ಭಾಮಾ ಹಾಕಿರುವ ಈ ಪೋಸ್ಟ್ ಮೂಲಕ ಈಕೆ ಡಿವೋರ್ಸ್ ತೆಗೆದುಕೊಂಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.
Actress Bhama a Divorse: ಸೌತ್ ಸಿನಿಮಾರಂಗದ ನಟಿ ಭಾಮಾ ಕಳೆದ ನಾಲ್ಕು ವರ್ಷಗಳ ನಂತರ ಮದುವೆಯಾಗಿದ್ದು, ಇದೀಗ ಈ ನಟಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ಡಿವೋರ್ಸ್ ತೆಗೆದುಕೊಂಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.ನಟಿ ಭಾಮಾ ತಮ್ಮ ಅಪ್ಪ-ಅಮ್ಮ ನೋಡಿದ ಹುಡುಗ ಅರುಣ್ ಜಗದೀಶ್ ಅವರನ್ನು ಕಳೆದ ನಾಲ್ಕು ವರ್ಷ ಹಿಂದೆ ಮದುವೆಯಾಗಿದ್ದರು.ನಟಿ ಭಾಮಾ ರಾಕಿಂಗ್ ಸ್ಟಾರ್ ಯಶ್ ಜೊತೆ ನಾಯಕಿಯಾಗಿ ʻಮೊದಲಸಲʼ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದರು.ಹಿರಿಯ ನಟ ಮುಸುರಿ ಕೃಷ್ನಮೂರ್ತಿ ಪತ್ನಿ, ಮಕ್ಕಳು ಯಾರು ಗೊತ್ತೆ..
ಸ್ಯಾಂಡಲ್‌ವುಡ್‌ನಲ್ಲಿ ʻಮೊದಲಸಲʼ ಸಿನಿಮಾ ಮೂಲಕ ಪರಿಚಯವಾದ ಮಾಲಿವುಡ್ ನಟಿ ಭಾಮಾ ದಾಂಪ್ರತ್ಯ ಜೀವನದಲ್ಲಿ ಬಿರುಕು ಮೂಡಿದೆ. ನಟಿ ಭಾಮಾ ತಮ್ಮ ಅಪ್ಪ-ಅಮ್ಮ ನೋಡಿದ ಹುಡುಗ ಅರುಣ್ ಜಗದೀಶ್ ಅವರನ್ನು ಕಳೆದ ನಾಲ್ಕು ವರ್ಷ ಹಿಂದೆ ಮದುವೆಯಾಗಿದ್ದು, ವಿಚ್ಛೇದನ ಪಡೆದಾಗಿದೆಯೆಂಬ ಗಾಳಿ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ ಇದೀಗ ಈ ಸುದ್ದಿ ನಿಜವಾಗಿದೆ ಎನ್ನಲಾಗಿದೆ. ಮಾಲಿವುಡ್ ನಟಿ ಭಾಮಾ ತಮ್ಮ ವಿಚ್ಛೇದನ ಸುಳಿವು ನೀಡಿರುವಂತೆ ಇದೆ. ಈ ನಟಿ ಇತ್ತೀಚೆಗೆ ತಮ್ಮ ಸೋಶಿಯಲ್ ಮಿಡಿಯಾದ ಖಾತೆಯಲ್ಲಿ ತಮ್ಮ ಮಗಳ ಜೊತೆಗಿರುವ ಫೋಟೋವನ್ನುನ ಶೇರ್ ಮಾಡಿಕೊಂಡು ತಾವು ಸಿಂಗಲ್ ಮದರ್ ಅನ್ನೋ ಅರ್ಥದಲ್ಲಿಯೇ ಬರೆದುಕೊಂಡಿದ್ದಾರೆ. ಹೌದು.. ಸೌತ್ ನಟಿ ಭಾಮಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನ ಪೋಸ್ಟ್ ಒಂದರಲ್ಲಿ ತಮ್ಮ ಮಗಳ ಜೊತೆಗಿನ ಫೋಟೋದೊಂದಿಗೆ ಕ್ಯಾಪ್ಶನ್‌ನಲ್ಲಿ"ನನಗೆ ನನ್ನ ಶಕ್ತಿ ಬಗ್ಗೆ ಗೊತ್ತೇ ಇರಲಿಲ್ಲ. ಆದರೆ ನಾನು ಸಿಂಗಲ್ ಮದರ್ ಆದ್ಮೇಲೆ ಆ ಶಕ್ತಿಯ ಅರಿವಾಗಿದೆ. ಈಗ ನಾನು ಮತ್ತು ನನ್ನ ಮಗಳು ಅಷ್ಟೇ" ಎಂದು ಬರೆದಿದ್ದಾರೆ.
