Bollywood ಎಲ್ಲಕ್ಕಿಂತ ಅಸುರಕ್ಷಿತವಾಗಿದೆ, ಹುಡುಗಿಯರ ಜೊತೆ ಬಿಟೌನ್ ನಲ್ಲಿ.... ಅಂತಾ ಈ ಖ್ಯಾತ ನಟಿ ಹೇಳಿದ್ಯಾಕೆ?

Bollywood Actress समाचार

Bollywood ಎಲ್ಲಕ್ಕಿಂತ ಅಸುರಕ್ಷಿತವಾಗಿದೆ, ಹುಡುಗಿಯರ ಜೊತೆ ಬಿಟೌನ್ ನಲ್ಲಿ.... ಅಂತಾ ಈ ಖ್ಯಾತ ನಟಿ ಹೇಳಿದ್ಯಾಕೆ?
Preeti Zinta On Bollywoodಕನ್ನಡದಲ್ಲಿ ಬಾಲಿವುಡ್ ಸುದ್ದಿಗಳುಪ್ರೀತಿ ಜಿಂಟಾ
  • 📰 Zee News
  • ⏱ Reading Time:
  • 70 sec. here
  • 13 min. at publisher
  • 📊 Quality Score:
  • News: 66%
  • Publisher: 63%

Bollowood Actress Preeti Zinta On Bollywood: ಬಾಲಿವುಡ್ ನಟಿ ಪ್ರೀತಿ ಜಿಂಟಾ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಟಿ ಈಗ ಚಲನಚಿತ್ರಗಳಲ್ಲಿ ಕಡಿಮೆ ಸಕ್ರಿಯವಾಗಿದ್ದರೂ, ಅವರು ತಮ್ಮ ಹೇಳಿಕೆಗಳಿಂದ ಪ್ರತಿದಿನ ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ.

ಗುಡ್ ಸೆಫ್ ವ್ಯಕ್ತಿಯ ಜೊತೆಗೆ ಮದುವೆಯಾದ ನಂತರ, ಪ್ರೀತಿ ಜಿಂಟಾ ಉದ್ಯಮದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ.ಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ..

ಇತ್ತೀಚೆಗೆ ನಟಿಯ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಬಾಲಿವುಡ್ ಹುಡುಗಿಯರಿಗೆ ಸುರಕ್ಷಿತವಲ್ಲ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಡಿಂಪಲ್ ಹುಡುಗಿ ಪ್ರೀತಿ ಜಿಂಟಾ ಅವರ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಅವರು ಬಾಲಿವುಡ್ ಹುಡುಗಿಯರಿಗೆ ಅತ್ಯಂತ ಅಸುರಕ್ಷಿತ ಸ್ಥಳ ಎಂದು ಹೇಳಿದ್ದಾರೆ. ಯಾವುದೇ ಹಿನ್ನೆಲೆಯಿಲ್ಲದೆ ಬಾಲಿವುಡ್‌ಗೆ ಬರುವವರಿಗೆ ಈ ಸ್ಥಳ ಸರಿಯಿಲ್ಲ ಎನ್ನುತ್ತಾರೆ ನಟಿ. ನಟಿ ಯಾಕೆ ಹೀಗೆ ಹೇಳಿದ್ದಾರೆ ಎಂದು ತಿಳಿಯೋಣ.ಮಾತನಾಡಿರುವ ಪ್ರೀತಿ ಜಿಂಟಾ, 'ನಾನು ಚಿತ್ರದ ಹಿನ್ನೆಲೆ ಬಗ್ಗೆ ಹೇಳುತ್ತಿಲ್ಲ, ಆದರೆ ಎಲ್ಲರ ಬಗ್ಗೆ.

ICC T20 World Cup 2024: ಈ 16 ವರ್ಷ ವಯಸ್ಸಿನ ಹುಡುಗನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬೆಂಕಿಯಂತೆ ಹರಡುತ್ತಿದೆ! Watch Video ಗುಡ್ ಸೆಫ್ ವ್ಯಕ್ತಿಯ ಜೊತೆಗೆ ಮದುವೆಯಾದ ನಂತರ, ಪ್ರೀತಿ ಜಿಂಟಾ ಉದ್ಯಮದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಮದುವೆಯಾದ ಬಳಿಕ ಪ್ರೀತಿ ವಿದೇಶಕ್ಕೆ ತೆರಳಿದ್ದಾರೆ. ಇದಾದ ನಂತರ ಸರೋಗೆಸಿ ಸಹಾಯದಿಂದ ಅವರಿಗೆ ಇಬ್ಬರು ಅವಳಿ ಮಕ್ಕಳಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯಳಾಗಿರುವ ಪ್ರೀತಿ, ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಪ್ರಸ್ತುತ ಪ್ರೀತಿ ಜಿಂಟಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅವರು ಮತ್ತೆ ಇಂಡಸ್ಟ್ರಿಗೆ ಮರಳಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದಿನಭವಿಷ್ಯ 19-04-2024: ಶುಭ ಶುಕ್ರವಾರದಂದು ವೃದ್ಧಿ ಯೋಗ, ಇಂದು ಈ ರಾಶಿಯ ಜನರಿಗೆ ಭಾರೀ ಅದೃಷ್ಟShilpa Shetty: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ED ಬಿಗ್‌ ಶಾಕ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Preeti Zinta On Bollywood ಕನ್ನಡದಲ್ಲಿ ಬಾಲಿವುಡ್ ಸುದ್ದಿಗಳು ಪ್ರೀತಿ ಜಿಂಟಾ Ipl 2024 Bollywood News Punjab Kings Ipl 2024 News In Kannada Preeti Zinta Viral Video Preeti Zinta Statement On Bollywood Bollywood Actress Preeti Zinta Statement On Bolly

