Budget 2024 Income Tax: ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ 4 ಕೋಟಿ ತೆರಿಗೆದಾರರಿಗೆ ನೇರವಾಗಿ ಲಾಭವಾಗಲಿದ್ದು, ಸರ್ಕಾರಕ್ಕೆ, 37000 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ವಿತ್ತ ಸಚಿವರು ವಿವರಿಸಿದರು.
Union Budget : ಆದಾಯ ತೆರಿಗೆದಾರರಿಗಾಗಿ ಮಹತ್ವದ ಘೋಷಣೆಯನ್ನು ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಧ್ಯಮ ವರ್ಗದವರಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ.ಅಂತೂ ಇಂತೂ ಕೂಡಿಬಂತು ಮದುವೆ ಭಾಗ್ಯ: ಕೊನೆಗೂ ಮದುವೆಯಾಗುತ್ತಿದ್ದಾರೆ ಆಂಕರ್ ಅನುಶ್ರೀ...!? ಕರುನಾಡ ಚೆಲುವೆಯ ಹುಡುಗ ಯಾರು?ಆ ನಟಿಯನ್ನು ಹುಚ್ಚನಂತೆ ಪ್ರೀತಿಸಿದ್ದ ದಿಗ್ಗಜ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ..ಷರತ್ತು ವಿಧಿಸಿ ತನ್ನ ಪ್ರೀತಿಯನ್ನು ಕೈಯ್ಯಾರೆ ಕೊಂದಿದ್ದು ಏಕೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Income Tax Income Tax Slab Income Tax Return Income Tax Change Income Tax Rate GST Rate GST Income Tax Update Income Tax Budget Union Budget Union Budget 2024 Finance Minister FM Nirmala Sitharaman Nirmala Sitharaman Budget Presentation Union Budget In Parliament Budget Presentation Budget 2024 Expectations India Budget 2024 Income Tax Slabs Monetary Policy Budget 2024 Highlights Budget 2024-25 Budget Session Of Parliament Budget News PM Narendra Modi Modi Budget India Budget News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹಳೆಯ ಪಿಂಚಣಿ ಯೋಜನೆ,ತೆರಿಗೆ ವಿನಾಯಿತಿ, 8ನೇ ವೇತನ ಆಯೋಗ ಜಾರಿ ಸೇರಿದಂತೆ ಬಜೆಟ್ ಮೇಲೆ ಜನ ಸಾಮಾನ್ಯರ ನಿರೀಕ್ಷೆಗಳುUnion Budget 2024 Expectations: ಹಳೆಯ ತೆರಿಗೆ ಪದ್ಧತಿ ಅಡಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಹೊಂದಾಣಿಕೆಗಳು ಅಥವಾ ಹೊಸ ತೆರಿಗೆ ಪದ್ದತಿಯಂತೆ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳವಾಗಬಹುದು.ಇದು ವಿವಿಧ ಆದಾಯ ಗುಂಪುಗಳಿಗೆ ಪ್ರಯೋಜನವನ್ನು ನೀಡುತ್ತದೆ.
और पढो »
Budget 2024: ರೈತರಿಗೆ ಹೊಸ ರೀತಿಯ ಕಿಸಾನ್ ಕ್ರೆಡಿಟ್ ಕಾರ್ಡ್ ಘೋಷಣೆ : ರೈತರಿಗೆ ಭಾರೀ ಕೊಡುಗೆ ನೀಡಿದ ಸರ್ಕಾರFarmer Budget 2024:ಕೃಷಿ ಕ್ಷೇತ್ರವನ್ನು ಉತ್ತೇಜಿಸಲು, ಸರ್ಕಾರವು ಬಜೆಟ್‌ನಲ್ಲಿ ಅನೇಕ ಪ್ರಮುಖ ಘೋಷಣೆಗಳನ್ನು ಮಾಡಿದೆ.ಇದರಲ್ಲಿ ಜನ್ ಸಮರ್ಥ್ ಕಿಸಾನ್ ಕ್ರೆಡಿಟ್ ಕಾರ್ಡ್ ಘೋಷಣೆ ಬಹಳ ಮುಖ್ಯವಾಗಿದೆ.
और पढो »
ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ !ಜುಲೈ 12 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ಅನಂತ್ ಅಂಬಾನಿ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ದೊಡ್ಡ ಸುದ್ದಿ ಹೊರ ಬಿದ್ದಿದೆ.
और पढो »
Education Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶNirmala Sitharaman on Education Budget 2024 : ಬಜೆಟ್ ಮಂಡನೆ ಆರಂಭವಾಗಿದೆ. ಈ ಬಾರಿ ಬಜೆಟ್ ನಲ್ಲಿ ಯುವಕರಿಗೆ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
और पढो »
ಎಲೋನ್ ಮಸ್ಕ್ ಅನಾವರಣಗೊಳಿಸಿದ AI ಫ್ಯಾಶನ್ ಶೋ : ಮೋದಿಜೀ ರಾಂಪ್ ವಾಕ್ ಹೇಗಿತ್ತು ನೋಡಿ..!AI ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ
और पढो »
ಆರು ವರ್ಷ ಪೂರೈಸಿದ ನವರಸ ನಟನ ಅಕಾಡೆಮಿ :ಜು. 20 ರಿಂದ ಹೊಸ ಬ್ಯಾಚ್ ಶುರುಇದೀಗ ಜುಲೈ 20ರಿಂದ ಹೊಸ ಬ್ಯಾಚ್ ಶುರುವಾಗುತ್ತಿದೆ. ಹಿರಿಯ ನಿರ್ದೇಶಕ ಶಿವಮಣಿ ಈ ಅಕಾಡೆಮಿಯ ಪ್ರಾಂಶುಪಾಲರಾಗಿದ್ದು, ಈ ಸಲ ಸಾಕಷ್ಟು ಹೊಸ ವಿಷಯಗಳನ್ನು ಸೇರಿಸಿಕೊಳ್ಳಲಾಗಿದೆ.
और पढो »