ನಟಿ ಭಾಮಾ ರಾಕಿಂಗ್ ಸ್ಟಾರ್ ಯಶ್ ಜೊತೆ ನಾಯಕಿಯಾಗಿ ʻಮೊದಲಸಲʼ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ನಂತರ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ʻಶೈಲೂʼ ಹಾಗೂ ʻಆಟೋರಾಜʼ, ದೂದ್ ಪೇಡ ದಿಗಂತ್ ಜೊತೆಗೆ ʻಬರ್ಫಿʼ, ಹಾಸ್ಯನಟ ಮಿತ್ರ ಜೊತೆಗೆ ʻರಾಗʼ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆಗೆ ʻಅರ್ಜುನ್ ʼ ಹೀಗೆ ಚಂದನವನದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Bhama Rumours Bhama Husband Divorce Actor Bhamaa News Update Bhamaa Family News Bhama Bhama Film Bhama Personal Life Bhama News Bhama Divorce ಭಾಮಾ ಭಾಮಾ ಲೈಫ್ ಭಾಮಾ ರಿಯಲ್ ಲೈಫ್ ಭಾಮಾ ವಿಚ್ಛೇದನ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Anupama Gowda : 100 ಡೇ ಸಾರಿ ಚಾಲೆಂಜ್, ಸೀರೆಯಲ್ಲಿ ನಾನು ಅಂದ್ರೆ ನಂಗಿಷ್ಟ ಎಂದ ಅನುAnupama Gowda Latest Photoshoot: ಕನ್ನಡದ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಇತ್ತೀಚೆಗೆ ಪರ್ಪಲ್ ಕಲರ್ ಸ್ಯಾರಿಯಲ್ಲಿ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ. ಸದಾ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ, ಈಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
ನಾನು ರಾಹುಲ್ ಗಾಂಧಿಯವರ ಪಕ್ಕಾ ಅಭಿಮಾನಿ : ದೊಡ್ಮನೆ ಮರ್ಯಾದೆ ಕಳಿಬೇಡಿ ಶಿವಣ್ಣ ಎಂದ ನೆಟ್ಟಿಗರುShivarajkumar on Rahul Gandhi : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಮಾತನಾಡಿದ ಶಿವಣ್ಣ ತಾವು ರಾಹುಲ್ ಗಾಂಧಿಯವರ ಪಕ್ಕಾ ಅಭಿಮಾನಿ ಅಂತ ಹೇಳಿಕೊಂಡಿದ್ದಾರೆ.
और पढो »
ಆರ್ ಚಂದ್ರು ನಿರ್ಮಾಣದ ಡಾರ್ಲಿಂಗ್ ಕೃಷ್ಣ ನಟನೆಯ ʻಫಾದರ್ʼ ಚಿತ್ರಕ್ಕೆ ಶಿವರಾಜಕುಮಾರ್ ಚಾಲನೆFather Movie: ಆರ್ ಸಿ ಸ್ಟುಡಿಯೋಸ್ ಮೊದಲ ಚಿತ್ರವಾಗಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಫಾದರ್ ಚಿತ್ರ ನಿರ್ಮಾಣವಾಗುತ್ತಿದೆ.
और पढो »
Heeramandi : ಸಂಜಯ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಮೇ 1 ಓಟಿಟಿ ಪ್ಲ್ಯಾಟ್ಫಾರ್ಮ್ ನಲ್ಲಿHeeramandi : ಮೇ 1 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಸ್ಟ್ರೀಮಿಂಗ್ ಆಗಲಿದೆ.
और पढो »
ಅಭಿಷೇಕ್ ಬಚ್ಚನ್ ಕಟ್ಟಿದ್ದ ತಾಳಿ ಬಿಚ್ಚಿಟ್ಟ ಐಶ್ವರ್ಯ ರೈ? ಸಂಬಂಧ ಮುರಿದು ಬಿದ್ದಿದ್ದೇ ನಿಜ! ಡಿವೋರ್ಸ್ʼಗೆ ಅಡ್ಡಿ ಆಗಿದ್ದು ಪುತ್ರಿ?Aishwarya Rai Mangalsutra: ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸಂಬಂಧದಲ್ಲಿ ಬಿರುಕು ಮೂಡಿರುವ ವಿಚಾರ ಆಗಾಗ ಹೆಚ್ಚು ಚರ್ಚೆಯಾಗುತ್ತದೆ.
और पढो »
Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?Sachin Tendulkar And Anjali Tendulkar : ವಿಮಾನ ನಿಲ್ದಾಣದಲ್ಲಿ ಅಮ್ಮನನ್ನು ಬರಮಾಡಿಕೊಳ್ಳಲು ಬಂದಿದ್ದ ಅಂಜಲಿಯನ್ನು ನೋಡಿದ ಸಚಿನ್ ಮೊದಲ ನೋಟದಲ್ಲೇ ಮನಸೋತಿದ್ದರು.
और पढो »