Big Exclusive Story: ಬಿಗ್ ಬಾಸ್ ಮನೆಯಿಂದ ಸುದೀಪ್ ಅವರೇ ಔಟ್ ಆಗ್ತಾರಾ? ಹಾಗಾದರೆ ಮುಂದಿನ ‘ಬಿಗ್ ಬಾಸ್’ ಯಾರು?

Actor Kiccha Sudeep समाचार

Big Exclusive Story: ಬಿಗ್ ಬಾಸ್ ಮನೆಯಿಂದ ಸುದೀಪ್ ಅವರೇ ಔಟ್ ಆಗ್ತಾರಾ? ಹಾಗಾದರೆ ಮುಂದಿನ ‘ಬಿಗ್ ಬಾಸ್’ ಯಾರು?
Kiccha SudeepKiccha Sudeep In Bigg BossBigg Boss
  • 📰 Zee News
  • ⏱ Reading Time:
  • 55 sec. here
  • 15 min. at publisher
  • 📊 Quality Score:
  • News: 70%
  • Publisher: 63%

Actor Kiccha Sudeep: ಬಿಗ್ ಬಾಸ್ ಶೋ (Bigg Boss Show) ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್ ಕಾರ್ಯಕ್ರಮ ಎನ್ನುವಂತೆ ಇತ್ತು. ಬಿಗ್ ಬಾಸ್ ಶೋ ಮತ್ತು ಸುದೀಪ್ ಅಷ್ಟು ಮನೆಮಾತಾಗಿದ್ದರು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯ ಟಿ‌ಆರ್‌ಪಿ ಕೂಡ ಬರುತ್ತಿತ್ತು.

Big Exclusive Story On BBK: ಆಗ ಅಳೆದು ತೂಗಿ ಕಿಚ್ಚ ಸುದೀಪ್ ಅವರಿಗೆ ನಿರೂಪಣೆಯ ಹೊಣೆ ನೀಡಲಾಗಿತ್ತು. ಸುದೀಪ್ ತಮ್ಮ ವಿಶೇಷ ಮ್ಯಾನರಿಸಂ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು. ಹಾಗಾಗಿ ಅಭಿಮಾನಿಗಳ ಪಾಲಿನ ಕಿಚ್ಚ ಕನ್ನಡದ ಬಿಗ್ ಬಾಸ್ ಕಾರ್ಯಕರ್ಮದಲ್ಲಿ ಅನಭಿಷಕ್ತ ದೊರೆಯಂತೆಯೇ ಇದ್ದರು. ಆದರೆ, ಬದಲಾವಣೆ ಜಗದ ನಿಯಮ…ಬಿಗ್ ಬಾಸ್ ಶೋ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್ ಕಾರ್ಯಕ್ರಮ ಎನ್ನುವಂತೆ ಇತ್ತು.

ಅನಿಲ್ ಕಪೂರ್ ಬಂದ ಬಳಿಕ ಬಿಗ್ ಬಾಸ್ ಕಾರ್ಯಕ್ರಮ ಇನ್ನಷ್ಟು ಜನಪ್ರಿಯವಾಗಿದೆ. ಈಗ ಇದೇ ರೀತಿಯ ಹೊಸತನವನ್ನು ಕನ್ನಡದಲ್ಲೂ ತರಬೇಕೆಂದು ವಾಹಿನಿ ಬಯಸಿದೆ. ಅದರಿಂದಾಗಿ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.ಕಿಚ್ಚ ಸುದೀಪ್ ಅವರನ್ನು ಬಿಗ್ ಬಾಸ್ ಷೋದಿಂದ ಹೊರಗೆ ಕಳುಹಿಸಲು ನಿರ್ಧರಿಸಿರುವ Colours Kannada ವಾಹಿನಿ ಅವರ ಜಾಗಕ್ಕೆ ಯಾರನ್ನು ತರಬೇಕು ಎಂದು ತಲೆಕೆಡಿಸಿಕೊಂಡಿದೆ. Bigg Boos ಕಾರ್ಯಕ್ರಮಕ್ಕೆ ಬೇಕಾದ ಮ್ಯಾನರಿಸಂ ಹೊಂದಿರುವ ನಾಯಕ ನಟನಿಗಾಗಿ ಹುಡುಕಾಟ ನಡೆಸಿದೆ.

