ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಪರಿಣಿತ ಚೋಪ್ರಾ, ಈಕೆಯನ್ನು ರಾತ್ರೋ ರಾತ್ರಿ ಸಿನಿಮಾಗಳಿಂದ ಕಿತ್ತು ಹಾಕುತ್ತಿದ್ದರು.[node:summary]
Bollywood Actress Film Journey : ಬಾಲಿವುಡ್ ಸಿನಿಮಾಗಳಿಂದ ಈ ನಟಿ ಯನ್ನು ರಾತ್ರೋ ರಾತ್ರಿ ದೂರ ಮಾಡಿದರು. ಇಂದು ಈ ನಟಿ ಬಹುಕೋಟಿಯ ಒಡತಿಯಾಗಿದ್ದಾರೆ ಮತ್ತು ಈಕೆ ಇಂದು ಗಾಯಕಿ ಕೂಡ ಆಗಿದ್ದಾರೆ. ಹಾಗಾದ್ರೆ ಈ ನಟಿ ಯಾರು? ಇಲ್ಲಿದೆಸಂಪೂರ್ಣ ವಿವರ. ನಟಿ ಪರಿಣಿತಿ ಚೋಪ್ರಾ ಕಳೆದ ವರ್ಷ ಸಂಸದ ರಾಘವ್ ಚಡ್ಡಾ ಜೊತೆಗೆ ಮದುವೆಯಾದರು. ಇದೀಗ ಈ ನಟಿ ದಾಂಪತ್ಯ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.
ನಟಿ ಪರಿಣಿತಿ ಚೋಪ್ರಾ ಸಿನಿಮಾಗಳ ಜೊತೆ ಜೊತೆಗೆ ಹಾಡನ್ನು ಕೂಡ ಹಾಡುತ್ತಾರೆ. ಇವರು ಸಿಂಗರ್ ಆಗಿಯೂ ಗುರುತಿಸಿಕೊಂಡು ಹಲವಾರು ಶೋಗಳನ್ನು ಕೊಡುತ್ತಿರುತ್ತಾರೆ.World Liver Day: ಯಕೃತ್ತಿನ ಕಾಯಿಲೆಗಳಿಂದ ರಕ್ಷಣೆಗಾಗಿ ಇಂದಿನಿಂದಲೇ ಈ ಆಹಾರಗಳಿಂದ ಅಂತರ ಕಾಯ್ದುಕೊಳ್ಳಿಸುನಿಲ್ ನರೈನ್ 2ನೇ ಪತ್ನಿ ಯಾರು ಗೊತ್ತಾ? ಭಾರತ ಮೂಲದ ಚೆಲುವೆಗೆ ವಿಚ್ಛೇದನ ನೀಡಿ ಈ ಸುಂದರಿಯ ಕೈಹಿಡಿದ ಸ್ಟಾರ್ ಆಲ್’ರೌಂಡರ್ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಿನಿಮಾರಂಗಕ್ಕೆ ಹೇಗೆ ಎಂಟೀ ನೀಡಿದರೋ ಹಾಗೆಯೇ ಈ ಬೆಡಗಿ ಮೆಲ್ಲ ಮೆಲ್ಲನೆ ಬಣ್ಣದ ಲೋಕದಿಂದ ದೂರವಾಗುತ್ತಾ ಹೋದರು. ಈ ನಟಿಯ ಚಿತ್ರಗಳು ಅಷ್ಟಾಗಿ ಸಕ್ಸಸ್ ಕಾಣದೆ ಸೋಲನ್ನು ಕಂಡವು.
Parineeti Chopra Age Parineeti Chopra Movies Parineeti Chopra Update Parineeti Chopra Flashback Parineeti Chopra Gallery Parineeti Chopra Photos Parineeti Chopra Viral Kannada News ಪರಿಣಿತಿ ಚೋಪ್ರಾ ನಟಿ ಬಾಲಿವುಡ್ ಪರಿಣಿತಿ ಪತಿbollywood Actress Parineethi Chopra Film Journey Film Career Parineethi Movies Parineethi Songs Parineethi Networth Parineethi Husband Raghav Chadda Parineethi Interview
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
और पढो »
Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.[node:summary]
और पढो »
Actress Nagma: 49 ವರ್ಷವದಾರೂ ನಟಿ ನಗ್ಮಾ ಮದುವೆಯಾಗದೇ ಉಳಿದಿದ್ದೇಕೆ? ಈಕೆ ಪ್ರೀತಿಸುತ್ತಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?Actress Nagma Real Life: ಒಂದು ಕಾಲದಲ್ಲಿ ತನ್ನ ಮೈಮಾಟದಿಂದಲೇ ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಿನಿರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡು ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಟಿ ನಗ್ಮಾ..
और पढो »
Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
और पढो »
Actress Radhika Kumaraswamy: ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಹೇಗಿದಾರೆ ಗೊತ್ತಾ? ಥೇಟ್ ಅಮ್ಮನಂತೆ ಮುದ್ದು ಗೊಂಬೆ!!Actress Radhika Kumaraswamy Daughter: ಮೂಲತಃ ಮಂಗಳೂರಿನವರಾದ ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಟಿ ಹಾಗೂ ನಿರ್ಮಾಪಕಿಯಾಗಿ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.. ಈ ಬ್ಯೂಟಿಯ ಮಗಳು ಈಗ ಹೇಗಿದ್ದಾರೆ ನೀವೆ ನೋಡಿ..
और पढो »
Shivarajkumar-Bhavana: ಮೂರನೇ ಬಾರಿ ತೆರೆ ಹಂಚಿಕೊಳ್ಳಲಿದ್ದಾರೆ ಸೆಂಚುರಿ ಸ್ಟಾರ್ ಮತ್ತು ಜಾಕಿ ಭಾವನಾ: ಯಾವ ಚಿತ್ರದಲ್ಲಿ ಗೊತ್ತೇ?ಇನ್ನೊಂದು ಕಡೆ ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣನ ಜೋಡಿಯಾಗಿ ನಟಿ ಭಾವನಾ ಮೆನನ್ ತೆರೆ ಹಂಚಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ.[node:summary]
और पढो »