಗತಿಕ ಕಾರ್ಯತಂತ್ರದಲ್ಲಿ ಭಾರತೀಯ ಮಾರುಕಟ್ಟೆಗೆ ವಿಶೇಷ ಸ್ಥಾನವಿದೆ. ಕೇವಲ ಉತ್ಪನ್ನಗಳಿಂದ ಅಷ್ಟೇ ಅಲ್ಲ, ಆರೋಗ್ಯ ಶಿಕ್ಷಣದಲ್ಲಿ ಮತ್ತು ಜಾಗೃತಿಯಲ್ಲಿ ಅರಿವು ಉಂಟು ಮಾಡುವ ವಲಯದಲ್ಲಿ ಹೂಡಿಕೆ ಹೆಚ್ಚು ಮಾಡಲು ಕಂಪನಿ ಬದ್ದವಾಗಿದೆ ಎಂದು ಜೋಸೆಫ್ ಹೇಳಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Beurer India Blood Glucose Monitor Beurer India Wellness Product Beurer India Health And Wellness Product Beurer India PVT Ltd Beurer India PVT Ltd Blood Glucose Monitor Blood Glucose Monito Price Saourav Ganguly

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟೀಂ ಇಂಡಿಯಾ ಸ್ಟಾರ್ ಯುವರಾಜ್ ಸಿಂಗ್ ಪತ್ನಿ ಯಾರೆಂದು ಗೊತ್ತೇ? ಈಕೆ ಬಾಲಿವುಡ್’ನ ಖ್ಯಾತ ನಟಿ.. ಸಲ್ಮಾನ್ ಖಾನ್ ಜೊತೆಯೂ ನಟಿಸಿದ್ರು ಈ ಬ್ಯೂಟಿಟೀಂ ಇಂಡಿಯಾ ಸ್ಟಾರ್ ಯುವರಾಜ್ ಸಿಂಗ್ ಪತ್ನಿ ಯಾರೆಂದು ಗೊತ್ತೇ? ಈಕೆ ಬಾಲಿವುಡ್’ನ ಖ್ಯಾತ ನಟಿ.. ಸಲ್ಮಾನ್ ಖಾನ್ ಜೊತೆಯೂ ನಟಿಸಿದ್ರು ಈ ಬ್ಯೂಟಿYuvraj Singh wife Hazel Keech: ಟೀಂ ಇಂಡಿಯಾದ ದಿಗ್ಗಜ ಆಟಗಾರರಲ್ಲಿ ಯುವರಾಜ್ ಸಿಂಗ್ ಕೂಡ ಒಬ್ಬರು. ಟಿ20 ವಿಶ್ವಕಪ್ ಬ್ರಾಂಡ್ ಅಂಬಾಸಿಡರ್ ಆಗಿ ಯುವಿ ಇತ್ತೀಚೆಗೆ ನೇಮಕಗೊಂಡಿದ್ದಾರೆ.
और पढो »

2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿ2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿSourav Ganguly: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು ಎಂದು ಹೇಳಿದ್ದಾರೆ.
और पढो »

Team India Head Coach : ಈ ಖ್ಯಾತ ಆಟಗಾರ ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್‌?!Team India Head Coach : ಈ ಖ್ಯಾತ ಆಟಗಾರ ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್‌?!Team India Coach: ರಾಹುಲ್ ದ್ರಾವಿಡ್ ನಂತರ ಮಾಜಿ ಆಟಗಾರ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ ಟೀಮ್ ಇಂಡಿಯಾ ಎಚ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ..
और पढो »

ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಈತ ಆಡಲಿ: ಸೌರವ್ ಗಂಗೂಲಿ ಸೂಚಿಸಿದ್ದು ಯಾರನ್ನು?ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಈತ ಆಡಲಿ: ಸೌರವ್ ಗಂಗೂಲಿ ಸೂಚಿಸಿದ್ದು ಯಾರನ್ನು?T20 World Cup 2024: ಈ ಐಪಿಎಲ್ನಲ್ಲಿ, ಕೊಹ್ಲಿ 12 ಪಂದ್ಯಗಳಲ್ಲಿ 70.44 ಸರಾಸರಿಯಲ್ಲಿ 153.51 ರ ಅತ್ಯುತ್ತಮ ಸ್ಟ್ರೈಕ್ ರೇಟ್ನಲ್ಲಿ 634 ರನ್ ಗಳಿಸಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ರೇಸ್’ನಲ್ಲಿ ಮುಂಚೂಣಿಯಲ್ಲಿದ್ದಾರೆ.
और पढो »

ದ್ರಾವಿಡ್ ಅಧಿಕಾರಾವಧಿ ಅಂತ್ಯ: ಟಿ20 ವಿಶ್ವಕಪ್’ಗೆ ಮುನ್ನ ಭಾರತದ ಮುಖ್ಯ ಕೋಚ್ ಆಗಿ ಈ ದಿಗ್ಗಜ ನೇಮಕ!ದ್ರಾವಿಡ್ ಅಧಿಕಾರಾವಧಿ ಅಂತ್ಯ: ಟಿ20 ವಿಶ್ವಕಪ್’ಗೆ ಮುನ್ನ ಭಾರತದ ಮುಖ್ಯ ಕೋಚ್ ಆಗಿ ಈ ದಿಗ್ಗಜ ನೇಮಕ!Head coach of Indian team: ಟೀಂ ಇಂಡಿಯಾದ ಮುಖ್ಯ ಕೋಚ್ ಬಗ್ಗೆ ನಡೆಯುತ್ತಿರುವ ಚರ್ಚೆಗಳ ನಡುವೆ, ಭಾರತ ತಂಡವನ್ನು ಸೇರುವ ಪ್ರಬಲ ಸಾಧ್ಯತೆಯನ್ನು ಹೊಂದಿರುವ ಮೂವರು ದಿಗ್ಗಜರು ಯಾರೆಂದು ತಿಳಿಯೋಣ.
और पढो »

ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?Rashmika Mandanna Net Worth: ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾದ ನಟಿ ರಶ್ಮಿಕಾ ಮಂದಣ್ಣ 2016 ರಲ್ಲಿ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
और पढो »



Render Time: 2025-02-16 01:36:42