Bigg Boss Winner Garre Kelsa Kke Nint

Entertainment News समाचार

Bigg Boss Winner Garre Kelsa Kke Nint
Bigg Boss WinnerSuraj ChavanLabor Work
  • 📰 Zee News
  • ⏱ Reading Time:
  • 27 sec. here
  • 7 min. at publisher
  • 📊 Quality Score:
  • News: 31%
  • Publisher: 63%

Bigg Boss marathi 5th season winner Suraj Chavan , who won lakhs of rupees, a car, and a plot after winning the show, is now seen doing the work of a laborer. This video is going viral on social media, and netizens are questioning why he has reached this state.

ಗಾರೆ ಕೆಲಸಕ್ಕೆ ನಿಂತ Bigg Boss Winner ..! ಲಕ್ಷ ಲಕ್ಷ ಹಣ.. ಕಾರು, ಪ್ಲಾಟ್‌ ಎಲ್ಲಾ ಎಲ್ಲೊಯ್ತು.. ಏಕೆ ಈ ಪರಿಸ್ಥಿತಿ..?

ಹೌದು.. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಸೂರಜ್ ಚವಾಣ್ 'ಬಿಗ್ ಬಾಸ್ ಮರಾಠಿ' ಐದನೇ ಸೀಸನ್ ಟೈಟಲ್ ಗೆದ್ದಿದ್ದಾರೆ. ಬಿಗ್ ಬಾಸ್ ನಂತರ ಸೂರಜ್ ಅಭಿಮಾನಿ ಬಳಗ ಮತ್ತಷ್ಟು ಹೆಚ್ಚಿತು. ದೊಡ್ಮನೆ ಮನೆಗೆ ಪ್ರವೇಶಿಸುವ ಮುನ್ನ ಸೂರಜ್ ಒಂದು ಕನಸು ಕಂಡಿದ್ದರು. ಅದು ಸ್ವಂತ ಮನೆ ಕಟ್ಟುವುದು.. ಇದೀಗ ಕಾರ್ಯಕ್ರಮ ಮುಗಿದ ಬಳಿಕ ತಮ್ಮ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಸೂರಜ್ ತಮ್ಮ ಹೊಸ ಮನೆಯ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಮನೆಯ ಒಂದು ನೋಟವನ್ನು ತೋರಿಸಿದ್ದಾರೆ.. ಅಲ್ಲದೆ ಸ್ವತಃ ತಾವೇ ಮನೆ ಕಟ್ಟಲು ನಿಂತಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bigg Boss Winner Suraj Chavan Labor Work Financial Struggles Reality Show

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್.. ಸೌಂದರ್ಯದಿಂದ ಯುವಕರ ಮನಗೆದ್ದ ಈ‌ ಸ್ಪರ್ಧಿಯೇ ಔಟ್, ಫೈನಲಿಸ್ಟ್‌ ಆಗಬಹುದು ಎಂದುಕೊಂಡವರೇ ಎಲಿಮಿನೇಟ್!ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್.. ಸೌಂದರ್ಯದಿಂದ ಯುವಕರ ಮನಗೆದ್ದ ಈ‌ ಸ್ಪರ್ಧಿಯೇ ಔಟ್, ಫೈನಲಿಸ್ಟ್‌ ಆಗಬಹುದು ಎಂದುಕೊಂಡವರೇ ಎಲಿಮಿನೇಟ್!Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್‌ 11 ರಲ್ಲಿ ಯಾರೂ ಊಹಿಸಿರದ ಸ್ಪರ್ಧಿಯೇ‌ ಎಲಿಮಿನೇಟ್ ಆಗಿದ್ದಾರೆ.
और पढो »

ಬಿಗ್‌ಬಾಸ್‌ ಮನೆಯಿಂದ ಈ ವಾರ ಹೊರನಡೆದ ಸ್ಪರ್ಧಿ ಇವರೇ! ಪ್ರೇಕ್ಷಕರಿಗೆ ಬೇಸರ..ಬಿಗ್‌ಬಾಸ್‌ ಮನೆಯಿಂದ ಈ ವಾರ ಹೊರನಡೆದ ಸ್ಪರ್ಧಿ ಇವರೇ! ಪ್ರೇಕ್ಷಕರಿಗೆ ಬೇಸರ..Bigg Boss Elimination: ಪ್ರತಿ ವಾರದಂತೆ ಈ ವಾರವೂ ನಡೆದ ಬಿಗ್‌ಬಾಸ್‌ ಎಲಿಮಿನೇಷನ್‌ನಿಂದ ಹೊರಹೋದ ಸ್ಪರ್ಧಿಗಳ ಬಗ್ಗೆ ಇದೀಗ ನಾವು ತಿಳಿಯೋಣ..
और पढो »