ಈ ಬಾರಿಯ ಬಿಗ್‌ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ ಈ ಖ್ಯಾತ ಜ್ಯೋತಿಷಿ.. ದುಪ್ಪಟ್ಟು ಸಂಭಾವನೆ.. ಇತಿಹಾಸದಲ್ಲಿ ಇದೇ ಮೊದಲು! ಗಾಂಧಿ ನಗರದ ಮೂಲಗಳ ಪ್ರಕಾರ ಎಲ್ಲವೂ ಬದಲಾವಣೆ ಬಯಸಿರುವ Colours Kannada ವಾಹಿನಿ ಅಂದುಕೊಂಡಂತೆ ನಡೆದರೆ ಬಿಗ್ ಬಾಸ್ 11ನೇ ಸೀಸನ್ ಅನ್ನು ಖ್ಯಾತ ನಟ ರಿಷಬ್ ಶೆಟ್ಟಿ ನಡೆಸಿಕೊಡುವ ಸಾಧ್ಯತೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...11 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿ ಸಿಗುತ್ತದೆ ಫ್ರೀ ಕೋಚಿಂಗ್ ! ಸೆಪ್ಟೆಂಬರ್ 1 ರೊಳಗೆ ಹೀಗೆ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಿ !ಕಾಫಿ ಕುಡಿಯುವಾಗ ಈ ಆಹಾರಗಳನ್ನು ಸೇವಿಸಬಾರದು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kiccha Sudeep Kiccha Sudeep In Bigg Boss Bigg Boss Bigg Boss Kannada Bigg Boss Kannada 11 Kiccha Sudeep Bigg Boss OTT Kannada Bigg Boss Bigg Boss Kannada Regional Contestants Of Bigg Boss Kannada Bigg Boss Kannada Update Bigg Boss News Kannada TV Shows

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

‌ ಖ್ಯಾತ ಬಿಗ್‌ಬಾಸ್‌ ಸ್ಪರ್ಧಿಯ ಖಾಸಗಿ ಪೋಟೋಸ್‌ ಲೀಕ್!‌ ಇವರೇನಾ ಬಾಯ್‌ಫ್ರೆಂಡ್!?‌ ಖ್ಯಾತ ಬಿಗ್‌ಬಾಸ್‌ ಸ್ಪರ್ಧಿಯ ಖಾಸಗಿ ಪೋಟೋಸ್‌ ಲೀಕ್!‌ ಇವರೇನಾ ಬಾಯ್‌ಫ್ರೆಂಡ್!?Bigg Boss contestant private photos: ತೆಲುಗು ರಿಯಾಲಿಟಿ ಶೋಗಳ ಮೂಲಕ ಅನೇಕ ನಟ-ನಟಿಯರು ಪ್ರಸಿದ್ಧರಾದರು... ಇತ್ತೀಚೆಗಷ್ಟೇ ಬಿಗ್ ಬಾಸ್ ಸ್ಪರ್ಧಿಯೊಬ್ಬರು ತಮ್ಮ ಬಾಯ್‌ಫ್ರೆಂಡ್‌ ಯಾರು ಎನ್ನುವುದನ್ನು ಬಹಿರಂಗಪಡಿಸಿದ್ದರು..
और पढो »

ನಟಿ ಸಿರಿ ಅದ್ದೂರಿ ಪಾರ್ಟಿ..! ಪತಿಯ ಜೊತೆ ಕ್ಯೂಟ್‌ ಪೋಟೊಸ್‌ಗೆ ಪೋಸ್‌ ಕೊಟ್ಟ ಬಿಗ್‌ ಬಾಸ್‌ ಬೆಡಗಿ...ನಟಿ ಸಿರಿ ಅದ್ದೂರಿ ಪಾರ್ಟಿ..! ಪತಿಯ ಜೊತೆ ಕ್ಯೂಟ್‌ ಪೋಟೊಸ್‌ಗೆ ಪೋಸ್‌ ಕೊಟ್ಟ ಬಿಗ್‌ ಬಾಸ್‌ ಬೆಡಗಿ...Bigg Boss: ಇತ್ತೀಚೆಗಷ್ಟೆ ನಟಿ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ಸಿಂಪಲ್ಲಾಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದ ಜೋಡಿ ಇದೀಗ ಆಪ್ತರು ಹಾಗೂ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಪಾರ್ಟಿ ಆಯೋಜಿಸಿದ್ದರು.
और पढो »