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್‌ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
और पढो »

ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್‌ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!Kareena Kapoor: ಬಾಲಿವುಡ್‌ನ ಈ ಫೇಮಸ್‌ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು.
और पढो »

Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.[node:summary]
और पढो »

Rashmika Mandanna: ಬ್ಲ್ಯಾಕ್‌ ಬಾಡಿಕಾನ್‌ ಗೌನ್‌ನಲ್ಲಿ ನ್ಯಾಷನಲ್‌ ಕ್ರಶ್‌ ಫೋಟೋಶೂಟ್!‌Rashmika Mandanna: ಬ್ಲ್ಯಾಕ್‌ ಬಾಡಿಕಾನ್‌ ಗೌನ್‌ನಲ್ಲಿ ನ್ಯಾಷನಲ್‌ ಕ್ರಶ್‌ ಫೋಟೋಶೂಟ್!‌ನಟಿ ರಶ್ಮಿಕಾ ಹೊಸ ಫೋಟೊಶೂಟ್‌ನ ಪಿಕ್ಸ್‌ಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್‌ ಆಗಿದೆ. ಫ್ಯಾನ್ಸ್‌ ಮೆಚ್ಚುಗೆಯನ್ನು ಸೂಚಿಸಿದ್ದಾರೆ.[node:summary]
और पढो »

IPL 2024: ಇದು ಎಲ್ಲಕ್ಕಿಂತ ಮಿಗಿಲಾದದ್ದು..., ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?IPL 2024: ಇದು ಎಲ್ಲಕ್ಕಿಂತ ಮಿಗಿಲಾದದ್ದು..., ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?Shefali Bagga Comment On Shikhar Dhawan Post: ಟೀಮ್ ಇಂಡಿಯಾನಲ್ಲಿ ಗಬ್ಬರ್ ಎಂದೇ ಖ್ಯಾತ ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇದುವರೆಗೂ ಐಪಿಎಲ್‌ನಲ್ಲಿ ಅವರು ಆಡಬೇಕಾದ ರೀತಿಯಲ್ಲಿ ಆಟವನ್ನು ಪ್ರದರ್ಶಿಸಿಲ್ಲ.
और पढो »

‌Bollywood: ಆಲಿಯಾ ಭಟ್‌ ಅಲ್ಲ.. ಈ ಖ್ಯಾತ ನಟಿಯನ್ನು ಮದುವೆಯಾಗಲು ಬಯಸ್ಸಿದ್ದರಂತೆ ರಣಬೀರ್‌ ಕಪೂರ್!!‌Bollywood: ಆಲಿಯಾ ಭಟ್‌ ಅಲ್ಲ.. ಈ ಖ್ಯಾತ ನಟಿಯನ್ನು ಮದುವೆಯಾಗಲು ಬಯಸ್ಸಿದ್ದರಂತೆ ರಣಬೀರ್‌ ಕಪೂರ್!!Ranbir Kapoor: ಬಾಲಿವುಡ್ ನಟ ರಣಬೀರ್ ಕಪೂರ್ 2022 ರಲ್ಲಿ ಆಲಿಯಾ ಭಟ್ ಅವರನ್ನು ವಿವಾಹವಾದರು. ಅವರ ಮದುವೆಯಾಗಿ ಎರಡು ವರ್ಷಗಳಾಗಿವೆ. ಆದರೆ ರಣಬೀರ್ ತನ್ನ ಲವ್ ಲೈಫ್ ನಿಂದ ಸುದ್ದಿಯಾಗಿದ್ದ ಕಾಲವೊಂದಿತ್ತು. ಅವರು ಬಾಲಿವುಡ್‌ನ ಟಾಪ್ ನಟಿಯರಾದ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ.
और पढो »



Render Time: 2025-02-19 14:27:52