ಬಿಗ್‌ಬಾಸ್‌ ಮನೆಯಲ್ಲಿ ಅಪಘಾತ.. ಆಸ್ಪತ್ರೆಗೆ ದಾಖಲಾದ ಖ್ಯಾತ ಸ್ಪರ್ಧಿ! ದೊಡ್ಮನೆಗೆ ಮರಳುವುದು ಡೌಟ್!!‌ಬಿಗ್‌ಬಾಸ್‌ ಮನೆಯಲ್ಲಿ ಅಪಘಾತ.. ಆಸ್ಪತ್ರೆಗೆ ದಾಖಲಾದ ಖ್ಯಾತ ಸ್ಪರ್ಧಿ! ದೊಡ್ಮನೆಗೆ ಮರಳುವುದು ಡೌಟ್!!‌Bigg Boss contestant Hospitalised: ಬಿಗ್ ಬಾಸ್‌ನಲ್ಲಿ ನೋವಿನಿಂದ ಬಳಲುತ್ತಿದ್ದ ಖ್ಯಾತ ಸ್ಪರ್ಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.mary]
और पढो »

ಅನಿರೀಕ್ಷಿತ ಸ್ಪರ್ಧಿಯನ್ನು ಹೊರಹಾಕಿ ಟ್ವಿಸ್ಟ್ ನೀಡಿದ ಬಿಗ್ ಬಾಸ್! ದೊಡ್ಮನೆಯಿಂದ ಕಣ್ಣೀರು ಹಾಕುತ್ತಾ ಹೊರಗೆ ಹೋದವರು ಯಾರು ಗೊತ್ತಾ?ಅನಿರೀಕ್ಷಿತ ಸ್ಪರ್ಧಿಯನ್ನು ಹೊರಹಾಕಿ ಟ್ವಿಸ್ಟ್ ನೀಡಿದ ಬಿಗ್ ಬಾಸ್! ದೊಡ್ಮನೆಯಿಂದ ಕಣ್ಣೀರು ಹಾಕುತ್ತಾ ಹೊರಗೆ ಹೋದವರು ಯಾರು ಗೊತ್ತಾ?Bigg Boss Elimination: ಈ ವಾರ ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದ ಸ್ಪರ್ಧಿಯ ಮಾಹಿತಿ ಇದೀಗ ಹೊರಬಿದ್ದಿದೆ.
और पढो »

ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ; ವೋಟಿಂಗ್‌ ಲೈನ್‌ ತೆರೆಯದಿದ್ರೂ ಎಲಿಮಿನೇಷನ್‌ ಚಮಕ್‌.. ವಿನ್ನರ್‌ ಎಂದುಕೊಂಡವರೇ ಔಟ್‌ !!ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ; ವೋಟಿಂಗ್‌ ಲೈನ್‌ ತೆರೆಯದಿದ್ರೂ ಎಲಿಮಿನೇಷನ್‌ ಚಮಕ್‌.. ವಿನ್ನರ್‌ ಎಂದುಕೊಂಡವರೇ ಔಟ್‌ !!Bigg Boss Kannada Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಈ ವಾರ ವೋಟಿಂಗ್‌ ಲೈನ್ಸ್‌ ಓಪನ್‌ ಆಗಿಲ್ಲ. ಹೀಗಾಗಿ ಎಲ್ಲರೂ ಎಲಿಮಿನೇಷನ್‌ ನಡೆಯುವುದಿಲ್ಲ ಎಂದೇ ಭಾವಿಸಿದ್ದರು.
और पढो »

Bigg Boss 18: विवियन ने चुम दरांग के योगदान पर उठाए सवालBigg Boss 18: विवियन ने चुम दरांग के योगदान पर उठाए सवालBigg Boss 18 में विवियन डीसेना और चुम दरांग के बीच करणवीर मेहरा को लेकर बहस हुई। विवियन ने कहा कि चुम को करणवीर से कम आंकता है।
और पढो »



Render Time: 2025-02-14 00:23:19