Bhavani Singh: ಮದುವೆಯಾದ ಐದು ವರ್ಷಗಳ ಬಳಿಕ ಮೊದಲ ಮಗುನಿನ ನಿರೀಕ್ಷೆಯಲ್ಲಿ ʻರಕ್ಷಾ ಬಂಧನ‌ʼ ನಟ!!

Serial Actor Bhavani Singh समाचार

Bhavani Singh: ಮದುವೆಯಾದ ಐದು ವರ್ಷಗಳ ಬಳಿಕ ಮೊದಲ ಮಗುನಿನ ನಿರೀಕ್ಷೆಯಲ್ಲಿ ʻರಕ್ಷಾ ಬಂಧನ‌ʼ ನಟ!!
Serial Actress Pankaja ShivannaSubbalakshmi Samsaara Serial Bhavani SinghSubbalakshmi Samsara Serial Pankaja Shivanna
  • 📰 Zee News
  • ⏱ Reading Time:
  • 32 sec. here
  • 9 min. at publisher
  • 📊 Quality Score:
  • News: 40%
  • Publisher: 63%

ನಟ ಭವಾನಿ ಸಿಂಗ್ ಮತ್ತು ಪಂಕಜ ಶಿವಣ್ಣ ಇಬ್ಬರು ʻಸುಬ್ಬಲಕ್ಷ್ಮಿ ಸಂಸಾರʼ ಧಾರವಾಹಿಯ ಮೂಲಕ ಪರಿಚಯವಾದವರು, ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತು.

Bhavani Singh Baby: ಕನ್ನಡ ಕಿರುತೆರೆ ಜೋಡಿಯಾದ ನಟ ಭವಾನಿ ಸಿಂಗ್‌ ಹಾಗೂ ನಟಿ ಪಂಕಜ ಶಿವಣ್ಣ ಮದುವೆಯಾದ ಐದು ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.ಕಳೆದ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿರುವ ಈ ಜೋಡಿ ಅಭಿಮಾನಿಗಳ ಜೊತೆಗೆ ಗುಡ್‌ ನ್ಯೂಸ್‌ ಹಂಚಿಕೊಂಡಿದ್ದಾರೆ.

ಈ ಜೋಡಿ ತುಂಬಾ ದಿನಗಳ ಕಾಲ ತಮ್ಮ ಪ್ರೀತಿಯ ವಿಚಾರವನ್ನು ಗೌಪ್ಯವಾಗಿಟ್ಟು, ಬಳಿಕ ಎಂಗೇಜ್ಮೆಂಟ್ ಮೂಲಕ ತಮ್ಮ ರಿಲೇಶನ್‌ಶಿಪ್ ಬಗ್ಗೆ ರಿವೀಲ್‌ ಮಾಡಿದರು.ಹಾರ್ಟ್ ಬ್ಲಾಕೇಜ್ ಉಂಟು ಮಾಡುವ ಕೊಲೆಸ್ಟ್ರಾಲ್ ಅನ್ನು ಸಂಪೂರ್ಣವಾಗಿ ಕರಗಿಸುತ್ತದೆ ಈ ಬೀಜ !ಒಂದೇ ಒಂದು ಚಮಚ ಸೇವಿಸಿದರೆ ಸಾಕು !actress urvashi ಭವಾನಿ ಸಿಂಗ್ ಹಾಗೂ ಪಂಕಜ ಇಬ್ಬರು ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಕ್ಯಾಪ್ಶನ್‌ನಲ್ಲಿ"ನಮ್ಮ ಸಂಸಾರ ದೊಡ್ಡದಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ. ಬಹಳ ಸಂಭ್ರಮದಿಂದ ಈ ಜೋಡಿ ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಹಂಚಿಕೊಂಡಿದ್ದು, ಇದಕ್ಕೆ ಭವಾನಿ ಸಿಂಗ್ ಫ್ಯಾನ್‌ ಫಾಲೋವರ್ಸ್ ಶುಭ ಹಾರೈಸಿದ್ದಾರೆ. ತದನಂತರ ಇವರಿಬ್ಬರು 2019 ರಲ್ಲಿ ವೈವಾಹಿಕ ಜೀವನಕ್ಕೆ ಹೆಜ್ಜೆ ಹಾಕಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Serial Actress Pankaja Shivanna Subbalakshmi Samsaara Serial Bhavani Singh Subbalakshmi Samsara Serial Pankaja Shivanna ಕಿರುತೆರೆ ನಟ ಭವಾನಿ ಸಿಂಗ್ ಕಿರುತೆರೆ ನಟಿ ಪಂಕಜಾ ಶಿವಣ್ಣ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ಭನಾನಿ ಸಿಂಗ್ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿ ಪಂಕಜಾ ಶಿವಣ್ಣ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಪ್ರೆಗ್ನೆಂಟ್.. ಸ್ಪೆಷಲ್‌ ಫೋಟೋ ಮೂಲಕ ಸಿಹಿ ಸುದ್ದಿ ಕೊಟ್ಟ ಸೆಲಿಬ್ರಿಟಿ ಕಪಲ್!ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಪ್ರೆಗ್ನೆಂಟ್.. ಸ್ಪೆಷಲ್‌ ಫೋಟೋ ಮೂಲಕ ಸಿಹಿ ಸುದ್ದಿ ಕೊಟ್ಟ ಸೆಲಿಬ್ರಿಟಿ ಕಪಲ್!Kavitha Gowda pregnancy Photo: ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
और पढो »

Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್‌ ಮಾಡಿದ ದೊಡ್ಮನೆ ಮಂದಿ!Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್‌ ಮಾಡಿದ ದೊಡ್ಮನೆ ಮಂದಿ!ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಮಾಡಿದ ಬಳಿಕ ಮಾತನಾಡಿದ್ದು ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ.
और पढो »

ಐವತ್ತು ವರ್ಷಗಳ ಬಳಿಕ ಏಕಕಾಲಕ್ಕೆ ಎರಡು ರಾಜಯೋಗಗಳ ನಿರ್ಮಾಣ, ಈ ಜನರಿಗೆ ಅಪಾರ ಸಿರಿ-ಸಂಪತ್ತು-ಸ್ಥಾನಮಾನ ಪ್ರಾಪ್ತಿ!ಐವತ್ತು ವರ್ಷಗಳ ಬಳಿಕ ಏಕಕಾಲಕ್ಕೆ ಎರಡು ರಾಜಯೋಗಗಳ ನಿರ್ಮಾಣ, ಈ ಜನರಿಗೆ ಅಪಾರ ಸಿರಿ-ಸಂಪತ್ತು-ಸ್ಥಾನಮಾನ ಪ್ರಾಪ್ತಿ!Lakshmi Narayan Rajyog And Budhaditya Rajyog In Pieces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ ಐವತ್ತು ವರ್ಷಗಳ ಬಳಿಕ ಏಕಕಾಲಕ್ಕೆ ಲಕ್ಷ್ಮಿ ನಾರಾಯಣ ಹಾಗೂ ಬುಧಾದಿತ್ಯ ರಾಜಯೋಗಗಳು ರಚನೆಯಾಗುತ್ತಿವೆ.
और पढो »

Photo Viral: ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ಖ್ಯಾತ ನಟ-ನಟಿ!Photo Viral: ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ಖ್ಯಾತ ನಟ-ನಟಿ!ಅಪರ್ಣಾ ದಾಸ್ ಮತ್ತು ದೀಪಕ್ ಪರಂಬೋಲ್ ಜೋಡಿ ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
और पढो »

ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಬಳಿಕ ಮೊದಲ ಭೇಟಿ ನೀಡುತ್ತಿರುವ ರಾಷ್ಟ್ರಪತಿ ಮುರ್ಮುಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಬಳಿಕ ಮೊದಲ ಭೇಟಿ ನೀಡುತ್ತಿರುವ ರಾಷ್ಟ್ರಪತಿ ಮುರ್ಮುAyodhye Ram Mandir : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬುಧವಾರ (ಮೇ 1) ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ. ರಾಮ ಮಂದಿರದ ನಿರ್ಮಾಣದ ಬಾಳಿಕೆ ಮೊದಲ ಭೇಟಿ ನೀಡುತ್ತಿದ್ದಾರೆ
और पढो »

ಮಹದೇವ್‌ ಬೆಟ್ಟಿಂಗ್‌ ಆಪ್‌ ಪ್ರಕರಣ : ನಟ ಸಾಹಿಲ್‌ ಖಾನ್‌ ಬಂಧನಮಹದೇವ್‌ ಬೆಟ್ಟಿಂಗ್‌ ಆಪ್‌ ಪ್ರಕರಣ : ನಟ ಸಾಹಿಲ್‌ ಖಾನ್‌ ಬಂಧನActor Sahil Khan : ಬಾಲಿವುಡ್‌ ನಟ ಸಾಹಿಲ್‌ ಖಾನ್‌ ಅವರನ್ನು ಬಂಧಿಸಲಾಗಿದೆ. ಮಹದೇವ್‌ ಬೆಟ್ಟಿಂಗ್‌ ಆಪ್‌ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾಗಿದ್ದ, ನಟನನ್ನು ಮುಂಬೈ ಪೊಲೀಸ್ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಾಹಿಲ್ ಖಾನ್ ಅವರನ್ನು ಛತ್ತೀಸ್‌ಗಢದಲ್ಲಿ ವಶಕ್ಕೆ ಪಡೆದಿದೆ.
और पढो »



Render Time: 2025-02-21 15:22:57