ಬಿಗ್ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೋಮ್ಯಾನ್ಸ್... ವಿಡಿಯೋ ವೈರಲ್‌!ಬಿಗ್ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೋಮ್ಯಾನ್ಸ್... ವಿಡಿಯೋ ವೈರಲ್‌!Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಸಂವೇದನಾಶೀಲತೆಗೆ ಸಮಾನಾರ್ಥಕ ಎಂದು ಎಲ್ಲರಿಗೂ ತಿಳಿದಿದೆ. ಹಿಂದಿಯಲ್ಲಿ ಆರಂಭವಾದ ಈ ರಿಯಾಲಿಟಿ ಶೋ ನಂತರ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿಯೂ ಆರಂಭವಾಯಿತು.
और पढो »

ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾಳೆ ಈ ಸುಂದರಿ..! ಹುಡುಗರು ಟಿವಿ ಬಿಟ್ಟು ಎದ್ರೆ ಕೇಳಿ..ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾಳೆ ಈ ಸುಂದರಿ..! ಹುಡುಗರು ಟಿವಿ ಬಿಟ್ಟು ಎದ್ರೆ ಕೇಳಿ..Bigg Boss 8 : ಬಿಗ್‌ ಬಾಸ್‌ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಅಷ್ಟೇ ಅಲ್ಲ, ಈಗಾಗಲೇ ಸ್ಪರ್ಧಿಗಳೂ ಸಹ ಫಿಕ್ಸ್ ಆಗಿದ್ದು, ನಿರ್ಮಾಪಕರು ಇನ್ನೂ ಹಲವು ಸೆಲೆಬ್ರಿಟಿಗಳ ಸಂಪರ್ಕದಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
और पढो »

ಬಿಗ್‌ ಬಾಸ್ ಮಾಜಿ ಸ್ಪರ್ಧಿ ನೀತು ವನಜಾಕ್ಷಿ ನಿಜವಾದ ಮಕ್ಕಳು ಯಾರು ಗೊತ್ತಾ? ಅವರೇ ಪರಿಚಯಿಸಿದ್ರು ನೋಡಿಬಿಗ್‌ ಬಾಸ್ ಮಾಜಿ ಸ್ಪರ್ಧಿ ನೀತು ವನಜಾಕ್ಷಿ ನಿಜವಾದ ಮಕ್ಕಳು ಯಾರು ಗೊತ್ತಾ? ಅವರೇ ಪರಿಚಯಿಸಿದ್ರು ನೋಡಿBigg Boss contestant Neetu Vanajakshi: ಉದ್ಯಮಿ ಹಾಗೂ ಟ್ಯಾಟೂ ಆರ್ಟಿಸ್ಟ್ ಆಗಿರುವ ನೀತು ವನಜಾಕ್ಷಿ ಬಿಗ್​ಬಾಸ್​ 10ನೇ ಸೀಸನ್​ʼನಲ್ಲಿ ಸಖತ್‌ ಫೇಮಸ್ ಆಗಿದ್ದರು.
और पढो »

ತನ್ನ ಗಂಡ 2ನೇ ಪತ್ನಿ ಜೊತೆ ಹನಿಮೂನ್‌ʼಗೆ ಹೋಗಲು ದುಡ್ಡು ಕೊಟ್ಟ ಮೊದಲ ಹೆಂಡ್ತಿ! ಈಕೆ ಬೇರಾರು ಅಲ್ಲ... ಬಿಗ್‌ಬಾಸ್‌ʼನ ಖ್ಯಾತ ಸ್ಪರ್ಧಿ!ತನ್ನ ಗಂಡ 2ನೇ ಪತ್ನಿ ಜೊತೆ ಹನಿಮೂನ್‌ʼಗೆ ಹೋಗಲು ದುಡ್ಡು ಕೊಟ್ಟ ಮೊದಲ ಹೆಂಡ್ತಿ! ಈಕೆ ಬೇರಾರು ಅಲ್ಲ... ಬಿಗ್‌ಬಾಸ್‌ʼನ ಖ್ಯಾತ ಸ್ಪರ್ಧಿ!Armaan Malik-Payal Malik: ಅರ್ಮಾನ್ ಅವರ ಮೊದಲ ಪತ್ನಿ ಪಾಯಲ್ ಮಲಿಕ್ ಬಿಗ್ ಬಾಸ್‌ʼನಿಂದ ಮೊದಲ ವಾರವೇ ಹೊರನಡೆದಿದ್ದರು. ಆದರೆ ಕಾರ್ಯಕ್ರಮದಿಂದ ಹೊರಬರುತ್ತಿದ್ದಂತೆ, ಟ್ರೋಲ್‌ʼಗೆ ಒಳಗಾಗಬೇಕಾಯಿತು.
और पढो »



Render Time: 2025-02-19 11:03:54